ಮೈಸೂರು

ಉಸ್ತುವಾರಿ ಸಚಿವ ಜಿಟಿಡಿ ಮೈಸೂರು ನಗರ ಪ್ರದಕ್ಷಿಣೆ
ಮೈಸೂರು

ಉಸ್ತುವಾರಿ ಸಚಿವ ಜಿಟಿಡಿ ಮೈಸೂರು ನಗರ ಪ್ರದಕ್ಷಿಣೆ

July 3, 2019

ಮೈಸೂರು,ಜು.2(ಆರ್‍ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇಂದು ಮೈಸೂ ರಿನ ಕೆ.ಆರ್ ಮತ್ತು ಎನ್.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರದಕ್ಷಿಣೆ ನಡೆಸಿ ಪ್ರಮುಖ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಕಾರ್ಪೋರೇಟರ್ ಗಳಾದ ಬಿ.ಪಿ.ಮಂಜುನಾಥ್, ಸುನಂದಾ ಪಾಲನೇತ್ರ, ಲಕ್ಷ್ಮಿ, ಸುನೀಲ್, ಬಾಲು, ಎಸ್‍ಬಿಎಂ ಮಂಜು, ಅಶ್ವಿನಿ, ಅನಂತ, ಮುಡಾ ಅಧ್ಯಕ್ಷ ಹೆಚ್.ಎನ್.ವಿಜಯ್, ಕರ್ನಾಟಕ ವಸ್ತು ಪ್ರದರ್ಶನ…

ಮೈಸೂರು ಮೃಗಾಲಯದಲ್ಲಿ ಹಾವು ಸಂರಕ್ಷಣೆ ಸಂಬಂಧ ತರಬೇತಿ
ಮೈಸೂರು

ಮೈಸೂರು ಮೃಗಾಲಯದಲ್ಲಿ ಹಾವು ಸಂರಕ್ಷಣೆ ಸಂಬಂಧ ತರಬೇತಿ

July 3, 2019

ಮೈಸೂರು,ಜು.2(ಎಂಟಿವೈ)- ಹಾವು ಗಳ ಸಂರಕ್ಷಣೆಯಲ್ಲಿ ತೊಡಗಿದ್ದಾಗ ಎಚ್ಚ ರಿಕೆ ವಹಿಸುವುದರೊಂದಿಗೆ, ಸಾರ್ವಜನಿ ಕರಲ್ಲಿ ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಬಗ್ಗೆ ಜಾಗೃತಿ ಮೂಡಿಸುವಂತೆ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸಲಹೆ ನೀಡಿದ್ದಾರೆ. ಮೈಸೂರಿನ ಮೃಗಾಲಯ ಸಭಾಂಗಣ ದಲ್ಲಿ ಮಂಗಳವಾರ ಬೆಳಿಗ್ಗೆ `ಹಾವು ಸಂರಕ್ಷಣೆಗಾರ’ರಿಗೆ ಆಯೋಜಿಸಿದ್ದ ತರ ಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಾವು ಹಿಡಿಯುವವರಿಗೆ ಸುರಕ್ಷತೆಯ ಬಗ್ಗೆ ತರಬೇತಿ ನೀಡುವುದು ಅಗತ್ಯ. ಹಾವು ಹಿಡಿಯುವ ವೇಳೆ ಕೈಗೊಳ್ಳಲೇಬೇಕಾದ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು….

ಪ್ರಾಬಲ್ಯ ಮೆರೆಯಲು ಹೋಗಿ ಮನುಷ್ಯ ತಾನೇ ಬಲಿಪಶುವಾಗುತ್ತಿದ್ದಾನೆ
ಮೈಸೂರು

ಪ್ರಾಬಲ್ಯ ಮೆರೆಯಲು ಹೋಗಿ ಮನುಷ್ಯ ತಾನೇ ಬಲಿಪಶುವಾಗುತ್ತಿದ್ದಾನೆ

July 3, 2019

ಮೈಸೂರು,ಜು.2(ಪಿಎಂ)-ಅರಣ್ಯ, ಪ್ರಾಣಿ-ಪಕ್ಷಿ ಸಂಕುಲದ ಶೋಷಣೆ ಮಾಡುತ್ತಾ ತಾನು ಎಷ್ಟು ಶಕ್ತಿಶಾಲಿ ಎಂಬುದನ್ನು ತೋರಿಸಿಕೊಳ್ಳುವ ಭರದಲ್ಲಿ ಮಾನವ ತನ್ನ ಕಾಲಿಗೆ ತಾನೇ ಕೊಡಲಿಪೆಟ್ಟು ಹಾಕಿ ಕೊಳ್ಳುತ್ತಿದ್ದಾನೆ ಎಂದು ಬೆಂಗಳೂರಿನ ಅದಮ್ಯಚೇತನ ಸಂಸ್ಥೆ ಮುಖ್ಯಸ್ಥರೂ ಆದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ವಿಷಾದಿಸಿದರು. ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವೈಲ್ಡ್ ಲೈಫ್ ಫಸ್ಟ್, ಭಾರತೀ ಪ್ರಕಾಶನದ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಅರ ಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ ಅವರ…

ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ

July 3, 2019

ಮೈಸೂರು, ಜು.2(ಪಿಎಂ)-ರೈತರು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದ ರೈತರು ಗೊಂದಲಕ್ಕೆ ಸಿಲುಕಿ ದ್ದಾರೆ. ಚುಂಚನಕಟ್ಟೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಭರವಸೆ ಹುಸಿ ಯಾಗಿದೆ. ಅಳಗಂಚಿ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ನಿರ್ಮಿಸಿರುವ ಎಥೆ ನಾಲ್ ಘಟಕದಿಂದ ಆ ಭಾಗದ…

ಆಷಾಢ ಶುಕ್ರವಾರಕ್ಕೆ ಭಾರೀ ಪೊಲೀಸ್ ಭದ್ರತೆ
ಮೈಸೂರು

ಆಷಾಢ ಶುಕ್ರವಾರಕ್ಕೆ ಭಾರೀ ಪೊಲೀಸ್ ಭದ್ರತೆ

July 3, 2019

ಮೈಸೂರು,ಜು.2(ಆರ್‍ಕೆ)-ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಗಳಂದು ಅಪರಾಧಗಳನ್ನು ತಡೆಗಟ್ಟಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಾರೀ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. 8 ಮಂದಿ ಎಸಿಪಿಗಳು, 31 ಇನ್ಸ್‍ಪೆಕ್ಟರ್‍ಗಳು, 28 ಸಬ್ ಇನ್ಸ್‍ಪೆಕ್ಟರ್‍ಗಳು, 124 ಎಎಸ್‍ಐಗಳು, 806 ಹೆಡ್‍ಕಾನ್ಸ್‍ಟೇಬಲ್, ಕಾನ್ಸ್‍ಟೇಬಲ್‍ಗಳು, 160 ಮಹಿಳಾ ಪೇದೆಗಳು ಹಾಗೂ 174 ಹೋಂ ಗಾಡ್ರ್ಸ್ ಭದ್ರತೆಗೆ ನಿಯೋಜಿಸಲಾಗಿದ್ದು, ಕಮಾಂಡೋ ಪಡೆ, ಅಶ್ವಾರೋಹಿ ದಳ, 8 ಸಿಎಆರ್ ತುಕಡಿ, 4 ಕೆಎಸ್‍ಆರ್‍ಪಿ, 3 ಎಎಸ್‍ಟಿ…

ಜಿಟಿಡಿಯಿಂದ ಎನ್‍ಆರ್ ಕ್ಷೇತ್ರ ಪರಿವೀಕ್ಷಣೆ; ಅಭಿವೃದ್ಧಿ ಭರವಸೆ
ಮೈಸೂರು

ಜಿಟಿಡಿಯಿಂದ ಎನ್‍ಆರ್ ಕ್ಷೇತ್ರ ಪರಿವೀಕ್ಷಣೆ; ಅಭಿವೃದ್ಧಿ ಭರವಸೆ

July 3, 2019

ಮೈಸೂರು,ಜು.2(ಎಂಟಿವೈ)- ಅಪೂರ್ಣ ಗೊಂಡಿರುವ ರೈಲ್ವೆ ಗೂಡ್ಸ್ ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ದೇವನೂರು ಕೆರೆ ಸಮಗ್ರ ಅಭಿವೃದ್ಧಿ ಸೇರಿದಂತೆ ಎನ್.ಆರ್. ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಶಾಸಕ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ದೇವನೂರು ಕೆರೆ, ಸಾತಗಳ್ಳಿ ರಿಂಗ್ ರಸ್ತೆ ಜಂಕ್ಷನ್, ರಾಜೀವ್ ನಗರ, ಬನ್ನಿಮಂಟಪದ ಜೋಡಿ ತೆಂಗಿನಮರದ ರಸ್ತೆ, ಗೂಡ್ಸ್ ಯಾರ್ಡ್ ರಸ್ತೆ,…

ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಖಂಡಿಸಿ ಹಿರಿಯೂರು ತಾಲೂಕಿನ ಜನತೆಯಿಂದ ಸಚಿವ ಜಿಟಿಡಿ ಮನೆ ಮುಂದೆ ಧರಣಿ
ಮೈಸೂರು

ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಖಂಡಿಸಿ ಹಿರಿಯೂರು ತಾಲೂಕಿನ ಜನತೆಯಿಂದ ಸಚಿವ ಜಿಟಿಡಿ ಮನೆ ಮುಂದೆ ಧರಣಿ

July 3, 2019

ಮೈಸೂರು,ಜು.2(ವೈಡಿಎಸ್)- ಚಿತ್ರ ದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ(ಜೆಜೆ) ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಚಿತ್ರ ದುರ್ಗದ ಶ್ರೀ ಸ್ವಾಮಿ ವಿವೇಕಾನಂದ ಹಳೇ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿ ಗಳು, ಗ್ರಾಮಸ್ಥರು ಸಚಿವ ಜಿ.ಟಿ.ದೇವೇ ಗೌಡರ ನಿವಾಸದ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು. ತಮ್ಮ ಊರಿನ ಕಾಲೇಜು ಉಳಿಸುವಂತೆ ದೂರದ ಕೋಟೆ ನಾಡಿನಿಂದ ಸಾಂಸ್ಕøತಿಕ ನಗರಿಗೆ ಆಗಮಿಸಿದ 30ಕ್ಕೂ ಹೆಚ್ಚು ಮಂದಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಳು, ಗ್ರಾಮಸ್ಥರು ಉನ್ನತ ಶಿಕ್ಷಣ…

ತೃತೀಯ ಲಿಂಗಿಗಳಿಗೆ ಸಮಾನ ಗೌರವಕ್ಕೆ ಆಗ್ರಹಿಸಿ ಆಶೋದಯ ಸಮಿತಿ ಜಾಥಾ
ಮೈಸೂರು

ತೃತೀಯ ಲಿಂಗಿಗಳಿಗೆ ಸಮಾನ ಗೌರವಕ್ಕೆ ಆಗ್ರಹಿಸಿ ಆಶೋದಯ ಸಮಿತಿ ಜಾಥಾ

July 3, 2019

ಮೈಸೂರು, ಜು.2(ಪಿಎಂ)- ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಗೌರವ ನೀಡಿ ಸಮಾನತೆಯಿಂದ ಕಾಣಬೇಕೆಂದು ಆಗ್ರಹಿಸಿ ಲೈಂಗಿಕ ವೃತ್ತಿನಿರತರ ಸಂಘಟನೆ ಯಾದ ಆಶೋದಯ ಸಮಿತಿ ವತಿಯಿಂದ ಮಂಗಳವಾರ ಜಾಥಾ ನಡೆಸಲಾಯಿತು. ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಆಶೋದಯ ಸಮಿತಿ ಎದುರು ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್ ಜಾಥಾಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜ ದಲ್ಲಿ ತೃತೀಯ ಲಿಂಗಿಗಳ ವಿಚಾರದಲ್ಲಿ ತಾರತಮ್ಯವಿದ್ದು, ಅವರು ತಮ್ಮ ಹಕ್ಕು ಗಳಿಗಾಗಿ ಹೋರಾಟ ಮಾಡಬೇಕಾದ ಸನ್ನಿವೇಶವಿದೆ ಎಂದು ವಿಷಾದಿಸಿದ ಅವರು, ಪ್ರಧಾನಮಂತ್ರಿ…

ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಕೈಗಳು ಶ್ರೇಷ್ಠ
ಮೈಸೂರು

ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಕೈಗಳು ಶ್ರೇಷ್ಠ

July 3, 2019

ಮೈಸೂರು,ಜು.2(ಪಿಎಂ)- ಪ್ರಾರ್ಥನೆ ಮಾಡುವ ಕೈಗಳಿಗಿಂತ ದುಡಿಮೆ ಮಾಡುವ ಕೈಗಳು ದೊಡ್ಡವು. ಇದೆಲ್ಲಕ್ಕಿಂತಲೂ ಅನಾ ರೋಗ್ಯಕ್ಕೆ ಚಿಕಿತ್ಸೆ ನೀಡುವ ಕೈಗಳು ಶ್ರೇಷ್ಠ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಬಣ್ಣಿಸಿದರು. ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಅನ್ವೇಷಣ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ `ವೈದ್ಯವಿಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯ ವೃತ್ತಿ ಶೇಷ್ಠವಾದದು. ಜೊತೆಗೆ ಅಷ್ಟೇ ತ್ರಾಸದಾಯಕ ಹಾಗೂ…

ಮೈಸೂರಲ್ಲಿ 511 ಕಳವು ಪ್ರಕರಣ ಬಯಲಿಗೆಳೆದ ಪೊಲೀಸರು415 ಮಂದಿ ಸೆರೆ, 5.9 ಕೋಟಿ ರೂ. ಮೌಲ್ಯದಆಭರಣ, ವಾಹನಗಳ ವಶ
ಮೈಸೂರು

ಮೈಸೂರಲ್ಲಿ 511 ಕಳವು ಪ್ರಕರಣ ಬಯಲಿಗೆಳೆದ ಪೊಲೀಸರು415 ಮಂದಿ ಸೆರೆ, 5.9 ಕೋಟಿ ರೂ. ಮೌಲ್ಯದಆಭರಣ, ವಾಹನಗಳ ವಶ

July 3, 2019

ಮೈಸೂರು,ಜು.2(ಆರ್‍ಕೆ)-2018 ಮತ್ತು 19ನೇ ಸಾಲಿನಲ್ಲಿ ನಡೆದಿದ್ದ 511 ಕಳವು ಪ್ರಕರಣಗಳನ್ನು ಭೇದಿಸಿರುವ ಮೈಸೂರು ನಗರ ಪೊಲೀಸರು, 415 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 5,96,67,763 ರೂ. ಮೌಲ್ಯದ ಮಾಲುಗಳನ್ನು ವಶ ಪಡಿಸಿಕೊಂಡಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸಿಎಆರ್ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ಮಾಲೀಕರಿಗೆ ವಶಪಡಿಸಿಕೊಂಡ ಮಾಲು ಗಳನ್ನು ಹಿಂದಿರುಗಿಸಿದರು. 6 ಕೆಜಿ 321 ಗ್ರಾಂ ಚಿನ್ನಾಭರಣ, 8 ಕೆಜಿ ಬೆಳ್ಳಿ ಪದಾರ್ಥ, 211 ದ್ವಿಚಕ್ರ…

1 912 913 914 915 916 1,611
Translate »