ಮೈಸೂರು

4ನೇ ಅಲೆ ಅಸಂಭವ: ಖ್ಯಾತ ವೈರಸ್ ತಜ್ಞ
ಮೈಸೂರು

4ನೇ ಅಲೆ ಅಸಂಭವ: ಖ್ಯಾತ ವೈರಸ್ ತಜ್ಞ

April 27, 2022

ನವದೆಹಲಿ: ದೇಶಾದ್ಯಂತ ಕೋವಿಡ್ ೪ನೇ ಅಲೆ ಭೀತಿ ಆವ ರಿಸಿರುವಂತೆಯೇ ಇದಕ್ಕೆ ತದ್ವಿರುದ್ಧ ಎಂಬAತೆ ದೇಶದಲ್ಲಿ ೪ನೇ ಅಲೆ ಅಸಂಭವ ಎಂದು ಖ್ಯಾತ ವೈರಾಲಜಿಸ್ಟ್ ಹೇಳಿದ್ದಾರೆ. ಖ್ಯಾತ ವೈರಾಲಜಿಸ್ಟ್ ಮತ್ತು ಮಾಜಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (ಸಿಎಂಸಿ) ವೆಲ್ಲೂರ್‌ನ ಪ್ರೊಫೆಸರ್ ಡಾ.ಟಿ.ಜೇಕಬ್ ಜಾನ್ ಅವರು ಭಾರತದಲ್ಲಿ ಕೋವಿಡ್-೧೯ ನಾಲ್ಕನೇ ಅಲೆ ಸಂಭವನೀಯತೆ ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಯೊAದಿಗೆ ಮಾತನಾಡಿದ ಅವರು ದೇಶದ ಕೆಲವು ರಾಜ್ಯಗಳು ಕೋವಿಡ್-೧೯ ಪ್ರಕರಣಗಳ ಉಲ್ಬಣ ವನ್ನು ಏಕೆ…

ಮೇ 16ರಿಂದಲೇ ಶಾಲೆಗಳು ಆರಂಭ
ಮೈಸೂರು

ಮೇ 16ರಿಂದಲೇ ಶಾಲೆಗಳು ಆರಂಭ

April 27, 2022

ಬೆAಗಳೂರು,ಏ.೨೬-ಕೊರೊನಾ ೪ನೆ ಅಲೆ ಭೀತಿಯ ನಡುವೆಯೇ ನಿಗದಿಯಂತೆ ಮೇ ೧೬ರಿಂದ ಶಾಲೆಗಳು ಆರಂಭವಾಗ ಲಿವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದಿಲ್ಲಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೂನ್-ಜುಲೈನಲ್ಲಿ ನಾಲ್ಕನೇ ಅಲೆ ಕಾಣ ಸಿ ಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮೇ ೧೬ರಿಂದ ಶಾಲೆಗಳನ್ನು ಆರಂ ಭಿಸುವ ತೀರ್ಮಾನವನ್ನು ಈಗಾಗಲೇ ಮಾಡಿದ್ದೇವೆ. ಅದರಂತೆ ರಾಜ್ಯಾದ್ಯಂತ ೧ರಿಂದ ೧೦ನೇ ತರಗತಿಗಳು ಮೇ ೧೬ ರಿಂದ ಪ್ರಾರಂಭವಾಗಲಿವೆ ಎಂದರು. ಮೂರನೇ…

ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆಗೆ ಕಡಿವಾಣ
ಮೈಸೂರು

ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆಗೆ ಕಡಿವಾಣ

April 27, 2022

ಬೆಂಗಳೂರು,ಏ.೨೬-ಆರೋಗ್ಯ ಇಲಾಖೆ ಯಲ್ಲಿ ಈ ವರ್ಷ ಮಾರ್ಗಸೂಚಿಯ ಪ್ರಕಾರವೇ ಅಧಿಕಾರಿಗಳು, ಸಿಬ್ಬಂದಿಯ ವರ್ಗಾವಣೆ ಮಾಡ ಲಾಗುವುದು. ಹಿಂದಿನAತೆ ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾ ಧಿಕಾರಿಗಳ (ಡಿಎಚ್‌ಒ) ಸಭೆಯಲ್ಲಿ ಮಾತನಾ ಡಿದ ಅವರು, ಮಾರ್ಗಸೂಚಿಯ ಪ್ರಕಾರ, ಶೇಕಡ ೧೫ರಷ್ಟು ಮಂದಿಯ ವರ್ಗಾವಣೆಗೆ ಮಾತ್ರ ಅವಕಾಶ ನೀಡಲಾಗುವುದು. ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿರುವ ಅಧಿಕಾರಿಗಳನ್ನು ಬದಲಾ ವಣೆ ಮಾಡಲಾಗುವುದು ಎಂದರು. ಕೆಲವು…

ಬೆಂಬಲ ಬೆಲೆಯಡಿ ರಾಗಿ ಖರೀದಿ
ಮೈಸೂರು

ಬೆಂಬಲ ಬೆಲೆಯಡಿ ರಾಗಿ ಖರೀದಿ

April 27, 2022

ಜಿಲ್ಲೆಯಲ್ಲಿ ೯ ಕೇಂದ್ರ ಕಾರ್ಯಾರಂಭ; ಕ್ವಿಂಟಾಲ್‌ಗೆ ೩,೩೭೭ ರೂ. ದರ ನಿಗದಿ ಈ ಹಿಂದೆ ಮಾರಾಟ ಮಾಡಿದವರ ಹೊರತುಪಡಿಸಿ ಉಳಿದ ರೈತರಿಗೆ ಅವಕಾಶ ರಾಜ್ಯದಲ್ಲಿ ೧.೧೪ ಲಕ್ಷ ಮೆಟ್ರಿಕ್ ಲಕ್ಷ ಟನ್ ರಾಗಿ ಖರೀದಿ ಪ್ರಮಾಣ ನಿಗದಿ ಮೈಸೂರು, ಏ.೨೬(ಎಸ್‌ಬಿಡಿ)- ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ನೋಂದಣ ಆರಂಭವಾಗಿದೆ. ರೈತರ ಬೇಡಿಕೆಯಿಂ ದಾಗಿ ರಾಜ್ಯಾದ್ಯಂತ ರಾಗಿ ಖರೀದಿ ಮುಂದುವರೆಸಲಾಗಿದ್ದು, ಮೈಸೂರು ತಾಲೂಕು ಬಂಡಿಪಾಳ್ಯ ಎಪಿಎಂಸಿ ಆವರಣ, ತಿ.ನರಸೀ ಪುರ…

ಉಕ್ರೇನ್ ವಿರುದ್ಧ ಯುದ್ಧ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ೪ ಪಟ್ಟು ಹೆಚ್ಚಳ
ಮೈಸೂರು

ಉಕ್ರೇನ್ ವಿರುದ್ಧ ಯುದ್ಧ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ೪ ಪಟ್ಟು ಹೆಚ್ಚಳ

April 27, 2022

ಸ್ಟಾನ್‌ಬುಲ್,ಏ.೨೬-ಉಕ್ರೇನ್ ವಿರುದ್ಧ ಯುದ್ದದ ಕಾರಣ ದಿಂದಾಗಿ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ತೀವ್ರ ರೀತಿಯ ಹೆಚ್ಚಳ ವಾಗಿದೆ. ೨೦೧೯ರಿಂದ ಒಂದಲ್ಲಾ ಒಂದು ಕಾರಣದಿಂದಾಗಿ ಅಡುಗೆ ಅನಿಲ ದರದಲ್ಲಿ ಏರಿಕೆಯಾಗುತ್ತಲೇ ಇದೆ. ಏಪ್ರಿಲ್ ಆರಂಭದಲ್ಲಿ ಸುಮಾರು ನಾಲ್ಕು ಪಟ್ಟು ದರ ಹೆಚ್ಚಳ ದಿಂದ ಹೋಟೆಲ್, ರೆಸ್ಟೋರೆಂಟ್‌ಗಳು ಮಾಲೀಕರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸು ವಂತಾಗಿದೆ. ಹೋಟೆಲ್‌ಗೆ ಬರುವ ಗ್ರಾಹಕರು, ಮೆನು ದರ ನೋಡಿ ಹೊರ ಹೋಗುತ್ತಿದ್ದಾರೆ. `ನಾವು ಬೆಸತ್ತಿದ್ದೀವಿ. ಸ್ವಲ್ಪ ಕಾಯ್ದು ನೋಡೋಣ, ಮಾರುಕಟ್ಟೆ ಸುಧಾರಿಸಬಹುದು, ದರಗಳು…

ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ಇನ್ನಿತರ ಧಾನ್ಯ ಖರೀದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ
ಮೈಸೂರು

ಎಂಎಸ್‌ಪಿ ದರದಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ಇನ್ನಿತರ ಧಾನ್ಯ ಖರೀದಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

April 27, 2022

ಮೈಸೂರು,ಏ.೨೬(ಪಿಎಂ)-ಭತ್ತ, ರಾಗಿ ಮತ್ತು ಜೋಳ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯಡಿ (ಎಂಎಸ್‌ಪಿ) ಯಾವುದೇ ಮಿತಿ ಇಲ್ಲದೇ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಖರೀದಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಮೊದಲಾದ ಧಾನ್ಯಗಳನ್ನು ಎಂಎಸ್‌ಪಿ ಬೆಲೆಗಿಂತಲೂ ಕಡಿಮೆ ದರಕ್ಕೆ ರೈತರಿಂದ ಖರೀದಿಸಿ ಲೂಟಿ…

ಪಿಎಸ್‌ಐ ನೇಮಕಾತಿ ಹಗರಣ: ಕಲಬುರಗಿಯಲ್ಲಿ ಮತ್ತೊಬ್ಬನ ಬಂಧನ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ: ಕಲಬುರಗಿಯಲ್ಲಿ ಮತ್ತೊಬ್ಬನ ಬಂಧನ

April 27, 2022

ಕಲಬುರಗಿ,ಏ.೨೬-ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕಲಬುರಗಿಯಲ್ಲಿ ಮತ್ತೊಬ್ಬ ಆರೋಪಿ ಬಂಧಿಸಿದ್ದಾರೆ. ಈತ ಎಲೆಕ್ಟಾçನಿಕ್ ಉಪಕರಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾನೆ ಎಂದು ಶಂಕಿಸಲಾಗಿದೆ. ಕಲಬುರಗಿಯ ನಿವಾಸಿ ಎಸ್.ವಿ. ಸುನೀಲಕುಮಾರ್ ಬಂಧಿತ ಆರೋಪಿ. ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಈತ ಪರೀಕ್ಷೆ ಬರೆದಿದ್ದ. ಕಲಬುರಗಿಯಲ್ಲಿರುವ ಸಿಐಡಿ ತಂಡ ಆರೋಪಿ ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಹಗರಣಕ್ಕೆ ಸಂಬAಧಿಸಿದAತೆ ಈಗಾಗಲೇ ರುದ್ರಗೌಡ ಡಿ. ಪಾಟೀಲ ಬಂಧಿಸಲಾಗಿದೆ. ಈತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಯಂತೆ…

ರಾಜ್ಯ ಪ್ರವೇಶಿಸಿದ 4ನೇ ಅಲೆ ಎಚ್ಚರವಿರಲಿ… ಆತಂಕ ಬೇಡ
ಮೈಸೂರು

ರಾಜ್ಯ ಪ್ರವೇಶಿಸಿದ 4ನೇ ಅಲೆ ಎಚ್ಚರವಿರಲಿ… ಆತಂಕ ಬೇಡ

April 26, 2022

ಜನತೆಗೆ ಸರ್ಕಾರದ ಎಚ್ಚರಿಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೆಯೇ ತಪ್ಪದೇ ೩ನೇ ಡೋಸ್ ಪಡೆದುಕೊಳ್ಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು. ಬೆಂಗಳೂರು,ಏ.೨೫(ಕೆಎAಶಿ)-ಕೊರೊನಾ ೪ನೇ ಅಲೆ ರಾಜ್ಯ ಪ್ರವೇಶಿಸಿದ್ದು, ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿರುವ ರಾಜ್ಯ ಸರ್ಕಾರ, ಆದರೆ ಆತಂಕಪಡುವ ಅಗತ್ಯವಿಲ್ಲ ಎಂದಿದೆ. ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದ್ದು, ಸಾರ್ವ ಜನಿಕರು ತಪ್ಪದೇ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ…

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ವಾಟ್ಸಾಪ್‌ನಲ್ಲಿ ಹರಿದಾಡಿದ್ದ ಪ್ರಶ್ನೆ ಪತ್ರಿಕೆಗಳು ಅತಿಥಿ ಉಪನ್ಯಾಸಕಿ ಡಾ.ಸೌಮ್ಯ ಬಂಧನ
ಮೈಸೂರು

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ವಾಟ್ಸಾಪ್‌ನಲ್ಲಿ ಹರಿದಾಡಿದ್ದ ಪ್ರಶ್ನೆ ಪತ್ರಿಕೆಗಳು ಅತಿಥಿ ಉಪನ್ಯಾಸಕಿ ಡಾ.ಸೌಮ್ಯ ಬಂಧನ

April 26, 2022

ಭೂಗೋಳಶಾಸ್ತç ವಿಷಯದ ೧೮ ಪ್ರಶ್ನೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಸೌಮ್ಯರ ಮೊಬೈಲ್ ವಾಟ್ಸಾಪ್ ಮೂಲಕ ಬೇರೆಯವರಿಗೆ ರವಾನೆಯಾಗಿದ್ದವೆಂಬ ಆರೋಪ ಮೈಸೂರು, ಏ.೨೫ (ಆರ್‌ಕೆ)- ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ (ಅಸಿಸ್ಟೆಂಟ್ ಪ್ರೊಫೆಸರ್) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಮೈಸೂರು ಮಾನಸಗಂಗೋತ್ರಿಯ ಅತಿಥಿ ಉಪನ್ಯಾಸಕಿಯನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಭೂಗೋಳಶಾಸ್ತç ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಸೌಮ್ಯ ಬಂಧಿತರು. ಮೈಸೂರಲ್ಲಿ ಬಂಧಿಸಿದ ಪೊಲೀಸರು,…

ಲೈಸೆನ್ಸ್ ನವೀಕರಣಕ್ಕೆ ೨೦ ಸಾವಿರ ಲಂಚ ಸ್ವೀಕಾರ ಬೋಗಾದಿ ಪಟ್ಟಣ ಪಂಚಾಯಿತಿ ಸಿಓ ವಿಜಯ್‌ಕುಮಾರ್ ಎಸಿಬಿ ಬಲೆಗೆ
ಮೈಸೂರು

ಲೈಸೆನ್ಸ್ ನವೀಕರಣಕ್ಕೆ ೨೦ ಸಾವಿರ ಲಂಚ ಸ್ವೀಕಾರ ಬೋಗಾದಿ ಪಟ್ಟಣ ಪಂಚಾಯಿತಿ ಸಿಓ ವಿಜಯ್‌ಕುಮಾರ್ ಎಸಿಬಿ ಬಲೆಗೆ

April 26, 2022

ಮೈಸೂರು,ಏ.೨೫(ಎಸ್‌ಬಿಡಿ)- ಮೈಸೂರು ತಾಲೂಕು ನೂತನ ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಎನ್.ವಿಜಯ್‌ಕುಮಾರ್ ಸೋಮವಾರ ಲಂಚ ಪಡೆದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ನೋಂದಾಯಿತ ಇಂಜಿನಿಯರ್ ಒಬ್ಬರ ಪರವಾನಗಿ ನವೀಕರಣಕ್ಕೆ ೨೦ ಸಾವಿರ ಲಂಚ ಪಡೆಯು ವಾಗ ಎಸಿಬಿ ಪೊಲೀಸರು ದಾಳಿ ನಡೆಸಿ, ಲಂಚದ ಹಣ ಸಮೇತ ವಿಜಯ್‌ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ.ಸರ್ಕಾರದ ಅನುಮೋದಿತ ಮೌಲ್ಯಮಾಪಕ(ಕಟ್ಟಡ)ರೂ ಆದ ಬೋಗಾದಿ ಪಟ್ಟಣ ಪಂಚಾಯ್ತಿ ನೋಂದಾಯಿತ ಇಂಜಿನಿ ಯರ್ ಒಬ್ಬರ ನೋಂದಣ ಪರವಾನಗಿ(ಲೈಸೆನ್ಸ್) ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು…

1 78 79 80 81 82 1,611
Translate »