ಮೈಸೂರು

ಮೈಸೂರು ಟೆನ್ನಿಸ್ ಕ್ಲಬ್ ಸುವರ್ಣ ಮಹೋತ್ಸವ
ಮೈಸೂರು

ಮೈಸೂರು ಟೆನ್ನಿಸ್ ಕ್ಲಬ್ ಸುವರ್ಣ ಮಹೋತ್ಸವ

December 10, 2019

ಮೈಸೂರು,ಡಿ.9-ಮೈಸೂರು ಟೆನ್ನಿಸ್ ಕ್ಲಬ್ (ಎಂಟಿಸಿ), ಟೆನ್ನಿಸ್ ಆಟವನ್ನು ಪ್ರೋತ್ಸಾಹಿಸುವ ಹಾಗೂ ಉತ್ತೇ ಜಿಸುವ ದೇಶದ ಪ್ರಾಥಮಿಕ ಟೆನ್ನಿಸ್ ಕ್ಲಬ್‍ಗಳಲ್ಲಿ ಒಂದಾಗಿದ್ದು, 1969 ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವವನ್ನು ಮೈಸೂರು ಟೆನ್ನಿಸ್ ಕ್ಲಬ್ ಆವರಣದಲ್ಲಿ ಭಾನುವಾರ ಸಂಜೆ ಆಚರಿಸಿಕೊಂಡಿತು. ಮೈಸೂರು ಟೆನ್ನಿಸ್ ಕ್ಲಬ್ ಹಲವಾರು ಪ್ರತಿಭಾನ್ವಿತ ಟೆನ್ನಿಸ್ ಆಟಗಾರರನ್ನು ರೂಪಿಸಿದ್ದು, ಅವರು ದೇಶ ವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದಾರೆ. ಮೈಸೂರು ಟೆನ್ನಿಸ್ ಕ್ಲಬ್ ಅನ್ನು ಟೆನ್ನಿಸ್ ಪ್ರಿಯ ರಾದ ಎಂ.ಹೆಚ್.ರಾಜಾರಾವ್, ಪಿ. ಪಟ್ಟಾಭಿ ರಾಮಯ್ಯ,…

ಕ್ರಿಸ್ತನ ಜನನದ ಸಂದೇಶ ಸಾರುವ ಕೆರೋಲ್ ಗಾಯನ ಸ್ಪರ್ಧೆ
ಮೈಸೂರು

ಕ್ರಿಸ್ತನ ಜನನದ ಸಂದೇಶ ಸಾರುವ ಕೆರೋಲ್ ಗಾಯನ ಸ್ಪರ್ಧೆ

December 10, 2019

ಮೈಸೂರು, ಡಿ.9(ಆರ್‍ಕೆಬಿ)- ಶಾಂತಿದೂತ ಕ್ರಿಸ್ತನ ಪ್ರೀತಿ ಮತ್ತು ಸಹನೆಯ ಸಂಕೇತವಾಗಿ ಜಾತಿ, ಮತ, ಭಾಷೆ ಭೇದವಿಲ್ಲದೆ ಕ್ರಿಸ್ತನ ಜನನದ ಸಂದೇಶವನ್ನು ಎಲ್ಲೆಡೆ ಸಾರುವ ಕೆರೋಲ್ ಗಾಯನ ಸ್ಪರ್ಧೆ ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ನಡೆಯಿತು. ಕಾರ್ಮೆಲ್ ಕ್ಯಾಥೊಲಿಕ್ ಅಸೋಸಿಯೇಷನ್ ವತಿ ಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್, ಕೊಂಕಣಿ, ಮಲಯಾಳಂ, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಕೆರೋಲ್ ಗೀತೆಗಳನ್ನು ನೂರಾರು ಮಕ್ಕಳು ಹಾಡಿ ರಂಜಿಸಿದರು. ಶಿಶುವಿಹಾರ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಧಾರ್ಮಿಕ ತಂಡ…

ನಾಳೆಯಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ‘ಮೈ ಬಿಲ್ಡ್-2019’
ಮೈಸೂರು

ನಾಳೆಯಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ‘ಮೈ ಬಿಲ್ಡ್-2019’

December 10, 2019

ಮೈಸೂರು,ಡಿ.9(ಎಂಟಿವೈ)- ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಡಿ.11ರಿಂದ 16ರವರೆಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ಮೈಬಿಲ್ಡ್-2019’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಆಯೋ ಜಿಸಲಾಗಿದೆ ಎಂದು ಮೈ ಬಿಲ್ಡ್-2019 ಅಧ್ಯಕ್ಷ ಎಸ್.ವಾಸುದೇವನ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 19 ವರ್ಷದಿಂದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಮೈ ಬಿಲ್ಡ್ ವಸ್ತುಪ್ರದರ್ಶನ ಆಯೋಜಿಸಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆವಿಷ್ಕಾರಗೊಂಡಿರುವ ನೂತನ ತಂತ್ರಜ್ಞಾನ ಬಳಸಿ ತಯಾರಿಸಿರುವ…

ಮೈಸೂರು-ನಂಜನಗೂಡು, ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಟೋಲ್ ಶುಲ್ಕ ಸಂಗ್ರಹ ಆರಂಭ
ಮೈಸೂರು

ಮೈಸೂರು-ನಂಜನಗೂಡು, ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಟೋಲ್ ಶುಲ್ಕ ಸಂಗ್ರಹ ಆರಂಭ

December 9, 2019

ಮೈಸೂರು, ಡಿ.8- ಮೈಸೂರು-ನಂಜನಗೂಡು ಹಾಗೂ ಮೈಸೂರು-ತಿ.ನರಸೀಪುರ ಮಾರ್ಗದಲ್ಲಿ ಭಾನುವಾರ ಮಧ್ಯಾಹ್ನದಿಂದ ಟೋಲ್ ಸಂಗ್ರಹ ಆರಂಭವಾಗಿದೆ. ನಂಜನಗೂಡು ರಸ್ತೆ, ಕಡಕೊಳ ಸಮೀಪದ ಕೆ.ಎನ್.ಹುಂಡಿ ಹಾಗೂ ಟಿ.ನರಸೀಪುರ ರಸ್ತೆಯ ಎಡತೊರೆ ಬಳಿ ನಿರ್ಮಿ ಸಿರುವ ಟೋಲ್ ಪ್ಲಾಜಾದಲ್ಲಿ ಸೂಚನಾ ಪತ್ರ ಅಳವಡಿಸಿ, ಶುಲ್ಕ ಸಂಗ್ರಹ ಆರಂಭಿಸಲಾಗಿದ್ದು, ಸ್ಥಳೀಯರು ಹಾಗೂ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾರು, ಜೀಪ್ ಹಾಗೂ ವ್ಯಾನ್‍ಗೆ ಒನ್ ವೇ ಟ್ರಿಪ್ 45, ಆ ದಿನವೇ ವಾಪಸ್ಸಾದರೆ ಒಟ್ಟು 70 ರೂ., ಮಾಸಿಕ ಪಾಸ್(50 ಸಿಂಗಲ್ ಜರ್ನಿ)1550ರೂ….

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಉಪ ಚುನಾವಣೆ: ಇಂದು ಮತ ಎಣಿಕೆ
ಮೈಸೂರು

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಉಪ ಚುನಾವಣೆ: ಇಂದು ಮತ ಎಣಿಕೆ

December 9, 2019

ಬೆಂಗಳೂರು,ಡಿ.8-ರಾಜ್ಯ ರಾಜಕಾರಣದ ದಿಕ್ಕನ್ನೇ ಬದ ಲಾಯಿಸಬಹುದೆಂದು ನಿರೀಕ್ಷಿಸಲಾಗಿರುವ ಉಪ ಚುನಾ ವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಉಪ ಚುನಾವಣೆಯ ಮತ ಎಣಿಕೆ ನಾಳೆ (ಸೋಮವಾರ) ಬೆಳಿಗ್ಗೆ 8 ಗಂಟೆಯಿಂದ ಆಯಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಆರಂಭವಾಗ ಲಿದೆ. ಮತ ಎಣಿಕೆಗಾಗಿ ಆಯಾ ಕ್ಷೇತ್ರಗಳ ಚುನಾವಣಾಧಿ ಕಾರಿಗಳು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಸೂಕ್ತ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ಮತ ಎಣಿಕೆ ನಾಳೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ…

43 ಕಾರ್ಮಿಕರ ಸಜೀವ ದಹನ
ಮೈಸೂರು

43 ಕಾರ್ಮಿಕರ ಸಜೀವ ದಹನ

December 9, 2019

ನವದೆಹಲಿ: ಭಾನುವಾರ ನಸುಕಿನ ಜಾವ ಉತ್ತರ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 43 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇಂದು ನಸುಕಿನ ಜಾವ 5.22ಕ್ಕೆ ಅಗ್ನಿ ಅವಘಡದ ಸುದ್ದಿ ತಿಳಿಯುತ್ತಲೇ 30 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಯಿತು. ರಕ್ಷಣಾ ಕಾರ್ಯ ಅಲ್ಲಿ ಭರದಿಂದ ಸಾಗಿದೆ. ಅಗ್ನಿ ಅವಘಡದ ಸ್ವರೂಪ ಗಂಭೀರವಾಗಿದ್ದು ಇನ್ನಷ್ಟು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಘಟನೆ…

ತನ್ನ ಅಜ್ಜಿ ಸಮಾಧಿ ಪಕ್ಕದಲ್ಲೇ ಸಮಾಧಿಯಾದ ಉನ್ನಾವೋ ಸಂತ್ರಸ್ತೆ
ಮೈಸೂರು

ತನ್ನ ಅಜ್ಜಿ ಸಮಾಧಿ ಪಕ್ಕದಲ್ಲೇ ಸಮಾಧಿಯಾದ ಉನ್ನಾವೋ ಸಂತ್ರಸ್ತೆ

December 9, 2019

ಲಖನೌ: 44 ಗಂಟೆಗಳ ಸತತ ಸಾವು-ಬದುಕಿನ ನಡುವೆ ಹೋರಾಟದ ನಂತರ ನವದೆಹಲಿಯ ಸಫ್ದುರ್ಜಂಗ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಮೃತಪಟ್ಟ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮಹಿಳೆಯ ಕುಟುಂ ಬವು ಅವರ ಅಜ್ಜ-ಅಜ್ಜಿಯ ಸಮಾಧಿ ಪಕ್ಕ ದಲ್ಲೇ ಆಕೆಯ ಸಮಾಧಿ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ. ಉನ್ನಾವೋನ ಖೇರಾ ಗ್ರಾಮದ ಕೃಷಿಭೂಮಿ ಯಲ್ಲಿ ಈ ಅಂತಿಮ ಕ್ರಿಯಾ ವಿಧಾನಗಳು ನಡೆದಿವೆÉ. 1 ವರ್ಷದ ಹಿಂದೆ 2018ರ ಡಿಸೆಂ ಬರ್‍ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಂದ ಗುರುವಾರ…

ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಸಮಾಧಿಯಾಗ್ತಿದ್ದೆ, ಬಿಜೆಪಿಗೆ ಬಂದು ಬಚಾವಾಗಿದ್ದೇನೆ
ಮೈಸೂರು

ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಸಮಾಧಿಯಾಗ್ತಿದ್ದೆ, ಬಿಜೆಪಿಗೆ ಬಂದು ಬಚಾವಾಗಿದ್ದೇನೆ

December 9, 2019

ಬೆಂಗಳೂರು,ಡಿ.8- ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಇದ್ದಿದ್ದರೆ ರಾಜ ಕೀಯ ಸಮಾಧಿಯಾಗಿ ಹೋಗುತ್ತಿದ್ದೆ. ಬಿಜೆಪಿ ಪಕ್ಷಕ್ಕೆ ಬಂದು ಬಚಾ ವಾಗಿದ್ದೇನೆ ಎಂದು ಅನರ್ಹ ಶಾಸಕ ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಬೆಂಗ ಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಯಶವಂತಪುರ ಬಿಜೆಪಿ ಅಭ್ಯರ್ಥಿಯಾಗಿ ರುವ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ಆಪ್ತ ವಲಯ ದಲ್ಲಿ ಗುರುತಿಸಿಕೊಂಡಿದ್ದರು. ಪಕ್ಷ ಬೆಳೆಸುವ ಅಥವಾ ಮತದಾರರ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುವ ಉದ್ದೇಶವೇ ಇಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿ ದರು ಎಂದು…

ಸಬ್ ಅರ್ಬನ್ ಬಸ್ ನಿಲ್ದಾಣ ಬಳಿ ಮತ್ತೆ ತಲೆ ಎತ್ತಿದ ಬೀದಿ ಬದಿ ವ್ಯಾಪಾರ
ಮೈಸೂರು

ಸಬ್ ಅರ್ಬನ್ ಬಸ್ ನಿಲ್ದಾಣ ಬಳಿ ಮತ್ತೆ ತಲೆ ಎತ್ತಿದ ಬೀದಿ ಬದಿ ವ್ಯಾಪಾರ

December 9, 2019

ಮೈಸೂರು, ಡಿ.8(ಎಂಟಿವೈ)- ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಮತ್ತೆ ಬೀದಿ ಬದಿ ವ್ಯಾಪಾರಿಗಳು ವಹಿವಾಟು ಆರಂಭಿಸಿದ್ದಾರೆ. ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಪರದಾಟ ಮುಂದುವರೆ ದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು-ನೀಲಗಿರಿ ಮುಖ್ಯ ರಸ್ತೆಯ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ವ್ಯಾಪಾರಿಗಳು ಫುತ್‍ಪಾತ್ ಆಕ್ರಮಿಸಿಕೊಂಡು ವಹಿವಾಟು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿಯೇ ನಡೆದು ಹೋಗ ಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ ರಾತ್ರಿ ವೇಳೆ…

2020ರಲ್ಲಿ ವೈಯಕ್ತಿಕ ತೆರಿಗೆ ದರ ಕಡಿತ
ಮೈಸೂರು

2020ರಲ್ಲಿ ವೈಯಕ್ತಿಕ ತೆರಿಗೆ ದರ ಕಡಿತ

December 9, 2019

ನವದೆಹಲಿ: ದೇಶದ ಆರ್ಥಿಕತೆಯ ಪ್ರಗತಿಯನ್ನು ಗಮನ ದಲ್ಲಿರಿಸಿಕೊಂಡು 2020ರ ವೇಳೆಗೆ ವೈಯಕ್ತಿಕ ತೆರಿಗೆ ದರ ದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆ ಯಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 17ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದಕ್ಕಾಗಿ ಬಜೆಟ್ ಗಾಗಿ ಕಾಯಬೇಕಾಗುತ್ತದೆ ಎಂದರು. 2021ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ತೆರಿಗೆ ಅವಧಿಯನ್ನು ಸರಳೀಕರಣಗೊಳಿಸಿ ಅದನ್ನು ಶೋಷಣೆರಹಿತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳ ಲಿದೆ ಎಂದರು. ದೇಶದ ಆರ್ಥಿಕ…

1 761 762 763 764 765 1,611
Translate »