ಮೈಸೂರು

ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ೫೪೩ ಎಕರೆ ಭೂಮಿ ಹಿಂಪಡೆಯಲು ನಿರ್ಧಾರ
ಮೈಸೂರು

ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ೫೪೩ ಎಕರೆ ಭೂಮಿ ಹಿಂಪಡೆಯಲು ನಿರ್ಧಾರ

April 26, 2022

ಸಂಪುಟ ಉಪ ಸಮಿತಿ ಸಭೆ ನಂತರ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೈಸ್ ಸಂಸ್ಥೆಯಿAದ ಯೋಜನೆ ಜಾರಿ ವಿಷಯದಲ್ಲಿ ವ್ಯಾಪಕ ಕಾನೂನು ಉಲ್ಲಂಘನೆ ಬೆAಗಳೂರು, ಏ.೨೫ (ಕೆಎಂಶಿ)- ಮೈಸೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣಕ್ಕಾಗಿ ನೈಸ್ ಸಂಸ್ಥೆಗೆ ನೀಡ ಲಾಗಿದ್ದ ಹೆಚ್ಚುವರಿ ೫೪೩ ಎಕರೆ ಭೂಮಿಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಕಂದಾಯ ಸಚಿವ ಆರ್.ಅಶೋಕ್, ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗಾರರಿಗೆ…

ಮಾನ್ಯತೆ ಹಿಂಪಡೆದ ಶಾಲೆಗಳಿಗೆ ರಿಲೀಫ್
ಮೈಸೂರು

ಮಾನ್ಯತೆ ಹಿಂಪಡೆದ ಶಾಲೆಗಳಿಗೆ ರಿಲೀಫ್

April 26, 2022

ಬೆಂಗಳೂರು,ಏ.೨೫- ಮಾನ್ಯತೆ ಹಿಂಪಡೆದ ಶಾಲೆಗಳಿಗೆ ಹೈಕೋರ್ಟ್ ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಅತ್ತ ಮಾನ್ಯ ತೆಯೂ ಕಳೆದು ಕೊಂಡು ಇತ್ತ ತಮ್ಮ ಶಾಲೆಗಳ ಹೆಸರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳ ಅಂಕಪಟ್ಟಿಯಲ್ಲೂ ನಮೂದಿಸುತ್ತಿಲ್ಲ ವೆಂದು ನ್ಯಾಯಾಲಯದ ಮೊರೆ ಹೋಗಿದ್ದ ಖಾಸಗಿ ಶಾಲೆಗಳ ಪರ ಹೈಕೋರ್ಟ್ ನಿಂತಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೇರೊಂದು ಶಾಲೆಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ಇದರಿಂದ, ಪರೀಕ್ಷಾ ಫಲಿತಾಂಶ ಪಟ್ಟಿ ಹಾಗೂ ಅಂಕಪಟ್ಟಿ ಯಲ್ಲಿ ನಮ್ಮ ಶಾಲೆಗಳ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಕ್ಕೆ ಸೂಕ್ತ ನಿರ್ದೇಶನ…

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಿವೇಶನಗಳ ದಾಖಲೆ ಪುಟಗಳೇ ಮಂಗಮಾಯ ಪ್ರಕರಣ
ಮೈಸೂರು

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಿವೇಶನಗಳ ದಾಖಲೆ ಪುಟಗಳೇ ಮಂಗಮಾಯ ಪ್ರಕರಣ

April 26, 2022

ಮುಡಾ ಸಿಬ್ಬಂದಿಯ ನೆರವಿನಿಂದಲೇ ೩೦ ವರ್ಷದಿಂದ ನಡೆದಿದೆ ಭಾರೀ ಅಕ್ರಮ ವಿಶೇಷ ಕಾರ್ಯಾಚರಣೆ ನಂತರ ಸಮಗ್ರ ತನಿಖೆ: ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಮೈಸೂರು, ಏ.೨೫(ಆರ್‌ಕೆ)- ನೂರಾರು ನಿವೇಶನಗಳ ದಾಖಲೆಯ ಪುಟಗಳೇ ನಾಪತ್ತೆಯಾಗಿರುವ ಪ್ರಕರಣ ಸಂಬAಧ ವಿಶೇಷ ಕಾರ್ಯಾಚರಣೆ ನಂತರ ಸಮಗ್ರ ತನಿಖೆಗೆ ಆದೇಶಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಇಂದಿಲ್ಲಿ ತಿಳಿಸಿದ್ದಾರೆ. ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿ ನಡೆಸಿದ ಅವರು, ಏ.೨೩ ಮತ್ತು ೨೪ ರಂದು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದಾಗ…

ರಾಜ್ಯದ ಸಂಸದರು ಬದ್ಧತೆ ಪ್ರದರ್ಶಿಸದೆ ತಮಿಳುನಾಡಿಗೆ ಕಾವೇರಿ ನೀರು ಸಿಂಹಪಾಲು
ಮೈಸೂರು

ರಾಜ್ಯದ ಸಂಸದರು ಬದ್ಧತೆ ಪ್ರದರ್ಶಿಸದೆ ತಮಿಳುನಾಡಿಗೆ ಕಾವೇರಿ ನೀರು ಸಿಂಹಪಾಲು

April 25, 2022

ತಿ.ನರಸೀಪುರ,ಏ.24(ಎಸ್‍ಕೆ)-ರಾಜ್ಯದ ಸಂಸದರು ರಾಜ್ಯದ ನದಿ ನೀರಿನ ಹಂಚಿಕೆಯಲ್ಲಿ ಬದ್ಧತೆ ಪ್ರದರ್ಶಿಸದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರಿನ ಸಿಂಹಪಾಲು ದೊರಕುವಂತಾಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪಿಸಿದರು. ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾ ಗದ ಆವರಣದಲ್ಲಿ ನಡೆದ `ಜನತಾ ಜಲಧಾರೆ’ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ ನದಿ ನೀರು ಮುಂದಿನ ಪೀಳಿಗೆಗೆ ದೊರಕಬೇಕೆ ನ್ನುವ ಸದುದ್ದೇಶದೊಂದಿಗೆ ಜಲಧಾರೆ ಕಾರ್ಯಕ್ರಮ ನಡೆಸ ಲಾಗುತ್ತಿದೆ. ನನಗೆ ಈ 90ರ ಇಳಿ ವಯಸ್ಸಿನಲ್ಲೂ ಹೋರಾಟ ಮಾಡಿ ರಾಜ್ಯಕ್ಕೆ…

ಶಿಸ್ತಿನೊಂದಿಗೆ ಸೇವಾ ಜ್ಯೋತಿ  ಸೇರಿದರೆ ಜೀವನದಲ್ಲಿ ಏಳಿಗೆ ಸಾಧ್ಯ
ಮೈಸೂರು

ಶಿಸ್ತಿನೊಂದಿಗೆ ಸೇವಾ ಜ್ಯೋತಿ ಸೇರಿದರೆ ಜೀವನದಲ್ಲಿ ಏಳಿಗೆ ಸಾಧ್ಯ

April 25, 2022

ಮೈಸೂರು,ಏ.24(ಎಂಟಿವೈ)-ಶಿಸ್ತಿನ ಜೀವನದಲ್ಲಿ ಸೇವೆ ಎಂಬ ಜ್ಯೋತಿ ಸೇರಿದಾಗ ಮಾತ್ರ ಜೀವನದಲ್ಲಿ ಏಳಿಗೆ ಸಾಧಿಸಬಹುದು ಎಂದು ಮಾಜಿ ಸಂಸದ ಸಿಹೆಚ್.ವಿಜಯಶಂಕರ್ ಅಭಿಪ್ರಾಯಪಟ್ಟರು. ಮೈಸೂರಿನ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಸಭಾಂಗಣದಲ್ಲಿ ಭಾನವಾರ ನಡೆದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ 25ನೇ ವಾರ್ಷಿಕೋತ್ಸವ(ಬೆಳ್ಳಿ ಹಬ್ಬ) ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಶಿಸ್ತು ಬಹುಮುಖ್ಯವಾಗಿ ಇರಲೇಬೇಕಾಗಿದೆ. ಯಾರ ಜೀವನದಲ್ಲಿ ಶಿಸ್ತು ಇಲ್ಲವೋ ಅಂತಹವರು ವಿಶೇಷತೆ ಯನ್ನು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಶಿಸ್ತಿನ ಜೀವನ ನಡೆಸುವ ವೇಳೆ…

ಮೈಸೂರಲ್ಲಿ `ಪವಾಡ ಬಸವ’ನ ಆಕರ್ಷಕ ಮೆರವಣಿಗೆ; ಭಕ್ತರಿಂದ ಭಕ್ತಿ ಸಮರ್ಪಣೆ
ಮೈಸೂರು

ಮೈಸೂರಲ್ಲಿ `ಪವಾಡ ಬಸವ’ನ ಆಕರ್ಷಕ ಮೆರವಣಿಗೆ; ಭಕ್ತರಿಂದ ಭಕ್ತಿ ಸಮರ್ಪಣೆ

April 25, 2022

ಮೈಸೂರು,ಏ.24(ಆರ್‍ಕೆಬಿ)-ಇಷ್ಟಾರ್ಥ ನೆರವೇರಿ ಸುವ ಕಲಿಯುಗದ ಬಸವಣ್ಣ ಎಂದೇ ಖ್ಯಾತವಾಗಿರುವ ಪವಾಡ ಬಸವನ ಮೆರವಣಿಗೆ ಮೈಸೂರಿನಲ್ಲಿ ಭಾನುವಾರ ನೆರವೇರಿತು. ಕುವೆಂಪುನಗರ ಬಸ್ ಡಿಪೋ ಬಳಿಯಿರುವ ತರಕಾರಿ ಅಂಗಡಿಯೊಂದರ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ವಿವೇಕಾನಂದ ನಗರ ವೃತ್ತ, ನಿಮಿಷಾಂಬ ನಗರ ರಸ್ತೆ, ರಾಮಕೃಷ್ಣನಗರದ ಮುಖ್ಯ ರಸ್ತೆಯಿಂದ ಸುಯೋಗ ಆಸ್ಪತ್ರೆ ರಸ್ತೆ ಮೂಲಕ ರಾಮಕೃಷ್ಣಗರ ಜಿ ಬ್ಲಾಕ್‍ನಲ್ಲಿರುವ ಲಿಂಗಾಂಬುದಿ ಪಾರ್ಕ್ ಬಳಿಯಿರುವ ವೃಷಭ ದೇವಸ್ಥಾನದವರೆಗೆ ರಾಜಗಾಂಭೀರ್ಯದಿಂದ ಸಾಗಿದ ಪವಾಡ ಬಸವ, ಭಕ್ತರಿಗೆ ಆಶಿರ್ವದಿಸಿತು. ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಕವಣಾ ಪುರ…

ಮೈಸೂರಲ್ಲಿ ವರನಟ ಡಾ.ರಾಜ್ ಹುಟ್ಟುಹಬ್ಬ ಆಚರಣೆ
ಮೈಸೂರು

ಮೈಸೂರಲ್ಲಿ ವರನಟ ಡಾ.ರಾಜ್ ಹುಟ್ಟುಹಬ್ಬ ಆಚರಣೆ

April 25, 2022

ಮೈಸೂರು, ಏ.24(ಎಂಟಿವೈ)- ವರನಟ ಡಾ.ರಾಜ್‍ಕುಮಾರ್ ಜನ್ಮ ದಿನದ ಹಿನ್ನೆಲೆ ಯಲ್ಲಿ ಮೈಸೂರಿನ ಹಲವೆಡೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಮೈಸೂರಿನ ಡಾ.ರಾಜ್‍ಕುಮಾರ್ ಉದ್ಯಾ ನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರು ಡಾ.ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸತೀಶ್, ಡಾ.ರಾಜ್‍ಕುಮಾರ್ ಸಂಘದ ಜಿಲ್ಲಾಧ್ಯಕ್ಷರಾದ ಮಹಾದೇವ…

ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನು ಸ್ವೀಕರಿಸುವೆ ಎಂದಿದ್ದರು ಡಾ.ರಾಜ್
ಮೈಸೂರು

ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನು ಸ್ವೀಕರಿಸುವೆ ಎಂದಿದ್ದರು ಡಾ.ರಾಜ್

April 25, 2022

ಮೈಸೂರು, ಏ.24(ಎಸ್‍ಬಿಡಿ)- ಮೊದಲು ರಾಷ್ಟ್ರಕವಿ ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನೂ ಸ್ವೀಕರಿಸುತ್ತೇನೆ ಎಂದು ವರನಟ ಡಾ.ರಾಜ್‍ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಸ್ಮರಿಸಿದರು. ಡಾ.ರಾಜ್‍ಕುಮಾರ್ 93ನೇ ಜಯಂತಿ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗಾನ ವೈದ್ಯಲೋಕ ಸಂಸ್ಥೆ ಸಹಯೋಗದಲ್ಲಿ ವಿಜಯ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ `ಡಾ.ರಾಜ್ ಗಾನ ಸಮರ್ಪಣೆ’ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಗಾ…

ಸಮಾಜದ ಶಾಂತಿ ಕದಡುವವರಿಗೆ ಪ್ರೋತ್ಸಾಹ ನೀಡಬೇಡಿ
ಮೈಸೂರು

ಸಮಾಜದ ಶಾಂತಿ ಕದಡುವವರಿಗೆ ಪ್ರೋತ್ಸಾಹ ನೀಡಬೇಡಿ

April 25, 2022

ಮೈಸೂರು, ಏ.24(ಎಂಕೆ)- ‘ಸರ್ವಜನಾಂಗದ ಶಾಂತಿಯ ತೋಟ’ವಾದ ರಾಜ್ಯದಲ್ಲಿನ ಶಾಂತಿಯುತ ವಾತಾವರಣವನ್ನು ಕಲುಷಿತಗೊಳಿಸಲು ಪ್ರತಿನಿತ್ಯ ಪ್ರಯತ್ನಿಸುತ್ತಿರುವ ಕೆಲ ಸಂಘಟನೆಗಳು ವಿನಾಃ ಕಾರಣ ಒಂದಲ್ಲಾ ಒಂದು ಸಮಸ್ಯೆ ಸೃಷ್ಟಿ ಮಾಡುತ್ತಿವೆ. ಸಮಾಜದ ಶಾಂತಿ ಕದಡುವವರಿಗೆ ಯಾವುದೇ ಪೆÇ್ರೀತ್ಸಾಹ ನೀಡದಿರಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. ಮೈಸೂರಿನ ಸಿದ್ದಿಕ್‍ನಗರದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ ನೇತೃತ್ವದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ ಬಳಿಕ…

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೂರಾರು ನಿವೇಶನಗಳ ದಾಖಲೆಯ ಪುಟಗಳೇ ಮಾಯ
ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೂರಾರು ನಿವೇಶನಗಳ ದಾಖಲೆಯ ಪುಟಗಳೇ ಮಾಯ

April 24, 2022

ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳ ಅಕ್ರಮ ಪರಭಾರೆ ಶಂಕೆ ಮುಡಾ ಅಧಿಕಾರಿಗಳು, ಸಿಬ್ಬಂದಿ ಕೈವಾಡದಿಂದ ಭಾರೀ ಅವ್ಯವಹಾರ ಗಣಕೀಕೃತ ಇಂಡೆಕ್ಸ್ ಮಾಡುವಾಗ ಲೆಡ್ಜರ್‌ಗಳಿಂದ ನಿವೇಶನಗಳ ಮಾಹಿತಿ ಪುಟ ನಾಶ ಪ್ರಾಧಿಕಾರದ ಆಯುಕ್ತರ ಸೂಚನೆ ಮೇರೆಗೆ ರಜಾ ದಿನವೂ ಕಾರ್ಯದರ್ಶಿ ನೇತೃತ್ವದ ೨೦ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿAದ ಮೂಲ ಕಡತಗಳ ಪರಿಶೀಲನಾ ಕಾರ್ಯಾಚರಣೆ ಮೈಸೂರು, ಏ.೨೩-ನಿವೇಶನ ಹೊಂದುವ ಕನಸು ಕಂಡು ಅರ್ಜಿ ಸಲ್ಲಿಸಿ ಸುಮಾರು ೧೫-೨೦ ವರ್ಷಗಳಿಂದ ಸಾವಿರಾರು ಮಂದಿ ಕಾಯುತ್ತಲೇ ಇದ್ದಾರೆ. ಚಾತಕ ಪಕ್ಷಿಯಂತೆ ಕಾದಿ…

1 79 80 81 82 83 1,611
Translate »