ಮೈಸೂರು

ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಯಡಿಯೂರಪ್ಪ
ಮೈಸೂರು

ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಯಡಿಯೂರಪ್ಪ

September 8, 2019

ಬೆಂಗಳೂರು, ಸೆ.7- ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ) ಚಂದ್ರ ಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನ ವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾ ಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. ಆದರೆ ಪ್ರಧಾನಿ ಮೋದಿ ಸೇರಿ ರಾಷ್ಟ್ರ ನಾಯಕರು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು ಇದು ವೈಫಲ್ಯವಲ್ಲ. ಕೇವಲ ಪ್ರಯೋಗ ಮಾತ್ರವೆಂದು ಹೇಳಿ ದೇಶದ ಸಾಧನೆ ಬಗೆಗೆ ಹೆಮ್ಮೆಯ ಮಾತನ್ನಾಡಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ…

ಶಾಸಕರಿಂದ ಒಳಚರಂಡಿ ಕೊಳವೆ ಕಾಮಗಾರಿ ಪರಿಶೀಲನೆ
ಮೈಸೂರು

ಶಾಸಕರಿಂದ ಒಳಚರಂಡಿ ಕೊಳವೆ ಕಾಮಗಾರಿ ಪರಿಶೀಲನೆ

September 8, 2019

ಮೈಸೂರು, ಸೆ.7- ಮೈಸೂರಿನ ಅಶೋಕ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ನಗರಪಾಲಿಕೆ ಅನುದಾನ 40 ಲಕ್ಷ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕೊಳವೆ ಕಾಮಗಾರಿಯನ್ನು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಪರಿಶೀಲನೆ ನಡೆಸಿದರು. ದಸರಾಗೆ ಕೆಲವೇ ದಿನಗಳು ಬಾಕಿ ಇದ್ದು, ವಿವಿಧ ಭಾಗ ದಿಂದ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅಶೋಕ ರಸ್ತೆಯಲ್ಲಿ ಕೈಗೆತ್ತಿ ಕೊಂಡಿರುವ ಒಳಚರಂಡಿ ಕಾಮಗಾರಿಯನ್ನು ದಸರಾ ಆರಂಭಕ್ಕೆ ಮುನ್ನವೇ ಮುಗಿ ಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ…

ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’
ಮೈಸೂರು

ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’

September 7, 2019

ಬೆಂಗಳೂರು,ಸೆ.6- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಕುಟಕ್ಕೆ ಮಗ ದೊಂದು ಸಾಧನೆಯ ಗರಿ ಸೇರ್ಪಡೆಯಾಗುವ ಗಳಿಗೆ ಬಂದೇ ಬಿಟ್ಟಿದೆ. 2 ದಿನದಿಂದ ಅತ್ಯಂತ ಸಮೀಪ ದಿಂದ ಚಂದ್ರನನ್ನೇ ದಿಟ್ಟಿಸಿ ನೋಡುತ್ತಿರುವ ಭಾರತದ ಉಪಗ್ರಹ `ವಿಕ್ರಂ ಲ್ಯಾಂಡರ್’, ಸೆ.7ರ ಶನಿವಾರ ನಸುಕಿನ 1.55ರಲ್ಲಿ ಚಂದ್ರನ ಮೇಲೆ ಕಾಲೂರಲಿದೆ. ಆ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತ ವಷ್ಟೇ ಅಲ್ಲ, ಇಡೀ ಜಗತ್ತೇ ಎದುರು ನೋಡುತ್ತಿದೆ. ಈವರೆಗೆ ಮೂರು ದೇಶಗಳು ಚಂದ್ರನನ್ನು ಮುಟ್ಟಿ ಬಂದಿದ್ದರೂ, ಚಂದಮಾಮನ ದಕ್ಷಿಣ ಧ್ರುವದತ್ತ ಈವರೆಗೆ…

ಬೆಳಿಗ್ಗೆ ಇಡಿ ಕಚೇರಿಯಲ್ಲಿ ವಿಚಾರಣೆ, ರಾತ್ರಿ ಪೊಲೀಸ್ ಠಾಣೆಯಲ್ಲಿ ವಾಸ್ತವ್ಯ
ಮೈಸೂರು

ಬೆಳಿಗ್ಗೆ ಇಡಿ ಕಚೇರಿಯಲ್ಲಿ ವಿಚಾರಣೆ, ರಾತ್ರಿ ಪೊಲೀಸ್ ಠಾಣೆಯಲ್ಲಿ ವಾಸ್ತವ್ಯ

September 7, 2019

ಬೆಂಗಳೂರು, ಸೆ.6(ಕೆಎಂಶಿ)-ಹವಾಲಾ ಹಣ ವರ್ಗಾವಣೆ ಪ್ರಕ ರಣದಲ್ಲಿ ಜಾರಿ ನಿರ್ದೇ ಶನಾಲಯದ (ಇಡಿ) ವಶದಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್, ಸರಳುಗಳ ಹಿಂದೆ ನಿಂತು ಗಳಗಳನೆ ಕಣ್ಣೀರು ಹಾಕಿ ದ್ದಾರೆ. ಇ.ಡಿ. ವಶದಲ್ಲಿರುವ ಶಿವಕುಮಾರ್ ಅವರನ್ನು ದೆಹಲಿಯ ತುಘಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿಯಿಂದ ಸೆಲ್‍ನಲ್ಲಿ ಇಟ್ಟಿದ್ದಾರೆ. ಮೊದಲ ದಿನ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸರು ಮಲಗುವ ಕೊಠಡಿಯಲ್ಲಿ ಇರಿಸಿದ್ದರು, ಎರಡನೇ ದಿನ ಸರಳುಗಳಿರುವ ಸೆಲ್ ಒಳಗೆ ಇಟ್ಟಿದ್ದಕ್ಕೆ ಅವರು ಮಾನಸಿಕವಾಗಿ ಸಂಪೂರ್ಣ ಕುಸಿದಂತೆ ಕಂಡು ಬಂದರು. ಸರಳುಗಳ ಹಿಂದೆ…

ಅಂಬಾರಿ ಆನೆ ಅರ್ಜುನನಿಗೆ ಭಾರ ಹೊರುವ ತಾಲೀಮು ಆರಂಭ
ಮೈಸೂರು

ಅಂಬಾರಿ ಆನೆ ಅರ್ಜುನನಿಗೆ ಭಾರ ಹೊರುವ ತಾಲೀಮು ಆರಂಭ

September 7, 2019

ಮೈಸೂರು, ಸೆ.6(ಎಂಟಿವೈ)- ದಸರಾ ಗಜಪಡೆ ನಾಯಕ ಅರ್ಜುನನಿಗೆ ಶುಕ್ರ ವಾರದಿಂದ ಭಾರ ಹೊರುವ ತಾಲೀಮು ಆರಂಭಿಸಲಾಗಿದ್ದು, ಮೊದಲ ದಿನ 350 ಕೆಜಿ ತೂಕದ ಮರಳಿನ ಮೂಟೆ ಹೊತ್ತ ಅರ್ಜುನ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿ ತನ್ನ ಸಾಮಥ್ರ್ಯ ವನ್ನು ಮೆರೆದಿದ್ದಾನೆ. ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಆ.22ರಂದು ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿ ಸಿತ್ತು. ಆ.26ರಂದು ಅರಮನೆ ಅಂಗಳ ಪ್ರವೇ ಶಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳ…

ಮೈಸೂರಲ್ಲಿ ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಸೂಲಿ
ಮೈಸೂರು

ಮೈಸೂರಲ್ಲಿ ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಸೂಲಿ

September 7, 2019

ಮೈಸೂರು, ಸೆ. 6(ಆರ್‍ಕೆ)- ವಾಹನ ಸವಾರರು, ಚಾಲಕ ಹಾಗೂ ಮಾಲೀಕರು ತಿಳಿದೋ-ತಿಳಿಯದೆಯೋ ಸಂಚಾರ ನಿಯಮ ಉಲ್ಲಂಘಿಸಿದರೆ ಹತ್ತು ಪಟ್ಟು ದುಬಾರಿ ದಂಡ ತೆರಬೇಕಾ ಗುತ್ತದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮವನ್ನು ಪಾಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂಗಣ ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಚಾರ ನಿಯಮ ಉಲ್ಲಂಘನೆ ಪರಿಷ್ಕøತ ದಂಡ ಆದೇಶ ಮೈಸೂ ರಿನಲ್ಲಿ ಶನಿವಾರ(ಸೆ.7) ದಿಂದ…

`ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಅಭಿಯಾನ’ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ
ಮೈಸೂರು

`ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಅಭಿಯಾನ’ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

September 7, 2019

ಮೈಸೂರು, ಸೆ.6(ಆರ್‍ಕೆಬಿ)- ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಅಭಿಯಾನಕ್ಕೆ ಶುಕ್ರ ವಾರ ಮೈಸೂರಿನಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೈಸೂರಿನ ಜೆ.ಪಿ.ನಗರದ ಡಾ. ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಣಪತಿ ಆಶ್ರಮದ ದತ್ತ ವಿಜಯಾ ನಂದ ಸ್ವಾಮೀಜಿ, ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ ವಾಸುದೇವ್ ಸಮ್ಮುಖದಲ್ಲಿ 10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿ ಸಲಾಯಿತು. ಪರಿಸರ ಕಾಳಜಿಯಿಂದ ಸಾಧನೆ ಮಾಡಿದ ಆರು ಮಂದಿಗೆ…

ದಸರೆಗೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾ ಅಳವಡಿಕೆ
ಮೈಸೂರು

ದಸರೆಗೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾ ಅಳವಡಿಕೆ

September 7, 2019

ಮೈಸೂರು, ಸೆ. 6(ಆರ್‍ಕೆ)- ಈ ಬಾರಿ ದಸರಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ 190 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಮೈಸೂರಿನ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡು ತ್ತಿದ್ದ ಅವರು, 2019ರ ದಸರಾ ವಿಜಯದಶಮಿ ಮೆರವಣಿಗೆಯಂದು 15 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದಾದ್ಯಂತ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಮಾರ್ಗದ ರಸ್ತೆ,…

ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ಔಷಧೀಯ ಗುಣಗಳ ಬಗ್ಗೆ ಪ್ರೊ. ಕೆ.ಎಸ್.ರಂಗಪ್ಪ ಉಪನ್ಯಾಸ
ಮೈಸೂರು

ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ಔಷಧೀಯ ಗುಣಗಳ ಬಗ್ಗೆ ಪ್ರೊ. ಕೆ.ಎಸ್.ರಂಗಪ್ಪ ಉಪನ್ಯಾಸ

September 7, 2019

ಮೈಸೂರು, ಸೆ.6-ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು ಸೆಪ್ಟೆಂಬರ್ 5 ಮತ್ತು 6ರಂದು ನವದೆಹಲಿಯಲ್ಲಿ ನಡೆದ ಎರಡು ದಿನಗಳ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಯಾನ್ಸರ್ ವಿರುದ್ಧ ಔಷ ಧೀಯ ಗುಣ ಲಕ್ಷಣಗಳನ್ನು ಹೊಂದಿ ರುವ ರಾಸಾಯನಿಕಗಳ ಬಗ್ಗೆ ಸಮಗ್ರ ಉಪನ್ಯಾಸ ನೀಡಿದರು. ಈ ಅಂತರ ರಾಷ್ಟ್ರೀಯ ಸಮ್ಮೇಳನ ವನ್ನು ಭಾರತೀಯ ಜಪಾನ್ ಸೊಸೈಟಿ ಫಾರ್ ದಿ ಪ್ರಮೋಷನ್ ಸೈನ್ಸ್ (ಎSPS) ಅಲುಮ್ನಿ ಅಸೋಸಿಯೇಷನ್ (ಐಜೆ ಎಎ) ಮತ್ತು ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬೊರೇಟರಿ,…

ಮೈಸೂರಿನ ಎಸ್‍ಡಿಎಂಐಎಂಡಿ ಸಂಸ್ಥೆಯಲ್ಲಿ 8ನೇ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನದ ಶುಭಾರಂಭ
ಮೈಸೂರು

ಮೈಸೂರಿನ ಎಸ್‍ಡಿಎಂಐಎಂಡಿ ಸಂಸ್ಥೆಯಲ್ಲಿ 8ನೇ ಅಂತರರಾಷ್ಟ್ರೀಯ ಆರ್ಥಿಕ ಸಮ್ಮೇಳನದ ಶುಭಾರಂಭ

September 7, 2019

ಮೈಸೂರು, ಸೆ.6-ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿ ಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲ ಪ್ಮೆಂಟ್ ಸಂಸ್ಥೆಯವರು ಪ್ರತಿ ವರ್ಷ ಆಯೋ ಜಿಸುವ ಆರ್ಥಿಕ ವಿಷಯದ ಅಂತರ ರಾಷ್ಟ್ರೀಯ ಸಮ್ಮೇಳನದ 8ನೆಯ ಆವೃತ್ತಿ ಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಸಮ್ಮೇಳನದ ಮುಖ್ಯ ಅತಿಥಿಗಳು ಹಾಗೂ ಮುಖ್ಯ ಭಾಷಣಕಾರ ಟ್ರಿಚಿಯ ಇಂಡಿ ಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇ ಜ್ಮೆಂಟ್ ನಿರ್ದೇಶಕ ಡಾ. ಭೀಮರಾಯ ಮೇತ್ರಿ ಅವರು ಮಾತನಾಡುತ್ತ ‘ಕಳೆದ 10 ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯಲ್ಲಿ ಒಂದು ಅದ್ಭುತ…

1 835 836 837 838 839 1,611
Translate »