ಬೆಂಗಳೂರು, ಸೆ. 30(ಕೆಎಂಶಿ)- ಮಾಜಿ ಸಚಿವ ಹೆಚ್. ವಿಶ್ವನಾಥ್ ಸೇರಿದಂತೆ 17 ಅನರ್ಹ ಶಾಸಕರಿಗೂ ಉಪಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷದ ವತಿಯಿಂದ ಟಿಕೆಟ್ ನೀಡಲಾಗುವುದೆಂದು ಮುಖ್ಯಮಂತ್ರಿ ಯಡಿ ಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ಶಾಸಕರ ಬಲವೇ ಕಾರಣ. ಇವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಅನರ್ಹ ರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಾ ಎಂಬ ಪ್ರಶ್ನೆಗೆ ಮುಖ್ಯ ಮಂತ್ರಿಯವರೇ ತೆರೆ ಎಳೆದಿದ್ದಾರೆ. ಟಿಕೆಟ್ ನೀಡುವುದಲ್ಲದೆ, ಚುನಾವಣೆ ನಡೆಯುತ್ತಿರುವ ಎಲ್ಲಾ…
ನಾಳೆ `ಏರ್ ಶೋ’
October 1, 2019ಮೈಸೂರು,ಸೆ.30 (ಎಸ್‍ಪಿಎನ್)- ನಾಡಹಬ್ಬ ದಸರಾ ಸಂಭ್ರಮ ಕಣ್ತುಂಬಿಕೊಳ್ಳಲು ಅ.2ರಂದು 11.30ಕ್ಕೆ ಲೋಹದ ಹಕ್ಕಿಗಳ ಕಲರವ ಹಾಗೂ ಯೋಧರ ಸಾಹಸ ದಸರಾ ಸಡಗರ-ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ.ಈಗಾಗಲೇ ಮೈಸೂರಿನ ಹಲವು ವೇದಿಕೆಗ ಳಲ್ಲಿ ಸಾಂಸ್ಕøತಿಕ ಚಟುವಟಿಕೆ ಗಳು, ನಗರದ ಸೌಂದರ್ಯ ಹೆಚ್ಚಿಸಿರುವ ದೀಪಾಲಂಕಾರದಿಂದ ಮೈಸೂರು ನಳನಳಿಸುತ್ತಿದೆ. ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನ ದಲ್ಲಿ ಜಿಲ್ಲಾಡಳಿತ ಹಾಗೂ ಭಾರ ತೀಯ ವಾಯುಪಡೆ ಸಹಯೋಗ ದಲ್ಲಿ ಸಾಹಸಮಯ `ಏರ್ ಶೋ’ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪ್ರವಾಸಿ ಗರು ಪಡೆದುಕೊಳ್ಳುವಂತೆ ದಸರಾ ವಿಶೇಷಾಧಿಕಾರಿ…
ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ ಸಾಂಸ್ಕøತಿಕ ನಗರಿ
October 1, 2019ಮೈಸೂರು, ಸೆ. 30(ಆರ್‍ಕೆ)- ನಾಡಹಬ್ಬಕ್ಕೆ ಬಿನ್ನಾಣಗಿತ್ತಿಯಂತೆ ಸಿಂಗಾರಗೊಂಡಿರುವ ಸಾಂಸ್ಕøತಿಕ ನಗರಿ ಮೈಸೂರು ಇದೀಗ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ.ಬಣ್ಣ ಬಣ್ಣದ ಚಿತ್ತಾರವುಳ್ಳ ಕಲಾಕೃತಿಯ ಮೋಹಕ ದೀಪಾಲಂಕಾರಕ್ಕೆ ಆಕರ್ಷಿತರಾಗುತ್ತಿರುವ ಪ್ರವಾ ಸಿಗರು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮೈಸೂರಿನತ್ತ ಮುಖ ಮಾಡಿರುವುದರಿಂದ ನಗರ ದಲ್ಲಿ ಟ್ರಾಫಿಕ್ ಜಾಮ್ ಆಗತೊಡಗಿದೆ. ರಾತ್ರಿ ವೇಳೆ ಇಡೀ ನಗರವೇ ಚಿತ್ತಾರದ ಬೆಳಕಿ ನಿಂದ ಕಂಗೊಳಿಸುವ ಮನಮೋಹಕ ದೃಶ್ಯ ನೋಡಲು ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ನಾಗರಿ ಕರು ಮಕ್ಕಳೊಂದಿಗೆ ಆಗಮಿಸಿ ವಾಹನ ದಟ್ಟಣೆ ನಡುವೆಯೂ…
ಸಂಗೀತ ವಿವಿ ವಾರ್ಷಿಕ ಘಟಿಕೋತ್ಸವ
October 1, 2019ಮೈಸೂರು,ಸೆ.30(ಆರ್‍ಕೆ)- ಕರ್ನಾ ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ 4ನೇ ವಾರ್ಷಿಕ ಘಟಿ ಕೋತ್ಸವ ಸಮಾರಂಭವು ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಇರುವ ನಿತ್ಯೋ ತ್ಸವ ಸಭಾಂಗಣದಲ್ಲಿ ಇಂದು ನಡೆಯಿತು. ಸಂಗೀತ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಅವರು ವಿವಿಧ ಪದವಿ, ಚಿನ್ನದ ಪದಕ ಹಾಗೂ ಬಹುಮಾನಗಳನ್ನು ಪ್ರದಾನ ಮಾಡಿದರು. ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ (ಓಂಂಅ) ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅವರು ಸಮಾರಂಭದಲ್ಲಿ ಪಾಲ್ಗೊಂಡು…
ಅರ್ಬನ್‍ಹಾತ್‍ನಲ್ಲಿ ದಸರಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ
October 1, 2019ಮೈಸೂರು,ಸೆ.30(ವೈಡಿಎಸ್)-ದಸರಾ ಮಹೋತ್ಸವದ ಅಂಗವಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ ಇಂದಿನಿಂದ 8 ದಿನ ಗಳ ಕಾಲ ಆಯೋಜಿಸಿರುವ `ದಸರಾ ಸಾಂಸ್ಕøತಿಕ ಉತ್ಸವ’ಕ್ಕೆ ಸೋಮವಾರ ಚಾಲನೆ ನೀಡಲಾಯಿತು. ದಸರಾ ಪ್ರವಾಸೋದ್ಯಮ ಉಪ ಸಮಿ ತಿಯು ಅನಿಕೇತನ ಸಂಸ್ಥೆ ಸಹ ಯೋಗ ದಲ್ಲಿ ಆಯೋಜಿಸಿರುವ ಉತ್ಸವಕ್ಕೆ ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಚಾಲನೆ ನೀಡಿ ದರು. ನಂತರ ಅರ್ಬನ್‍ಹಾತ್ ಆವರಣ ದಲ್ಲಿ ನೂತನವಾಗಿ ಆರಂಭಿಸಿರುವ ಉಡುಪಿ ಪ್ಯಾಲೇಸ್ ಫುಡ್‍ಕೋರ್ಟ್ ಅನ್ನು ಉದ್ಘಾ ಟಿಸಿದರು. ಅರ್ಬನ್‍ಹಾತ್‍ನಲ್ಲಿ ಈಗಾಗಲೇ ಕರಕುಶಲ ಕೈಮಗ್ಗ…
ಮೈಸೂರು ದಸರಾ ನಿಲ್ಲಿಸುವಂತೆ ಮಹಿಷ ದಸರಾ ಆಚರಣಾ ಸಮಿತಿ ಆಗ್ರಹ
October 1, 2019ಮೈಸೂರು, ಸೆ.30(ಪಿಎಂ)-ಸ್ಥಳೀಯರ ವಿರೋಧವಿದೆ ಎಂಬ ಕಾರಣ ನೀಡಿ ಮಹಿಷ ದಸರಾಕ್ಕೆ ತಡೆಯೊಡ್ಡಿದ್ದು, ಇದೇ ಮಾನದಂಡದ ಆಧಾರದಲ್ಲಿ ಮೈಸೂರು ದಸರಾ ನಿಲ್ಲಿಸಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೈಸೂರು ದಸರಾವನ್ನೂ ನಿಲ್ಲಿಸಬೇಕೆಂ ಬುದು ಸ್ಥಳೀಯರಾದ ನಮ್ಮ ಒತ್ತಾಯವಾಗಿದೆ. ನಾವೂ ಸಾವಿರಾರು ಸಂಖ್ಯೆಯಲ್ಲಿ ದಸರಾ ನಿಲ್ಲಿಸಬೇಕು ಎಂದು ಪತ್ರ ಚಳವಳಿ ನಡೆಸುತ್ತೇವೆ ಎಂದು ತಿಳಿಸಿದರು. ಒಂದು ವೇಳೆ ದಸರಾ ನಿಲ್ಲಿಸದಿದ್ದರೆ, ನಮ್ಮನ್ನು…
ದಸರಾ ವೇಳೆ ಡ್ರೋಣ್ ಕ್ಯಾಮರಾ ಬಳಕೆ ನಿಷೇಧ
October 1, 2019ಮೈಸೂರು,ಸೆ.30(ಆರ್‍ಕೆ)-ಸೆಪ್ಟೆಂ ಬರ್ 29ರಿಂದ ಅಕ್ಟೋಬರ್ 8ರವರೆಗೆ ನಡೆಯುವ ದಸರಾ ಕಾರ್ಯಕ್ರಮ ಗಳಲ್ಲಿ ದಸರಾ ಕ್ಯಾಮರಾ ಬಳಸಿ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಆದೇಶ ಉಲ್ಲಂಘಿಸಿದರೆ, ಏರ್‍ಕ್ರಾಫ್ಟ್ ಕಾಯ್ದೆ ಮತ್ತು ನಿಯಮದ ಪ್ರಕಾರ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ಸೂಚನೆಗಳು: ಅರಮನೆ ಆವರಣ ಮತ್ತು ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ನಿಗದಿತ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಸಿಬ್ಬಂದಿಗಳ ತಪಾಸಣೆಗೆ…
35 ವರ್ಷಗಳಿಂದ ದಸರೆಗೆ ಡಯಾಸ್, ಶಾಮಿಯಾನ ಹಾಕುತ್ತಿರುವ ಸ್ಟೇಜ್ ಕಿಂಗ್
October 1, 2019ಮೈಸೂರು, ಸೆ.30- ಇದು ದಸರಾ ಸಮಯ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಸಂಭ್ರಮಿಸುವ ಸಂದರ್ಭ.ಅತೀ ಹೆಚ್ಚು ಜನ ಸೇರುವ ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳಿರಲೀ, ಅತೀ ಗಣ್ಯರ ಸಮಾರಂಭ ಹಾಗೂ ರಾಜಕೀಯ ಪಕ್ಷಗಳ ಬೃಹತ್ ಸಮಾವೇಶ ಗಳಿಗೆ ಸುರಕ್ಷಿತ ಮಂಟಪ, ಭವ್ಯ ವೇದಿಕೆ, ಆಸನ ಹಾಗೂ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ಮೈಸೂರಿನ ‘ಪೆಂಡಾಲ್ ಮ್ಯಾನ್’ ಎಂದೇ ಹೆಸರಾಗಿರುವವರು ಕೆ.ಎಂ. ಷರೀಫ್. ಮೈಸೂರಿನ ಅಗ್ರಹಾರ ಸರ್ಕಲ್‍ನಲ್ಲಿ ಷರೀಫ್ ಫರ್ನೀಚರ್ಸ್ ಎಂಬ ಪುಟ್ಟ ಅಂಗಡಿ ಇರಿಸಿಕೊಂಡಿರುವ ಅವರು, ಎಂತಹ…
`ಪ್ಲಾಸ್ಟಿಕ್ ಮುಕ್ತ ದಸರಾ’ ಜನಜಾಗೃತಿ
October 1, 2019ಮೈಸೂರು, ಸೆ.30 (ಆರ್‍ಕೆಬಿ)- ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿಸ್ ಸೆಂಟರ್, 92.7 ರೆಡ್ ಎಫ್‍ಎಂ, ಗಂಧದಗುಡಿ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ `ಪ್ಲಾಸ್ಟಿಕ್ ಮುಕ್ತ ದಸರಾ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾ ಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ಲಾಸ್ಟಿಕ್ ಬಳಸುವುದನ್ನು ಬಿಡ…
ತಂತಿ ಮೇಲಿನ ನಡಿಗೆ: ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಎಸ್.ಎ.ರಾಮದಾಸ್
October 1, 2019ಮೈಸೂರು, ಸೆ.30 (ಆರ್‍ಕೆಬಿ)- ನನ್ನದು ತಂತಿ ಮೇಲಿನ ನಡಿಗೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯಿಸಿದ್ದು, ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಲು ನಾನಿನ್ನು ಚಿಕ್ಕವನು. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಒತ್ತಡ ಇದ್ದೇ ಇರುತ್ತದೆ. ಅವರು ನಮ್ಮ ನಾಯಕರು. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ. ಅನರ್ಹರ ಕುರಿತ ಶಾಸಕ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ,…










