ಮೈಸೂರು

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಲತಾ ಮಂಗೇಶ್ಕರ್
ಮೈಸೂರು

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಲತಾ ಮಂಗೇಶ್ಕರ್

December 9, 2019

ನವದೆಹಲಿ: ನ್ಯೂಮೋನಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಾಲಿವುಡ್ ಖ್ಯಾತ ಗಾಯಕಿ ಲತಾ ಮಂಗೇ ಶ್ಕರ್ ಅವರು ಭಾನುವಾರ ಆಸ್ಪತ್ರೆ ಯಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಕಳೆದ 28 ದಿನಗಳಿಂದ ದೆಹಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಅವರು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಸಿರಾಟದ ತೊಂದರೆ ಯಿಂದ ಬಳಲುತ್ತಿದ್ದು ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡ ಲಾಗಿತ್ತು. ಲತಾ ಮಂಗೇಶ್ಕರ್…

ಡಾ.ಬಿ.ಆರ್.ಅಂಬೇಡ್ಕರ್ ಅವರ ಎಲ್ಲಾ ಕಾರ್ಯಸಾಧನೆ ಬಗ್ಗೆ ಬೆಳಕು ಚೆಲ್ಲಬೇಕು
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಅವರ ಎಲ್ಲಾ ಕಾರ್ಯಸಾಧನೆ ಬಗ್ಗೆ ಬೆಳಕು ಚೆಲ್ಲಬೇಕು

December 9, 2019

ಮೈಸೂರು,ಡಿ.8(ಪಿಎಂ)- ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರ ಬಗ್ಗೆಯಷ್ಟೇ ಹೆಚ್ಚು ಮಾತನಾಡುತ್ತೇವೆ. ಆದರೆ ಅವರ ಕೊಡುಗೆ ಅಪಾರವಾಗಿದ್ದು, ಅವರ ಎಲ್ಲಾ ಕಾರ್ಯಸಾಧನೆಗಳ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕೃಷ್ಣಮೂರ್ತಿಪುರಂನಲ್ಲಿ ನೂತನ ವಾಗಿ ಆರಂಭಿಸಿರುವ ಸಮಾನತೆ ಪ್ರಕಾ ಶನದ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ನೆಚ್ಚಿನ ನಾಯಕರು ಡಾ.ಬಿ. ಆರ್.ಅಂಬೇಡ್ಕರ್. ಅವರ ಕೊಡುಗೆ ಕೇವಲ ಮೀಸಲಾತಿಗಷ್ಟೇ ಸೀಮಿತವಲ್ಲ. ಅವರ ಅಪಾರವಾದ ಕೊಡುಗೆಗಳ ಬಗ್ಗೆ ನಾವು ಹೆಚ್ಚು…

ಹನುಮಂತನಗರದಲ್ಲಿ ಹನುಮ ಜಯಂತಿ ಮಹೋತ್ಸವ
ಮೈಸೂರು

ಹನುಮಂತನಗರದಲ್ಲಿ ಹನುಮ ಜಯಂತಿ ಮಹೋತ್ಸವ

December 9, 2019

ಮೈಸೂರು, ಡಿ.8- ಮೈಸೂರಿನ ಹನುಮಂತ ನಗರದಲ್ಲಿರುವ ಶ್ರೀ ವೀರಾಂಜ ನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ಡಿ.12 ರವರೆಗೆ ಶ್ರೀ ಹನುಮ ಜಯಂತಿ ಮಹೋತ್ಸವ ಹಮ್ಮಿಕೊಳ್ಳ ಲಾಗಿದೆ. ಮೊದಲ ದಿನವಾದ ಇಂದು(ಭಾನುವಾರ) ರಾತ್ರಿ 7 ಗಂಟೆಗೆ ಮಹಾ ಗಣಪತಿ ಹೋಮ, ಸುದರ್ಶನ ಹೋಮ, ನವಗ್ರಹ ಹೋಮ ನಡೆದ ನಂತರ 10 ಗಂಟೆಗೆ ಪೂರ್ಣಾ ಹುತಿ, ಮಹಾಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿ ಯೋಗಿಸಲಾಯಿತು. ಜೆ.ಚಂದ್ರಶೇಖರ್ ಮತ್ತು ವೃಂದದವ ರಿಂದ ಬೆಳಗಿನ ಜಾವದವರೆಗಿನ ಅಖಂಡ ಭಜನೆ ಆರಂ ಭಿಸಲಾಗಿದೆ. ಡಿ.9ರಂದು…

ಗಮನ ಸೆಳೆದ ಸೀರೆ ನಡಿಗೆ
ಮೈಸೂರು

ಗಮನ ಸೆಳೆದ ಸೀರೆ ನಡಿಗೆ

December 9, 2019

ಮೈಸೂರು, ಡಿ.8(ಆರ್‍ಕೆಬಿ)- ಆರೋಗ್ಯ ವಂತ ಮಹಿಳೆ- ಸಂತಸದ ಕುಟುಂಬ’ ಸಂದೇಶ ಸಾರುವ ಮಹಿಳೆಯರ ಸೀರೆ ನಡಿಗೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಮೈಸೂ ರಿನಲ್ಲಿ ಗಮನ ಸೆಳೆಯಿತು. ಮೈಸೂರು ಸೆಂಟ್ರಲ್ ಇನ್ನರ್ ಕ್ಲಬ್ ಶಾಖೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಹಿಂಭಾ ಗದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಮುಂಜಾನೆ ಜಯಚಾಮರಾಜ ಒಡೆಯರ್ ಪುತ್ರಿ ಕಾಮಾಕ್ಷಿದೇವಿ ಸೀರೆ ನಡಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾ ಧಿಕಾರಿ ಕಚೇರಿ, ಇನ್ಸ್‍ಟಿಟ್ಯೂಟ್…

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬುಲೆಟ್ ಬೈಕ್ ವಶ
ಮೈಸೂರು

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬುಲೆಟ್ ಬೈಕ್ ವಶ

December 9, 2019

ಮೈಸೂರು,ಡಿ.8(ವೈಡಿಎಸ್)- ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ ಬುಲೆಟ್‍ಬೈಕ್ ಅನ್ನು ಎನ್.ಆರ್.ಸಂಚಾರ ಠಾಣಾ ಪೊಲೀಸರು ಭಾನುವಾರ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಮೈಸೂರು ಕೆ.ಜಿ.ಕೊಪ್ಪಲಿನ ರವಿ ಎಂಬುವರಿಗೆ ಸೇರಿದ ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕುವೆಂಪು ನಗರ ನಿವಾಸಿ ಚಂದ್ರು ಅವರ ಡಿಯೋ ಸ್ಕೂಟರ್ (ಕೆಎ09ಹೆಚ್‍ಜೆ0597) ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ ಮಾಲೀಕರಿಗೆ 39 ನೋಟಿಸ್ ಬಂದಿದ್ದವು. ಈ ಕುರಿತು ಚಂದ್ರು, ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ…

ವಿದ್ಯುತ್ ಕೇಬಲ್ ಕಳವು ಆರೋಪಿ ಸೆರೆ
ಮೈಸೂರು

ವಿದ್ಯುತ್ ಕೇಬಲ್ ಕಳವು ಆರೋಪಿ ಸೆರೆ

December 9, 2019

ಮೈಸೂರು, ಡಿ.8(ಎಂಕೆ)- ವಿದ್ಯುತ್ ಕೇಬಲ್ ಕಳವು ಮಾಡಿದ್ದ ಖದೀಮನನ್ನು ಬಂಧಿಸಿರುವ ಆಲನಹಳ್ಳಿ ಠಾಣೆ ಪೊಲೀಸರು, ಆರೋಪಿಯಿಂದ 60 ಸಾವಿರ ರೂ.ಮೌಲ್ಯದ 10 ಬಂಡಲ್ ವಿದ್ಯುತ್ ಕೇಬಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿ ಸಾಗರ್(23) ಬಂಧಿತ ಆರೋಪಿ. ಈತ ಡಿ.5 ರಂದು ಯರಗನಹಳ್ಳಿಯಲ್ಲಿ ಹೊಸದಾಗಿ ಕಟ್ಟಲಾಗುತ್ತಿದ್ದ ಮನೆಗೆ ಅಳವಡಿ ಸಲು ಮನೆಯ ಮುಂದೆ ಇಟ್ಟಿದ್ದ ವಿದ್ಯುತ್ ಕೇಬಲ್‍ಗಳನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಆಲನಹಳ್ಳಿ…

ಈಜಿಪ್ಟ್, ಟರ್ಕಿಯಿಂದ ಈರುಳ್ಳಿ ಬಂದರೂ ಬೆಲೆ ದುಬಾರಿ
ಮೈಸೂರು

ಈಜಿಪ್ಟ್, ಟರ್ಕಿಯಿಂದ ಈರುಳ್ಳಿ ಬಂದರೂ ಬೆಲೆ ದುಬಾರಿ

December 8, 2019

ಮೈಸೂರು,ಡಿ.7(ಎಂಟಿವೈ)- ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ನೆರೆ ಹಾವಳಿಯಿಂದ ಬೆಳೆ ನಾಶವಾದ ಹಿನ್ನೆಲೆ ಯಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಟರ್ಕಿಯಿಂದ ಮೈಸೂರಿಗೆ ಈರುಳ್ಳಿ ಬಂದಿದ್ದರೂ, ಗುಣಮಟ್ಟದ ಈರುಳ್ಳಿ ಧಾರಣೆ 150 ರೂ. ಗಡಿದಾಟಿದೆ. ಮೈಸೂರು ನಗರದಲ್ಲಿ ಪ್ರತಿ ದಿನ 35 ಲೋಡ್ ಈರುಳ್ಳಿಗೆ ಬೇಡಿಕೆಯಿದೆ. ಆದರೆ ಕೇವಲ 10 ಲೋಡ್ ಈರುಳ್ಳಿ ಮಾತ್ರ ಬರುತ್ತಿರುವುದರಿಂದ ದರವೂ ಹೆಚ್ಚುತ್ತಲೇ ಇದೆ. ಎಪಿಎಂಸಿ ಈರುಳ್ಳಿ ಮಂಡಿಯಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿಗೆ ಸಗಟು ಬೆಲೆಯೇ ಕೆ.ಜಿಗೆ 140ರಿಂದ…

ಕುಡುಕರ ಆಶ್ರಯ ತಾಣವಾದ ಕ್ಯಾಂಪಸ್
ಮೈಸೂರು

ಕುಡುಕರ ಆಶ್ರಯ ತಾಣವಾದ ಕ್ಯಾಂಪಸ್

December 8, 2019

ಮೈಸೂರು, ಡಿ.7(ಆರ್‍ಕೆಬಿ)-ಲಕ್ಷಾಂತರ ಮಂದಿ ಪದ ವೀಧರರನ್ನು ದೇಶ, ವಿದೇಶಕ್ಕೆ, ವಿಶ್ವಕ್ಕೆ ಕೊಡುಗೆ ನೀಡಿದ ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಕ್ಯಾಂಪಸ್ ಇಂದು ಕುಡುಕರ ಹಾಗೂ ಇನ್ನಿತರೆ ಅವ್ಯವಸ್ಥೆಯ ತಾಣವಾಗಿ ಮಾರ್ಪಡುತ್ತಿದೆ. ಬುದ್ಧ, ಗಾಂಧಿ, ಡಾ.ಅಂಬೇಡ್ಕರ್, ಕುವೆಂಪು ಅವ ರಂತಹ ಮಹಾನ್ ಚೇತನಗಳ ಪ್ರತಿಮೆ, ಪುತ್ಥಳಿಗಳಿರುವ ಮಾನಸಗಂಗೋತ್ರಿ ಕ್ಯಾಂಪಸ್ ಅನ್ನು ಕಿಡಿಗೇಡಿಗಳು ಕುಡಿತದ ತಾಣವಾಗಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ `ಮೈಸೂರು ಮಿತ್ರ’ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬಂದ ದೃಶ್ಯ ಕಸಿವಿಸಿಯನ್ನುಂಟು ಮಾಡಿತು….

ವಿಲೀನ ಪ್ರಕ್ರಿಯೆಗೆ ಹಿಂದಿನ ಸೇವೆ ಪರಿಗಣನೆಗೆ ನೌಕರರ ಆಗ್ರಹ
ಮೈಸೂರು

ವಿಲೀನ ಪ್ರಕ್ರಿಯೆಗೆ ಹಿಂದಿನ ಸೇವೆ ಪರಿಗಣನೆಗೆ ನೌಕರರ ಆಗ್ರಹ

December 8, 2019

ಮೈಸೂರು,ಡಿ.7(ಆರ್‍ಕೆ)-ವಿವಿಧ ಇಲಾಖೆ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳೊಂ ದಿಗೆ ವಿಲೀನ ಪ್ರಕ್ರಿಯೆಗೆ ವಿಧೇಯಕ ಜಾರಿಗೆ ಬಂದ ಹಿಂದಿನ ಅವಧಿ ವೃತ್ತಿ ಶಿಕ್ಷಣ ಇಲಾಖೆ (ಜೆಓಸಿ) ನೌಕರರ ಸೇವೆಯನ್ನೂ ಪರಿಗಣಿಸಬೇಕೆಂದು ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ ವಿಲೀನಗೊಂಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ. ಈ ಸಂಬಂಧ ಸಂಘದ ಅಧ್ಯಕ್ಷ ಕೆ.ಎಸ್. ಸೋಮಶೇಖರ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಪದಾಧಿಕಾರಿಗಳು ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವ ರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ಪತ್ರವನ್ನು ಸಲ್ಲಿಸಿದರು. ಸರ್ಕಾರವು…

ಮೈಸೂರು

ಅಮೆರಿಕಾದಲ್ಲೇ ಅಭಿಷೇಕ್ ಅಂತ್ಯಕ್ರಿಯೆ

December 8, 2019

ಮೈಸೂರು,ಡಿ.7-ಕಳೆದ ನ.28 ರಂದು ಅಮೆರಿಕಾದ ಹೋಟೆ ಲೊಂದರಲ್ಲಿ ದುಷ್ಕರ್ಮಿ ಯೊಬ್ಬನಿಂದ ಹತ್ಯೆಗೀ ಡಾಗಿದ್ದ ಮೈಸೂರಿನ ಕುವೆಂಪುನಗರ ನಿವಾಸಿ ಅಭಿಷೇಕ್ ಅವರ ಅಂತ್ಯ ಸಂಸ್ಕಾರ ವನ್ನು ನಿನ್ನೆ ಬಾಬಿಟ್ ಮೆಮೊರಿಯಲ್ ಚಾಪೆಲ್ ನಲ್ಲಿ ನೆರವೇರಿಸಲಾಯಿತು. ಅಂತ್ಯ ಸಂಸ್ಕಾ ರಕ್ಕೂ ಮುನ್ನ ಅಭಿಷೇಕ್ ಪಾರ್ಥಿವ ಶರೀರ ವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕ್ಯಾಲಿಫೆÇೀರ್ನಿಯಾ ಸ್ಟೇಟ್ ಯುನಿವರ್ಸಿ ಟಿಯ ಅಧ್ಯಕ್ಷರು, ಶಿಕ್ಷಕರು, ಅಪಾರ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು, ಭಾರತೀಯ ಹಾಗೂ ಕನ್ನಡ ಸಂಘಟನೆಗಳ ಸದಸ್ಯರಲ್ಲದೇ ಅಭಿಷೇಕ್ ತಂದೆ ಸುದೇಶ್, ತಾಯಿ ನಂದಿನಿ,…

1 762 763 764 765 766 1,611
Translate »