ಮೈಸೂರು

ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಮೈಸೂರು

ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

September 28, 2019

ಮೈಸೂರು, ಸೆ.27-ಭಾರತೀಯ ಜೀವ ವಿಮಾ ನಿಗಮವು 8000 ಸಹಾಯಕರ ಹುದ್ದೆ ಗಳಿಗಾಗಿ ಪ್ರಾಥಮಿಕ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅ.21 ಮತ್ತು 22ರಂದು ದೇಶದಾದ್ಯಂತ ನಡೆಸಲಿದೆ. ಕರ್ನಾಟಕದಲ್ಲಿ 355 ಹುದ್ದೆಗಳಿದ್ದು, ಮೈಸೂರು ವಿಭಾಗದಲ್ಲಿ 55 ಹುದ್ದೆಗಳು ಭರ್ತಿಗೊಳ್ಳಲಿವೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅ.1 ಕಡೇ ದಿನವಾಗಿದ್ದು, 18ರಿಂದ 30ರ ವಯೋಮಾನದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹು ದಾಗಿದೆ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿ ಸಲ್ಲಿಸಲು http://www.licindia.in/ careers ಅನ್ನು ಸಂಪರ್ಕಿಸಿ ಪಡೆಯಬಹುದು. ರಾಷ್ಟ್ರೀಯ ವಿಮಾ ನೌಕರರ ಸಂಘಟನೆ (NOIW)ಗೆ…

ಭಾನುವಾರ ದಸರಾ ಉತ್ಸವ ಉದ್ಘಾಟನೆ
ಮೈಸೂರು

ಭಾನುವಾರ ದಸರಾ ಉತ್ಸವ ಉದ್ಘಾಟನೆ

September 27, 2019

ಮೈಸೂರು,ಸೆ.26(ಆರ್‍ಕೆ)-2019ರ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಶೃಂಗಾರಗೊಂಡಿದೆ. ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅವರು ಸೆಪ್ಟೆಂಬರ್ 29ರ ಭಾನುವಾರ ಬೆಳಿಗ್ಗೆ 9.39ರಿಂದ 10-25ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ 2019ರ ದಸರಾ ಮಹೋ ತ್ಸವವನ್ನು ಉದ್ಘಾಟಿಸುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ ಜೋಷಿ,…

ಸಿದ್ದರಾಮಯ್ಯ ಮೇಲೆರಗಿದ ಹಿರಿಯ ಕಾಂಗ್ರೆಸ್ಸಿಗರು!
ಮೈಸೂರು

ಸಿದ್ದರಾಮಯ್ಯ ಮೇಲೆರಗಿದ ಹಿರಿಯ ಕಾಂಗ್ರೆಸ್ಸಿಗರು!

September 27, 2019

ಬೆಂಗಳೂರು, ಸೆ.26(ಕೆಎಂಶಿ)- ಉಪ ಚುನಾವಣೆ ಸಿದ್ಧತೆ ಬಗ್ಗೆ ಇಂದು ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆ ಸಮಿತಿ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಏಕವಚನದಲ್ಲಿ ವಾಕ್ಸಮರ ನಡೆದಿದ್ದಲ್ಲದೆ, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಮತ್ತೊಂದೆಡೆ ಎಐಸಿಸಿಯ ಮಾಜಿ ಪ್ರಧಾನ ಕಾರ್ಯ ದರ್ಶಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಮತ್ತು ದಿನೇಶ್ ವಿರುದ್ಧ…

ರಾಜ್ಯದ ಉಪ ಚುನಾವಣೆ ಮುಂದೂಡಿಕೆ
ಮೈಸೂರು

ರಾಜ್ಯದ ಉಪ ಚುನಾವಣೆ ಮುಂದೂಡಿಕೆ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ರಾಜ್ಯದ 15 ಕ್ಷೇತ್ರಗಳಿಗೆ ಅ.21ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂ ಡುವುದಾಗಿ ಕೇಂದ್ರ ಚುನಾವಣಾ ಆಯೋಗದ ವಕೀಲರು ಮಂಡಿಸಿದ ಪ್ರಸ್ತಾಪವನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ 15 ಅನರ್ಹ ಶಾಸಕರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ. 2ನೇ ದಿನವಾದ ಇಂದೂ ಸಹ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಿತು. ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಇಂದು ಸುದೀರ್ಘವಾಗಿ ತಮ್ಮ ವಾದ ಮಂಡಿಸಿದರು. ಉಪ ಚುನಾವಣೆಯನ್ನು ಮುಂದೂಡ ಬೇಕು…

ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ
ಮೈಸೂರು

ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ

September 27, 2019

ಮೈಸೂರು, ಸೆ.26(ಎಂಟಿವೈ)- ದಸರಾ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿಯೂ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ರತ್ನ ಖಚಿತ ಚಿನ್ನದ ಸಿಂಹಾಸನ ನೋಡುವ ಭಾಗ್ಯ ಪ್ರವಾಸಿಗರಿಗೆ ಇಂದಿನಿಂದ ಪ್ರಾಪ್ತಿಯಾಗಿದ್ದು, ಇದಕ್ಕೆ  ಅರಮನೆಯ ಪ್ರವೇಶ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸಬೇಕಿದೆ. ನವರಾತ್ರಿಯ ಹಿನ್ನೆಲೆಯಲ್ಲಿ ಅರಮನೆ ಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್ ಗಾಗಿ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗುತ್ತದೆ. ದಸರಾ ಮಹೋತ್ಸವ ಮುಗಿದ ನಂತರ ಮತ್ತೆ ಬಿಡಿ ಬಿಡಿಯಾಗಿಸಿ ಸ್ಟ್ರಾಂಗ್ ರೂಮ್‍ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಕೇವಲ ದಸರಾ ಮಹೋತ್ಸವದ ಸಂದರ್ಭದಲ್ಲಿ 20ರಿಂದ…

ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ
ಮೈಸೂರು

ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ

September 27, 2019

ಮೈಸೂರು,ಸೆ.26(ಎಂಟಿವೈ)- ನವ ರಾತ್ರಿ ಆರಂಭಕ್ಕೆ ಕೇವಲ ಮೂರೇ ದಿನ ಬಾಕಿಯಿದ್ದರೂ ದಸರಾ ವಸ್ತು ಪ್ರದರ್ಶನ ದಲ್ಲಿ ಮಳಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಇದ್ದು, ಈ ಬಾರಿಯೂ ಖಾಲಿ ಮಳಿಗೆ ಯೊಂದಿಗೆ ವಸ್ತು ಪ್ರದರ್ಶನ ಉದ್ಘಾಟನೆ ಗೊಳ್ಳುವುದು ಖಾತರಿಯಾಗಿದೆ. ವಿವಿಧ ಕಾರಣಗಳಿಂದ ಈ ಬಾರಿ ದಸರಾ ವಸ್ತು ಪ್ರದರ್ಶನದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಈ ನಡುವೆ ಬೆಂಗಳೂರು ಮೂಲದ ಸಂಸ್ಥೆಯೊಂದು 8.25 ಕೋಟಿ ರೂ.ಗೆ ಬಿಡ್ ಕೂಗಿ, ಟೆಂಡರ್ ಪಡೆದಿತ್ತು. ವಸ್ತು ಪ್ರದರ್ಶನ `ಎ’ ಬ್ಲಾಕ್‍ನಲ್ಲಿ…

ಪೊಲೀಸ್ ಬ್ಯಾಂಡ್ ರಿಹರ್ಸಲ್‍ನಲ್ಲಿ ಯದುವೀರ್ ಒಡೆಯರ್ ಪುತ್ರನೇ ಸ್ಟಾರ್..!
ಮೈಸೂರು

ಪೊಲೀಸ್ ಬ್ಯಾಂಡ್ ರಿಹರ್ಸಲ್‍ನಲ್ಲಿ ಯದುವೀರ್ ಒಡೆಯರ್ ಪುತ್ರನೇ ಸ್ಟಾರ್..!

September 27, 2019

ಮೈಸೂರು: ದಸರಾ ಹಬ್ಬದ ಹಿನ್ನೆಲೆ ಅರ ಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ರಿಹರ್ಸಲ್ ಆರಂಭವಾಗಿದೆ. ಈ ವೇಳೆ ಯದುವೀರ್ ಒಡೆಯರ್ ಹಾಗೂ ಪುತ್ರ ಆದ್ಯವೀರ್ ಒಡೆಯರ್ ಕೂಡ ಭಾಗ ವಹಿಸಿದ್ದಾರೆ. ಮೈಸೂರು ರಾಜವಂಶಸ್ಥರ ಉತ್ತರಾ ಧಿಕಾರಿ ಜೊತೆ ಅಪ್ಪನ ವಿಹಾರ ನಡೆಸಿರುವುದು. ಅರಮನೆ ಅಂಗಳಕ್ಕೆ ಶೋಭೆ ತಂದಿದೆ. ದರ್ಬಾರ್ ಹಾಲ್ ಮೇಲ್ಭಾಗದ ಗ್ಯಾಲರಿಯಲ್ಲಿ ಮಗ ಆದ್ಯವೀರ್ ಜೊತೆ ಯದುವೀರ್ ಒಡೆಯರ್ ಪೊಲೀಸ್ ಬ್ಯಾಂಡ್ ರಿಹರ್ಸಲ್ ವೀಕ್ಷಿಸಿದ್ದಾರೆ. ಈ ವೇಳೆ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪೆÇಲೀಸರು ಮುಗಿಬಿದ್ದರು.

ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ
ಮೈಸೂರು

ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ

September 27, 2019

ಮೈಸೂರು,ಸೆ.26(ಆರ್‍ಕೆಬಿ)- ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯ ಕ್ರಮ ಸೆ.29ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಕೈಗೊಳ್ಳ ಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಗಳು ಅಂತಿಮ ಹಂತಕ್ಕೆ ಬಂದಿವೆ. ಚಾಮುಂಡಿಬೆಟ್ಟದಲ್ಲಿ ಬಸ್ ನಿಲ್ದಾಣದ ಹಿಂಭಾಗ 600 ಕಾರು, 1000 ಬೈಕ್‍ಗಳನ್ನು ನಿಲ್ಲಿಸಬಹುದಾದ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡ ಬಹುತೇಕ ಪೂರ್ಣ ಗೊಂಡಿದೆ. ಅಲ್ಲದೆ 7.04 ಕೋಟಿ ಅಂದಾಜು ವೆಚ್ಚದಲ್ಲಿ 116 ಮಳಿಗೆ ಗಳಿರುವ ವಾಣಿಜ್ಯ ಸಮುಚ್ಛಯ ಕಟ್ಟಡವೂ ಈಗಾಗಲೇ ಸಿದ್ಧ ಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಬಹುಮಹಡಿ ವಾಹನ ನಿಲುಗಡೆ ಸ್ಥಳ…

2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ
ಮೈಸೂರು

2019ರ ದಸರಾ ಯುವ ಸಂಭ್ರಮಕ್ಕೆ ಸಂಭ್ರಮದ ತೆರೆ

September 27, 2019

ಮೈಸೂರು, ಸೆ.26(ಎಸ್‍ಬಿಡಿ)- ದಸರಾ ಮಹೋತ್ಸವದ ಅಂಗವಾಗಿ ನಡೆದ `ಯುವ ಸಂಭ್ರಮ’ಕ್ಕೆ ಗುರುವಾರ ಅದ್ಧೂರಿ ತೆರೆಬಿದ್ದಿತು.ಯುವ ದಸರಾದ ಕಡೇ ದಿನವಾದ ಇಂದು ಮಾನಸಗಂಗೋತ್ರಿ ಬಯಲು ರಂಗಮಂದಿರ ದಲ್ಲಿ ಯುವ ಸಮೂಹ ಕಿಕ್ಕಿರಿದಿತ್ತು. ಇಡೀ ರಂಗಮಂದಿರ ಜನರಿಂದ ತುಂಬಿ ಹೋಗಿತ್ತು. ಪ್ರೇಕ್ಷಕರೆಲ್ಲರೂ ಕೇಕೆ, ಶಿಳ್ಳೆ, ಚಪ್ಪಾಳೆ, ಕುಣಿ ತದ ಸಂಭ್ರಮದಲ್ಲಿ ಕಳೆದು ಹೋಗಿದ್ದರು. ಕಡೇ ಕ್ಷಣದವರೆಗೂ ಕಾರ್ಯಕ್ರಮ ಸವಿದು, ಕಲಾವಿದರನ್ನು ಪ್ರೋತ್ಸಾಹಿಸಿದರು. ಇದ ರೊಂದಿಗೆ ಈ ಬಾರಿಯ `ಯುವ ಸಂಭ್ರಮ’ಕ್ಕೆ ಯಶಸ್ವಿ ತೆರೆ ಎಳೆದರು. ಕಡೆಯ ದಿನದಲ್ಲೂ ವಿಭಿನ್ನ ಕಾರ್ಯ…

ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ
ಮೈಸೂರು

ಬಿಜೆಪಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ಬಿಜೆಪಿ ಮತ್ತು ಅನರ್ಹ ಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯ ಕೈಗೊ ಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲಾ 25 ಕೋಟಿ ರೂ. ಬಿಡುಗಡೆ ಮಾಡಿ, ಬಂಪರ್ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಆಯ್ಕೆಗೊಂಡಿರುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕೆಲ ದಿನಗಳ ಹಿಂದೆ ಯಷ್ಟೇ ಹಿಂತೆಗೆದುಕೊಂ ಡಿದ್ದ ಮುಖ್ಯಮಂತ್ರಿಯವರು ಇದೀಗ ಸುಮಾರು 3500 ಕೋಟಿ ರೂ.ಗಳಷ್ಟು ಹಣವನ್ನು ತಮ್ಮ ಪಕ್ಷದ ಶಾಸಕರಿಗೆ ನೀಡಿದ್ದಾರೆ. ಆಡಳಿತ ಪಕ್ಷದ ಸದಸ್ಯರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ 300ರಿಂದ 400 ಕೋಟಿ…

1 812 813 814 815 816 1,611
Translate »