ಮೈಸೂರು

ದಸರಾ ಕಾಮಗಾರಿ ಆರಂಭ
ಮೈಸೂರು

ದಸರಾ ಕಾಮಗಾರಿ ಆರಂಭ

September 15, 2019

ಮೈಸೂರು,ಸೆ.14(ಎಸ್‍ಬಿಡಿ)-ದಸರಾ ಮಹೋತ್ಸವಕ್ಕೆ ಮೈಸೂ ರನ್ನು ಸಜ್ಜುಗೊಳಿಸುವ ಕಾರ್ಯ ಇದೀಗ ಗರಿಗೆದರಿದಂತೆ ಕಾಣು ತ್ತಿದೆ. `ಮೈಸೂರು ಮಿತ್ರ’ ಸೆ.14ರ ಸಂಚಿಕೆಯಲ್ಲಿ ಮೈಸೂರಿನ ರಸ್ತೆ, ಫುಟ್‍ಪಾತ್‍ಗಳ ಅವ್ಯವಸ್ಥೆಯ ಬಗ್ಗೆ `ದಸರಾ `ಅತಿಥಿ’ಗಳಿಗೆ ಹದಗೆಟ್ಟ ರಸ್ತೆ, ಫುಟ್‍ಪಾತ್ ಸ್ವಾಗತ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಮುಖ ವಾಣಿಜ್ಯ ಪ್ರದೇಶ ದೇವರಾಜ ಅರಸು ರಸ್ತೆಯಲ್ಲಿ ಫುಟ್‍ಪಾತ್ ದುರಸ್ತಿ ಕಾರ್ಯ ಆರಂ ಭಿಸಲಾಗಿದೆ. ಸಂತೆಪೇಟೆ ರಸ್ತೆ ಕೂಡುವ ಸ್ಥಳದಲ್ಲಿ ಅಧ್ವಾನವಾಗಿದ್ದ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿದೆ. ಚಾಮುಂಡಿಪುರಂ, ಅಗ್ರಹಾರ, ನಜರ್‍ಬಾದ್…

ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭ
ಮೈಸೂರು

ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭ

September 15, 2019

ಮೈಸೂರು, ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಗಜಪಡೆಯೊಂದಿಗೆ ವಿವಿಧ ಆನೆ ಶಿಬಿರದಿಂದ ಆಗಮಿಸಿ ಅರಮನೆ ಆವರಣ ದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಮಾವು ತರು, ಕಾವಾಡಿಗಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ತೆರೆದಿರುವ ಟೆಂಟ್ ಶಾಲೆಯನ್ನು ಶನಿವಾರ ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಮಾವುತರು ಹಾಗೂ ಕಾವಾಡಿಗಳು ಕುಟುಂ ಬದ ಸದಸ್ಯರನ್ನು ಜತೆಗೇ ಕರೆತಂದಿದ್ದು, ಅರಮನೆ ಆವರಣದಲ್ಲಿ ಟೆಂಟ್‍ಗಳಲ್ಲಿ ವಾಸಿಸುತ್ತಿದ್ದಾರೆ. 50 ದಿನಗಳ ಕಾಲ ದಸರಾ ಗಜಪಡೆಯೊಂದಿಗೆ ಅರಮನೆ ಅಂಗಳದಲ್ಲೇ ಇರುವ ಮಕ್ಕಳು ಶಿಕ್ಷಣ ದಿಂದ ವಂಚಿತರಾಗುವುದನ್ನು ತಡೆಗಟ್ಟಲು ಕಳೆದ…

ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ
ಮೈಸೂರು

ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ

September 15, 2019

ಮೈಸೂರು,ಸೆ.14- ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿ ಯಿಂದ ಚಲನಚಿತ್ರ ತಯಾರಿಕೆಯಲ್ಲಿ ಕಥೆ ಮತ್ತು ಚಿತ್ರಕಥೆ ಬಗ್ಗೆ 3 ದಿನಗಳ ಕಾರ್ಯಾ ಗಾರವನ್ನು ಆಯೋಜಿಸಲಾಗಿದ್ದು, ಕಾರ್ಯಾಗಾರಕ್ಕೆ ಸೆ.15ರಿಂದ ನೋಂದಣಿ ಆರಂಭಿಸಲಾಗಿದೆ ಎಂದು ಚಲನಚಿತ್ರ ಉಪ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಾರ್ಯಾಗಾರವು ಸೆ.20ರಿಂದ 22ರವರೆಗೆ 3 ದಿನಗಳ ಕಾಲ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ನಡೆಯಲಿದೆ. ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ಲಿಂಗದೇವರು, ಜೋಗಿಯವರು, ಬಿ.ಸುರೇಶ್ ಹಾಗೂ ಹೆಸರಾಂತ ಚಲನಚಿತ್ರ ತರಬೇತಿ ಸಂಸ್ಥೆಗಳ ಪರಿಣತ ಸಂಪನ್ಮೂಲ ವ್ಯಕ್ತಿಗಳು…

ಪ್ರತ್ಯೇಕ ಲೋಗೋ ನಿರ್ಮಾಣಕ್ಕೆ ಆಹ್ವಾನ
ಮೈಸೂರು

ಪ್ರತ್ಯೇಕ ಲೋಗೋ ನಿರ್ಮಾಣಕ್ಕೆ ಆಹ್ವಾನ

September 15, 2019

ಮೈಸೂರು,ಸೆ.14-ದಸರಾ ಕ್ರೀಡಾ ಉಪ ಸಮಿತಿ ವತಿಯಿಂದ ದಸರಾ ಕ್ರೀಡೆಗೆ ಮಾನ್ಯತೆ ನೀಡಲು ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ ಎಂಬ ನಾಮ ಶೀರ್ಷಿಕೆ ಯಲ್ಲಿ ನಾಡಿನ ಕಲೆ, ಕ್ರೀಡೆ ಮತ್ತು ಸಂಸ್ಕøತಿಯನ್ನು ಒಳಗೊಂಡ ಪ್ರತ್ಯೇಕ ಲೋಗೋ ವನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯದ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿ ಗಳು, ವೃತ್ತಿಪರರು ಲೋಗೋ ತಯಾರಿಸಿ ಸೆ.17ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿಗೆ…

ನಿತ್ಯ ದಸರಾ ಆನೆಗಳ ತಾಲೀಮು
ಮೈಸೂರು

ನಿತ್ಯ ದಸರಾ ಆನೆಗಳ ತಾಲೀಮು

September 15, 2019

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 14 ದಿನ ಬಾಕಿಯಿದೆ. ಈ ಹಿನ್ನೆಲೆ ಯಲ್ಲಿ ಅರ್ಜುನ ನೇತೃ ತ್ವದ 12 ಆನೆಗಳಿಗೂ ಪೌಷ್ಟಿಕ ಆಹಾರ ನೀಡಿ ತಯಾರಿ ನೀಡಲಾಗು ತ್ತಿದೆ. ಅಲ್ಲದೆ ಪ್ರತಿ ದಿನ ಬೆಳಿಗ್ಗೆ 7.10ಕ್ಕೆ ಅರ ಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನ ದವರೆಗೆ ತಾಲೀಮು ನಡೆಸಲಾಗುತ್ತದೆ. ಬೆಳಿಗ್ಗೆ 8.45ಕ್ಕೆ ಪಂಜಿನ ಕವಾಯಿತು ಮೈದಾನಕ್ಕೆ ತಲುಪುವ ಆನೆಗಳಿಗೆ ಕೆಲ ಕಾಲ ವಿಶ್ರಾಂತಿಗೆ ಸಮಯ ನೀಡಿ, 9ಕ್ಕೆ ವಾಪಸ್ ಕರೆತರಲಾಗುತ್ತದೆ. ಸಂಜೆ 4…

ಲೋಕ್ ಅದಾಲತ್‍ನಲ್ಲಿ ಒಂದೇ ದಿನ 4,109 ಪ್ರಕರಣ ವಿಲೇವಾರಿ
ಮೈಸೂರು

ಲೋಕ್ ಅದಾಲತ್‍ನಲ್ಲಿ ಒಂದೇ ದಿನ 4,109 ಪ್ರಕರಣ ವಿಲೇವಾರಿ

September 15, 2019

ಮೈಸೂರು,ಸೆ.14(ಪಿಎಂ)- ಮೈಸೂರು ಜಿಲ್ಲೆಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನಕ್ಕೆ ಸ್ವೀಕರಿಸಿದ್ದ 12,162 ಪ್ರಕರಣ ಗಳ ಪೈಕಿ 4,109 ವಿಲೇವಾರಿಗೊಂಡು ಒಟ್ಟು 31.65 ಕೋಟಿ ರೂ. (31,65,70,794 ರೂ.) ಮೊತ್ತದ ಪರಿಹಾರದೊಂದಿಗೆ ವ್ಯಾಜ್ಯಗಳು ಇತ್ಯರ್ಥವಾದವು. ಮೈಸೂರಿನ ಕೃಷ್ಣರಾಜ-ಬುಲೇ ವಾರ್ಡ್ ರಸ್ತೆಯ ಜಿಲ್ಲಾ ನ್ಯಾಯಾಲಯ, ಜಯನಗರದ ವಿಸ್ತøತ ನ್ಯಾಯಾಲಯ ಸಂಕೀರ್ಣ ಸೇರಿದಂತೆ 31 ಲೋಕ್ ಅದಾ ಲತ್ ನ್ಯಾಯಪೀಠಗಳನ್ನು ರಚನೆ ಮಾಡಿ ದ್ದರೆ, ನಂಜನಗೂಡು, ಕೆಆರ್ ನಗರ, ಹೆಚ್‍ಡಿ.ಕೋಟೆ, ಪಿರಿಯಾಪಟ್ಟಣ, ಹುಣ ಸೂರು ಹಾಗೂ ತಿ.ನರಸೀಪುರ…

ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’
ಮೈಸೂರು

ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’

September 15, 2019

ಮೈಸೂರು,ಸೆ.14-ಸೆಲೆಬ್ರೇಷನ್ ರನ್ ಸೀರಿಸ್‍ನ ಅಂಗವಾಗಿ ಓಟದ ಸರಣಿ ಆಚ ರಣೆಯ ವ್ಯವಸ್ಥಾಪಕ ಸಂಸ್ಥೆಯಾದ ‘ಲೈಫ್ ಈಸ್ ಕಾಲಿಂಗ್ ಸ್ಪೋಟ್ರ್ಸ್’ ಸಂಸ್ಥೆಯು ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’ ಆಚರಣೆಯ 9ನೇ ಆವೃತ್ತಿ ಯನ್ನು ಹಮ್ಮಿಕೊಂಡಿದೆ. ಮೈಸೂರಿನ ಅರಮನೆಯ ಬಲರಾಮ ಗೇಟ್ ಮ್ಯಾರ ಥಾನ್ ಆರಂಭದ ಸ್ಥಳವಾಗಿದೆ. ಮ್ಯಾರಥಾನ್ ಉದ್ಘಾಟನಾ ಸಮಾ ರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶಾಸಕ ಎಸ್.ಎ.ರಾಮದಾಸ್ ಉಪಸ್ಥಿತರಿರುವರು. ಈ ಓಟವು ನಸುಕಿನ 4.45ಕ್ಕೆ ಆರಂಭ ವಾಗುತ್ತದೆ. 42 ಕಿಲೋಮೀಟರ್‍ನ…

ದೇಶ ಅಭಿವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸ್ಥಿತಿ-ಗತಿ ಸುಧಾರಿಸಿಲ್ಲ
ಮೈಸೂರು

ದೇಶ ಅಭಿವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸ್ಥಿತಿ-ಗತಿ ಸುಧಾರಿಸಿಲ್ಲ

September 15, 2019

ಮೈಸೂರು,ಸೆ.14(ಎಸ್‍ಪಿಎನ್)-ನಮ್ಮ ದೇಶ ಅಭಿ ವೃದ್ಧಿಗೊಳ್ಳುತ್ತಿದ್ದರೂ ಆದಿವಾಸಿ ಕುಟುಂಬಗಳ ಸಾಮಾ ಜಿಕ ಸ್ಥಿತಿ-ಗತಿ ಮಾತ್ರ ಸುಧಾರಿಸಿಲ್ಲ ಎಂದು ಮಧ್ಯ ಪ್ರದೇಶ ಸರ್ಕಾರದ ಆದಿವಾಸಿ ಕಲ್ಯಾಣ ಸಚಿವ ಓಂಕಾರ ಸಿಂಗ್ ಮರ್ಕಮ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಭಾರತ್ ಆದಿವಾಸಿ ಸಮನ್ವಯ ಮಂಚ್ ಹಾಗೂ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿರುವ ಎರಡು ದಿನಗಳ `ಮೂಲ ಆದಿವಾಸಿಗಳ ಹಕ್ಕು ಮತ್ತು ಅಧಿಕಾರ ದಿನಾಚರಣೆ-2019ರ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ…

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ
ಮೈಸೂರು

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ

September 15, 2019

ಮೈಸೂರು, ಸೆ.14(ಪಿಎಂ)- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಬೂತ್ ಮಟ್ಟದಲ್ಲಿ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂ ಡಿದ್ದು, ಅದೇ ರೀತಿ ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 797 ಬೂತ್‍ಗಳಲ್ಲಿ ಏಳು ದಿನಗಳ ಕಾಲ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಸೇವಾ ಸಪ್ತಾಹ ಮೈಸೂರು ನಗರ ಸಂಚಾಲಕ ಹಾಗೂ ನಗರಪಾಲಿಕೆ ಸದಸ್ಯ ಶಿವಕುಮಾರ್ ತಿಳಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಸೆ.20ರವರೆಗೆ…

ಸಿಸಿಬಿ ಪೊಲೀಸರಿಂದ ಖದೀಮನ ಸೆರೆ: ಚಿನ್ನ, ಬೆಳ್ಳಿ ಆಭರಣ, ಕೋವಿ, ದೇವರ ವಿಗ್ರಹ ವಶ
ಮೈಸೂರು

ಸಿಸಿಬಿ ಪೊಲೀಸರಿಂದ ಖದೀಮನ ಸೆರೆ: ಚಿನ್ನ, ಬೆಳ್ಳಿ ಆಭರಣ, ಕೋವಿ, ದೇವರ ವಿಗ್ರಹ ವಶ

September 15, 2019

ಮೈಸೂರು, ಸೆ. 14 (ಆರ್‍ಕೆ)- ಖದೀಮ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 4 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಕೋವಿ ಹಾಗೂ ದೇವರ ವಿಗ್ರಹಗಳನ್ನು ವಶ ಪಡಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ, ಮಡಿ ಕೇರಿ ತಾಲೂಕು, ನಾಲಡಿ ಗ್ರಾಮದ ನಿವಾಸಿ ಕೆ.ಸಿ. ಚಿನ್ನಪ್ಪ ಅವರ ಮಗ ಕೆ.ಸಿ. ಅಶೋಕ ಅಲಿಯಾಸ್ ಅಶೋಕ ರಾಜಪ್ಪ (30) ಬಂಧಿತ ಆರೋಪಿ. ಮೈಸೂರಿನ ಹೆಬ್ಬಾಳು ಸೂರ್ಯ ಬೇಕರಿ ಸರ್ಕಲ್ ಬಳಿಯ ಮುತ್ತೂಟ್ ಫಿನ್‍ಕಾಪ್ ಎದುರು ಕಾರ್ಯಾಚರಣೆ ನಡೆ ಸಿದ ಪೊಲೀಸರು,…

1 826 827 828 829 830 1,611
Translate »