ಮೈಸೂರು

ಮೈಸೂರು

ಕಡಕೊಳ ಬಳಿ ಚೆಸ್ಕಾಂನಿAದ ಮತ್ತೊಂದು ಚಾರ್ಜಿಂಗ್ ಕೇಂದ್ರ ಸ್ಥಾಪನೆ

May 5, 2022

ಮೈಸೂರಲ್ಲಿ ಸ್ಥಾಪನೆಯಾಗುತ್ತಿರುವ ಎರಡನೇ ಚಾರ್ಜಿಂಗ್ ಘಟಕವಿದು ಮೇ ೭ರಂದು ಇಂಧನ ಸಚಿವ ಸುನೀಲ್‌ಕುಮಾರ್‌ರಿಂದ ಚಾಲನೆ ಹಿನಕಲ್ ಬಳಿಯ ಸೆಸ್ಕ್ ಆವರಣದಲ್ಲಿ ಈಗಾಗಲೇ ಚಾರ್ಜಿಂಗ್ ಘಟಕ ಸ್ಥಾಪನೆ  ಕುವೆಂಪುನಗರ, ಜ್ಯೋತಿನಗರ ಸೆಸ್ಕ್ ಕಚೇರಿ ಅಂಗಳದಲ್ಲೂ ಸ್ಥಾಪನೆಯಾಗಲಿದೆ ಶೀಘ್ರ ಚಾರ್ಜಿಂಗ್ ಕೇಂದ್ರ ಎಂ.ಟಿಯೋಗೇಶ್ ಕುಮಾರ್ ಮೈಸೂರು, ಮೇ ೪- ಇಂಧನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದರಿಂದ ವಿದ್ಯುತ್ ಬ್ಯಾಟರಿ ಚಾಲಿತ ವಾಹನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೇಡಿಕೆಗೆ ಅನುಗುಣವಾಗಿ ಚೆಸ್ಕಾಂ…

ಜಿ.ಟಿ.ದಿನೇಶ್‌ಕುಮಾರ್ ಮತ್ತೆ ಮುಡಾ ಆಯುಕ್ತರಾಗಿ ಅಧಿಕಾರ
ಮೈಸೂರು

ಜಿ.ಟಿ.ದಿನೇಶ್‌ಕುಮಾರ್ ಮತ್ತೆ ಮುಡಾ ಆಯುಕ್ತರಾಗಿ ಅಧಿಕಾರ

May 5, 2022

ಮೈಸೂರು, ಮೇ ೪(ಆರ್‌ಕೆ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತರಾಗಿ, ಹಿರಿಯ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್‌ಕುಮಾರ್ ಬುಧವಾರ ಮತ್ತೆ ಅಧಿಕಾರ ವಹಿಸಿಕೊಂಡರು. ಎರಡು ವರ್ಷಗಳ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ನಿರ್ದೇ ಶನದ ಮೇರೆಗೆ ಡಾ.ಡಿ.ಬಿ.ನಟೇಶ್ ಅವರು ದಿನೇಶ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ, ಹೂ ಗುಚ್ಛ ನೀಡಿ ಶುಭ ಕೋರಿದರು. ಈ ವೇಳೆ ಮುಡಾ ಕಾರ್ಯ ದರ್ಶಿ ವೆಂಕಟರಾಜು, ನಗರ ಯೋಜಕ ಸದಸ್ಯ ಜಯಸಿಂಹ, ಸೂಪರಿಂಟೆAಡಿAಗ್ ಇಂಜಿನಿಯರ್ ಶಂಕರ್ ಇದ್ದರು. ನಂತರ…

ತಂಬಾಕು ಬೆಳೆ ಪರವಾನಗಿ ನವೀಕರಣ ಶುಲ್ಕ ಕಡಿಮೆ ಮಾಡಿ ಆದೇಶ; ಸಂಸದ ಪ್ರತಾಪ್‌ಸಿಂಹ
ಮೈಸೂರು

ತಂಬಾಕು ಬೆಳೆ ಪರವಾನಗಿ ನವೀಕರಣ ಶುಲ್ಕ ಕಡಿಮೆ ಮಾಡಿ ಆದೇಶ; ಸಂಸದ ಪ್ರತಾಪ್‌ಸಿಂಹ

May 5, 2022

ಮೈಸೂರು,ಮೇ೪ (ಆರ್‌ಕೆಬಿ)-ಮೈಸೂರು ಭಾಗದ ಪ್ರಮುಖ ವಾಣ ಜ್ಯ ಬೆಳೆಯಾದ ತಂಬಾಕಿಗೆ ಪ್ರತಿ ಬ್ಯಾರೆನ್‌ಗೆ ನಿಗ ದಿತ ಕೋಟಾದ ಶೇ.೨೫ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೨,೫೦೦ ರೂ. ಮತ್ತು ಶೇ.೫೦ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೧,೫೦೦ ರೂ. ದಂಡ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದ್ದು, ರೈತರು ಆದಷ್ಟು ಬೇಗ ತಂಬಾಕು ಮಂಡಳಿಯಲ್ಲಿ ಪರವಾನಗಿಯನ್ನು ನವೀಕರಿಸಿಕೊಳ್ಳುವಂತೆ ಮೈಸೂರು-ಚಾಮರಾಜನಗರ ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದ್ದಾರೆ. ತಂಬಾಕು ಮೈಸೂರು ಭಾಗದ ಪ್ರಮುಖ ವಾಣ ಜ್ಯ ಬೆಳೆಯಾ ಗಿದ್ದು, ರೈತರು…

ಮೃಗಾಲಯದಲ್ಲಿ ಸ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಮೈಸೂರು

ಮೃಗಾಲಯದಲ್ಲಿ ಸ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

May 5, 2022

ಮೈಸೂರು, ಮೇ ೪- ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೆöÊವೇಟ್ ಲಿಮಿಟೆಡ್ ವತಿ ಯಿಂದ ಅವರ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಲಾತ್ ಕರಡಿ ಮನೆಯ ಶಂಕುಸ್ಥಾಪನೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಅವರು, ಮೈಸೂರು ಮೃಗಾಲಯಕ್ಕೆ ಸಿಎಸ್‌ಆರ್ ನಿಧಿ ಯಿಂದ ಸಾಕಷ್ಟು ಕಂಪನಿಗಳು ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ಸಮಾಜದ ಪ್ರತಿಷ್ಠಿತ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿ…

ರಸ್ತೆಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ತಲಾ ೧೦,೦೦೦ ರೂ. ಬಡ್ಡಿರಹಿತ ಸಾಲ ವಿತರಣೆ
ಮೈಸೂರು

ರಸ್ತೆಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ತಲಾ ೧೦,೦೦೦ ರೂ. ಬಡ್ಡಿರಹಿತ ಸಾಲ ವಿತರಣೆ

May 5, 2022

ಸಂಸದ ಪ್ರತಾಪ್‌ಸಿಂಹರನ್ನು ಅಭಿನಂದಿಸಿದ ಕೋವಿಡ್, ಸಿಎಂ ಪರಿಹಾರ ನಿಧಿ ಪಡೆದ ಫಲಾನುಭವಿಗಳು ಮೈಸೂರು, ಮೇ ೪(ಆರ್‌ಕೆಬಿ)- ಪ್ರಧಾನಮಂತ್ರಿ ರಸ್ತೆ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಸ್ವನಿಧಿ ಯೋಜನೆ)ಯಡಿ ೨೦೦ಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ ೧೦ ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬುಧವಾರ ಫಲಾನುಭವಿಗಳಿಗೆ ವಿತರಿಸಿದರು. ಮೈಸೂರಿನ ಕೆ.ಎಂ.ನಿಶಾAತ್ ಜನ ಸೇವಾ ಕೇಂದ್ರದ ವತಿಯಿಂದ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್‌ಸಿಂಹ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದ…

ಕೂಡಲ ಸಂಗಮದಲ್ಲಿ ಬಸವಣ್ಣನ ವಿವಿ ಸ್ಥಾಪನೆ ಸೂಕ್ತ
ಮೈಸೂರು

ಕೂಡಲ ಸಂಗಮದಲ್ಲಿ ಬಸವಣ್ಣನ ವಿವಿ ಸ್ಥಾಪನೆ ಸೂಕ್ತ

May 4, 2022

ಮೈಸೂರು,ಮೇ 3(ಎಂಟಿವೈ)- 12ನೇ ಶತಮಾನದಲ್ಲಿ ಅಸ್ಪøಶ್ಯತೆ ತೊಡೆದು ಹಾಕಲು ದೊಡ್ಡ ಕ್ರಾಂತಿ ಮಾಡಿದ ಬಸವಣ್ಣನವರ ಹೆಸರನ್ನು ಯಾವುದಾದರೂ ವಿಶ್ವ ವಿದ್ಯಾನಿಲಯಕ್ಕೆ ನಾಮಕರಣ ಮಾಡುವಂತೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒತ್ತಾಯಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಭಾರತ ವೀರ ಶೈವ-ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವ ಬಳಗಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ. ವಿಜ್ಞಾನ, ತಂತ್ರಜ್ಞಾನ ಮುಂದುವರೆದಿರುವ…

ಮುಸ್ಲಿಂ ಬಾಂಧವರಿಂದ ಸಂಭ್ರಮದ ರಂಜಾನ್
ಮೈಸೂರು

ಮುಸ್ಲಿಂ ಬಾಂಧವರಿಂದ ಸಂಭ್ರಮದ ರಂಜಾನ್

May 4, 2022

ಮೈಸೂರು,ಮೇ 3(ಆರ್‍ಕೆ)-ಎರಡು ವರ್ಷ ಗಳ ನಂತರ ಮೈಸೂರಲ್ಲಿ ಮುಸ್ಲಿಂ ಬಾಂಧವರು ಸಂಭ್ರಮ ಹಾಗೂ ಭಕ್ತಿ ಭಾವದಿಂದ ಮಂಗಳ ವಾರ ರಂಜಾನ್ ಹಬ್ಬವನ್ನು ಆಚರಿಸಿದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರ ನಿರ್ಬಂಧವಿದ್ದ ಕಾರಣ ಎರಡು ವರ್ಷ ಮುಕ್ತವಾಗಿ ಹಬ್ಬ ಆಚರಿಸದ ಮುಸ್ಲಿ ಮರು, ಇಂದು ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಿಸಿ ಸಡಗರದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೈಸೂರಿನ ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮಂದಿ ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಐಕ್ಯತೆ, ಸಹಬಾಳ್ವೆ, ಸಹೋದ…

ಬಂಡಿಪಾಳ್ಯ ಎಪಿಎಂಸಿ ಪ್ರಾಂಗಣದಲ್ಲಿ ಏಜೆಂಟ್ ಕ್ಯಾಪ್ಸಿಕಮ್ ರವಿ ಬರ್ಬರ ಹತ್ಯೆ
ಮೈಸೂರು

ಬಂಡಿಪಾಳ್ಯ ಎಪಿಎಂಸಿ ಪ್ರಾಂಗಣದಲ್ಲಿ ಏಜೆಂಟ್ ಕ್ಯಾಪ್ಸಿಕಮ್ ರವಿ ಬರ್ಬರ ಹತ್ಯೆ

May 4, 2022

ಮೈಸೂರು,ಮೇ3(ಎಸ್‍ಬಿಡಿ, ಜಿಎ)- ಮೈಸೂರು ಹೊರವಲಯದ, ಚಾಮುಂಡಿಬೆಟ್ಟ ತಪ್ಪಲಲ್ಲಿನ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ಮಂಗಳ ವಾರ ಸಂಜೆ ಏಜೆಂಟ್ ಒಬ್ಬರನ್ನು ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಮಹದೇವ ಪುರದ ಜೋಗಿಗೌಡ ಅವರ ಪುತ್ರ ಎಂ.ಜೆ. ರವಿ ಅಲಿಯಾಸ್ ಕ್ಯಾಪ್ಸಿಕಮ್ ರವಿ (35) ಹತ್ಯೆ ಯಾದವರು. ಹಲವು ವರ್ಷಗಳಿಂದ ಎಪಿಎಂಸಿ ಯಲ್ಲಿ ಹಣ್ಣು ಮತ್ತು ತರಕಾರಿ ಏಜೆಂಟ್ ಆಗಿದ್ದ ಇವರು ಸಮೀಪದ ಹೆಳವರಹುಂಡಿ ಗ್ರಾಮದಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿ ದ್ದರು. ಎಪಿಎಂಸಿ ಆವರಣದ…

ಪಿಎಸ್‌ಐ ನೇಮಕಾತಿ ಹಗರಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾತ್ರ: ಕಾಂಗ್ರೆಸ್ ಗಂಭೀರ ಆರೋಪ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾತ್ರ: ಕಾಂಗ್ರೆಸ್ ಗಂಭೀರ ಆರೋಪ

May 3, 2022

ಸಚಿವರ ರಾಜೀನಾಮೆಗೆ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಆಗ್ರಹ  ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದಲೂ ಸಚಿವರ ಮೇಲೆ ಆರೋಪ  ಸಹೋದರನ ವಿಚಾರಣೆಗೆ ಅವಕಾಶ ನೀಡದ ಸಚಿವರು: ವಾಗ್ದಾಳಿ  ಸಿಐಡಿ ವಿಚಾರಣೆ ವೇಳೆ ಅಭ್ಯರ್ಥಿಯಿಂದ ಹಣ ನೀಡಿದ ಮಾಹಿತಿ ಬೆಂಗಳೂರು,ಮೇ ೨-ಪಿಎಸ್‌ಐ ನೇಮ ಕಾತಿ ಪರೀಕ್ಷೆ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಸಹೋದರನ ಪಾತ್ರವಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿ ದರೆ, ಹಗರಣದಲ್ಲಿ ಪ್ರಭಾವಿ ಸಚಿವ ರೊಬ್ಬರ ಪಾತ್ರವಿದೆ ಎಂದು ಕೆಪಿಸಿಸಿ…

ಎಲ್ಲಾ ಪರೀಕ್ಷಾ  ಕೇಂದ್ರದ ಬಗ್ಗೆಯೂ ತನಿಖೆಯಾಗಬೇಕು
ಮೈಸೂರು

ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತನಿಖೆಯಾಗಬೇಕು

May 3, 2022

ಮೈಸೂರು, ಮೇ ೨(ಎಸ್‌ಬಿಡಿ)- ಪಿಎಸ್‌ಐ ನೇಮಕಾತಿ ಅಕ್ರಮ ಸಂಬAಧ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತನಿಖೆಯಾಗ ಬೇಕು ಎಂದು ಶಾಸಕ ಪ್ರಿಯಾಂಕ ಖರ್ಗೆ ಆಗ್ರಹಿ ಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ೫೪೫ ಪಿಎಸ್‌ಐ ಹುದ್ದೆಗಳ ನೇಮ ಕಾತಿಯಲ್ಲಿ ಅಕ್ರಮ ಸಂಬAಧ ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವುದು ಮಧ್ಯ ವರ್ತಿಗಳನ್ನು ಮಾತ್ರ. ಅರ‍್ಯಾರು ಕಿಂಗ್ ಪಿನ್‌ಗಳಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ಆಡಳಿತ ನಡೆಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದ್ದಾರೆ. ಅವರಿಗೆ…

1 74 75 76 77 78 1,611
Translate »