ಮೈಸೂರು

ಅನ್ಯರ ಪಾಲಾಗುತ್ತಿದೆ ಚಾಮುಂಡೇಶ್ವರಿ ದೇವಸ್ಥಾನದ ಆಸ್ತಿ
ಮೈಸೂರು

ಅನ್ಯರ ಪಾಲಾಗುತ್ತಿದೆ ಚಾಮುಂಡೇಶ್ವರಿ ದೇವಸ್ಥಾನದ ಆಸ್ತಿ

September 15, 2019

ಮೈಸೂರು,ಸೆ.14(ಪಿಎಂ)-ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸುಪರ್ದಿಗೆ ಅಂದು ಮೈಸೂರು ಮಹಾ ರಾಜರು ಕೆಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಮತ್ತು ಗಳಿಗೆಕೆರೆಹುಂಡಿಯಲ್ಲಿ ಸುಮಾರು 100 ಎಕರೆ ಭೂಮಿಯನ್ನು ದಾನವಾಗಿ ನೀಡಿ ದ್ದರು. ಆದರೆ ಮುಜರಾಯಿ ಇಲಾಖೆ ದೇವ ಸ್ಥಾನದ ಈ ಆಸ್ತಿ ಉಳಿಸಿಕೊಳ್ಳುವಲ್ಲಿ ವಿಫಲ ವಾಗಿದೆ ಎಂದು ನಾಲ್ವಡಿ ಫೌಂಡೇಷನ್ ಅಧ್ಯಕ್ಷ ನಂದೀಶ್ ಜಿ.ಅರಸ್ ತಿಳಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜರು ದೇವಸ್ಥಾನಕ್ಕೆ ಸದರಿ ಗ್ರಾಮಗಳಲ್ಲಿ ಸುಮಾರು 100 ಎಕರೆ…

ಮಧ್ಯಪ್ರದೇಶದ ವೃದ್ಧನ ತಲೆಮೇಲೆ ಕೊಂಬು!
ಮೈಸೂರು

ಮಧ್ಯಪ್ರದೇಶದ ವೃದ್ಧನ ತಲೆಮೇಲೆ ಕೊಂಬು!

September 15, 2019

ಕತ್ತರಿಸಿದಷ್ಟೂ ದೊಡ್ಡದಾಗುತ್ತಿದ್ದ ಕೋಡಿಗೆ ಕಡೆಗೂ ಶಸ್ತ್ರಚಿಕಿತ್ಸೆ ಭೋಪಾಲ್, ಸೆ.14- `ನಿನಗೇನು ತಲೆ ಮೇಲೆ ಕೊಂಬಿದೆಯಾ’? ಗ್ರಾಮೀಣ ಭಾಗದಲ್ಲಿ ಯಾರಾದರೂ ತಾನೇ ಮೇಲು ಎಂದು ಮೆರೆ ಯಲೆತ್ನಿಸಿದರೆ ಅಂತಹವರನ್ನು ಹಳಬರು ಪ್ರಶ್ನಿ ಸುತ್ತಿದ್ದ ರೀತಿ ಇದು! ಅರೆ, ಇಲ್ಲೊಬ್ಬ ವೃದ್ಧ ವ್ಯಕ್ತಿಗೆ ನಿಜ ವಾಗಿಯೂ ತಲೆ ಮೇಲೆ ಕೊಂಬು ಬೆಳೆದಿದೆ. ಕತ್ತರಿಸಿದ ಹಾಗೆಲ್ಲಾ ಮತ್ತೂ ಬೆಳೆಯುತ್ತಲೇ ಇದೆ! 74 ವರ್ಷದ ವೃದ್ಧ ಮಧ್ಯಪ್ರದೇಶದ ರಹ್ಲಿ ಗ್ರಾಮದ ಶ್ಯಾಮ್‍ಲಾಲ್ ಯಾದವ್‍ಗೆ ತಲೆಯ ಮೇಲೆ ಕೋಡು ಬೆಳೆಯುತ್ತಿದೆ. ಅವರು ಹಲವು ವರ್ಷಗಳಿಂದ…

ಮೈಸೂರಲ್ಲಿ ದಸರಾ ಸಿವಿಲ್ ಕಾಮಗಾರಿ ಆರಂಭ
ಮೈಸೂರು

ಮೈಸೂರಲ್ಲಿ ದಸರಾ ಸಿವಿಲ್ ಕಾಮಗಾರಿ ಆರಂಭ

September 14, 2019

ಮೈಸೂರು,ಸೆ.13(ಆರ್‍ಕೆ)- ಮೈಸೂರು ನಗರದ ವಿವಿಧೆಡೆ 5.7 ಕೋಟಿ ರೂ.ಗಳ ದಸರಾ ಸಿವಿಲ್ ಕಾಮಗಾರಿಗಳನ್ನು ಮಹಾ ನಗರಪಾಲಿಕೆಯು ತರಾತುರಿಯಲ್ಲಿ ಆರಂಭಿಸಿದೆ. ಕಳೆದ ಬಾರಿಯ ದಸರಾ ಅನುದಾನವೇ ಬಾಕಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅನುದಾನ ಕೊಡಿಸುತ್ತೇನೆ ಎಂದು ಧೈರ್ಯ ಹೇಳಿರುವುದರಿಂದ ಮೈಸೂರು ಮಹಾನಗರ ಪಾಲಿಕೆಯು ಸದ್ದಿಲ್ಲದೇ ಟೆಂಡರ್ ಮೂಲಕ 15 ದಿನಗಳ ಗಡುವು ನೀಡಿ ಹಲವು ಗುತ್ತಿಗೆದಾರರಿಗೆ ಕೆಲಸ ಮಾಡಲು ಆದೇಶ ನೀಡಿದೆ. ಸೆಪ್ಟೆಂಬರ್ 11ರಿಂದ 15 ದಿನದಲ್ಲಿ ಅಥವಾ ಅತೀ ಹೆಚ್ಚು ಎಂದರೆ ಸೆಪ್ಟೆಂಬರ್…

ಮೈಸೂರಲ್ಲಿ ದಸರಾ ಭದ್ರತಾ ಸಭೆ ನಡೆಸಿದ ಎಡಿಜಿಪಿ ಅಮರ್‍ಕುಮಾರ್ ಪಾಂಡೆ
ಮೈಸೂರು

ಮೈಸೂರಲ್ಲಿ ದಸರಾ ಭದ್ರತಾ ಸಭೆ ನಡೆಸಿದ ಎಡಿಜಿಪಿ ಅಮರ್‍ಕುಮಾರ್ ಪಾಂಡೆ

September 14, 2019

ಮೈಸೂರು, ಸೆ. 13(ಆರ್‍ಕೆ)- ಎಡಿಜಿಪಿ (ಕಾನೂನು-ಸುವ್ಯವಸ್ಥೆ) ಅಮರ್‍ಕುಮಾರ್ ಪಾಂಡೆ ಅವರು ಇಂದು ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ದಸರಾ ಮಹೋ ತ್ಸವದ ಬಂದೋಬಸ್ತ್ ಕುರಿತಂತೆ ಸಭೆ ನಡೆಸಿದರು. ಆರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ದಸರಾಗೆ ಮಾಡಿಕೊಂಡಿರುವ ಭದ್ರತಾ ಹಾಗೂ ಸುಗಮ ಸಂಚಾರ ಸಿದ್ಧತೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಪಾಂಡೆ ಅವರಿಗೆ ವಿವರಿಸಿದರು. ಈ ಬಾರಿ ದಸರಾದಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳನ್ನು ಆಯೋ ಜಿಸುತ್ತಿರುವುದರಿಂದ ಹಾಗೂ ವಿಜಯದಶಮಿ ಮೆರವಣಿಗೆ…

ಮೈಸೂರಲ್ಲಿ ಭರದಿಂದ ಸಾಗಿದೆ ದೀಪಾಲಂಕಾರ
ಮೈಸೂರು

ಮೈಸೂರಲ್ಲಿ ಭರದಿಂದ ಸಾಗಿದೆ ದೀಪಾಲಂಕಾರ

September 14, 2019

ಮೈಸೂರು,ಸೆ.13(ವೈಡಿಎಸ್)-ದಸರಾಗೆ ದಿನಗಣನೆ ಆರಂಭ ವಾಗಿದ್ದು, ನಗರದಲ್ಲೆಡೆ ದೀಪಾಲಂಕಾರ ಕಾರ್ಯ ಭರ ದಿಂದ ಸಾಗುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ದೀಪಾಲಂಕರದ ಸಿದ್ಧತೆ ಬಿರುಸುಗೊಂಡಿದ್ದು, ಹಾರ್ಡಿಂಜ್ ವೃತ್ತದಿಂದ ಜೆಎಸ್‍ಎಸ್ ಮಹಾವಿದ್ಯಾಪೀಠ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ಮಾನಸ ಗಂಗೋತ್ರಿ ಬಯಲುರಂಗ ಮಂದಿರ ರಸ್ತೆ ಸೇರಿದಂತೆ ಮತ್ತಿತರೆ ರಸ್ತೆಗಳಲ್ಲಿ ದೀಪಾಲಂಕಾರ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಕೆ.ಆರ್.ಆಸ್ಪತ್ರೆ ಸಮೀಪದಲ್ಲಿ ಹಸಿರು ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ ನ್ಯಾಯಾಲಯದ ಮುಂಭಾಗ ವಿರುವ ಮರಗಳಿಗೆ ಬಣ್ಣದ ದೀಪಗಳನ್ನು ಅಳವಡಿಸಲಾಗುತ್ತಿದೆ….

ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು
ಮೈಸೂರು

ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು

September 14, 2019

ಮೈಸೂರು,ಸೆ.13(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅರ ಮನೆಯ ವರಾಹ ಗೇಟ್ ಬಳಿಯಿ ರುವ ವಾಹನ ನಿಲುಗಡೆಯ ಸ್ಥಳದಲ್ಲಿ ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀ ಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿ ಮಂಟ ಪದ ಪಂಜಿನ ಕವಾಯಿತು ವೇಳೆ ವಿಜ ಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಯಲ್ಲಿ ಜನಸಂದಣಿಯ ನಡುವೆ ಸಾಗಲಿ ರುವ ಆನೆ, ಕುದುರೆಗಳು ಕುಶಾಲ…

ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….
ಮೈಸೂರು

ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….

September 14, 2019

ಮೈಸೂರು,ಸೆ.13(ಆರ್‍ಕೆಬಿ)- ಜಿ.ಟಿ.ದೇವೇ ಗೌಡರು ನಮ್ಮ ನಾಯಕರು. ಅವರು ನನ್ನನ್ನು ಬೈಯೋದು ಹೊಸದೇನಲ್ಲ. ಈ ಹಿಂದೆ ಚುನಾವಣೆ ಯಲ್ಲೂ ಬೈದಿದ್ರು. ಅವರು ನಮ್ಮ ಜೊತೆಗೇ ಇರು ತ್ತಾರೆ. ಅವರಿಗಾಗಿರುವ ನೋವನ್ನು ಸರಿಪಡಿಸು ತ್ತೇವೆ. ಏನೇ ತಪ್ಪು ಮಾಡಿದ್ರೂ ಎಲ್ಲವನ್ನು ಕ್ಷಮಿಸು ವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅದೃಷ್ಟದ ಸಿಎಂ. ಅವರಿಗೆ ಕಷ್ಟವೇ ಗೊತ್ತಿಲ್ಲ ಎಂಬ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡಗೌಡರ ಶ್ರಮದಿಂದ ಹೆಚ್‍ಡಿಕೆ…

ಮೈಸೂರು ಸಿಸಿಬಿ ಕಾನ್‍ಸ್ಟೇಬಲ್ ಬೆಳಗಾಂನಲ್ಲಿ ಆತ್ಮಹತ್ಯೆ
ಮೈಸೂರು

ಮೈಸೂರು ಸಿಸಿಬಿ ಕಾನ್‍ಸ್ಟೇಬಲ್ ಬೆಳಗಾಂನಲ್ಲಿ ಆತ್ಮಹತ್ಯೆ

September 14, 2019

ಮೈಸೂರು,ಸೆ.13(ಆರ್‍ಕೆ)-ಗಣಪತಿ ವಿಸರ್ಜನೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಮೈಸೂರು ಸಿಸಿಬಿ ಕಾನ್‍ಸ್ಟೇಬಲ್ ಬೆಳ ಗಾವಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಸಿಸಿಬಿಯ ಆರ್ಥಿಕ ಅಪ ರಾಧ ಮತ್ತು ಮಾದಕ ದ್ರವ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಪ್ರಮೋದ್(28) ನೇಣಿಗೆ ಶರ ಣಾದವರು. ಮೂಲತಃ ತಿ.ನರಸೀಪುರ ನಿವಾಸಿ ವೆಂಕಟೇಶ್ ಅವರ ಮಗನಾದ ವಿ.ಪ್ರಮೋದ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ ಪದವಿ ಮಾಡಿದ್ದರು. ಮೂರು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದ ಪ್ರಮೋದ್ ಸಿಸಿಬಿಯಲ್ಲಿ ಕಾನ್‍ಸ್ಟೇಬಲ್…

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ
ಮೈಸೂರು

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಇಬ್ಬರ ಬಂಧನ

September 14, 2019

ಮೈಸೂರು,ಸೆ.13(ವೈಡಿಎಸ್)-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ರುವ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, 45 ಗ್ಯಾಸ್ ಸಿಲಿಂಡರ್, 3180 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ್‍ನ ಮಹದೇಶ್ವರ ಬಡಾವಣೆ ನಿವಾಸಿ, ಗಹನ್ ಎಂಟರ್ ಪ್ರೈಸಸ್ ಮಾಲೀಕ ಗಿರಿಗೌಡ(59), ಹೆಬ್ಬಾಳ್‍ನ ಹನುಮಾನ್ ಹೋಂ ಅಪ್ಲೆಯನ್ಸಸ್ ಮಾಲೀಕ ವಾಗಾರಂ(42) ಬಂಧಿತರು. ಮೊದಲ ಪ್ರಕರಣದಲ್ಲಿ ಕುಂಬಾರಕೊಪ್ಪಲು-ಮಂಚೇಗೌಡನಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಗಹನ್ ಎಂಟರ್‍ಪ್ರೈಸಸ್ ಅಂಗಡಿಯಲ್ಲಿ ಅಕ್ರಮ ವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ…

ಸಾಂಪ್ರದಾಯಿಕ ಉಡುಗೆ-ತೊಡುಗೆ, ನೃತ್ಯದೊಂದಿಗೆ ಮೆರವಣಿಗೆ
ಮೈಸೂರು

ಸಾಂಪ್ರದಾಯಿಕ ಉಡುಗೆ-ತೊಡುಗೆ, ನೃತ್ಯದೊಂದಿಗೆ ಮೆರವಣಿಗೆ

September 14, 2019

ಮೈಸೂರು, ಸೆ.13(ಎಂಟಿವೈ)- ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂ ರಿನಲ್ಲಿ ಶುಕ್ರವಾರ ವಿವಿಧ ರಾಜ್ಯಗಳ ಆದಿವಾಸಿ ಮುಖಂಡರು ಸಾಂಪ್ರದಾಯಿಕ ನೃತ್ಯದೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು. ಮೈಸೂರಿನ ಮಹಾರಾಜ ಕಾಲೇಜಿನ ಶತ ಮಾನೋತ್ಸವ ಭವನದಲ್ಲಿ ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ `ಮೂಲ ಆದಿವಾಸಿ ಹಕ್ಕು ಅಧಿಕಾರ ದಿವಸ್’ ಕಾರ್ಯಕ್ರಮ ದಲ್ಲಿ ದೇಶದ 22 ರಾಜ್ಯಗಳಿಂದ ಆದಿವಾಸಿ ಮುಖಂ ಡರು ಆಗಮಿಸಿದ್ದು, ವಿವಿಧ…

1 827 828 829 830 831 1,611
Translate »