ಮೈಸೂರು

ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಪತ್ರ ಚಳುವಳಿ
ಮೈಸೂರು

ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಪತ್ರ ಚಳುವಳಿ

September 17, 2019

ಮೈಸೂರು, ಸೆ. 16(ಆರ್‍ಕೆ)- ಕೇಂದ್ರ ಸರ್ಕಾರವು ನೆರೆ ಸಂತ್ರಸ್ತರಿಗೆ ಪರಿಹಾರದ ಹಣ ಬಿಡುಗಡೆ ಮಾಡು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪದಾಧಿಕಾರಿ ಗಳು ಇಂದು ಮೈಸೂರು ಮಹಾನಗರ ಪಾಲಿಕೆ ಕಚೇರಿ ಎದುರು ಅಂಚೆ ಪತ್ರ ಚಳು ವಳಿ ನಡೆಸಿದರು. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಕಂದಾಯ ಇಲಾಖೆ ಮೂಲಕ ಬಿಡುಗಡೆ ಮಾಡಿರುವ ಅಲ್ಪ ಹಣದಿಂದ ಮನೆ, ಜಮೀನು, ಆಸ್ತಿ ಕಳೆದುಕೊಂಡವರನ್ನು ರಕ್ಷಿಸಲು ಸಾಧ್ಯವಿಲ್ಲ. ತಕ್ಷಣ…

ಬಿವಿಬಿಯಿಂದ 1 ವರ್ಷದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭ
ಮೈಸೂರು

ಬಿವಿಬಿಯಿಂದ 1 ವರ್ಷದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭ

September 17, 2019

ಮೈಸೂರು, ಸೆ.16(ಎಂಟಿವೈ)- ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿರುವ ಭಾರ ತೀಯ ವಿದ್ಯಾ ಭವನದ(ಬಿವಿಬಿ) ಮೈಸೂರು ಕೇಂದ್ರ ದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಒಂದು ವರ್ಷದ `ಸ್ನಾತಕೋತ್ತರ ಡಿಪ್ಲೊಮಾ ಇನ್ ಜರ್ನಲಿಸಂ’ ಕೋರ್ಸ್ ಆರಂಭಿಸುತ್ತಿರುವುದಾಗಿ ಬಿವಿಬಿ ಮೈಸೂರು ಕೇಂದ್ರÀದ ಅಧ್ಯಕ್ಷ ಪ್ರೊ. ಎ.ವಿ. ನರಸಿಂಹ ಮೂರ್ತಿ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಿದ್ಯಾಭವನ 1938ರಲ್ಲಿ ಕುಲಪತಿ ಕೆ.ಎಂ. ಮುನ್ಸಿಯ ಅವರಿಂದ ಸ್ಥಾಪಿತವಾಗಿದ್ದು, ದೇಶಾದ್ಯಂತ ನೂರಾರು ಕೇಂದ್ರ ಹೊಂದಿದೆ….

ಮುಡಾ ಕಚೇರಿ ಎದುರು ರೈತರ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಮೈಸೂರು

ಮುಡಾ ಕಚೇರಿ ಎದುರು ರೈತರ ಅನಿರ್ದಿಷ್ಟಾವಧಿ ಸತ್ಯಾಗ್ರಹ

September 17, 2019

ಮೈಸೂರು,ಸೆ.16(ಆರ್‍ಕೆ)-ವಸತಿ ಬಡಾವಣೆಗಾಗಿ ಬಲ್ಲಹಳ್ಳಿ ಸುತ್ತಲಿನ ಗ್ರಾಮಗಳ ಜಮೀನು ಸ್ವಾಧೀನಪಡಿಸಿ ಕೊಳ್ಳಲುದ್ದೇಶಿಸಿರುವ ಕ್ರಮ ಖಂಡಿಸಿ ರೈತರು ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು `ಬಲ್ಲಹಳ್ಳಿ ಉಳಿಸಿ ಹೋರಾಟ ಸಮಿತಿ’ ಸಂಯುಕ್ತಾಶ್ರಯದಲ್ಲಿ ಧರಣಿ ನಡೆಸುತ್ತಿರುವ 100ಕ್ಕೂ ಹೆಚ್ಚು ರೈತರು, ಬಲ್ಲಹಳ್ಳಿ ಸುತ್ತಲಿನ ರಾಮನಹುಂಡಿ, ಬೀರಿಹುಂಡಿ, ಕೆ.ಸಾಲುಂಡಿ, ಗೋವಳ್ಳಿ, ಕುಮಾರ ಬೀಡು, ಬಡಗಲಹುಂಡಿ, ಮರಟಿಕ್ಯಾತನಹಳ್ಳಿಯ ಫಲ ವತ್ತಾದ ಜಮೀನುಗಳನ್ನು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ…

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

September 17, 2019

ಮೈಸೂರು, ಸೆ.16(ಎಂಕೆ) ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ರಂಗಶಂಕರ ಸಭಾಂಗಣದಲ್ಲಿ ವಿಪ್ರ ಜಾಗೃತಿ ವೇದಿಕೆಯ 5ನೇ ವಾರ್ಷಿ ಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಬಳಿಕ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳನ್ನು ಪಡೆದರೆ ಸಾಲದು. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ದೈಹಿಕ ಮತ್ತು…

ಮೈತ್ರಿ ಸರ್ಕಾರ ಪತನ, ದೇವೇಗೌಡರ ಕುಟುಂಬದ ಕಣ್ಣೀರಿಗೆ ಸಾ.ರಾ.ಮಹೇಶ್ ಕಾರಣ ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್
ಮೈಸೂರು

ಮೈತ್ರಿ ಸರ್ಕಾರ ಪತನ, ದೇವೇಗೌಡರ ಕುಟುಂಬದ ಕಣ್ಣೀರಿಗೆ ಸಾ.ರಾ.ಮಹೇಶ್ ಕಾರಣ ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್

September 16, 2019

ಮೈಸೂರು, ಸೆ.15(ಎಂಟಿವೈ)-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಇಂದು ಕಣ್ಣೀರಿನಲ್ಲಿ ಕೈತೊಳೆಯಲು ಶಾಸಕ ಸಾ.ರಾ.ಮಹೇಶ್ ರಂತಹ ದುರಹಂಕಾರಿ ಸ್ನೇಹಿತರೇ ಕಾರಣ ಎಂದು ಮಾಜಿ ಸಚಿವ, ಅನರ್ಹ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ. ಕೆ.ಆರ್.ನಗರದ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಹಾಗೂ ಇಂದು ದೇವೇಗೌಡರ ಕುಟುಂಬ ಕಣ್ಣೀರಡಲು ಸಾ.ರಾ.ಮಹೇಶ್ ನೇರ ಕಾರಣ. ದುರಹಂ ಕಾರದ ವರ್ತನೆಯಿಂದ ತಪ್ಪು ಮಾಹಿತಿ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅಪಕೀರ್ತಿಗೆ…

ತನ್ನನ್ನು ತಾನು ಮಾರಿಕೊಂಡವರಿಗೆ ನನ್ನ, ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಮೈಸೂರು

ತನ್ನನ್ನು ತಾನು ಮಾರಿಕೊಂಡವರಿಗೆ ನನ್ನ, ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

September 16, 2019

ಮೈಸೂರು, ಸೆ.15(ಎಂಟಿವೈ)-ಆಪರೇಷನ್ ಕಮಲಕ್ಕೆ ಒಳಗಾಗಿ ತನ್ನನ್ನು ತಾನು ಮಾರಿ ಕೊಂಡವರಿಗೆ ಜೆಡಿಎಸ್ ಹಾಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಅನರ್ಹ ಶಾಸಕ ಎ.ಹೆಚ್.ವಿಶ್ವ ನಾಥ್‍ಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ನನ್ನ ಬಗ್ಗೆ ವಿಶ್ವನಾಥ್ ಅವರು ಇನ್ನೂ ಮಾತನಾಡುತ್ತಿದ್ದಾರೆ. ಅವರಿಗೆ ಅತ್ಮಸಾಕ್ಷಿ ಅನ್ನುವುದೇ ಇಲ್ಲ. ಮೊದಲು ಅವರು ಆತ್ಮಾವಲೋಕನ ಮಾಡಿ ಕೊಳ್ಳಲಿ. ಯಾರು ಹೀರೋ, ಯಾರು ಗೋಮುಖ ವ್ಯಾಘ್ರ ಎನ್ನುವುದು ಜನರಿಗೆ ಈಗಾಗಲೇ…

ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದೆ ಹೆಚ್.ಡಿ.ಕುಮಾರಸ್ವಾಮಿ: ಜಿ.ಟಿ.ದೇವೇಗೌಡ ಹೊಸಬಾಂಬ್
ಮೈಸೂರು

ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದೆ ಹೆಚ್.ಡಿ.ಕುಮಾರಸ್ವಾಮಿ: ಜಿ.ಟಿ.ದೇವೇಗೌಡ ಹೊಸಬಾಂಬ್

September 16, 2019

ಮೈಸೂರು,ಸೆ.15(ಎಸ್‍ಪಿಎನ್)-ಈ ಬಾರಿ ದಸರಾ ಆಚರಿಸಲು ನನ್ನನ್ನು ಕುಮಾರ ಸ್ವಾಮಿಯವರೇ ಬಿಜೆಪಿ ಜೊತೆಗೆ ಕಳುಹಿಸಿದ್ದಾರೆ. ಈ ಹಿಂದೆ ಲೋಕಸಭಾ ಚುನಾ ವಣೆಗೂ ಬಿಜೆಪಿಗೆ ಕಳುಹಿಸಿದ್ದು ಅವರೇ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸಬಾಂಬ್ ಸಿಡಿಸಿದರು. ಮೈಸೂರು ವಿದ್ಯಾರಣ್ಯಪುರಂ ಒಕ್ಕಲಿ ಗರ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲೆ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರ ಪ್ರಶ್ನೆಗೆ…

ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ
ಮೈಸೂರು

ಮೈಸೂರಿಗೆ ಮಲ್ಟಿ ಫಿಲಂ ಸ್ಟುಡಿಯೋ ನಿರ್ಮಾಣಕ್ಕೆ ಚಿಂತನೆ

September 16, 2019

ಮೈಸೂರು,ಸೆ.15(ಆರ್‍ಕೆಬಿ)-ಮೈಸೂರಿನಲ್ಲಿ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ತರಲು ಚಿಂತಿಸಲಾಗಿದ್ದು, ಅದಕ್ಕಾಗಿ ಹೈದ್ರಾ ಬಾದ್‍ನಲ್ಲಿರುವ ರಾಮೋಜಿರಾವ್ ಫಿಲಂ ಸಿಟಿಯನ್ನು ವೀಕ್ಷಿಸಿ ಬರಲಾಗಿದೆ. ಮೈಸೂರಿನಲ್ಲಿಯೂ ಅಂತಹ ಮಲ್ಟಿ ಸ್ಟುಡಿಯೋ, ಲಾಜಿಸ್ಟಿಕ್ ಪಾರ್ಕ್ ನಿರ್ಮಿಸಿದರೆ ಸಾಕಷ್ಟು ಸಿನಿಮಾ ಶೂಟಿಂಗ್‍ಗಳು ಇನ್ನಿತರೆ ಚಟು ವಟಿಕೆಗಳು ಹೆಚ್ಚುತ್ತವೆ. ಮೈಸೂರು ಪ್ರವಾಸೋ ದ್ಯಮದಲ್ಲಿ ಇನ್ನಷ್ಟು ಹೆಸರು ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನ ಎನ್‍ಐಇ ಕಾಲೇಜಿನ ಡೈಮಂಡ್ ಜುಬಿಲಿ ಕ್ರೀಡಾಂಗಣದಲ್ಲಿ ಭಾನುವಾರ ಹುಲಗಾದ್ರಿ ಟ್ರಸ್ಟ್ ಆಯೋಜಿ ಸಿದ್ದ ಟಿ.ವಿ.ಅಲಮೇಲು ಸ್ಮಾರಕ ವಿದ್ಯಾರ್ಥಿವೇತನ ವಿತ ರಣಾ ಸಮಾರಂಭದಲ್ಲಿ…

ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆ
ಮೈಸೂರು

ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆ

September 16, 2019

ಮೈಸೂರು,ಸೆ.15(ಎಸ್‍ಬಿಡಿ)- ಸಿಂಹ ಹೃದಯಿ ದೇಶಭಕ್ತರಿಗೆ ಮಾತ್ರ ವೀರ ಸಾವರ್ಕರ್ ನಾಯಕರಾಗಿ ಕಾಣುತ್ತಾರೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಿಸಿದರು. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ಸ್-2015 ಸಹ ಯೋಗದಲ್ಲಿ ನಗರದ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ವಿಕ್ರಂ ಸಂಪತ್ ಅವರ `ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಟನ್ ಪಾಸ್ಟ್’ ಪುಸ್ತಕ ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮಹಾನ್ ದೇಶಭಕ್ತ, ಸಮಾಜ ಸುಧಾರಕ…

ಇಂದು ಸುಪ್ರೀಂನಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ
ಮೈಸೂರು

ಇಂದು ಸುಪ್ರೀಂನಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ

September 16, 2019

ಹೊಸದಿಲ್ಲಿ, ಸೆ.15- ಜಮ್ಮು ಮತ್ತು ಕಾಶ್ಮೀರ ರಾಜ್ಯ ದಶಕಗಳಿಂದ ಅನುಭವಿ ಸುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಸಾರಥ್ಯದಲ್ಲಿ ಹಲವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸೋಮ ವಾರ ನಡೆಯಲಿದೆ. ಅನುಚ್ಚೇದ 370ರ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ದೇಶಾದ್ಯಂತ ಭಾರೀ ಕುತೂ ಹಲ ಕೆರಳಿಸಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಗೊಳಿಸಲು ಸಂವಿಧಾನದ ಅನುಚ್ಛೇದ 370ನೇ ವಿಧಿಯನ್ನೇ ಮೋದಿ…

1 823 824 825 826 827 1,611
Translate »