ಬೆಂಗಳೂರು, ಏ.೨೮- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ೨೪ ವರ್ಷದ ಯುವತಿ ಮೇಲೆ ಆಸಿಡ್ ದಾಳಿ ನಡೆದಿದ್ದು, ತನ್ನನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿ ಈ ಕೃತ್ಯ ಎಸಗಿದ್ದಾನೆ. ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಈ ದಾಳಿ ನಡೆಸಿದ್ದಾನೆ. ಯುವತಿ ನಾಗೇಶ್‌ನ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆಯೂ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ಇಂದು ಆಕೆ ಕೆಲಸಕ್ಕೆ ಹೋಗುವ ಸಂದರ್ಭ ದಲ್ಲಿ ಆಸಿಡ್…
ಬಾಲಕನಿಗೆ ಯಶಸ್ವಿ ಲಿವರ್ ಟ್ರಾನ್ಸ್ ಪ್ಲಾಂಟೇಶನ್
April 29, 2022ಯಶಸ್ವಿ ೫೦ ಶಸ್ತçಚಿಕಿತ್ಸೆ: ಅಪೋಲೊ ಬಿಜಿಎಸ್ ಆಸ್ಪತ್ರೆ ಹೆಗ್ಗಳಿಕೆ ಯಶಸ್ವಿ ಶಸ್ತçಚಿಕಿತ್ಸೆ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದ ವೈದ್ಯರು, ಸಿಬ್ಬಂದಿವರ್ಗ ಮೈಸೂರು, ಏ.೨೮- ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ, ಮೊದಲ ಪೀಡಿಯಾ ಟ್ರಿಕ್ ಮತ್ತು ಸ್ಪಿ÷್ಲಟ್ ಲಿವರ್ ಟ್ರಾನ್ಸ್ಪ್ಲಾಂಟೇ ಶನ್ ಅನ್ನು ಯಶಸ್ವಿಯಾಗಿ ನೆರವೇರಿಸಿದೆ. ನಗರದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಯಕೃತ್ತಿನ ಕಸಿ ಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಿ ಸಾಧಿಸಿರುವ ಕೀರ್ತಿಗೆ ಅಪೋಲೊ ಬಿಜಿಎಸ್ ಆಸ್ಪತ್ರೆಯ ಶಸ್ತçಚಿಕಿತ್ಸಾ ಕಸಿ ತಂಡ ಪಾತ್ರವಾಗಿದೆ. ಪೂರ್ಣ ಪ್ರಮಾಣದ ಯಕೃತ್ತು…
ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆ: T ಸೂತ್ರ ಪಾಲಿಸಿ
April 28, 2022ಬೆಂಗಳೂರು, ಏ.೨೭(ಕೆಎಂಶಿ)- ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಅನಗತ್ಯ ನಿರ್ಬಂಧಗಳನ್ನು ಹೇರದೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿ ಯಲ್ಲಿರುವಂತೆ ನೋಡಿ ಕೊಳ್ಳಬೇಕು. ಮೇಲಾಗಿ ಟೆಸ್ಟಿಂಗ್, ಟ್ರಾö್ಯಕಿಂಗ್, ಟ್ರೀಟ್‌ಮೆಂಟ್-`ಖಿ’ ಸೂತ್ರ ಪಾಲಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಬುಧವಾರ ವಿಡಿಯೊ ಸಂವಾದದ ಮೂಲಕ ಕೋವಿಡ್ ೪ನೇ ಅಲೆಗೆ ಸಂಬA ಧಿಸಿದಂತೆ ಕೈಗೊಳ್ಳಬೇಕಾದ ಕ್ರಮ ಮತ್ತು ಎಚ್ಚರಿಕೆಗಳ ಬಗ್ಗೆ ವಿವರ ನೀಡಿದ ಪ್ರಧಾನಿ ಅವರು, ಮೂರು ಅಲೆಯನ್ನು ಗೆದ್ದಿದ್ದೇವೆ, ೪ನೇ ಅಲೆಯನ್ನೂ ಗೆಲ್ಲೋಣ, ಇದಕ್ಕೆ…
ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ರಿಗೆ ಬೆಳಗಾವಿ ರಾಣ ಚನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
April 28, 2022ಮೈಸೂರು,ಏ.೨೭(ಎಂಟಿವೈ)-ಹೆಸರಾAತ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಬುಧವಾರ ಬೆಳಗಾವಿಯ ರಾಣ ಚನ್ನಮ್ಮ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿತು. ಮೈಸೂರಿನ ಕುವೆಂಪುನಗರದಲ್ಲಿರುವ ಪಂಡಿತ್ ತಾರಾನಾಥ್ ಅವರ ನಿವಾಸಕ್ಕೆ ಬುಧವಾರ ಬೆಳ ಗಾವಿಯ ರಾಣ ಚನ್ನಮ್ಮ ವಿವಿಯ ಕುಲಪತಿ, ಕುಲ ಸಚಿವರೂ ಸೇರಿದಂತೆ ಸಿಂಡಿಕೇಟ್ ಸದಸ್ಯರು ಆಗ ಮಿಸಿ ಪಂಡಿತ್ ತಾರಾನಾಥ್ ಅವರಿಗೆ `ಡಾಕ್ಟರ್ ಆಫ್ ಲೆರ‍್ಸ್ ಗೌರವ ಡಾಕ್ಟರೇಟ್’ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು. ಕಳೆದ ತಿಂಗಳು ನಡೆದ…
ಬಿಜಿಎಸ್ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳ ಕಲಾಂ-ಸಲಾಂ ವಸ್ತು ಪ್ರದರ್ಶನ
April 28, 2022ಗಮನ ಸೆಳೆದ `ಅಗ್ನಿಯ ರೆಕ್ಕೆಗಳು’ ನಾಟಕ ಪ್ರದರ್ಶನ ಮೈಸೂರು, ಏ.೨೭(ಆರ್‌ಕೆಬಿ)- ವಿಶ್ವದ ವಿಶಿಷ್ಟ ವ್ಯಕ್ತಿಗಳ ಮಧ್ಯೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಈ ದೇಶ ಕಂಡ ವಜ್ರ. ತಮಿಳುನಾಡಿನ ರಾಮೇಶ್ವರದÀವರಾದ ಕಲಾಂ ಅವರು ಭಾರತದ ೧೧ನೇ ರಾಷ್ಟçಪತಿ ಯಾಗಿದ್ದು ವಿಸ್ಮಯಕಾರಿ. ದೇಶದ ಮಿಸೈಲ್ ಮ್ಯಾನ್ ಎಂದು ಕರೆಯಲ್ಪಟ್ಟ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿ ಯಾದರು. ಸಂಪೂರ್ಣ ನಾಗರಿಕ ಮತ್ತು ಮಾನವತಾವಾದಿಯಾಗಿದ್ದ ಅವರು ಇಡೀ ಜೀವನ ಸಾಧನೆಯ ಸಂಕೇತವಾಯಿತು. ಮೈಸೂರಿನ ಆದಿಚುಂಚನಗಿರಿ ರಸ್ತೆಯ ಲ್ಲಿರುವ ಬಿಜಿಎಸ್ ಬಿಇಡಿ…
ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ಗೆ ಮುಡಾ ನೋಟಿಸ್
April 28, 2022ಮೈಸೂರಿನ ಪ್ರಧಾನ ಸ್ಥಳದಲ್ಲಿ ೩೮ ವರ್ಷದ ಹಿಂದೆ ೧೦.೨೬ ಎಕರೆ ಭೂಮಿ ಮಂಜೂರಾತಿಯಲ್ಲಿ ನಿಯಮ ಉಲ್ಲಂಘನೆÀ ಆರೋಪ ಮೂರು ದಿನದಲ್ಲಿ ಉತ್ತರಿಸಲು ಸೂಚನೆ: ಹೆಚ್ಚುವರಿ ಕಾಲಾವಕಾಶಕ್ಕೆ ಟ್ರಸ್ಟ್ ಕೋರಿಕೆ ೧೯೮೪ರಲ್ಲಿ ಕಲ್ಯಾಣ ಮಂಟಪ, ಧಾರ್ಮಿಕ ಚಟುವಟಿಕೆಗೆ ೧೦.೨೬ ಎಕರೆ ಜಾಗ ಮಂಜೂರು ಸದರಿ ಜಾಗ ಉದ್ಯಾನವನ, ತೋಟಗಾರಿಕೆಗೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದ ಸರ್ಕಾರ ಹಾಲಿ ಸದರಿ ಜಾಗದಲ್ಲಿ ಕಲ್ಯಾಣ ಮಂಟಪವಿದ್ದು ಉಳಿದ ಜಾಗ ಖಾಲಿ……ಖಾಲಿ…. ಬಿದ್ದಿದೆ ಈ ಆಸ್ತಿ ಮೌಲ್ಯ…
ಕಣ್ಣಾಮುಚ್ಚಾಲೆಯಲ್ಲಿ ಖಾಲಿ ಐಸ್‌ಕ್ರೀಂ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡ ಬಾಲಕಿಯರಿಬ್ಬರು ದುರ್ಮರಣ
April 28, 2022ನಂಜನಗೂಡು,ಏ.೨೭-ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ಖಾಲಿ ಇದ್ದ ಐಸ್‌ಕ್ರೀಂ ಬಾಕ್ಸ್ನಲ್ಲಿ ಅವಿತು ಕೊಂಡ ಇಬ್ಬರು ಬಾಲಕಿಯರು ಅದರ ಮುಚ್ಚಳ ಲಾಕ್ ಆಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಂಜನಗೂಡು ತಾಲೂಕು ಮಸಗೆ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಈ ಗ್ರಾಮದ ನಾಗರಾಜ ನಾಯಕ ಮತ್ತು ಚಿಕ್ಕದೇವಮ್ಮ ದಂಪತಿ ಪುತ್ರಿ ಭಾಗ್ಯ(೧೨) ಹಾಗೂ ರಾಜನಾಯಕ ಮತ್ತು ಗೌರಮ್ಮ ದಂಪತಿ ಪುತ್ರಿ ಕಾವ್ಯ(೭) ಮೃತಪಟ್ಟ ದುರ್ದೆÊವಿ ಗಳು. ತಗಡೂರು ಗ್ರಾಮದ ಹನುಮಂತ ನಾಯಕ ಎಂಬುವರು ಮಸಗೆ ಗ್ರಾಮದ ನಾಗರಾಜನಾಯಕ ಅವರ ಮನೆ ಮುಂದೆ…
ವಿಮಾನ ನಿಲ್ದಾಣ, ಗಡಿ ಜಿಲ್ಲೆಗಳಲ್ಲಿ ಮತ್ತೆ ಕಣ್ಗಾವಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು
April 27, 2022ನಾಲ್ಕನೇ ಅಲೆ ಭೀತಿ: ಮುಖ್ಯಮಂತ್ರಿಗಳೊAದಿಗೆ ಇಂದು ಮೋದಿ ಸಂವಾದ ವಿಜಯಪುರ, ಏ.೨೬- ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಭೀತಿ ಆವರಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಕೇಂದ್ರದ ಸಲಹೆಯನ್ನು ಆಧರಿಸಿ ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಮತ್ತು ಕಣ್ಗಾ ವಲು ಕ್ರಮಗಳನ್ನು ಮತ್ತೆ ಜಾರಿಗೊಳಿಸ ಬಹುದು ಎಂದು ಹೇಳಿದ್ದಾರೆ. ಇದೇ ವೇಳೆ…
೬-೧೨ ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ೫-೧೨ ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ
April 27, 2022ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ೪ನೇ ಅಲೆಯ ಭೀತಿ ವ್ಯಾಪಕವಾಗಿರುವಂತೆಯೇ ಇತ್ತ ೬ ರಿಂದ ೧೨ ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಕೇಂದ್ರ ಔಷಧ ನಿಯಂತ್ರಣ ಮಂಡಳಿ (ಡಿಸಿ ಜಿಐ) ಅನುಮೋದನೆ ನೀಡಿದೆ. ಕಳೆದ ಕೆಲವು ತಿಂಗಳಗಳಿAದಲೇ ೬ರಿಂದ ೧೨ ವರ್ಷದ ಮಕ್ಕಳಿಗೆ ತನ್ನ ಕೋವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಅನು ಮೋದನೆ ಪಡೆಯಲು ಭಾರತ್ ಬಯೋ ಟೆಕ್ ಸಂಸ್ಥೆ ಪ್ರಯತ್ನಿಸುತ್ತಿತ್ತು. ಆದರೆ ಈ ಕುರಿತ ಸೂಕ್ತ ವರದಿ ಇಲ್ಲದೆ ತಾನು ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು…
ಪ್ರಧಾನಿ ಮೋದಿ ಭೇಟಿಗೆ ಏ.೨೯ಕ್ಕೆ ಸಿಎಂ ಬೊಮ್ಮಾಯಿ ದೆಹಲಿ ಯಾತ್ರೆ
April 27, 2022ಏ.೩೦ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ೩ ವರ್ಷ ಪೂರೈಸಲಿದ್ದಾರೆ; ಈ ವೇಳೆ ಸಿಎಂಗಳೊAದಿಗೆ ಸಂವಾದ ಬೆAಗಳೂರು, ಏ.೨೬(ಕೆಎಂಶಿ)-ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ೨೯ರಂದು ದೆಹಲಿಗೆ ತೆರಳಲಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಏ.೩೦ಕ್ಕೆ ೩ ವರ್ಷ ತುಂಬಲಿದ್ದು, ಈ ವೇಳೆ ಮುಖ್ಯಮಂತ್ರಿಗಳ ಜತೆ ನೇರ ಸಂವಾದ ನಡೆಸಲಿದ್ದಾರೆ. ಈ ಸಂವಾದದಲ್ಲಿ ಭಾಗವಹಿಸಲೆಂದೇ ಬೊಮ್ಮಾಯಿ ಅವರು, ೨ ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಸಂವಾದ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ…










