ಬೆಂಗಳೂರು, ಏ. ೨೯- ಸಂಚಾರ ದಟ್ಟಣೆಯಿಂದ ಜನರಿಗಾಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಪ್ರತಿ ಭಟನಾ ಮೆರವಣ ಗೆ ನಡೆಸಲು ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದಿರುವ ಹೈಕೋರ್ಟ್, ಮೇ ದಿನದಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ದಿಂದ ಸ್ವಾತಂತ್ರ÷್ಯ ಉದ್ಯಾನವನ ಮತ್ತು ಟೌನ್‌ಹಾಲ್‌ನಿಂದ ಸ್ವಾತAತ್ರ÷್ಯ ಉದ್ಯಾನದವರೆಗೂ ಟ್ರೇಡ್ ಯೂನಿಯನ್‌ಗಳು ನಡೆಸಲು ಉದ್ದೇಶಿಸಿದ್ದ ಮೆರವಣ ಗೆಗೆ ಅನುಮತಿಯನ್ನು ನಿರಾಕರಿಸಿದೆ. ಮೇ ೧ ರಂದು ರ‍್ಯಾಲಿ ನಡೆಸಲು ಅನುಮತಿ ನೀಡಬೇಕೆಂದು ಅಖಿಲ ಭಾರತ ಟ್ರೇಡ್ ಯೂನಿಯನ್…
ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಅನುಮೋದನೆ
April 30, 2022ಮೇಯರ್ ಕೌನ್ಸಿಲ್ ಸಭೆ ನಡೆಸಬಹುದೇ… ಗದ್ದಲದ ನಡುವೆ ವಿಪಕ್ಷ ಸದಸ್ಯರ ಭಾರೀ ಆಕ್ರೋಶ ಕಾರ್ಯಸೂಚಿ ಪಾಲಿಸದ್ದಕ್ಕೆ ವಾಗ್ದಾಳಿ ಅವಧಿ ಮುಗಿದರೂ ಮೇಯರ್ ಮುಂದುವರಿಕೆ; ಸಭೆ ನಡೆಸುವ ಸಂಬAಧ ಆಯುಕ್ತರ ಸ್ಪಷ್ಟನೆ ಮೈಸೂರು, ಏ.೨೯(ಎಸ್‌ಬಿಡಿ)- ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆಯ ಕೌನ್ಸಿಲ್ ಸಭೆಯ ಸಿಂಧುತ್ವದ ಗದ್ದಲದ ನಡುವೆಯೇ ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಮೈಸೂರು ನಗರ ಪಾಲಿಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಸುನಂದಾ ಪಾಲನೇತ್ರ ಅವರ ಅಧ್ಯಕ್ಷತೆಯಲ್ಲಿ…
ಹಿರಿಯ ಆಯುಷ್ ಅಧಿಕಾರಿಗಳಿಂದ ಮೈಸೂರು ಅರಮನೆ, ವಸ್ತು ಪ್ರದರ್ಶನ, ರೇಸ್ ಕೋರ್ಸ್ ಪರಿಶೀಲನೆ
April 30, 2022ಮೈಸೂರು, ಏ.೨೯(ಆರ್‌ಕೆ)- ಅಂತಾ ರಾಷ್ಟಿçÃಯ ಯೋಗ ದಿನವನ್ನು ಜೂನ್ ೨೧ರಂದು ಆಚರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲ ಯದ ಹಿರಿಯ ಅಧಿಕಾರಿಗಳು ಇಂದು ಮೈಸೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಕೇಂದ್ರದ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದೈ ರಾಜೇಶ್ ಕೋಟೆಚ್, ಜಂಟಿ ಕಾರ್ಯದರ್ಶಿ ಕವಿತಾ ಗರ್ಗ್, ರಾಜ್ಯ ಆಯುಷ್ ಇಲಾಖೆ ಆಯುಕ್ತ ರಾಮ ಚಂದ್ರ ಅವರು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮಹಾನಗರ ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತರೆಡ್ಡಿ, ಆಯುಷ್ ಉಪನಿರ್ದೇಶಕಿ ಡಾ.ಸೀತಾ ಲಕ್ಷಿö್ಮÃ, ಅರಮನೆ ಮಂಡಳಿ…
ಕುಡಿಯಲು ಹಣ ಕೊಡಲಿಲ್ಲವೆಂದು ತೂಕದ ಬಟ್ಟಿನಿಂದ ಜಜ್ಜಿ ತಂಗಿ ಮಗು ಕೊಂದ ನಿರ್ದಯಿ
April 30, 2022ಮೈಸೂರಿನ ಕನಕಗಿರಿಯಲ್ಲಿ ಅಮಾನುಷ ಕೃತ್ಯ, ಆರೋಪಿ ಪರಾರಿ ಮೈಸೂರು, ಏ.೨೯(ಆರ್‌ಕೆ)- ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಕುಡಿಯಲು ಹಣ ಕೊಡಲಿಲ್ಲವೆಂದು, ಕೋಪದಿಂದ ಮಲಗಿದ್ದ ತನ್ನ ತಂಗಿಯ ೮ ತಿಂಗಳ ಮಗುವನ್ನು ತೂಕದ ಬಟ್ಟಿನಿಂದ ಜಜ್ಜಿ ಕೊಲೆ ಮಾಡಿರುವ ಅಮಾನುಷ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರಿನ ಕನಕಗಿರಿಯ ಸರ್ಕಾರಿ ಶಾಲೆ ಸಮೀಪದ ನಿವಾಸಿ ರಾಜು(೩೩), ೮ ತಿಂಗಳ ಹೆಣ್ಣುಮಗುವನ್ನು ಕಬ್ಬಿಣದ ತೂಕದ ಬಟ್ಟಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ. ತರಕಾರಿ ಮಾರಿಕೊಂಡಿದ್ದ ಆತ ಕುಡಿತದ ಚಟಕ್ಕೆ…
ಗಣ್ಯರಿಗೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿ ಪ್ರದಾನ
April 30, 2022ಮೈಸೂರು, ಏ.೨೯(ಜಿಎ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ನೇಹ ಸಿಂಚನ ಟ್ರಸ್ಟ್ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಶುಕ್ರ ವಾರ ಸಂಜೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿ ಪ್ರದಾನ ಮತ್ತು ಡಾ.ರಾಜ್ ಚಲನಚಿತ್ರಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಬ್ರಾಹ್ಮಣ ಮಹಾಸಭಾದ ಡಾ.ಬಿ.ಆರ್.ನಟರಾಜಜೋಯಿಸ್, ಡಾ.ಕೆ.ಕೃಷ್ಣಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಕೆ.ಲೀಲಾ ಪ್ರಕಾಶ್, ಕುಟುಂಬ ಸಲಹಾ ಕೇಂದ್ರದ ಅಧ್ಯಕ್ಷೆ ಡಾ.ಮಂಜುಳಾ ಉಮೇಶ್ ಮತ್ತು ಪೊಲೀಸ್ ಅಧಿಕಾರಿ ರವಿಶಂಕರ್ ಅವರಿಗೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿಯನ್ನು ಪ್ರದಾನ…
ರಾಜ್ಯದಲ್ಲಿ ಡಬಲ್ ಇಂಜಿನ್ ಭ್ರಷ್ಟ ಸರ್ಕಾರ
April 30, 2022ಮೈಸೂರು. ಏ.೨೯(ಎಂಟಿವೈ)- ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು, ಇಂತಹ ಭ್ರಷ್ಟ ಸರ್ಕಾರ ವನ್ನು ನಾನು ಯಾವತ್ತೂ ಕಂಡಿರಲಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ. ವಿಜಯನಗರ ೨ನೇ ಹಂತದಲ್ಲಿರುವ ಕೊಡವ ಸಮುದಾಯ ಭವನದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಸಂಬAಧ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯ ಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕಾದರೆ ಜನ ಉಳಿಯಬೇಕು ಮತ್ತು ರೈತರು ಉಳಿಯಬೇಕು ಎಂದರು. ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲದೆ…
ಮೈಸೂರಲ್ಲಿ `ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರ: ಉದ್ದಿಮೆ ಆರಂಭಿಸಲು ಛಲವಿದ್ದರೆ ಸಾಕು…!
April 29, 2022ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ಆರ್. ನಿರಾಣ ವಿಶ್ವಾಸ ಕಾರ್ಯಾಗಾರದಲ್ಲಿ ಸಾವಿರಕ್ಕೂ ಹೆಚ್ಚು ಭಾವಿ ಉದ್ಯಮಿಗಳು, ವಿದ್ಯಾರ್ಥಿಗಳು ಭಾಗಿ ಮೈಸೂರಿನ ಕರಾಮುವಿ ಆವರಣದಲ್ಲಿ ಭಾವಿ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣ ಸಂವಾದ ನಡೆಸಿದರು. ಚಿತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್, ಶಾಸಕ ಎಲ್.ನಾಗೇಂದ್ರ ಇನ್ನಿತರರನ್ನು ಕಾಣಬಹುದು. ಮೈಸೂರು,ಏ.೨೮(ಆರ್‌ಕೆಬಿ)-ಉದ್ದಿಮೆ ಮಾಡಲು ಹಣವೇ ಮುಖ್ಯವಲ್ಲ. ಛಲ ಒಂದಿದ್ದರೆ ಏನು ಬೇಕಾ ದರೂ ಸಾಧಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್….
ಮೈಸೂರು ಸಮಗ್ರ ಅಭಿವೃದ್ಧಿ ಭರವಸೆ
April 29, 2022ಪಾಲಿಕೆಯಲ್ಲಿ 6.11 ಕೋಟಿ ಉಳಿತಾಯ ಬಜೆಟ್ ಹಣಕಾಸು-ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.ಶೋಭಾ ಬಜೆಟ್ ಮಂಡಿಸಿದರು. ಮೈಸೂರು,ಏ.೨೮(ಆರ್‌ಕೆ)-ಮೈಸೂರು ಸಮಗ್ರ ಅಭಿವೃದ್ಧಿ ಭರವಸೆಯೊಂದಿಗೆ ಮೈಸೂರು ಮಹಾ ನಗರ ಪಾಲಿಕೆಯಲ್ಲಿ ೨೦೨೨-೨೩ನೇ ಸಾಲಿಗೆ ೬.೧೧ ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ ಯಾಗಿದೆ. ಪಾಲಿಕೆ ಪ್ರಧಾನ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆರಿಗೆ ನಿರ್ಧರಣಾ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್. ಶೋಭಾ ಅವರು ಮಂಡಿಸಿದ ಆಯವ್ಯಯಕ್ಕೆ…
ಮೈಸೂರಿಗೆ ಸ್ಮಾರ್ಟ್ ಸಿಟಿ ಭಾಗ್ಯವಿಲ್ಲ
April 29, 2022ಬೆಂಗಳೂರು, ಏ.೨೮(ಕೆಎಂಶಿ)-ಮೈಸೂರು ಕೇಂದ್ರವನ್ನು ಸ್ಮಾರ್ಟ್ ಸಿಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ಸದ್ಯಕ್ಕೆ ರಾಷ್ಟçದಲ್ಲಿ ಯಾವುದೇ ನಗರ ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳುವುದಿಲ್ಲ, ಅದರ ಬದಲು ಪ್ರಮುಖ ನಗರಗಳಿಗೆ ವಿವಿಧ ಯೋಜನೆ ಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜ್, ಹಾಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿಗಳ ಕಾಮಗಾರಿ ಶೇ.೭೦ರಿಂದ ೮೦ರಷ್ಟು…
ಅಧಿಕ ಅಂಕ ಗಳಿಸಿದ ಮೀಸಲಾತಿ ಅಭ್ಯರ್ಥಿ ಸಾಮಾನ್ಯ ವರ್ಗದಡಿ ಪರಿಗಣನೆ: ಸುಪ್ರೀಂ
April 29, 2022ನವದೆಹಲಿ: ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿ ಪಡೆದ ದ್ದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಮೀಸಲಾತಿ ಇರುವ ಅಭ್ಯರ್ಥಿಯನ್ನು `ಸಾಮಾನ್ಯ ವರ್ಗ’ದಡಿ ಪರಿಗಣ ಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೀಸಲಾತಿ ಇರುವ ವರ್ಗಗಳ ಅಭ್ಯರ್ಥಿ ಗಳು ಅರ್ಹತೆ ಹಾಗೂ ತಾವು ಪಡೆದ ಸ್ಥಾನದ ಕಾರಣಗಳಿಂದಾಗಿ ಮೀಸಲಾತಿ ಇಲ್ಲದ ಹುದ್ದೆಗಳಿಗೆ ಆಯ್ಕೆಯಾಗುವಂತಿ ದ್ದರೆ, ಆ ಅಭ್ಯರ್ಥಿಗಳು ಸಾಮಾನ್ಯ ವರ್ಗ ದಲ್ಲಿನ ಹುದ್ದೆಗಳನ್ನೇ ಆಯ್ಕೆ ಮಾಡಿಕೊಳ್ಳ ಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಬಿ.ವಿ.ನಾಗರತ್ನ ಒಳಗೊಂಡ ನ್ಯಾಯಪೀಠ ತಿಳಿಸಿದೆ. ೧೯೯೨ರ…










