ಮೈಸೂರು

ಬಂಡೀಪುರದ ಆನೆಗೆ ಅವಳಿ ಭಾಗ್ಯ
ಮೈಸೂರು

ಬಂಡೀಪುರದ ಆನೆಗೆ ಅವಳಿ ಭಾಗ್ಯ

April 20, 2022

ಎಂ.ಟಿ.ಯೋಗೇಶ್‌ಕುಮಾರ್ ಬAಡೀಪುರ,ಏ.೧೯-ಬAಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯ ದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಬಹುಶಃ ಕಾಡಾನೆ ಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿರುವುದು ದೇಶದಲ್ಲೇ ಮೊದಲು. ದಶಕದ ಹಿಂದೆ ಶ್ರೀಲಂಕಾದ ಮೃಗಾ ಲಯದಲ್ಲಿ ಆನೆಯೊಂದು ಅವಳಿ ಮರಿ ಗಳಿಗೆ ಜನ್ಮ ನೀಡಿದ್ದು ಸುದ್ದಿಯಾಗಿತ್ತು. ಕೆಲ ವರ್ಷಗಳ ಹಿಂದೆ ತಮಿಳುನಾಡಿನ ದಿಂಬA ರಸ್ತೆಯಲ್ಲಿ ಹೆಣ್ಣಾನೆಯೊಂದು ಒಂದೂವರೆ ವರ್ಷದ ಎರಡು ಮರಿ ಗಳೊಂದಿಗೆ ನಿಂತಿದ್ದನ್ನು ನೋಡಿದ್ದಾಗಿ ಕೆಲವರು ಪ್ರತಿಪಾದಿಸಿದ್ದರು. ಇದಾವುದೂ ಖಚಿತವಾಗಿರಲಿಲ್ಲ. ಆದರೆ, ಇದೀಗ ಬಂಡೀ…

ಮೈಸೂರು ಆರೋಗ್ಯ ಶಿಬಿರದಲ್ಲಿ ಭಾರೀ ಜನ
ಮೈಸೂರು

ಮೈಸೂರು ಆರೋಗ್ಯ ಶಿಬಿರದಲ್ಲಿ ಭಾರೀ ಜನ

April 20, 2022

ಹೈರಾಣಾದ ವೈದ್ಯಕೀಯ ಸಿಬ್ಬಂದಿ, ಚಿಕಿತ್ಸೆ ಪಡೆಯದೆ ಕೆಲವರು ವಾಪಸ್ ಏಪ್ರಿಲ್ ೨೨ರವರೆಗೆ ಆರೋಗ್ಯ ತಪಾಸಣಾ ಶಿಬಿರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಸರ್ಕಾರದಿಂದ ನೆರವು ಮೈಸೂರು, ಏ.೧೯(ಎಂಟಿವೈ)- ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಸೇಠ್ ಮೋಹನ್‌ದಾಸ್ ತುಳಸಿದಾಸ್(ಎಸ್‌ಎಂಟಿ) ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾ ಸಣಾ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಜನರು ಆಗಮಿ ಸಿದ್ದು,…

ಮಾಸಾಂತ್ಯಕ್ಕೆ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿರ್ಧಾರ
ಮೈಸೂರು

ಮಾಸಾಂತ್ಯಕ್ಕೆ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿರ್ಧಾರ

April 19, 2022

ದೆಹಲಿಯಲ್ಲಿ ವಿಶೇಷ ಸಭೆಯಲ್ಲಿ ತೀರ್ಮಾನ ಮುಖ್ಯಮಂತ್ರಿ ಬೊಮ್ಮಾಯಿಗೆ ಮಾಹಿತಿ ನೀಡಿದ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಳೂರು,ಏ.೧೮(ಕೆಎAಶಿ)-ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಭವಿಷ್ಯವನ್ನು ದೆಹಲಿಯ ವರಿಷ್ಠರು ಈ ತಿಂಗಳ ಅಂತ್ಯದ ವೇಳೆಗೆ ನಿರ್ಧರಿಸಲಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೂಡಿ, ಸಂಘ ಪರಿವಾರದ ನಾಯಕರಾದ ದತ್ತಾತ್ರೇಯ ಹೊಸಬಾಳೆ, ಮುಕುಂದ್ ಹಾಗೂ ಅರುಣ್ ಅವರ ಜೊತೆ ಮಹತ್ವದ ಸಭೆ ನಡೆಸ ಲಿದ್ದು ಈ ಸಭೆಯಲ್ಲಿ ಬೊಮ್ಮಾಯಿ ಅವರ ಭವಿಷ್ಯ ನಿರ್ಧಾರ ಮಾಡಲಿದ್ದಾರೆ….

ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಮೈಸೂರು

ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

April 19, 2022

ಬೆಂಗಳೂರು,ಏ.೧೮-ರಾಜ್ಯದಲ್ಲಿ ಗೋಹತ್ಯೆಗಳನ್ನು ತಡೆಯುವ ಉದ್ದೇಶದಿಂದ ರೂಪಿಸಲಾದ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಹೈಕೋರ್ಟ್ ಸೋಮ ವಾರ ಹಸಿರು ನಿಶಾನೆ ತೋರಿದೆ.ನಿಯಮಗಳನ್ನು ರಚಿಸುವವರೆಗೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಕಾಯಿದೆ ಜಾರಿಗೊಳಿಸುವುದಿಲ್ಲ ಎಂದು ಸರ್ಕಾ ರವೇ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಅದನ್ನು ಆಧರಿಸಿ ೨೦೨೧ರ ಜ.೨೦ರಂದು ಹೈಕೋರ್ಟ್ ಕಾಯಿದೆ ಜಾರಿಗೆ ಮಧ್ಯಂತರ ತಡೆ ನೀಡಿತ್ತು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಿಜೆ…

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಂದಲೇ ಮೈಸೂರು ನಗರಪಾಲಿಕೆ ಬಜೆಟ್ ಮಂಡನೆ
ಮೈಸೂರು

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಂದಲೇ ಮೈಸೂರು ನಗರಪಾಲಿಕೆ ಬಜೆಟ್ ಮಂಡನೆ

April 19, 2022

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಬಜೆಟ್‌ನ ಸೇರ್ಪಡೆಗೊಳಿಸಬೇಕಾದ ವಿಚಾರದ ಬಗ್ಗೆ ಸದಸ್ಯರಿಂದ ನಾನಾ ಸಲಹೆ, ಸೂಚನೆ ಮೈಸೂರು, ಏ.೧೮(ಆರ್‌ಕೆ)-ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಿಂದಲೇ ಮೈಸೂರು ಮಹಾನಗರಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ಮೂರೂ ಪಕ್ಷಗಳ ಸದಸ್ಯರು ಸಮ್ಮತಿಸಿದ್ದಾರೆ. ಮೇಯರ್, ಉಪಮೇಯರ್ ಅವಧಿ ಪೂರ್ಣಗೊಂಡಿರು ವುದರಿಂದ ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿರದ ಕಾರಣ ಪ್ರಸಕ್ತ ಸಾಲಿನ ಆಯ-ವ್ಯಯ ಮಂಡನೆಯನ್ನು ಹಂಗಾಮಿ ಮೇಯರ್ ಮಂಡಿಸಬೇಕೇ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಮುಂದುವರಿಯಲಿದೆ ಎಂದು ಪಾಲಿಕೆ…

ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ  ಮುಂದಿನ ಸೇನಾ ಮುಖ್ಯಸ್ಥ
ಮೈಸೂರು

ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥ

April 19, 2022

ನವದೆಹಲಿ: ಸೇನಾ ಮುಖ್ಯಸ್ಥ ಜನ ರಲ್ ಎಂಎA ನರವಣೆ ಮಾಸಾಂತ್ಯ ದೊಳಗೆ ಸೇವೆಯಿಂದ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಎಂಜಿನಿಯರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಜನರಲ್ ಎಂ.ಎA.ನರವಣೆ ಅವರು ಮೂರು ಸೇನಾಪಡೆಗಳ ಸಿಬ್ಬಂದಿ ಸಮಿತಿ ಮುಖ್ಯಸ್ಥರಾಗಿ ಡಿಸೆಂಬರ್‌ನಲ್ಲಿ ಹೊಣೆ ವಹಿಸಿಕೊಂಡಿದ್ದರು. ಇದರಿಂದಾಗಿ ಸೇನಾ ಮುಖ್ಯಸ್ಥರಾಗಿ ಮನೋಜ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಿಳುನಾಡಿ ನಲ್ಲಿ ನಡೆದ…

ಜನತಾ ಜಲಧಾರೆ ಗಂಗಾ ಯಾತ್ರೆ ಆರಂಭ
ಮೈಸೂರು

ಜನತಾ ಜಲಧಾರೆ ಗಂಗಾ ಯಾತ್ರೆ ಆರಂಭ

April 17, 2022

ಹೆಚ್.ಡಿ.ಕೋಟೆ/ಶ್ರೀರಂಗಪಟ್ಟಣ,ಏ.16(ಮಂಜು, ವಿನಯ್ ಕಾರೇಕುರ)-ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಪೂರ್ಣಗೊಳಿಸುವ ಅಜೆಂಡಾದೊಂದಿಗೆ ಆರಂಭಿಸಲಾಗಿರುವ ಜೆಡಿಎಸ್‍ನ ಮಹತ್ವಾಕಾಂಕ್ಷೆಯ `ಜನತಾ ಜಲಧಾರೆ’ ಗಂಗಾ ಯಾತ್ರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಅವರು ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಾಗೂ ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯದಲ್ಲಿ ಚಾಲನೆ ನೀಡಿದರು. ಮೊದಲಿಗೆ ಬೆಂಗಳೂರಿನಿಂದ ಹೆಚ್.ಡಿ.ಕೋಟೆ ತಾಲೂಕಿನ ಬೀಚನ ಹಳ್ಳಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಸಾರ್ವಜನಿಕ ಸಭೆ ನಂತರ ಕಬಿನಿ ಜಲಾಶಯದ ಮುಖ್ಯ ದ್ವಾರಕ್ಕೆ ತೆರಳಿದರು. ಅಲ್ಲಿ ಪುರೋಹಿತ ಮಹೇಶ್ ಆರಾಧ್ಯ ಅವರು ಅಭಿಜಿತ್…

ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ
ಮೈಸೂರು

ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ

April 17, 2022

ಮೈಸೂರು, ಏ. 16- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ರಾಜ್ಯ ಸರ್ಕಾರವು 319.13 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2022-23ನೇ ಸಾಲಿನ ಬಜೆಟ್‍ನಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಇದೀಗ ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ 240 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ…

ಸೆಸ್ಕ್ ಜಾಗೃತ ದಳದ ಪೊಲೀಸರಿಂದ  ವಿದ್ಯುತ್ ಕಳವು ಪ್ರಕರಣಗಳ ತನಿಖೆ
ಮೈಸೂರು

ಸೆಸ್ಕ್ ಜಾಗೃತ ದಳದ ಪೊಲೀಸರಿಂದ ವಿದ್ಯುತ್ ಕಳವು ಪ್ರಕರಣಗಳ ತನಿಖೆ

April 17, 2022

ಮೈಸೂರು,ಏ.15(ಆರ್‍ಕೆ)-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಜಾಗೃತ ದಳ (ಗಿigiಟಚಿಟಿಛಿe Wiಟಿg)ದ ಪೊಲೀಸರು ಕಾರ್ಯಾಚರಣೆ ತೀವ್ರ ಗೊಳಿಸಿದ್ದು, ವಿದ್ಯುತ್ ಕಳವು ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮೈಸೂರಿನ ಸೆಸ್ಕ್ ವಿಜಿಲನ್ಸ್ ವಿಂಗ್ ಎಸ್ಪಿ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜ ನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ರುವ ಜಾಗೃತ ದಳದ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ಸೆಸ್ಕ್ ತಾಂತ್ರಿಕ ಸಿಬ್ಬಂದಿಗಳ ಸಹಯೋಗದಲ್ಲಿ ಜಂಟಿ ಕಾರ್ಯಾ ಚರಣೆ ನಡೆಸಿ ಕೈಗಾರಿಕೆ, ಉದ್ದಿಮೆಗಳು, ವಾಣಿಜ್ಯ ಚಟು ವಟಿಕೆ ಘಟಕದಂತಹ ಅತೀ ಹೆಚ್ಚು ವಿದ್ಯುತ್…

ಮೈಸೂರು ನಗರದಾದ್ಯಂತ 3 ತಿಂಗಳಲ್ಲಿ 3,41,693 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು
ಮೈಸೂರು

ಮೈಸೂರು ನಗರದಾದ್ಯಂತ 3 ತಿಂಗಳಲ್ಲಿ 3,41,693 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು

April 17, 2022

ಮೈಸೂರು,ಏ.16(ಆರ್‍ಕೆ)-ಕೋವಿಡ್ -19 ಸೋಂಕು ಕಡಿಮೆಯಾಗಿ ನಿರ್ಬಂಧ ತೆರವುಗೊಳ್ಳುತ್ತಿದ್ದಂತೆಯೇ ಮೈಸೂರಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. 2022ರ ಜನವರಿ 1ರಿಂದ ಮಾರ್ಚ್ 31ರವರೆಗೆ ವಿವಿಧ ಸ್ವರೂಪದ ಒಟ್ಟು 3, 41,693 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾ ಲಯದಲ್ಲಿ ಪಾವತಿಸಿಕೊಂಡಿರುವ 17,48, 500 ರೂ. ಸೇರಿದಂತೆ ಒಟ್ಟು 1,10,25, 300 ರೂ. ದಂಡ ಸಂಗ್ರಹಿಸಲಾಗಿದೆ. ಕಾರ್ಯಾಚರಣೆ ವೇಳೆ ಸ್ಥಳದಲ್ಲೇ 51,24,300 ರೂ. ದಂಡ ಸಂಗ್ರಹಿಸಲಾಗಿದೆ. ಪ್ರಸಕ್ತ ಸಾಲಿನ 3 ತಿಂಗಳಲ್ಲಿ…

1 82 83 84 85 86 1,611
Translate »