ಮೈಸೂರು

ದೆಹಲಿಗೆ ಆಗಮಿಸದಂತೆ ಅಭಿಮಾನಿಗಳು, ಕಾರ್ಯಕರ್ತರಿಗೆ ಡಿ.ಕೆ.ಸುರೇಶ್ ಮನವಿ
ಮೈಸೂರು

ದೆಹಲಿಗೆ ಆಗಮಿಸದಂತೆ ಅಭಿಮಾನಿಗಳು, ಕಾರ್ಯಕರ್ತರಿಗೆ ಡಿ.ಕೆ.ಸುರೇಶ್ ಮನವಿ

September 16, 2019

ನವದೆಹಲಿ, ಸೆ.15-ನೋಟು ರದ್ದತಿ ವೇಳೆ ಅಕ್ರಣ ಹಣ ವರ್ಗಾವಣೆ ಪ್ರಕ ರಣದಲ್ಲಿ ಇಡಿ ವಶ ದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವ ಕುಮಾರ್ ಅವರನ್ನು ನೋಡಲು ಅಭಿ ಮಾನಿಗಳು, ಕಾರ್ಯಕರ್ತರು ದೆಹಲಿಗೆ ಆಗಮಿಸಿದಂತೆ ಸಂಸದ ಹಾಗೂ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ. ಜ್ವರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಡಿ.ಕೆಶಿವಕುಮಾರ್ ಅವ ರನ್ನು ಆಸ್ಪತ್ರೆಗೆ ದಾಖಲು ಮಾಡಲಾ ಗಿದ್ದು, ಅವರನ್ನು ನೋಡಲು ಪದೇ ಪದೆ ದೆಹಲಿಗೆ ಆಗಮಿಸದಂತೆ ಡಿಕೆಶಿ ಅಭಿಮಾನಿಗಳಿಗೆ ಡಿ.ಕೆ.ಸುರೇಶ್ ವಿನಂತಿ…

ಪ್ರವಾಸಿಗರ ದೋಣಿ ಪಲ್ಟಿ: 11 ಮಂದಿ ಸಾವು
ಮೈಸೂರು

ಪ್ರವಾಸಿಗರ ದೋಣಿ ಪಲ್ಟಿ: 11 ಮಂದಿ ಸಾವು

September 16, 2019

ವಿಜಯವಾಡ, ಸೆ.15- ಕನಿಷ್ಠ 50 ಪ್ರವಾಸಿಗರು, 11 ಸಿಬ್ಬಂದಿಗಳನ್ನು ಹೊತ್ತ ದೋಣಿಯೊಂದು ನದಿಯಲ್ಲಿ ಮಗು ಚಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇ ಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ. ದೋಣಿಯಲ್ಲಿ 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳಿದ್ದರೆಂದು ಹೇಳಲಾಗಿದೆ. ನಾವು ಇಲ್ಲಿಯವರೆಗೆ ಏಳು ಶವ ಗಳನ್ನು ಗುರುತಿಸಿದ್ದೇವೆ. ರಕ್ಷಣಾ ಕಾರ್ಯಾ ಚರಣೆ ನಡೆಯುತ್ತಿದೆ ಎಂದು ರಾಂಪ ಚೋದವರಂ ಎಎಸ್ಪಿ ರಾಹುಲ್ ದೇವ್ ಸಿಂಗ್ ಹೇಳಿದ್ದಾರೆ. ದೋಣಿಯು ಪ್ರಸಿದ್ಧ ಪ್ರವಾಸಿ ಸ್ಥಳ…

ದಸರೆಗಾಗಿ ಪುರಭವನ ಆವರಣದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ
ಮೈಸೂರು

ದಸರೆಗಾಗಿ ಪುರಭವನ ಆವರಣದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ

September 16, 2019

ಮೈಸೂರು,ಸೆ.15(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಅರಮನೆ ಸೇರಿದಂತೆ ವಿವಿಧೆಡೆ ಜರುಗಲಿರುವ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಬರುವ ಪ್ರವಾಸಿಗರು ಹಾಗೂ ನಗರದ ಜನತೆಗೆ ಉಂಟಾಗಲಿರುವ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಿಸುವುದಕ್ಕೆ ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನದ ಆವರಣ ಹಾಗೂ ನಿರ್ಮಾಣ ಹಂತದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ಮೈಸೂರಿನ ಹೃದಯ ಭಾಗವಾದ ಡಿ. ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ…

ಡಿ.ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ
ಮೈಸೂರು

ಡಿ.ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ

September 16, 2019

ಮೈಸೂರು,ಸೆ.15(ಆರ್‍ಕೆಬಿ)- ಡಿ.ದೇವ ರಾಜ ಅರಸು ನಂತರ ಹಿಂದುಳಿದ ವರ್ಗ ಗಳ ತುಳಿತಕ್ಕೊಳಪಟ್ಟ ಪ್ರತಿಯೊಂದು ಸಣ್ಣ ಪುಟ್ಟ ಜನಾಂಗಗಳನ್ನು ಗುರುತಿಸಿ ಅವರಿಗಾಗಿ ವಿಶೇಷ ಹಣ ಬಿಡುಗಡೆ ಮಾಡಿ ಅವರ ಅಭಿವೃದ್ಧಿಗೆ ಶ್ರಮಿಸಿದ ವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು. ಮೈಸೂರಿನ ಕುವೆಂಪುನಗರದ ಚಿಕ್ಕ ಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಂಘ ಕಾರ್ಯಕಾರಿ ಸಮಿತಿ ಪದಾಧಿ ಕಾರಿಗಳ ಸಭೆ ಹಾಗೂ ಮೈಸೂರು ಜಿಲ್ಲಾ ಸಮ್ಮೇಳನಕ್ಕೆ ಭಾನುವಾರ ಚಾಲನೆ…

ವಿವಾಹ ಪೂರ್ವ ಫೋಟೊ ಶೂಟ್‍ಗಾಗಿ ಮೈಸೂರಿನ ಹೃದಯ ಭಾಗದ ರಸ್ತೆ ಬಂದ್
ಮೈಸೂರು

ವಿವಾಹ ಪೂರ್ವ ಫೋಟೊ ಶೂಟ್‍ಗಾಗಿ ಮೈಸೂರಿನ ಹೃದಯ ಭಾಗದ ರಸ್ತೆ ಬಂದ್

September 16, 2019

ಮೈಸೂರು,ಸೆ.15(ಎಂಟಿವೈ)- ವಿವಾಹ ನಿಶ್ಚಯಗೊಂಡ ಜೋಡಿಯೊಂದರ ವಿವಾಹ ಪೂರ್ವ ಫೋಟೊ ಶೂಟ್‍ಗಾಗಿ ಮೈಸೂರಿನ ಹೃದಯ ಭಾಗದ ರಸ್ತೆ ಯಲ್ಲಿ ನಿಯಮ ಉಲ್ಲಂಘಿಸಿ ರಾಜಾರೋಷ ವಾಗಿ ವಾಹನ ಸಂಚಾರ ತಡೆಹಿಡಿದಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪ್ರಕ ರಣವನ್ನು ಗಂಭೀರವಾಗಿ ಪರಿಗಣಿ ಸಿರುವ ಪೊಲೀಸರು ತಪ್ಪಿತಸ್ಥ ಫೋಟೋಗ್ರಾಫರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ದೊಡ್ಡ ಗಡಿಯಾರ ವೃತ್ತದಿಂದ ಅರ ಮನೆ ಕಡೆಗೆ ಬರುವ ರಸ್ತೆಯಲ್ಲಿ ಆರೇಳು ಫೋಟೋಗ್ರಾಫರ್‍ಗಳು ಇಂದು ಬೆಳಿಗ್ಗೆ ಏಕಾಏಕಿ ರಸ್ತೆ ಸಂಚಾರಕ್ಕೆ…

ಒಕ್ಕಲಿಗರ ಧ್ವನಿ-ಸಾಧನೆ ಸಣ್ಣದಾಗಬಾರದು
ಮೈಸೂರು

ಒಕ್ಕಲಿಗರ ಧ್ವನಿ-ಸಾಧನೆ ಸಣ್ಣದಾಗಬಾರದು

September 16, 2019

ಮೈಸೂರು,ಸೆ.15(ಎಸ್‍ಪಿಎನ್)-ರಾಜ ಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಒಕ್ಕಲಿಗರ `ಧ್ವನಿ ಮತ್ತು ಸಾಧನೆ’ ಸಮಾಜದಲ್ಲಿ ಸಣ್ಣದಾಗಬಾರದು. ಹೀಗೆ ಆದರೆ, ಈ ಸಮುದಾಯವನ್ನು ನಂಬಿಕೊಂಡಿರುವ ಇತರೆ ಸಮುದಾಯಗಳ `ಧ್ವನಿ ಮತ್ತು ಸಾಧನೆ’ ಸಮಾಜದಲ್ಲಿ ಕುಂಠಿತವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ವಿದ್ಯಾರಣ್ಯಪುರಂ ಒಕ್ಕಲಿಗರ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲೆ ಒಕ್ಕಲಿಗರ ಸಂಘದ ವತಿಯಿಂದ ಆಯೋ ಜಿಸಿದ್ದ 2018-19ನೇ ಸಾಲಿನ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ…

ದೇಶದ ಅಭಿವೃದ್ಧಿಗೆ ಇಂಜಿನಿಯರ್‍ಗಳ ಕೊಡುಗೆ ಅಪಾರ
ಮೈಸೂರು

ದೇಶದ ಅಭಿವೃದ್ಧಿಗೆ ಇಂಜಿನಿಯರ್‍ಗಳ ಕೊಡುಗೆ ಅಪಾರ

September 16, 2019

ಮೈಸೂರು, ಸೆ.15(ಎಂಕೆ)- ವರ್ಷಕ್ಕೆ ಸುಮಾರು 15 ಲಕ್ಷ ಇಂಜಿನಿಯರ್‍ಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಆದರೆ, ಇಂಜಿನಿಯರ್‍ಗಳ ಅವಶ್ಯಕತೆ ಇದ್ದರೂ ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸುವಲ್ಲಿ ಸರ್ಕಾರಗಳು ಹಿಂದೆ ಬಿದ್ದಿದೆ ಎಂದು ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್ ಅಭಿಪ್ರಾಯಪಟ್ಟರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಭಾರತೀಯ ಇಂಜಿನಿಯರುಗಳ ಸಂಸ್ಥೆ ಮೈಸೂರು ಘಟಕದ ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ 52ನೇ ಇಂಜಿನಿಯರ್ಸ್‍ಗಳ ದಿನಾಚರಣೆ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿ ನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳಲ್ಲಿ…

ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ: ಸಿದ್ದರಾಮಯ್ಯ ಲೇವಡಿ
ಮೈಸೂರು

ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಸಿಎಂ: ಸಿದ್ದರಾಮಯ್ಯ ಲೇವಡಿ

September 16, 2019

ಮಂಡ್ಯ, ಸೆ.15 (ನಾಗಯ್ಯ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋಸ್ಟ್ ವೀಕೆಸ್ಟ್ ಚೀಫ್ ಮಿನಿಸ್ಟರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮಂಡ್ಯ ಜಿಲ್ಲೆಯವರಾಗಿ ಗಡಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಆದರೆ ಬೆಳೆದಿದ್ದೆಲ್ಲಾ ಬೇರೆ ಕಡೆ. ಆದ್ದರಿಂದ ಅವರಿಗೆ ಗತ್ತು ಅನ್ನುವುದು ಬಂದಿಲ್ಲ ಎಂದು ಟೀಕಿಸಿದರು. ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಾಗಿ 45 ದಿನ ಕಳೆದಿದ್ದರೂ, ಇದುವರೆಗೂ ಒಂದೇ ಒಂದು ರೂಪಾಯಿ ನೆರವನ್ನು ಮೋದಿ ಸರ್ಕಾರ ನೀಡಿಲ್ಲ….

ಅತ್ಯಂತ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡ ಗ್ರಂಥಗಳಲ್ಲಿ`ಭಗವದ್ಗೀತೆ’ಯೂ ಪ್ರಮುಖ ಸ್ಥಾನ ಪಡೆದಿದೆ
ಮೈಸೂರು

ಅತ್ಯಂತ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡ ಗ್ರಂಥಗಳಲ್ಲಿ`ಭಗವದ್ಗೀತೆ’ಯೂ ಪ್ರಮುಖ ಸ್ಥಾನ ಪಡೆದಿದೆ

September 16, 2019

ಮೈಸೂರು,ಸೆ.15(ಪಿಎಂ)-`ಭಗವದ್ಗೀತೆ’ 300ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು, ಅತ್ಯಂತ ಹೆಚ್ಚಿನ ಭಾಷೆ ಗಳಿಗೆ ಅನುವಾದಗೊಂಡ ಗ್ರಂಥಗಳ ಪೈಕಿ ಇದು ಕೂಡ ಪ್ರಮುಖವಾಗಿದೆ ಎಂದು ಮೈಸೂರು ವಿವಿ ಪ್ರಾಚೀನ ಇತಿ ಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥರೂ ಆದ ಭಾರತೀಯ ವಿದ್ಯಾಭವನದ (ಬಿವಿಬಿ) ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಹೇಳಿದರು. ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರ ಕಾಲೇಜಿನ ಸಭಾಂಗಣದಲ್ಲಿ ಸಂಸ್ಕøತಿ ಪ್ರಕಾಶನ, ಶ್ರೀನಿಧಿ ಪುಸ್ತಕಗಳು ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮೈಸೂರು ಮಿತ್ರ’ ಅಂಕಣಕಾರರೂ ಆದ ನಿವೃತ್ತ ತಹಶೀ ಲ್ದಾರ್…

ನಿಮ್ಮಲ್ಲಿರುವ ಎಲೆಕ್ಟ್ರಾನಿಕ್ ಕಸ ನೀಡಿ ಹಸಿರು ಮೈಸೂರಿಗೆ ಸಹಕರಿಸಿ
ಮೈಸೂರು

ನಿಮ್ಮಲ್ಲಿರುವ ಎಲೆಕ್ಟ್ರಾನಿಕ್ ಕಸ ನೀಡಿ ಹಸಿರು ಮೈಸೂರಿಗೆ ಸಹಕರಿಸಿ

September 16, 2019

ಮೈಸೂರು, ಸೆ.15(ಆರ್‍ಕೆಬಿ)- ರಾಜ್ಯದಲ್ಲಿಯೇ ಪ್ರಥಮ ಬಾರಿಗೆ `ಇ ಕಸದಿಂದ ಮುಕ್ತ- ಹಸಿರು ಮೈಸೂರಿನತ್ತ’ ಕಾರ್ಯಕ್ರಮಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಮಹಾನಗರಪಾಲಿಕೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯೆ ಚಂಪಕ, ಆಯುಕ್ತ ಗುರುದತ್ತ ಹೆಗಡೆ, ಆರೋಗ್ಯಾಧಿಕಾರಿ ಡಾ.ಜಯಂತ್ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ನಾಳೆಯಿಂದಲೇ ಪ್ರತೀ ಮನೆಗೂ ಕೆಟ್ಟ ಅಥವಾ ಬಿಸಾಡುವಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಂಡ…

1 824 825 826 827 828 1,611
Translate »