ಮೈಸೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ
ಮೈಸೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ

May 3, 2022

ಶಿವಮೊಗ್ಗ, ಮೇ ೨-ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿಗೂ ಮುನ್ನ ರಾಜ್ಯದಲ್ಲಿ ನಾಯ ಕತ್ವ ಬದಲಾವಣೆ ಕುರಿತ ಊಹಾಪೋಹ ಗಳನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ವಾಗಿ ತಳ್ಳಿಹಾಕಿದ್ದು, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮಿತ್ ಶಾ ಅವರು ‘ಖೇಲೋ ಇಂಡಿಯಾ’ ಸಮಾರೋಪ ಸಮಾರಂಭ ಹಾಗೂ ಬಸವ ಜಯಂತಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡುತ್ತೇನೆ,…

ಇಂದಿನಿಂದ ವಾರದಲ್ಲಿ 3 ದಿನ ಮೈಸೂರು-ಹುಬ್ಬಳ್ಳಿ ವಿಮಾನ ಸಂಚಾರ
ಮೈಸೂರು

ಇಂದಿನಿಂದ ವಾರದಲ್ಲಿ 3 ದಿನ ಮೈಸೂರು-ಹುಬ್ಬಳ್ಳಿ ವಿಮಾನ ಸಂಚಾರ

May 3, 2022

ಮೈಸೂರು,ಮೇ೨(ಆರ್‌ಕೆ)-ನಾಳೆ (ಮೇ ೩)ಯಿಂದ ವಾರದಲ್ಲಿ ೩ ದಿನ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈಗ ಅಧಿಕ ವಿಮಾನಗಳು ಸಂಚರಿ ಸುತ್ತಿವೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಯಲ್ಲಿ ಇದೀಗ ಇಂಡಿಗೋ ಸಂಸ್ಥೆಯು ಮೈಸೂರು-ಹುಬ್ಬಳ್ಳಿ ನಡುವೆ ಸೇವೆ ಕಲ್ಪಿಸಲು ಮುಂದಾಗಿದೆ. ಮಂಗಳವಾರ ಸಂಜೆ ೫.೩೦ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೈಸೂರು -ಹುಬ್ಬಳ್ಳಿ ಇಂಡಿಗೋ ವಿಮಾನ ಸೇವೆಗೆ ಶಾಸಕ ನಾಗೇಂದ್ರ ಚಾಲನೆ ನೀಡುವರು ಎಂದು ಮೈಸೂರು ವಿಮಾನ ನಿಲ್ದಾಣದ…

ಕೋವಿಡ್-೧೯ ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸುವಂತಿಲ್ಲ
ಮೈಸೂರು

ಕೋವಿಡ್-೧೯ ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸುವಂತಿಲ್ಲ

May 3, 2022

ನವದೆಹಲಿ, ಮೇ ೨- ಮಾರಕ ಕೋವಿಡ್-೧೯ ನಾಲ್ಕನೇ ಅಲೆ ಭೀತಿ ನಡುವೆಯೇ ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಒತ್ತಾಯಿ ಸಬಾರದು ಮತ್ತು ಲಸಿಕೆಯ ಅಡ್ಡಪರಿಣಾಮಗಳನ್ನು ಸಾರ್ವಜನಿಕಗೊಳಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋವಿಡ್ ಲಸಿಕೆ ವಿಚಾರವಾಗಿ ಇಂದು ನಡೆದ ವಿಚಾರಣೆ ಯಲ್ಲಿ, ಹಾಲಿ ಇರುವ ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಅಸಮಂಜಸವೆAದು ಹೇಳಲಾಗುವುದಿಲ್ಲ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯ ಇದೇ ವೇಳೆ ಲಸಿಕೆ ಹಾಕಿಸಿ ಕೊಳ್ಳಲು ಯಾರನ್ನೂ ಒತ್ತಾಯಿಸಬಾರದು ಎಂದೂ ಹೇಳಿದೆ. ಸಂವಿಧಾನದ ಅಡಿ ಯಲ್ಲಿ ದೈಹಿಕ ಸ್ವಾಯತ್ತತೆ…

ಉಕ್ರೇನ್‌ನಿಂದ ವಾಪಸ್ಸಾದ ಮೆಡಿಕಲ್ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಮೆಡಿಕಲ್ ಕಾಲೇಜಲ್ಲಿ ಬ್ರಿಡ್ಜ್ ಕೋರ್ಸಿಗೆ ಪ್ರವೇಶಾವಕಾಶ
ಮೈಸೂರು

ಉಕ್ರೇನ್‌ನಿಂದ ವಾಪಸ್ಸಾದ ಮೆಡಿಕಲ್ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಮೆಡಿಕಲ್ ಕಾಲೇಜಲ್ಲಿ ಬ್ರಿಡ್ಜ್ ಕೋರ್ಸಿಗೆ ಪ್ರವೇಶಾವಕಾಶ

May 3, 2022

೨ ದಿನದಲ್ಲಿ ೫೧೧ ವಿದ್ಯಾರ್ಥಿಗಳು ದಾಖಲು: ಸುತ್ತೂರು ಶ್ರೀ ಇವರಲ್ಲಿ ಶೇ.೭೦ರಷ್ಟು ಕರ್ನಾಟಕದ ವಿದ್ಯಾರ್ಥಿಗಳೇ ಇದ್ದಾರೆ ಮೈಸೂರು,ಮೇ೨(ಆರ್‌ಕೆಬಿ)- ಯುದ್ಧ ನಿರತ ಉಕ್ರೇನ್, ರಷ್ಯಾ ಅಲ್ಲದೆ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ವಾಪಸ್ ಬಂದಿರುವ ದೇಶದ ವಿದ್ಯಾರ್ಥಿ ಗಳು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಶಿವರಾತ್ರಿ ಉನ್ನತ ಶಿಕ್ಷಣ ಅಕಾಡೆಮಿ ಆರಂಭಿಸಿರುವ ಸೇತುಬಂಧ (ಬ್ರಿಡ್ಜ್) ಕೋರ್ಸಿಗೆ ಸೇರ್ಪಡೆಯಾಗಿದ್ದಾರೆ. ಈ ಕೋರ್ಸ್ಗೆ ಎರಡು ದಿನದಲ್ಲಿ ೫೧೧ ವಿದ್ಯಾರ್ಥಿ ಗಳು ಪ್ರವೇಶಾತಿ ಪಡೆದಿದ್ದು, ಅವರಲ್ಲಿ ೩೨೧ ವಿದ್ಯಾರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. ವಿದ್ಯಾಭ್ಯಾಸ…

ಮೈಸೂರಲ್ಲಿ ೨೨,೯೦೦ ಕೋಟಿ ರೂ. ವೆಚ್ಚದಲ್ಲಿಸೆಮಿಕಂಡಕ್ಟರ್ ಘಟಕ ಸ್ಥಾಪನೆ
ಮೈಸೂರು

ಮೈಸೂರಲ್ಲಿ ೨೨,೯೦೦ ಕೋಟಿ ರೂ. ವೆಚ್ಚದಲ್ಲಿಸೆಮಿಕಂಡಕ್ಟರ್ ಘಟಕ ಸ್ಥಾಪನೆ

May 3, 2022

ಮೈಸೂರು ವಲಯದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುವ ವಿಶ್ವಾಸ ಕಡಕೊಳ ಬಳಿಯ ಕೋಚನಹಳ್ಳಿ ಬಳಿ ೧೫೦ ಎಕರೆ ಭೂಮಿ ಇದಕ್ಕಾಗಿ ಮೀಸಲು ಕೇಂದ್ರ ಸರ್ಕಾರ ಕಳೆದ ೨೦೨೦ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಯೋಜನೆ ಪ್ರಕಟಿಸಿತ್ತು. ಮೊಬೈಲ್ ಸೇರಿದಂತೆ ಆಯ್ದ ಕೆಲವು ಎಲೆಕ್ಟಾçನಿಕ್ ಉಪ ಕರಣಗಳಿಂದ ಹಿಡಿದು ಕೆಲ ಸುಧಾರಿತ ಸೇವೆಗಳು ಆಟೋಮೊಬೈಲ್ ಸೇರಿದಂತೆ ಅನೇಕ ಎಲೆ ಕ್ಟಾçನಿಕ್ ಸಾಧನಗಳಲ್ಲಿ ಬಳಸುವ ಪ್ರಮುಖ ಉಪ ಕರಣವಿದು. ಸೆಮಿಕಂಡಕ್ಟರ್ ಚಿಪ್ ರೂಪಿಸು ವುದರಲ್ಲಿ ಬೆಂಗಳೂರು ಮುಂಚೂಣ ಯಲ್ಲಿದೆ. ಆದರೂ ಇಡೀ ದೇಶ ಚಿಪ್‌ಗಳಿಗೆ…

ಮೈಸೂರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕಾ ಕೇಂದ್ರ ಕಿದ್ವಾಯಿಗೆ ೧೮ ಎಕರೆ ಭೂಮಿ ನೀಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ
ಮೈಸೂರು

ಮೈಸೂರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಆರೈಕಾ ಕೇಂದ್ರ ಕಿದ್ವಾಯಿಗೆ ೧೮ ಎಕರೆ ಭೂಮಿ ನೀಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ

May 3, 2022

ಮೈಸೂರು, ಮೇ ೨(ಆರ್‌ಕೆ)- ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಮೈಸೂರಿನಲ್ಲಿ ಕಿದ್ವಾಯಿ ಸಂಸ್ಥೆಯ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ. ಪ್ರಸ್ತುತ ಕೆಆರ್ ಆಸ್ಪತ್ರೆ ಆವರಣದಲ್ಲಿ ಚಿಕ್ಕದಾಗಿ ನಡೆಯುತ್ತಿರುವ ಕಿದ್ವಾಯಿ ಘಟಕವನ್ನು ಅಗತ್ಯ ಮೂಲ ಸೌಲಭ್ಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ ಸ್ಥಾಪಿಸಲು ಸಂಸದ ಪ್ರತಾಪ್ ಸಿಂಹ ಆಸಕ್ತಿ ತೋರಿದ್ದು, ಈ ಬಗ್ಗೆ ಸಂಸ್ಥೆ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಕೇಂದ್ರ ಸರ್ಕಾರದ ಅನುದಾನದೊಂದಿಗೆ ಬೃಹತ್ ಪ್ರಮಾಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಿ ಈ ಮಾರಕ…

545 ಪಿಎಸ್‌ಐ ಆಯ್ಕೆ ಪಟ್ಟಿ ರದ್ದು
ಮೈಸೂರು

545 ಪಿಎಸ್‌ಐ ಆಯ್ಕೆ ಪಟ್ಟಿ ರದ್ದು

April 30, 2022

 ಮರು ಪರೀಕ್ಷೆಗೆ ಸರ್ಕಾರ ತೀರ್ಮಾನ  ಪ್ರತಿಭಾವಂತ, ಪ್ರಾಮಾಣ ಕರ ಆಕ್ರೋಶ  ಅಕ್ರಮದಲ್ಲಿ ಪಾಲ್ಗೊಂಡವರಿಗೆ ಅವಕಾಶವಿಲ್ಲ ಬೆಂಗಳೂರು, ಏ.೨೯(ಕೆಎಂಶಿ)- ರಾಜ್ಯದಲ್ಲಿ ೫೪೫ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಪರೀಕ್ಷೆಯ ಆಯ್ಕೆ ಪಟ್ಟಿ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ ೫೪೨೮೯ ಪರೀಕ್ಷಾರ್ಥಿ ಗಳು ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಸಿಐಡಿಯಿಂದ ಬಂಧಿತರಾದ…

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಮೈಸೂರು

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

April 30, 2022

ಬೆAಗಳೂರು, ಏ. ೨೯- ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬAಧಿಸಿದAತೆ ಕೊನೆಗೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಅವರ ಜೊತೆಗೆ ಮೂವರು ಆರೋಪಿಗಳ ಬಂಧನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಕರ್ನಾಟಕ ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಸೇರಿದಂತೆ ಮೂವರನ್ನು ಮಹಾರಾಷ್ಟçದ ಪುಣೆಯಲ್ಲಿ ಬಂಧಿಸಿದ್ದಾರೆ ಎಂದರು. ೫೪೫ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೆಲವರು ಮಾಡಿದ ಅಕ್ರಮದಿಂದಾಗಿ ಕಷ್ಟಪಟ್ಟು…

ಸಿಎಂ ಬೊಮ್ಮಾಯಿ ದೆಹಲಿ ಭೇಟಿ: ಮತ್ತೆ ಸಚಿವಾಕಾಂಕ್ಷಿಗಳಲ್ಲಿ ಕುರ್ಚಿ ಕನಸು
ಮೈಸೂರು

ಸಿಎಂ ಬೊಮ್ಮಾಯಿ ದೆಹಲಿ ಭೇಟಿ: ಮತ್ತೆ ಸಚಿವಾಕಾಂಕ್ಷಿಗಳಲ್ಲಿ ಕುರ್ಚಿ ಕನಸು

April 30, 2022

ಬೆಂಗಳೂರು, ಏ. ೨೯- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ರಾತ್ರಿ ದೆಹಲಿಗೆ ತೆರಳಿದ್ದು, ಸಚಿವಾ ಕಾಂಕ್ಷಿಗಳಲ್ಲಿ ಮತ್ತೆ ಸಂಪುಟ ಸೇರುವ ನಿರೀಕ್ಷೆ ಗರಿಗೆದರಿದೆ. ಏ.೩೦ ರಂದು ದೆಹಲಿಯಲ್ಲಿ ನಡೆಯಲಿರುವ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಇದರ ನಡುವೆಯೇ ಪಕ್ಷದ ಹೈಕ ಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ವೇಳೆ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚಿಸುವ ನಿರೀಕ್ಷೆ ಯಲ್ಲಿ ಸಚಿವಾಕಾಂಕ್ಷಿಗಳಿದ್ದಾರೆ. ಈ…

ಡೋಂಗಿ ಬಾಬಾನಿಂದ ಪತ್ನಿ ದೂರ: ಮನನೊಂದು ಪತಿ ಆತ್ಮಹತ್ಯೆ
ಮೈಸೂರು

ಡೋಂಗಿ ಬಾಬಾನಿಂದ ಪತ್ನಿ ದೂರ: ಮನನೊಂದು ಪತಿ ಆತ್ಮಹತ್ಯೆ

April 30, 2022

ಗುಂಡ್ಲುಪೇಟೆ, ಏ.೨೯(ಸೋಮ್‌ಜಿ)- ಮೈಸೂರಿನ ಡೋಂಗಿ ಬಾಬಾ ಮತ್ತು ಆತನ ಇಬ್ಬರು ಸಹಚರರು ಪತ್ನಿಯನ್ನು ತನ್ನಿಂದ ದೂರ ಮಾಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ಯೋರ್ವ ನೇಣ ಗೆ ಶರಣಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಅಮೀರ್ ಜಾನ್ ರಸ್ತೆಯಿಂದ ವರದಿಯಾಗಿದೆ. ಅಲ್ಲಿನ ನಿವಾಸಿ ಮಹಮ್ಮದ್ ಅಪ್ಘಾನ್(೩೫) ಎಂಬಾತನೇ ಡೆತ್‌ನೋಟ್ ಬರೆದಿಟ್ಟು ನೇಣ ಗೆ ಶರಣಾದವನಾಗಿದ್ದು, ಈತ ಸುಮಾರು ೧೦ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ವಿವಾಹವಾಗಿದ್ದು, ಈ ದಂಪತಿಗೆ ೮ ವರ್ಷದ ಮಗನಿದ್ದಾನೆ. ಮೈಸೂರಿನಲ್ಲಿರುವ ಈತನ ಮಾವನ ಮನೆಯಲ್ಲಿ…

1 75 76 77 78 79 1,611
Translate »