ಮೈಸೂರು

ಮುಡಾ ಕಾರ್ಯಾಚರಣೆ: ವಿಜಯನಗರ 3ನೇ ಹಂತದಲ್ಲಿ 100 ಕೋಟಿ ರೂ. ಮೌಲ್ಯದ ಆಸ್ತಿ ರಕ್ಷಣೆ
ಮೈಸೂರು

ಮುಡಾ ಕಾರ್ಯಾಚರಣೆ: ವಿಜಯನಗರ 3ನೇ ಹಂತದಲ್ಲಿ 100 ಕೋಟಿ ರೂ. ಮೌಲ್ಯದ ಆಸ್ತಿ ರಕ್ಷಣೆ

April 22, 2022

ಆಟದ ಮೈದಾನಕ್ಕಾಗಿ ಮೀಸಲಾದ ೬-೧೩ ಎಕರೆ ಜಾಗದಲ್ಲಿ ತಲೆ ಎತ್ತಿದ್ದ ಶೆಡ್‌ಗಳ ತೆರವು ಮೈಸೂರು, ಏ.೨೧(ಆರ್‌ಕೆ)- ಆಟದ ಮೈದಾನ ಕ್ಕೆಂದು ಮೀಸಲಿರಿಸಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿರುವ ಮುಡಾ ಅಧಿಕಾರಿಗಳು ಸುಮಾರು ೧೦೦ ಕೋಟಿ ರೂ. ಮೌಲ್ಯದ ೬-೧೩ ಎಕರೆ ಜಾಗವನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ನಿರ್ದೇ ಶನದಂತೆ ಗುರುವಾರ ಮುಂಜಾನೆ ೫.೩೦ರಿಂದ ಮಧ್ಯಾಹ್ನ ೧.೩೦ ಗಂಟೆವರೆಗೆ ಕಾರ್ಯಾಚರಣೆ ನಡೆಸಿದ ಅಧಿ ಕಾರಿಗಳು, ಶೆಡ್ ನಿರ್ಮಿಸಿ ಹಸುಗಳನ್ನು ಸಾಕುತ್ತಿದ್ದವ ರನ್ನು ತೆರವುಗೊಳಿಸಿ ಆಸ್ತಿಯನ್ನು…

ದಸರಾ ವೇಳೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತ
ಮೈಸೂರು

ದಸರಾ ವೇಳೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತ

April 22, 2022

ಸಂಸದ ಪ್ರತಾಪ್ ಸಿಂಹ ವಿವರಣೆ ೩೨ ಕಿ.ಮೀ. ಬೈಪಾಸ್ ರಸ್ತೆ; ೧೨೦೦ ಕೋಟಿ ಅಧಿಕ ವೆಚ್ಚ ೧೧೮ ಕಿ.ಮೀ. ಹೆದ್ದಾರಿ; ೭೫ ನಿಮಿಷಕ್ಕೆ ಕ್ರಮಿಸುವ ಸಾಧ್ಯತೆ ಮೈಸೂರು, ಏ.೨೧(ಎಂಟಿವೈ)- ಬೆಂಗಳೂರು-ಮೈಸೂರು ದಶಪಥ ರಾಷ್ಟಿçÃಯ ಹೆದ್ದಾರಿ ಯೋಜನೆಯು ನಿಗದಿತ ಕಾಲಮಿತಿಯೊಳಗೆ ಪೂರ್ಣ ಗೊಳ್ಳಲಿದ್ದು, ಮೊದಲ ಹಂತದಲ್ಲಿ ಬೆಂಗಳೂರಿ(ನೈಸ್ ರಸ್ತೆ ಜಂಕ್ಷನ್)ನಿAದ ನಿಡಘಟ್ಟದವರೆಗೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರು ರಿಂಗ್ ರಸ್ತೆ ಜಂಕ್ಷನ್‌ವರೆಗೆ ದಸರಾ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ….

4ನೇ ಅಲೆ ಬಂದರೂ ಎದುರಿಸಲು ನಾವ್ ರೆಡಿ
ಮೈಸೂರು

4ನೇ ಅಲೆ ಬಂದರೂ ಎದುರಿಸಲು ನಾವ್ ರೆಡಿ

April 22, 2022

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಈಗಲೂ ಕಡ್ಡಾಯ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ಮೈಸೂರು,ಏ.೨೧(ಆರ್‌ಕೆ)-ಒಂದು ವೇಳೆ ಕೋವಿಡ್ ೪ನೇ ಅಲೆ ಬಂದರೂ ಎದುರಿಸಲು ಮೈಸೂರು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ. ದೆಹಲಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ದಲ್ಲೂ ನಾಲ್ಕನೇ ಅಲೆ ಅಪ್ಪಳಿಸಬಹುದೆಂದು ಹೇಳುತ್ತಿರುವ ಕುರಿತಂತೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಕೋವಿಡ್-೧೯ ಪರಿಸ್ಥಿತಿ ಎದುರಿಸಲು ನಾವು ೩ನೇ ಅಲೆಯಲ್ಲೇ ಸಂಪೂರ್ಣವಾಗಿ ಸಜ್ಜಾಗಿದ್ದೆವು. ಮಂಡಕಳ್ಳಿಯ ಮುಕ್ತ…

ಹುಬ್ಬಳ್ಳಿ ಗಲಭೆ: `ಮಾಸ್ಟರ್ ಮೈಂಡ್’ ಬಂಧನ
ಮೈಸೂರು

ಹುಬ್ಬಳ್ಳಿ ಗಲಭೆ: `ಮಾಸ್ಟರ್ ಮೈಂಡ್’ ಬಂಧನ

April 22, 2022

ತನಿಖೆ ನಂತರ ಅನೇಕ ಸಹಚರರು ವಶಕ್ಕೆ ವೀಡಿಯೋ ಹೊರ ಬಿಟ್ಟ ಕೆಲ ಗಂಟೆಯಲ್ಲೇ ಸಿಕ್ಕಿಬಿದ್ದ ಹುಬ್ಬಳ್ಳಿ, ಏ.೨೧-ಹುಬ್ಬಳ್ಳಿ ಹಿಂಸಾಚಾರದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ಸೇರಿದಂತೆ ಏಳು ಮಂದಿ ಸಹಚರರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಮುಖಂಡನೆAದು ಗುರ್ತಿಸಿಕೊಂಡಿದ್ದ ವಾಸೀಂ ಪಠಾಣ್, ಮುಖಂಡ ಮೊಹಮ್ಮದ್ ಆರೀಫ್, ಇಬ್ಬರು ರೌಡಿಶೀಟರ್‌ಗಳು ಸೇರಿದಂತೆ ಏಳು ಮಂದಿಯನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆದೊಯ್ದಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆ ಮುಗಿದ ನಂತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ…

ಹುಣಸೂರು ಬಳಿ ಭೀಕರ ರಸ್ತೆ ಅಪಘಾತ:  ಮರಕ್ಕೆ ಬೊಲೆರೊ ಡಿಕ್ಕಿ ಕೊಡಗಿನ 6 ಮಂದಿ ಸಾವು
ಮೈಸೂರು

ಹುಣಸೂರು ಬಳಿ ಭೀಕರ ರಸ್ತೆ ಅಪಘಾತ: ಮರಕ್ಕೆ ಬೊಲೆರೊ ಡಿಕ್ಕಿ ಕೊಡಗಿನ 6 ಮಂದಿ ಸಾವು

April 21, 2022

ಮೂವರಿಗೆ ತೀವ್ರ ಗಾಯ, ಮೈಸೂರು ಆಸ್ಪತ್ರೆಗೆ ದಾಖಲು ಮದುವೆ ಮುಗಿಸಿ ಹೋದವರು ಮಸಣಕ್ಕೆ ರಾಯಚೂರು ಬಳಿ ನಡೆದ ಅಪಘಾತದಲ್ಲಿ ಮೂವರ ಸಾವು ಹುಣಸೂರು, ಏ.೨೦ (ಕೆಕೆ, ಹೆಚ್‌ಎಸ್‌ಎಂ, ಮಹೇಶ)-ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳ ದಲ್ಲಿ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯ ಗೊಂಡಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ಹುಣಸೂರು-ವಿರಾಜಪೇಟೆ ರಸ್ತೆಯ ಅರಸು ಕಲ್ಲಹಳ್ಳಿ ಬಳಿ ಸಂಭವಿಸಿದೆ. ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ…

ಮೈಸೂರಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿಭಾರೀ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿಭಾರೀ ಪ್ರತಿಭಟನೆ

April 21, 2022

ಬೆಲೆ ಏರಿಕೆ, ೪೦ ಪರ್ಸೆಂಟ್ ಕಮಿಷನ್, ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಕ್ರೋಶ ಸಿದ್ದು ಕಾಲ್ನಡಿಗೆ ಜೊತೆ ಸಾಗಿದ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಮೈಸೂರು, ಏ.೨೦(ಎಂಟಿವೈ)- ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ರಾಜ್ಯ ಸರ್ಕಾರದ ಶೇ.೪೦ರಷ್ಟು ಕಮಿಷನ್ ದಂಧೆ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರಚೋ ದನೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿ ಸುವಂತೆ ಆಗ್ರಹಿಸಿ ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನಾ ಮೆರವಣ ಗೆ ನಡೆಸಿದರು. ಮೈಸೂರಿನ ಮಹಾತ್ಮಗಾಂಧಿ…

ಪಾರಂಪರಿಕ ತಜ್ಞರ ಸಮಿತಿ ಪುನಃ ರಚನೆಗೆ ಯದುವೀರ್ ಒತ್ತಾಯ
ಮೈಸೂರು

ಪಾರಂಪರಿಕ ತಜ್ಞರ ಸಮಿತಿ ಪುನಃ ರಚನೆಗೆ ಯದುವೀರ್ ಒತ್ತಾಯ

April 21, 2022

೧೦೦ ವರ್ಷ ದಾಟಿದೆ ಎಂದು ಅರಮನೆ ಕೆಡವಲು ಸಾಧ್ಯನಾ? ಮೈಸೂರು: ಮೈಸೂರಿನ ಪಾರಂ ಪರಿಕ ಕಟ್ಟಡಗಳಾದ ದೇವರಾಜ ಮಾರು ಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ನೆಲಸಮಗೊಳಿಸಲು ವರದಿ ನೀಡಿರುವ ಪಾರಂಪರಿಕ ತಜ್ಞರ ಸಮಿತಿ ಅವೈಜ್ಞಾ ನಿಕವಾಗಿದ್ದು, ಅನುಭವವುಳ್ಳ ನೈಜ ತಜ್ಞರ ಒಳಗೊಂಡ ಸಮಿತಿಯನ್ನು ಪುನರ್ ರಚಿಸಬೇಕು ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳಾದ ದೇವ ರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್…

ಮೈಸೂರಿಂದ ಹಾರಾಡುವ ವಿಮಾನಗಳ ಸೀಟು ಭರ್ತಿ
ಮೈಸೂರು

ಮೈಸೂರಿಂದ ಹಾರಾಡುವ ವಿಮಾನಗಳ ಸೀಟು ಭರ್ತಿ

April 21, 2022

ಮಾರ್ಚ್ ತಿಂಗಳಲ್ಲಿ ೧೫,೦೦೦ ಮಂದಿ ವಿಮಾನ ಪ್ರಯಾಣ ಮೇ ೩ರಿಂದ ಮೈಸೂರಿಂದ ಹುಬ್ಬಳ್ಳಿಗೆ ವಿಮಾನ ಸೌಕರ್ಯ ಮೈಸೂರು, ಏ.೨೦(ಆರ್‌ಕೆ)- ಕೋವಿಡ್ ಸಂಕಷ್ಟ ಪರಿಸ್ಥಿತಿಯಿಂದಾಗಿ ಇಳಿಮುಖವಾಗಿದ್ದ ಮೈಸೂರು ವಿಮಾನ ನಿಲ್ದಾಣ ಚಟುವಟಿಕೆಗಳು ಇದೀಗ ಗರಿಗೆದರಿವೆ. ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆ ಯಾದ ನಂತರ ಸಾಲು ಸಾಲು ರಜೆಗಳು, ಬಹುತೇಕ ಪರೀಕ್ಷೆಗಳು ಮುಗಿದಿರುವ ಕಾರಣ ಪ್ರವಾಸ ಕೈಗೊಳ್ಳು ತ್ತಿರುವವರು ಮೈಸೂರಿನಿಂದ ಪ್ರವಾಸಿ ಕೇಂದ್ರಗಳಿಗೆ ನೇರವಾಗಿ ವಿಮಾನದಲ್ಲಿ ಪ್ರಯಾಣ ಸಲಾರಂಭಿಸಿದ್ದಾರೆ. ಪರಿಣಾಮ ಗೋವಾ, ಹೈದರಾಬಾದ್, ಚೆನ್ನೆöÊ ಸೇರಿದಂತೆ ವಿವಿಧ ನಗರಗಳಿಗೆ ತೆರಳುವ…

೧೫ ದಿನದಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಆರಂಭ
ಮೈಸೂರು

೧೫ ದಿನದಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಆರಂಭ

April 20, 2022

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಪಿ.ಪಟ್ಟಣದಲ್ಲಿ ತಾಲೂಕು ಉಪಕಚೇರಿ ನೂತನ ಕಟ್ಟಡ, ರಾಸು ಮೇಳ ಉದ್ಘಾಟನೆ ಕ್ಷೀರ ಬ್ಯಾಂಕ್, ಡಿಸಿಸಿ ಬ್ಯಾಂಕ್ ವಿಲೀನ ಇಲ್ಲ ಪಿರಿಯಾಪಟ್ಟಣದ ತಾಲೂಕು ಉಪ ಕಚೇರಿಯ ನೂತನ ಕಟ್ಟಡವನ್ನು ಮಂಗಳವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಮಹದೇವ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಇನ್ನಿತರರಿದ್ದರು. ಪಿರಿಯಾಪಟ್ಟಣ, ಏ.೧೯ (ವೀರೇಶ್)- `ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಇನ್ನು ೧೫…

ಏ.೨೨ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ
ಮೈಸೂರು

ಏ.೨೨ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ

April 20, 2022

ಯಾವುದೇ ಧರ್ಮಸೂಚಕ ವಸ್ತç ಬಳಕೆಗೆ ಅವಕಾಶವಿಲ್ಲ ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಠಿಣ ಕ್ರಮ ಬೆಂಗಳೂರು ಏ.೧೯ (ಕೆಎಂಶಿ)-ಹತ್ತನೇ ತರಗತಿ ಪರೀಕ್ಷೆಯಂತೆಯೇ ಇದೇ ೨೨ರಿಂದ ಮೇ ೧೮ರವರೆಗೆ ನಡೆಯುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಯಾವುದೇ ಧರ್ಮ ಸೂಚಕ ವಸ್ತç ಬಳಸಲು ಅವಕಾಶವಿಲ್ಲ. ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ…

1 81 82 83 84 85 1,611
Translate »