ಮೈಸೂರು

ದೇಶದ ನ್ಯಾಯಾಂಗ ಪ್ರಕ್ರಿಯೆ ಬಡವರಿಗೆ ನಿಲುಕದಂತಾಗಿದೆ
ಮೈಸೂರು

ದೇಶದ ನ್ಯಾಯಾಂಗ ಪ್ರಕ್ರಿಯೆ ಬಡವರಿಗೆ ನಿಲುಕದಂತಾಗಿದೆ

December 8, 2019

ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಗಳು ದೇಶದ ಸಾಮಾನ್ಯ ಜನರಿಗೆ ಕೈಗೆಟುಕುತ್ತಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳ ವ್ಯಕ್ತ ಪಡಿಸಿದ್ದಾರೆ. ರಾಜಸ್ಥಾನದ ಹೈಕೋರ್ಟ್‍ನ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಜ್ಯುಡಿಷಿಯಲ್ ಪೆÇ್ರಸೆಸ್‍ಗಳು ತುಂಬಾ ದುಬಾರಿಯಾಗಿದೆ. ನ್ಯಾಯಾದಾನ ವ್ಯವಸ್ಥೆ ಬಡಜನರಿಗೆ ನಿಲುಕದಂತಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ಸುಪ್ರೀಂಕೋರ್ಟ್, ಹೈಕೋರ್ಟ್‍ನಲ್ಲಿ ಬಡವರಿಗೆ ಹೋರಾಟ ಮಾಡಲು ಸಾಧ್ಯ ವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವಂತಹ ಸ್ಥಿತಿಯಲ್ಲಿ ಬಡವರಿಲ್ಲ. ಆರ್ಥಿಕವಾಗಿ ಹಿಂದುಳಿದ ಯಾವುದೇ…

ಹೈದರಾಬಾದ್ ಪೆÇಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ
ಮೈಸೂರು

ಹೈದರಾಬಾದ್ ಪೆÇಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ

December 8, 2019

ಮೈಸೂರು,ಡಿ.7-ಪಶುವೈದ್ಯೆ ಅತ್ಯಾಚಾರಿಗಳ ಎನ್‍ಕೌಂಟರ್ ಪ್ರಕರಣದ ವಿಚಾರ ವಾಗಿ ಪ್ರತಿಕ್ರಿಯಿಸಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹೈದರಾಬಾದ್ ಪೆÇಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯದುವೀರ್, ಇಂತಹ ಘಟನೆಗಳು ಯಾರಿಗೂ ಸಂತೋಷ ತರೋಲ್ಲ, ಆದ್ರೆ ಸಮಾಧಾನ ತಂದಿದೆ. ಹೈದರಾಬಾದ್ ಪೆÇಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಟಿ ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಆ ಸಂದರ್ಭದಲ್ಲಿ ಎನ್‍ಕೌಂಟರ್ ಮಾಡಿದ್ದಾರೆ. ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ…

ಬೀಜ ಕಾಯ್ದೆಯಲ್ಲಿ ರೈತರ ಹಕ್ಕುಗಳನ್ನು ರಕ್ಷಿಸಬೇಕು
ಮೈಸೂರು

ಬೀಜ ಕಾಯ್ದೆಯಲ್ಲಿ ರೈತರ ಹಕ್ಕುಗಳನ್ನು ರಕ್ಷಿಸಬೇಕು

December 8, 2019

ಮೈಸೂರು, ಡಿ. 7(ಆರ್‍ಕೆ)- ಜಾರಿಗೆ ತಂದಿರುವ ಬೀಜ ಕಾಯ್ದೆ ಯಲ್ಲಿ ರೈತರ ಹಕ್ಕು ಗಳನ್ನು ರಕ್ಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನ ಗೋವರ್ಧನ ಹೋಟೆಲಿ ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೆಲ ಕಂಪನಿ ಗಳು ನಕಲಿ ಬೀಜ ನೀಡಿ ರೈತರನ್ನು ವಂಚಿ ಸುತ್ತಿವೆ. ಅಂತಹ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ರೈತರಿಗೆ ಪೂರ್ಣ ಪ್ರಮಾಣದ ನಷ್ಟ…

ಮೆಟ್ರೋ ನಿಲ್ದಾಣ ಕಾಮಗಾರಿ ನೆರವಿಗಾಗಿ 30 ಕೋಟಿ ಹಸ್ತಾಂತರಿಸಿದ ಸುಧಾಮೂರ್ತಿ
ಮೈಸೂರು

ಮೆಟ್ರೋ ನಿಲ್ದಾಣ ಕಾಮಗಾರಿ ನೆರವಿಗಾಗಿ 30 ಕೋಟಿ ಹಸ್ತಾಂತರಿಸಿದ ಸುಧಾಮೂರ್ತಿ

December 8, 2019

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ನಮ್ಮ ಮೆಟ್ರೋ ಯೋಜನೆಗೆ ಕೈಜೋಡಿಸಿದ್ದಾರೆ. ನಗರದ ಮೆಟ್ರೋ ಯೋಜನೆಯ ಆರ್‍ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ, 100 ಕೋಟಿ ನೀಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ಇದೀಗ ಅದರ 2ನೇ ಕಂತಿನ 30 ಕೋಟಿ ಮೊತ್ತದ ಚೆಕ್‍ನ್ನು ಬಿಎಂ ಆರ್‍ಸಿಎಲ್‍ಗೆ ಹಸ್ತಾಂತರಿಸಿದ್ದಾರೆ. ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ನಿಲ್ದಾಣ ನಿರ್ಮಾ ಣಕ್ಕೆ 100 ಕೋಟಿ ಅನುದಾನ ನೀಡುವ ಕುರಿತು ಇನ್ಫೋಸಿಸ್, ಬಿಎಂಆರ್ ಸಿಎಲ್ ನೊಂದಿಗೆ…

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ‘ಉತ್ತಮ ವಸ್ತ್ರಸಂಹಿತೆ’ ಅಗತ್ಯ
ಮೈಸೂರು

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ‘ಉತ್ತಮ ವಸ್ತ್ರಸಂಹಿತೆ’ ಅಗತ್ಯ

December 8, 2019

ಮೈಸೂರು,ಡಿ.7(ಎಂಟಿವೈ)- ದೇಶದ ವಿವಿಧೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು, ಯುವತಿಯರು ‘ಉತ್ತಮ ವಸ್ತ್ರಸಂಹಿತೆ’ ಅನುಸರಿಸುವುದು ಅನಿ ವಾರ್ಯವಾಗಿದೆ ಎಂದು ಮೇಯರ್ ಪುಷ್ಪ ಲತಾ ಜಗನ್ನಾಥ್ ಸಲಹೆ ನೀಡಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣ ದಲ್ಲಿ ಶನಿವಾರ ಆಯುಷ್ ಇಲಾಖೆ ಐಇಸಿ ಕಾರ್ಯಕ್ರಮದ ಎನ್‍ಸಿಪಿ ಯೋಜನೆಯಡಿ ಎನ್‍ಎಸ್‍ಎಸ್ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ `ಹದಿಹರೆಯದ ಸಮಸ್ಯೆ ಗಳು ಮತ್ತು ನಿರ್ವಹಣೆ’ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿದ ಅವರು, ಇತ್ತೀ ಚಿನ ವರ್ಷಗಳಲ್ಲಿ ಭಾರತೀಯ…

ಬಿ.ವೈ.ವಿಜಯೇಂದ್ರ-ಜಗನ್ ಮೋಹನ್ ರೆಡ್ಡಿ ಭೇಟಿ
ಮೈಸೂರು

ಬಿ.ವೈ.ವಿಜಯೇಂದ್ರ-ಜಗನ್ ಮೋಹನ್ ರೆಡ್ಡಿ ಭೇಟಿ

December 6, 2019

ಅನಂತಪುರ, ಡಿ.5- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಗುರುವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಇದು ರಾಜಕೀಯ ವಲಯ ದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ದಕ್ಷಿಣ ಕೋರಿಯಾದ ಮೋಟಾರು ವಾಹನ ಸಂಸ್ಥೆ ಕಿಯಾ ಮೋಟಾರ್ಸ್ ಘಟಕದ ಪೂರ್ಣ ಪ್ರಮಾಣದ ಕಾರ್ಯಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ, ಜಗನ್ ಮೋಹನ್…

ಮೈಸೂರಿನ `ಅಶೋಕಪುರಂ’ ಹಿರಿಮೆ ಅನಾವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಇಂದು ಬಿಡುಗಡೆ
ಮೈಸೂರು

ಮೈಸೂರಿನ `ಅಶೋಕಪುರಂ’ ಹಿರಿಮೆ ಅನಾವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಇಂದು ಬಿಡುಗಡೆ

December 6, 2019

ಮೈಸೂರು, ಡಿ.5(ಪಿಎಂ)- ಮೈಸೂರಿನ ಅಶೋಕ ಪುರಂನ ಹುಟ್ಟು, ಬೆಳವಣಿಗೆ, ಹಿರಿಮೆಯೊಂದಿಗೆ ಅಲ್ಲಿನ ಜನಜೀವನ ಕುರಿತ ಮಹತ್ವದ ಸಂಗತಿಗಳನ್ನು ಅನಾ ವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಡಿ.6ರಂದು ಬಿಡುಗಡೆಗೊಳ್ಳಲಿದೆ. ಅಶೋಕಪುರಂ ನಿವಾಸಿ ಹಾಗೂ ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿದ್ದಸ್ವಾಮಿ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಕರ್ತೃ. ಅಂದು ಸಂಜೆ 4ಕ್ಕೆ ಮೈಸೂರಿನ ವಿದ್ಯಾರಣ್ಯಪುರಂ ಸ್ಮಶಾನ ದಲ್ಲಿ ಕೃತಿ ಬಿಡುಗಡೆ ಆಗಲಿರುವುದು ವಿಶೇಷ. `ವಿದ್ಯಾ ರಣ್ಯಪುರಂ ಸ್ಮಶಾನದಲ್ಲಿ ನಮ್ಮ ಪೂರ್ವಿಕರ ಅಂತ್ಯ ಸಂಸ್ಕಾರ…

ಹೈದರಾಬಾದ್: 150 ರೂ. ಗಡಿ ಮುಟ್ಟಿದ ಈರುಳ್ಳಿ ದರ
ಮೈಸೂರು

ಹೈದರಾಬಾದ್: 150 ರೂ. ಗಡಿ ಮುಟ್ಟಿದ ಈರುಳ್ಳಿ ದರ

December 6, 2019

ನವದೆಹಲಿ,ಡಿ.5- ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಹೈದರಾಬಾದ್ ಸೇರಿದಂತೆ ದೇಶದ ಹಲವೆಡೆ ಈರುಳ್ಳಿ ಬೆಲೆ ಕೆಜಿಗೆ 150 ರೂ.ಗೆ ಏರಿರುವುದನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದರು. ಸಂಸದರೊಬ್ಬರು ಈರುಳ್ಳಿ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇ ಶಿಸಿ, `ನೀವು ಈರುಳ್ಳಿ ತಿನ್ನುತ್ತೀರಾ? ಬೆಲೆ ಭಾರೀ ಏರಿಕೆಯಾಗಿದೆ ಯಲ್ಲ, ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ನಿರ್ಮಲಾ ಸೀತಾರಾಮನ್, `ನಮ್ಮ…

ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧದ ಕೊಲೆ ಬೆದರಿಕೆ ಪ್ರಕರಣದ ಬಿ ರಿಪೋರ್ಟ್ ನ್ಯಾಯಾಲಯದಿಂದ ತಿರಸ್ಕøತ
ಮೈಸೂರು

ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧದ ಕೊಲೆ ಬೆದರಿಕೆ ಪ್ರಕರಣದ ಬಿ ರಿಪೋರ್ಟ್ ನ್ಯಾಯಾಲಯದಿಂದ ತಿರಸ್ಕøತ

December 6, 2019

ಮೈಸೂರು,ಡಿ.5-ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧ ದಾಖ ಲಾಗಿದ್ದ ಕೊಲೆ ಬೆದರಿಕೆ ಪ್ರಕರಣಕ್ಕೆ ವಿವಿ ಪುರಂ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಮೈಸೂರಿನ 4ನೇ ಹೆಚ್ಚುವರಿ ಒಂದನೇ ಜೆಎಂಎಫ್‍ಸಿ ನ್ಯಾಯಾಲಯ ತಿರಸ್ಕರಿಸಿದೆ. ವಿವರ: ಗೋಕುಲಂ 3ನೇ ಹಂತದ ನಿವಾಸಿ ಚಿಕ್ಕನರಸೇಗೌಡ ಅವರು, ತಾವು 2017ರ ಜುಲೈ 27ರಂದು ಸಂಜೆ ಗೋಕುಲಂ 3ನೇ ಹಂತದ ಮೈಸೂರು ಇನ್ ಬಳಿಯಿರುವ ಟೀ ಸ್ಟಾಲ್ ಬಳಿ ಕುಳಿತಿದ್ದಾಗ ಅಂದಿನ 31ನೇ ವಾರ್ಡ್ ಕಾರ್ಪೊ ರೇಟರ್ ಗಿರೀಶ್‍ಪ್ರಸಾದ್ ಮತ್ತು ಅವರ ಜೊತೆಯಲ್ಲಿದ್ದ…

ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ
ಮೈಸೂರು

ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ

December 6, 2019

ಹೊಸದಿಲ್ಲಿ, ಡಿ.5- ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸಂಬಂಧ ಕಳೆದ ವರ್ಷ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೊಬ್ಡೆ ಹೇಳಿದ್ದಾರೆ. ಬಿಂದು ಅಮ್ಮಿನಿ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಾಲಯ ಪ್ರವೇಶಕ್ಕೆ ರಕ್ಷಣೆ ಒದಗಿಸುವಂತೆ ಕೋರಿ ಅಮ್ಮಿನಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಮಂದಿರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿದಾಗ ಅಮ್ಮಿನಿ ಮೇಲೆ ಪೆಪ್ಪರ್ ಸ್ಪ್ರೇ ದಾಳಿ…

1 763 764 765 766 767 1,611
Translate »