ಮೈಸೂರು, ಸೆ.28 (ಪಿಎಂ)- ಹೊಸ ಅನುಭವದ ತಾಣವಾಗಿ ಕರ್ನಾಟಕವನ್ನು ರೂಪಿಸುವ ನಿಟ್ಟಿನಲ್ಲಿ 2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೊ ಳಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತ ನಾಡಿದ ಅವರು, ಹೊಸ ನೀತಿ ಜಾರಿಗೊಳಿಸಿ ಸಾರ್ವ ಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತಿಸಲಾ ಗಿದೆ. ಈ ಮಾದರಿಯ ಯೋಜನೆ, ಪರಿಕಲ್ಪನೆ ಸರ್ಕಾರ ದ್ದಾಗಿದ್ದರೆ,…
ಮಹಿಷನ ಇತಿಹಾಸ ಅರಿಯದವರು ಮೌಢ್ಯ ಹರಡುತ್ತಿದ್ದಾರೆ: ಪ್ರೊ.ಭಗವಾನ್
September 29, 2019ಮೈಸೂರು, ಸೆ.28(ಪಿಎಂ)- ಮಹಿಷ ರಾಕ್ಷಸನಾಗಿದ್ದರೆ ಅವನ ಹೆಸರು ಮೈಸೂ ರಿಗೆ ಬರುತ್ತಿಲಿಲ್ಲ. ಮಹಿಷ ದಸರಾ ವಿರೋಧಿ ಸುವವರು ಇತಿಹಾಸ ಓದಿ ತಿಳಿದುಕೊಳ್ಳದೇ ಕಂದಾಚಾರ, ಮೌಢ್ಯ ಹರಡುತ್ತಿದ್ದಾರೆ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, `ಭಾರತದ ಇತಿಹಾಸ ಎಂದರೆ ಅದು ಬೌದ್ಧರು ಹಾಗೂ ಬ್ರಾಹ್ಮ ಣರ ನಡುವಿನ ಸಂಘರ್ಷ’ ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇದು ಸತ್ಯವಾದ ಮಾತು ಎಂದರು. ಅಂಬೇಡ್ಕರ್ ಅವರು ಅತ್ಯಂತ ಆಳವಾದ…
ನಾಳೆಯಿಂದ ದಸರಾ ಯೋಗ ಪ್ರದರ್ಶನ
September 29, 2019ಮೈಸೂರು,ಸೆ.28(ಆರ್‍ಕೆ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ವಿವಿಧೆಡೆ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೆ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. ಮೈಸೂರಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯೋಗ ದಸರಾ ಉಪಸಮಿತಿ ಅಧ್ಯಕ್ಷ ಡಾ.ಅನಿಲ್ ಥಾಮಸ್ ಹಾಗೂ ಉಪ ವಿಶೇಷಾಧಿಕಾರಿ ಕೆ.ರಮ್ಯ ಅವರು, ಸೆಪ್ಟೆಂಬರ್ 30 ಸಂಜೆ 5ರಿಂದ 8 ಗಂಟೆವರೆಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಯೋಗ ನೃತ್ಯ ರೂಪಕ ನಡೆಯಲಿದ್ದು ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು. ಅ.1ರಂದು ಬೆಳಿಗ್ಗೆ 8 ರಿಂದ…
ಉಪ ಸಮರಕ್ಕೆ ಮತ್ತೆ ವೇಳಾಪಟ್ಟಿ ಪ್ರಕಟಡಿ.5ರಂದು ಮತದಾನ
September 28, 2019ಬೆಂಗಳೂರು, ಸೆ.27-ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ನವೆಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ನವೆಂಬರ್ 18 ಕೊನೇ ದಿನ. ನವೆಂಬರ್ 19ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಕಾಂಗ್ರೆಸ್‍ನ 14 ಮತ್ತು ಜೆಡಿಎಸ್‍ನ ಮೂವರು ಶಾಸಕರನ್ನು ವಿಧಾನಸಭೆಯ ಹಿಂದಿನ…
ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಚೇಲಾ, ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ
September 28, 2019ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಚೇಲಾ, ಬಕೆಟ್. ಆತನಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾನೆ. ಅವನು ನಮ್ಮ ಬಗ್ಗೆ ಏನು ಮಾತಾಡುವುದು, ಅವನೊಬ್ಬ ಅಯೋಗ್ಯ ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕಟು ಶಬ್ದಗಳಲ್ಲಿ ದಿನೇಶ್ ಗುಂಡೂ ರಾವ್ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾವು ಅನರ್ಹರಾಗಿದ್ದೇವೆ. ಆದರೆ ರಾಜಕೀಯ…
ಸರ್ಕಾರದ ವಿವಿಧ ಸಾಮಾಜಿಕ ಯೋಜನೆ ಫಲಾನುಭವಿಗಳಾಗಲು ಆಧಾರ್ ಕಡ್ಡಾಯ
September 28, 2019ಬೆಂಗಳೂರು,ಸೆ.27(ಕೆಎಂಶಿ)-ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗ ವಿಕಲರ ವೇತನ ಸೇರಿ ದಂತೆ ಹಲವು ಸಾಮಾ ಜಿಕ ಯೋಜನೆಗಳ ಫಲಾ ನುಭವಿಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಆದೇ ಶಿಸಿದೆ. ಫಲಾನುಭವಿಗಳು ಸರ್ಕಾರದ ಯೋಜನೆ ಪಡೆಯಲು ಕಡ್ಡಾಯವಾಗಿ ಆಧಾರ್ ಅನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡಬೇಕು. ಇಲ್ಲದಿದ್ದರೆ, ಅವರಿಗೆ ಯಾವುದೇ ಸಾಮಾಜಿಕ ಯೋಜನೆಗಳು ದೊರೆಯುವುದಿಲ್ಲ. ರಾಜ್ಯ ಸರ್ಕಾರ ಒಟ್ಟಾರೆ ಪ್ರತಿ ವರ್ಷ 7200 ಕೋಟಿ ರೂ.ಗಳಷ್ಟು ಹಣ ನೀಡಲಾಗುತ್ತಿದ್ದು, ಆ ಪೈಕಿ ಶೇಕಡಾ ಮೂವತ್ತ ರಿಂದ ನಲವತ್ತರಷ್ಟು…
ಪೊಲೀಸರ ಮೇಲೆ ಗುಂಡು ಹಾರಿಸಿ `ಹನಿಟ್ರ್ಯಾಪ್’ ಆರೋಪಿ ಪರಾರಿ
September 28, 2019ಮಡಿಕೇರಿ, ಸೆ.27-ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ, ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾದ ಘಟನೆ ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದಲ್ಲಿ ನಡೆದಿದ್ದು, ಎಎಸ್‍ಐ ಸೇರಿ ದಂತೆ ನಾಲ್ವರು ಪೊಲೀಸರು ಅಪಾ ಯದಿಂದ ಪಾರಾಗಿದ್ದಾರೆ. ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋ ಪಿಯಾಗಿದ್ದು, ಆತನನ್ನು ಬಂಧಿಸಲು ಅಪ ರಾಧ ಪತ್ತೆ ದಳದ ಎಎಸ್‍ಐ ಹಮೀದ್ ನೇತೃತ್ವದಲ್ಲಿ ನಾಲ್ವರು ಪೊಲೀಸರು ಆತನ ಮನೆಗೆ ತೆರಳಿದ್ದರು. ಈ ವೇಳೆ ಕರೀಂ ಮನೆಯೊಳಗಿನಿಂದಲೇ ಬಂದೂಕಿನಿಂದ…
ಬಂಡಿಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ತಡೆ ಮುಂದುವರಿಕೆ
September 28, 2019ಮೈಸೂರು,ಸೆ.27- ಬಂಡಿಪುರ ಹುಲಿ ಮೀಸಲು ಅರಣ್ಯದಲ್ಲಿ ಹಾದುಹೋಗಿ ರುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇದು ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ. ಕೇರಳದ ವಯನಾಡ್ ಮತ್ತು ಮೈಸೂ ರನ್ನು ಸಂಪರ್ಕಗೊಳಿಸುವ ಹೆದ್ದಾರಿ ಯಲ್ಲಿ ರಾತ್ರಿ ಸಂಚಾರ ನಿಷೇಧ ಸಡಿಲಿಸು ವಂತೆ ಸಾಕಷ್ಟು ಒತ್ತಡ ಬಂದಿತ್ತು. ಆದರೆ, ಕೇಂದ್ರ ಸರ್ಕಾರ ಈ ಒತ್ತಡಕ್ಕೆ ಮಣಿದಿಲ್ಲ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವೇಡ್‍ಕರ್ ಅವರು ಸೆ.17ರಂದು ಕೇರಳ…
ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮೈಸೂರು ದಸರಾ ಕಲಾವೈಭವ
September 28, 2019ಮೈಸೂರು, ಸೆ.27(ಎಸ್‍ಬಿಡಿ)- ದಸರಾ ಮಹೋತ್ಸವದ ಪ್ರಯುಕ್ತ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಏರ್ಪಡಿಸಿರುವ `ಮೈಸೂರು ದಸರಾ ಕಲಾವೈಭವ’ಕ್ಕೆ ಶುಕ್ರವಾರ ಚಾಲನೆ ದೊರಕಿತು. ರಾಜ್ಯ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ಇಂದಿ ನಿಂದ ಅ.7ರವರೆಗೆ ಏರ್ಪಡಿಸಿರುವ ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ `ಮೈಸೂರು ದಸರಾ ಕಲಾವೈಭವ’ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸುತ್ತೂರುಶ್ರೀಗಳ ದೂರದೃಷ್ಟಿಯ ಫಲವಾಗಿ…
ನ್ಯೂ ಜಂಬೋ ಸರ್ಕಸ್‍ಗೆ ಪ್ರಮೋದಾದೇವಿ ಚಾಲನೆ
September 28, 2019ಮೈಸೂರು, ಸೆ.27(ಎಂಕೆ)- ಮೈಸೂರಿನ ನಜರ್‍ಬಾದ್‍ನ ಕಾರಂಜಿಕೆರೆ ಬಳಿ ಆಯೋಜಿಸಿರುವ ನ್ಯೂ ಜಂಬೋ ಸರ್ಕಸ್‍ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಭಾರಿಯೂ ದಸರಾ ಮಹೋತ್ಸವದ ಅಂಗವಾಗಿ ಜಂಬೋ ಸರ್ಕಸ್ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನವರಾತ್ರಿ ವೈಭವದೊಂದಿಗೆ ಸರ್ಕಸ್ ನೋಡಿ ಆನಂದಿಸಿ. ದಸರಾ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಸರ್ಕಾರವು ಉತ್ತಮವಾಗಿ ಸಹಕರಿಸುತ್ತಿದೆ. ನಾಡಿನ ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ…










