ಮೈಸೂರು,ಡಿ.25 ಮೈಸೂರು ನಗರದ ಸ್ವಚ್ಛ ಸರ್ವೇಕ್ಷಣಾ ಅಭಿ ಯಾನಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿ, ಸ್ವಚ್ಛತಾ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಶ್ರೀನಾಥ್ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಈ ಬಾರಿಯೂ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಏನು ಮಾಡಬೇಕು, ಕಾರ್ಯ ಯೋಜನೆಗಳೇನು ಇನ್ನಿತರೆ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಆರೋಗ್ಯಾಧಿಕಾರಿಗಳಾದ ಡಾ….
ಕಂಠ ಪೂರ್ತಿ ಕುಡಿದು ಚಿತ್ತಾಗಿ ಕಸದ ಕಂಟೈನರ್ ಒಳಗೆ ಮಲಗಿದ್ದ ವ್ಯಕ್ತಿ
December 26, 2019ಮೈಸೂರು,ಡಿ.25(ಆರ್‍ಕೆಬಿ)-ಕಂಠ ಪೂರ್ತಿ ಕುಡಿದು, ಮತ್ತಿನಲ್ಲಿ ಕಸ ತುಂಬುವ ಕಂಟೈನರ್‍ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಸ ಸುರಿದಾಗ ಕಂಡು ಬಂದ ವಿಚಿತ್ರ ಘಟನೆಯಿದು. ಮೈಸೂರಿನ ಆರ್‍ಎಂಸಿ ಮಾರು ಕಟ್ಟೆಯ ಹಿಂಭಾಗದಲ್ಲಿ ಕಸ ತುಂಬುವ ದೊಡ್ಡ ಗಾತ್ರದ ಕಂಟೇನರ್ ಇಡಲಾ ಗಿದ್ದು, ಸುತ್ತಮುತ್ತಲಿನ ಬಡಾವಣೆಯ ಜನರು ನೀಡುವ ಕಸವನ್ನು ಇಲ್ಲಿ ಹಾಕ ಲಾಗುತ್ತದೆ. ಬುಧವಾರ ಬೆಳಿಗ್ಗೆ ತುಂಬಿದ ಕಸದ ಕಂಟೈನರ್ ತೆಗೆದುಕೊಂಡು ಹೋಗಲು ಬಂದಿದ್ದ ಮೈಸೂರು ನಗರ ಪಾಲಿಕೆಯ ಕಸ ತುಂಬುವ ಲಾರಿಯಲ್ಲಿ ಕಂಟೈನರ್…
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಸಭೆ
December 25, 2019ಮೈಸೂರು, ಡಿ.24(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಗಳ ವತಿಯಿಂದ ಮೈಸೂರಿನ ಪುರಭವನದ ಆವ ರಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಸಿಪಿಐ, ಸಿಪಿಐ (ಎಂ), ಎಸ್‍ಯುಸಿಐ (ಸಿ), ಎಸ್‍ಟಿ-ಎಸ್‍ಸಿ ವಕೀಲರ ಸಂಘ, ಪಿಯುಸಿ ಎಲ್, ಸಂಶೋಧನಾ ವಿದ್ಯಾರ್ಥಿಗಳ…
ಸೂಯೆಜ್‍ಫಾರಂನ ಪೂರ್ಣ ಕಸ ವಿಲೇವಾರಿ ನಾಗ್ಪುರ ಪ್ಲಾಂಟ್‍ಗೆ ಡಿಸಿ ನೇತೃತ್ವದ ಪಾಲಿಕೆ ಅಧಿಕಾರಿಗಳ ನಿಯೋಗ
December 25, 2019ಅಧ್ಯಯನ ನಡೆಸಿ, ಜನವರಿ 3ರೊಳಗೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೈಸೂರು,ಡಿ.24(ಆರ್‍ಕೆ)- ಮೈಸೂ ರಿನ ಸೂಯೆಜ್ ಫಾರಂನಲ್ಲಿ ಸಂಗ್ರಹ ವಾಗಿರುವ ಕಸದ ರಾಶಿಯನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲು ನಾಗ್ಪುರಕ್ಕೆ ತೆರಳಿ ಪ್ರಗತಿಯಲ್ಲಿರುವ ಘಟಕವನ್ನು ವೀಕ್ಷಿಸಿ ಬಂದು ಮುಂದಿನ ಜನವರಿ 3 ರೊಳಗಾಗಿ ಅಧ್ಯಯನ ವರದಿ ನೀಡು ವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಸಭೆ…
ಸಿಎಂ ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಸಾಧನೆಯ ಪಕ್ಷಿನೋಟ ಕಲಾಮಂದಿರ ಒಳಾಂಗಣದಲ್ಲಿ 3 ದಿನಗಳ ಛಾಯಾಚಿತ್ರ ಪ್ರದರ್ಶನ
December 25, 2019ಮೈಸೂರು, ಡಿ.24(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ `ಅಭಿವೃದ್ಧಿಯೇ ಆಡಳಿತ ಮಂತ್ರ’ ಘೋಷಣೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮೈಸೂರಿನ ಕಲಾಮಂದಿರ ಒಳಾಂಗಣದಲ್ಲಿ ಸರ್ಕಾರದ ನೂರು ದಿನಗಳ ಸಾಧನೆಯನ್ನು ಸಾರುವ ಛಾಯಾ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಈ ಪ್ರದರ್ಶನ ಏರ್ಪಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿ, 22 ಜಿಲ್ಲೆಗಳಲ್ಲಿ 103 ತಾಲೂಕು ಗಳನ್ನು ಪ್ರವಾಹ…
ರಿಂಗ್ ರಸ್ತೆಯ ಬೀದಿದೀಪ ನೀವೇ ನಿರ್ವಹಿಸಿ ಮುಡಾ ಆಯುಕ್ತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು
December 25, 2019ಮೈಸೂರು,ಡಿ.24(ಆರ್‍ಕೆ)-ರಿಂಗ್ ರಸ್ತೆ ಬೀದಿದೀಪಗಳನ್ನು ನಿರ್ವಹಿಸಿ, ಅವು ರಾತ್ರಿ ವೇಳೆ ಬೆಳಗುವಂತೆ ನೋಡಿಕೊಳ್ಳಿ ಎಂದು ಮುಡಾ ಆಯುಕ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ದಸರಾ ವೇಳೆ ಬಲ್ಬ್‍ಗಳನ್ನು ಹಾಕಿ ರಿಪೇರಿ ಮಾಡಿದ್ದೀರಿ. ನಂತರ ಅಲ್ಲಿ ಯಾವ ದೀಪಗಳೂ ಉರಿಯುತ್ತಿಲ್ಲವಾದ್ದರಿಂದ ಕಗ್ಗತ್ತಲು ಕವಿ ದಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದರು. ನಂತರ ವಿದ್ಯುತ್ ಬಿಲ್ ಪಾವತಿಸದ ಕಾರಣ ಚೆಸ್ಕಾಂನವರು ವಿದ್ಯುತ್…
ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡಗಳ ಅಳಿವು-ಉಳಿವು ಸದ್ಯವೇ ನಿರ್ಧಾರ 2020ರ ಜ.3ರೊಳಗೆ ಸ್ಪಷ್ಟ ಮಾಹಿತಿ ನೀಡಿ: ವಿ.ಸೋಮಣ್ಣ
December 25, 2019ಮೈಸೂರು,ಡಿ.24(ಆರ್‍ಕೆ)-ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳಾದ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವಿ ಅದೇ ಮಾದರಿಯಲ್ಲೇ ಹೊಸದಾಗಿ ನಿರ್ಮಿಸಬೇಕೋ ಅಥವಾ ರಿಪೇರಿ ಮಾಡಿ ಯಥಾಸ್ಥಿತಿ ಸಂರಕ್ಷಿಸಿಕೊಳ್ಳಬೇಕೋ ಎಂಬುದರ ಬಗ್ಗೆ 2020ರ ಜನವರಿ 3 ರೊಳಗೆ ಸ್ಪಷ್ಟಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಂದಿಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಎರಡೂ ಕಟ್ಟಡಗಳನ್ನು ಹಾಗೆಯೇ ಬಿಟ್ಟಿರುವುದರಿಂದ ನಗರದ ಹೃದಯ ಭಾಗದಲ್ಲಿ ಅವಲಕ್ಷಣವಾಗಿ ಕಾಣುತ್ತದೆ. ಅವುಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡು ಕ್ರಮ ವಹಿಸಬೇಕಾಗಿದೆ ಎಂದು…
ಹತ್ತು ದಿನಗಳ `ನಂದಿನಿ ಸಿಹಿ ಉತ್ಸವ’ಕ್ಕೆ ಚಾಲನೆ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ
December 25, 2019ಮೈಸೂರು, ಡಿ.24(ಆರ್‍ಕೆಬಿ)- ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ 10 ದಿನಗಳ ಸಿಹಿ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯ ಇಎಸ್‍ಐ ಆಸ್ಪತ್ರೆ ಮುಂಭಾಗದ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇ ಶಕರಾದ ಡಾ.ಎಂ.ಎಸ್.ವಿಜಯಕುಮಾರ್ ಮೈಸೂರು ಹಾಲು ಒಕ್ಕೂಟ ಹೊಸದಾಗಿ ಆವಿಷ್ಕರಿಸಿರುವ `ನಂದಿನಿ ಚಕ್ಕಿ ಲಾಡು’ ಬಿಡುಗಡೆ ಮಾಡುವ ಮೂಲಕ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೂರು ವರ್ಷದಿಂದ ಒಕ್ಕೂಟದ ವತಿಯಿಂದ `ಸಿಹಿ ಉತ್ಸವ’ ಏರ್ಪಡಿಸುತ್ತಾ ಬರ…
ಆದಿ ಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವ ಯೋಗಿಗಳ 1069ನೇ ಜಯಂತಿ ಮಹೋತ್ಸವದ ಸರಳ ರೀತಿ ಆಚರಣೆಗೆ ಸುತ್ತೂರಲ್ಲಿ ಸಚಿವ ವಿ.ಸೋಮಣ್ಣ ಚಾಲನೆ
December 25, 2019ಮೈಸೂರು,ಡಿ.24(ಆರ್‍ಕೆಬಿ)-ಆದಿ ಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವ ಯೋಗಿಗಳ 1069ನೇ ಜಯಂತಿ ಮಹೋತ್ಸವದ ಸರಳ ಆಚರಣೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಸುತ್ತೂರಿ ನಲ್ಲಿ ಚಾಲನೆ ನೀಡಿದರು. ಸುತ್ತೂರು ಶ್ರೀಕ್ಷೇತ್ರದ ಆವರಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ನೂತನ ವರ್ಷದ ಕ್ಯಾಲೆಂಡರ್ ಅನ್ನೂ ಬಿಡುಗಡೆ ಮಾಡಿದರು….
ಸಚಿವ ವಿ.ಸೋಮಣ್ಣರಿಂದ ಹೆಚ್.ವಿಶ್ವನಾಥ್ ಭೇಟಿ
December 25, 2019ಮೈಸೂರು, ಡಿ.24(ಆರ್‍ಕೆಬಿ)- ವಸತಿ ಸಚಿವರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳ ವಾರ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹುಣಸೂರು ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಅಡಗೂರು ಹೆಚ್. ವಿಶ್ವನಾಥ್ ಅವರ ಕುವೆಂಪುನಗರದ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಸೋಮಣ್ಣ, ಅವರೊಂದಿಗೆ ಉಪ ಚುನಾ ವಣೆ ಹಾಗೂ ಇತ್ತೀಚಿನ ವಿದ್ಯಮಾನಗಳ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿ, ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರ ಆರೋಗ್ಯ…










