ಮೈಸೂರು

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!
ಮೈಸೂರು

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!

September 27, 2019

ಮೈಸೂರು, ಸೆ.26-ವಸ್ತು ಪ್ರದರ್ಶನ ದಲ್ಲೊಂದು ಅಭಯಾರಣ್ಯ…! ಹೌದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಮೈದಾನದಲ್ಲಿ ಅಭಯಾರಣ್ಯ ವೊಂದು ತಲೆ ಎತ್ತುತ್ತಿದೆ! ಹುಲಿ-ಸಿಂಹ ಗಳ ಘರ್ಜನೆ… ಜಿಂಕೆಗಳ ಓಟ… ಕ್ರಿಮಿ ಕೀಟಗಳ ವೈವಿಧ್ಯಮಯ ನೋಟ… ಜುಳು ಜುಳು ಹರಿಯುವ ನದಿ… ಅರಣ್ಯ ಇಲಾಖೆಯ ಕಾರ್ಯವೈಖರಿ ಈ ಎಲ್ಲವೂ ಇರುವ ಕಾಡೊಂದು ಇಲ್ಲಿ ಅನಾವರಣಗೊಳ್ಳುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕ ರ್ಷಣೆಯಾದ ವಸ್ತು ಪ್ರದರ್ಶನ ಆವರಣ ದಲ್ಲಿ ಅರಣ್ಯ ಇಲಾಖೆ ನಿರ್ಮಿಸುತ್ತಿರುವ ಮಳಿಗೆಯಲ್ಲಿ ಈ ಕಾನನ ಸೃಷ್ಟಿಯಾಗು ತ್ತಿದೆ….

ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’
ಮೈಸೂರು

ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಬಣ್ಣ ಹಚ್ಚುವ ಕಾರ್ಯ ಪೂರ್ಣಗೊಂಡಿದ್ದು, ಮಹಿಷನ ಪ್ರತಿಮೆ ಬಹು ವರ್ಣಗಳಿಂದ ಈಗ ಅತ್ಯಾಕರ್ಷಕ ರೀತಿಯಲ್ಲಿ ಕಂಗೊಳಿಸುತ್ತಿದೆ. ಮೈಸೂರಿನ ಕಲಾವಿದ ಎಂ. ಆನಂದ್ ನೇತೃತ್ವದ ತಂಡ ಕಳೆದ 5 ದಿನಗಳಿಂದ ಮಹಿಷನ ಪ್ರತಿಮೆಗೆ ವಿವಿಧ ಬಣ್ಣಗಳಿಂದ ಅಲಂ ಕರಿಸುವ ಕಾರ್ಯ ಕೈಗೊಂಡಿದೆ. ಹೀಗಾಗಿ ಮಹಿಷನ ಪ್ರತಿಮೆ ಮತ್ತಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ. ಕಲಾವಿದ ಎಂ.ಆನಂದ್ ಕಾವಾ ಪದವೀಧರ. 2005 ರಲ್ಲಿ ಫೌಂಡೇಷನ್ ಆರ್ಟ್‍ನಲ್ಲಿ ಪದವಿ ಪಡೆದಿ…

ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು
ಮೈಸೂರು

ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು

September 27, 2019

ಮೈಸೂರು, ಸೆ.26(ಪಿಎಂ)- ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ಶೈಲಿಯ ಬಂಬೂ ಬಿರಿಯಾನಿಯಲ್ಲಿ ಈ ಬಾರಿ ಕಾಡು ಕೊತ್ತಂಬರಿ ಸೊಪ್ಪಿನ ಘಮಲು ಇರಲಿದೆ. ಇದೇ ಮೊದಲ ಬಾರಿಗೆ ಬುಡಕಟ್ಟು ಆಹಾರ ಮಳಿಗೆಯಲ್ಲಿ ಆಹಾರ ಪದಾರ್ಥಗಳಿಗೆ ಕಾಡು ಕೊತ್ತಂಬರಿ ಸೊಪ್ಪು, ಕಾಡು ಕರಿಬೇವು ಬಳಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿ ಷತ್ತಿನ ಅಧ್ಯಕ್ಷ ಎಂ.ಕೃಷ್ಣಯ್ಯ, ದಸರಾ ಆಹಾರ ಮೇಳದಲ್ಲಿ ಪರಿಷತ್ತಿನ ಮೂಲಕ 2014ರಿಂದ ಮಳಿಗೆ…

ದಸರಾ ಗಜಪಡೆ ಪರಿವಾರಕ್ಕೆ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು

ದಸರಾ ಗಜಪಡೆ ಪರಿವಾರಕ್ಕೆ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮ

September 27, 2019

ಮೈಸೂರು, ಸೆ.26(ಎಂಟಿವೈ)- ಸಂಪ್ರ ದಾಯದ ಹೆಸರಿನಲ್ಲಿ ಹಾಡಿ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರು ವಾರ ಅರಮನೆ ಆವರಣದಲ್ಲಿ ಬೀಡು ಬಿಟ್ಟಿ ರುವ ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಬಾಲ್ಯ ವಿವಾಹ ತಡೆ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಟೆಂಟ್ ಶಾಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಮಾವು ತರು, ಕಾವಾಡಿಗಳ ಕುಟುಂಬದ ಮಹಿಳಾ ಸದಸ್ಯರನ್ನು ಆಹ್ವಾನಿಸಿ…

ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು
ಮೈಸೂರು

ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು

September 27, 2019

ಮೈಸೂರು, ಸೆ.26- ಮಹಿಷ ದಸರಾ ಆಚರಿಸು ವುದು ನಮ್ಮ ಹಕ್ಕು ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಧಾರ್ಮಿಕ ನಾಯಕರ ಆರಾಧಿ ಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಸಂವಿಧಾನಾತ್ಮಕವಾಗಿ 7 ವರ್ಷ ದಿಂದ ಆಚರಿಸಿಕೊಂಡು ಬರುತ್ತಿ ದ್ದೇವೆ. ಆದರೆ ಈ ಬಾರಿ ಸಂಸದ ಪ್ರತಾಪ ಸಿಂಹ ಅವರು ವಿರೋಧಿಸಿದ್ದಾರೆ. ವಿರೋಧಿಸುವುದು ಅವರ ಹಕ್ಕು. ಹಾಗೆಯೇ ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು. ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮೌಖಿಕ ಅನುಮತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ…

ಚಾಮುಂಡಿಬೆಟ್ಟ, ಟೌನ್‍ಹಾಲ್ ಸುತ್ತ ನಿಷೇಧಾಜ್ಞೆ ಜಾರಿ
ಮೈಸೂರು

ಚಾಮುಂಡಿಬೆಟ್ಟ, ಟೌನ್‍ಹಾಲ್ ಸುತ್ತ ನಿಷೇಧಾಜ್ಞೆ ಜಾರಿ

September 27, 2019

ಮೈಸೂರು, ಸೆ.26(ಎಸ್‍ಪಿಎನ್)- `ಮಹಿಷ ದಸರಾ’ ಆಚರಣೆಗೆ ಮೈಸೂ ರಿನ ಸಂಘ-ಸಂಸ್ಥೆಗಳು, ಸಾರ್ವ ಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ವ್ಯಾಪ್ತಿ ಹಾಗೂ ಟೌನ್ ಹಾಲ್ ಮುಂಭಾಗದ 500 ಮೀಟರ್ ಸುತ್ತಲೂ ನಾಳೆ (ಸೆ.27)ಬೆಳಿಗ್ಗೆ 6ರಿಂದ ರಾತ್ರಿ 12ರವ ರೆಗೆ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ. ಯಾವುದೇ ಸಂW Àಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿ, ಸಭೆ-ಸಮಾ ರಂಭ, ಮೆರವಣಿಗೆಯನ್ನು ನಡೆಸಲು ಪ್ರಯತ್ನಿಸಿದಲ್ಲಿ, ಅಲ್ಲಿ…

ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!
ಮೈಸೂರು

ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!

September 27, 2019

ಮೈಸೂರು, ಸೆ.26(ಪಿಎಂ)- ಗ್ರಾಮೀಣ ಕ್ರೀಡೆಗಿಲ್ಲ ಬೆಲೆ! ಇಲ್ಲಿನ ಕ್ರೀಡಾಪಟುಗಳಿಗಿಲ್ಲ ಗೌರವ! ಹೌದು, ಗುರುವಾರ ನಡೆದ ಮೈಸೂರು ತಾಲೂಕಿನ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಕ್ರೀಡಾಪಟುಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಹೀಗೇಳದೇ ವಿಧಿ ಇಲ್ಲ. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲೂಕಿನ ವರುಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ ದಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಪಾಲ್ಗೊಂಡಿದ್ದ ಪಟುಗಳಿಗೆ ನಯಾಪೈಸೆ ಗೌರವಧನವನ್ನೂ ನೀಡದೇ ಕೇವಲ ಪ್ರಮಾಣ ಪತ್ರ ನೀಡಿ ಕೈತೊಳೆದುಕೊಳ್ಳಲಾಯಿತು….

ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮಹಿಷ ದಸರಾ ಆಚರಣಾ ಸಮಿತಿಯಿಂದ ಮೂಲ ನಿವಾಸಿಗಳ ಮಹಿಷ ಸಾಂಸ್ಕøತಿಕ ಹಬ್ಬದ ಅಂಗವಾಗಿ ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ `ಮಹಾ ಬೌದ್ಧ ಬಿಕ್ಕು ಮಹಿಷಾ’ ಮೆರವಣಿಗೆ ಹಮ್ಮಿಕೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಚಾಮರಾಜನಗರ ನಳಂದ ವಿವಿ ಅಷ್ಠಾಂಗ ಮಾರ್ಗ ಕೇಂದ್ರದ ಬೋದಿದತ್ತ ಭಂತೇಜಿ, ಮೇದಿನಿ ಮಹಾಬೋದಿ ಮಿಷನ್‍ನ ಬುದ್ಧ ಪ್ರಕಾಶ್ ಭಂತೇಜಿ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ,…

ದಸರಾ ಹಬ್ಬಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!
ಮೈಸೂರು

ದಸರಾ ಹಬ್ಬಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!

September 27, 2019

ಮೈಸೂರು: ದಸರಾ ಹಬ್ಬಕ್ಕೆ ಊರಿಗೆ ಹೋಗೋರಿಗೆ ರೈಲ್ವೆ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಕೇಂದ್ರ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಿಸಲಾಗಿದೆ. ಮೈಸೂರು ಕೇಂದ್ರ ರೈಲ್ವೇ ನಿಲ್ದಾಣದ ಫ್ಲಾಟ್‍ಫಾರಂ ಟಿಕೆಟ್ ದರವನ್ನು ಅ.2ರಿಂದ 15ರವರೆಗೆ 10 ರೂ.ನಿಂದ 20 ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಯಾಣಿಕರು ಸಂಚರಿಸುವುದರಿಂದ ಫ್ಲಾಟ್ ಫಾರಂನಲ್ಲಿ…

ಹೆಚ್.ಡಿಕುಮಾರಸ್ವಾಮಿ ನನಗೆ ಹಣದ ಆಮಿಷ ಒಡ್ಡಿದರು: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್
ಮೈಸೂರು

ಹೆಚ್.ಡಿಕುಮಾರಸ್ವಾಮಿ ನನಗೆ ಹಣದ ಆಮಿಷ ಒಡ್ಡಿದರು: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್

September 27, 2019

ಹಾವೇರಿ, ಸೆ.26- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದ್ರೋಹಿ. ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ತಾಲೂಕಿಗೆ ಇದೆ ಅಂತ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಕಾಂಗ್ರೆಸ್ ಬೆಂಬಲದಿಂದ ಸಿಎಂ ಆದರು, ಒಬ್ಬರಿಗಾದರೂ ಧನ್ಯವಾದ ಹೇಳಿದರಾ ಅಂತ ಪ್ರಶ್ನೆ ಮಾಡಿ ದರು. ಇನ್ನು ಮಾತೆತ್ತಿದರೆ ಬ್ರದರ್ ಅಂತಾ ಚೆನ್ನಾಗಿ ಮಾತನಾಡುತ್ತಾರೆ. ಆಗ…

1 813 814 815 816 817 1,611
Translate »