ಮಾಲ್ಗುಡಿ ಎಕ್ಸ್‍ಪ್ರೆಸ್ ಹಳಿ ತಪ್ಪಿದರೆ, ಬಿಕನೇರ್ ಎಕ್ಸ್‍ಪ್ರೆಸ್‍ನಲ್ಲಿ ಬೆಂಕಿ ಅವಘಡ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ; ಮೈಸೂರು-ಬೆಂಗಳೂರು ರೈಲು ಸಂಚಾರ 4ರಿಂದ 5 ಗಂಟೆ ವ್ಯತ್ಯಯ, ಸಾವಿರಾರು ಪ್ರಯಾಣಿಕರ ಪರದಾಟ ಬೆಂಗಳೂರು, ಡಿ.26(ಕೆಎಂಶಿ)- ಸೂರ್ಯಗ್ರಹಣ ಸಂಭವಿಸುವ ಆಸುಪಾಸಿನಲ್ಲೇ ಎರಡು ರೈಲುಗಳು ಲಘು ಅಪಘಾತಕ್ಕೀಡಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಮೈಸೂರು-ಬೆಂಗಳೂರು ನಡುವೆ ರೈಲು ಸಂಚಾರದಲ್ಲಿ ಐದು ಗಂಟೆ ವ್ಯತ್ಯಯವಾಗಿ, ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಮೈಸೂರು – ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು…
ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಗ್ರಹಣ ವೀಕ್ಷಿಸಿದ ಮೈಸೂರು ಕುಟುಂಬ
December 27, 2019ಮೈಸೂರು, ಡಿ.26(ಎಂಟಿವೈ)- ಬಹುತೇಕ ಕಡೆ ಮೋಡ ಕವಿದ ವಾತಾವರಣದಿಂದ ಪೂರ್ಣ ಗ್ರಹಣ ವೀಕ್ಷಿಸಲು ಸಾಧ್ಯ ವಾಗದೆ ಸಾಕಷ್ಟು ಮಂದಿ ನಿರಾಸೆಗೊಂಡರೆ, ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಕುಟುಂಬದ 12 ಮಂದಿ ಕೇರಳದ ಬೇಕಲ್ ಬೀಚ್‍ನಲ್ಲಿ ಪೂರ್ಣ ಪ್ರಮಾಣದ ಕಂಕಣ ಸೂರ್ಯ ಗ್ರಹಣ ವೀಕ್ಷಿಸಿ, ಭಾಗ್ಯಶಾಲಿಗಳಾದರು. ಮುಂಜಾನೆಯಷ್ಟೇ ಕೇರಳ ಪ್ರವಾಸಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಯ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಎನ್.ಪ್ರಸಾದ್, ಗ್ರಹಣ ವೇಳೆಗೆ ಬೇಕಲ್ ಬೀಚ್ ತಲುಪಿದ್ದರು. ಗ್ರಹಣ ಆರಂಭಕ್ಕೂ ಮುನ್ನ ಸೌರ ಕನ್ನಡಕ ಧರಿಸಿ,…
ಸ್ವಚ್ಛ ಸರ್ವೇಕ್ಷಣೆ ಸಂಬಂಧ ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ನಗರಪಾಲಿಕೆ ಅಧಿಕಾರಿಗಳ ಮಾತುಕತೆ
December 27, 2019ಮೈಸೂರು, ಡಿ.26(ವೈಡಿಎಸ್)-ಮೈಸೂರು ನಗರಪಾಲಿಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಈಗಾಗಲೇ ಸಿದ್ಧತೆ ಆರಂಭಿ ಸಿದ್ದು, ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಮೈಸೂರು ಅರಮನೆಯಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ, ಸ್ವಚ್ಛ ಸರ್ವೇಕ್ಷಣೆ ರಾಯಭಾರಿಗಳಾಗು ವಂತೆ ಮನವಿ ಮಾಡಿದರು. ನಂತರ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಕೆಲವೇ ದಿನ ಗಳಲ್ಲಿ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಲಿದ್ದು, ಸಾರ್ವಜನಿಕರ ಸಹ ಭಾಗಿತ್ವ ತುಂಬಾ ಮುಖ್ಯವಾಗಿದೆ. ಮೈಸೂ ರನ್ನು ಮತ್ತೆ ನಂ 1 ಸ್ಥಾನಕ್ಕೆ ಕೊಂಡೊಯ್ಯಲು…
174.58 ಕೋಟಿ ಗುರಿಯಲ್ಲಿ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ
December 27, 2019ಮೈಸೂರು,ಡಿ.26(ಆರ್‍ಕೆ)-ಆರ್ಥಿಕ ಸಂಪ ನ್ಮೂಲ ಕ್ರೋಢೀಕರಿಸುವ ಸಲುವಾಗಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದೆ. ಮೈಸೂರು ನಗರ ನಿವಾಸಿಗಳಿಗೆ ಕುಡಿ ಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಉದ್ಯಾನವನ, ವಿದ್ಯುತ್, ಬೀದಿದೀಪದಂತಹ ಮೂಲ ಸೌಲಭ್ಯ ನಿರ್ವಹಿಸುವ ಜವಾ ಬ್ದಾರಿ ಹೊಂದಿರುವ ಮೈಸೂರು ಮಹಾ ನಗರಪಾಲಿಕೆಯು ಆರ್ಥಿಕವಾಗಿ ಸದೃಢ ವಾಗಲು ಕರ್ನಾಟಕ ಪೌರನಿಗಮಗಳ ಅಧಿ ನಿಯಮ 1976ರ ಕಲಂ 147, ಅನುಸೂಚಿ 111, ನಿಯಮ 27ರಂತೆ…
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಶೃಂಗೇರಿಗೆ ಭೇಟಿ
December 27, 2019ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಶರದ್ ಅರ ವಿಂದ್ ಬೋಬ್ಡೆ ಅವರು ಗುರು ವಾರ ಶೃಂಗೇ ರಿಗೆ ಭೇಟಿ ನೀಡಿ ಶಾರ ದಾಂಬೆಯ ದರ್ಶನ ಪಡೆದರು. ಗುರುವಾರ ಬೆಳಿಗ್ಗೆ ದೆಹಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅವರು, ಉಡುಪಿ ಪೇಜಾ ವರ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಶೃಂಗೇ ರಿಗೆ ಆಗಮಿಸಿದರು. ಶಾರದಾಂಬೆಯ ದರ್ಶನ ಪಡೆದ ನ್ಯಾಯಮೂರ್ತಿಗಳು, ಗುರುವಾರ ಶೃಂಗೇರಿ ಮಠದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ 8:30ಕ್ಕೆ…
ಇಂದಿನಿಂದ ಮೈಸೂರು-ಕಲಬುರ್ಗಿ ವಿಮಾನ ಹಾರಾಟ
December 27, 2019ಮೈಸೂರು, ಡಿ.26(ಆರ್‍ಕೆ)-ಮೈಸೂರು-ಕಲಬುರ್ಗಿ ನಡುವೆ ಹೈದ ರಾಬಾದ್ ಮಾರ್ಗವಾಗಿ ವಿಮಾನ ಹಾರಾಟ ನಾಳೆ (ಡಿ.27)ಯಿಂದ ಆರಂಭ ವಾಗಲಿದೆ. ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಏರ್ ಇಂಡಿ ಯಾದ ಅಲಯನ್ಸ್ ಏರ್-72 ವಿಮಾನ ಮೊದಲ ಹಾರಾಟ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇ ಶಕ ಆರ್.ಮಂಜುನಾಥ ತಿಳಿಸಿದ್ದಾರೆ. ಮೊದಲ ಟ್ರಿಪ್‍ನಲ್ಲಿ ಹೈದರಾಬಾದ್‍ಗೆ 25 ಹಾಗೂ ಕಲಬುರ್ಗಿ ನಗರಕ್ಕೆ 41 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ದ್ದಾರೆ. ವಾಪಸ್ ಮೈಸೂರಿಗೆ ಬರುವ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ…
ರಾಜಕೀಯ ಲಾಭಕ್ಕಾಗಿ ಸಿಎಎ ವಿಚಾರದಲ್ಲಿ ಗೊಂದಲ-ಗಲಭೆ ಸೃಷ್ಟಿಸುತ್ತಿರುವ ವಿಪಕ್ಷಗಳು
December 27, 2019ಮೈಸೂರು, ಡಿ.26(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ’ ವಿಚಾರ ವನ್ನು ವಿಪಕ್ಷಗಳು ರಾಜ ಕೀಯ ಲಾಭಕ್ಕಾಗಿ ಬಳಸಿ ಕೊಳ್ಳುತ್ತಿವೆ ಎಂದು ಆರೋಪಿಸಿರುವ ಮಾಜಿ ಸಚಿವ ಎ.ಹೆಚ್.ವಿಶ್ವ ನಾಥ್, ಅಧಿಕಾರ ಕಳೆದು ಕೊಂಡ ಕಾರಣಕ್ಕೆ ಈ ವಿಚಾರದಲ್ಲಿ ರಾಜ ಕೀಯ ಮಾಡದೇ ಸಹಿಷ್ಣುತೆ ಕಾಯ್ದು ಕೊಳ್ಳಬೇಕು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಛೇಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಅಕ್ರಮವಾಗಿ ದೇಶಕ್ಕೆ ಬಂದವರಿಗೆ ಮಾತ್ರವೇ ಕಾಯ್ದೆ…
ನಾಳೆ ಮೈಸೂರಿನ ಜೆಎಸ್‍ಎಸ್ ವಿಜ್ಞಾನ, ತಾಂತ್ರಿಕ ವಿವಿ ದ್ವಿತೀಯ ಘಟಿಕೋತ್ಸವ
December 27, 2019ಮೈಸೂರು, ಡಿ.26(ಆರ್‍ಕೆ)- ಡಿಸೆಂಬರ್ 28ರಂದು ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾ ನಿಲಯದ ದ್ವಿತೀಯ ಘಟಿಕೋತ್ಸವ ನಡೆಯಲಿದೆ. ಮಾನಸ ಗಂಗೋತ್ರಿಯ ಎಸ್‍ಜೆಸಿಇ ಕ್ಯಾಂಪಸ್‍ನಲ್ಲಿ ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯ ಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜ್‍ಕುಮಾರ್ ಖತ್ರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಘಟಿಕೋತ್ಸವ ಭಾಷಣ ಮಾಡುವರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಜೆಎಸ್‍ಎಸ್…
ಡಿ.29ರಂದು ಅನನ್ಯ ಮಹೇಶ್ ಭರತನಾಟ್ಯ ರಂಗಪ್ರವೇಶ
December 27, 2019ಮೈಸೂರು, ಡಿ.26(ಪಿಎಂ)-ಶ್ರೀ ನಿಮಿಷಾಂಬಾ ನೃತ್ಯ ಶಾಲೆಯ ಭರತನಾಟ್ಯ ಕಲಾ ವಿದೆ ಅನನ್ಯ ಮಹೇಶ್ ಅವರ ರಂಗಪ್ರವೇಶ ಕಾರ್ಯಕ್ರಮ ವನ್ನು ಡಿ.29ರಂದು ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯ ಶಾಲೆಯ ಸಂಸ್ಥಾಪಕರೂ ಆದ `ಆಪ್ತಮಿತ್ರ’ ಚಲನಚಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ. ರಾಮದಾಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಬಹುಮುಖ ಪ್ರತಿಭೆಯಾದ ಅನನ್ಯ ಅವರು ತಮ್ಮ ಐದನೇ…
ಮಹಾರಾಣಿ ಕಲಾ ಕಾಲೇಜಿನಲ್ಲಿ ಡಿ.31ರಂದು ಜಿಲ್ಲಾಮಟ್ಟದ ಯುವಜನೋತ್ಸವ
December 27, 2019ಮೈಸೂರು, ಡಿ.26(ಎಂಟಿವೈ)- ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜು ಆವರಣ ದಲ್ಲಿ ಡಿ.31ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 9 ಬಗೆಯ ಕಲಾಪ್ರಕಾರಗಳ ಸಾಂಸ್ಕøತಿಕ ಸ್ಪರ್ಧೆ ಜರುಗ ಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಂಯು ಕ್ತಾಶ್ರಯದಲ್ಲಿ ಡಿ.31ರÀಂದು ಬೆಳಿಗ್ಗೆ 10ಕ್ಕೆ…










