ಮೈಸೂರು

ಬಡವರಿಗಿಲ್ಲ ಬರೆ, ಶ್ರೀಮಂತರಿಗೆ ಕೊಂಚ ಹೊರೆ
ಮೈಸೂರು

ಬಡವರಿಗಿಲ್ಲ ಬರೆ, ಶ್ರೀಮಂತರಿಗೆ ಕೊಂಚ ಹೊರೆ

July 6, 2019

ಎನ್‍ಡಿಎ ಎರಡನೇ ಅವಧಿಯ ಚೊಚ್ಚಲ ಬಜೆಟ್ ಮಂಡಿಸಿದ  ದೇಶದ ದ್ವಿತೀಯ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿ: ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಎನ್‍ಡಿಎ ಸರ್ಕಾರದ ಮೊದಲ ಬಜೆಟ್ ಅನ್ನು ಇಂದು ಎರಡನೇ ಮಹಿಳಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ದೇಶದ ಬಡವರಿಗೆ ಬರೆ ಹಾಕದೆ, ಶ್ರೀಮಂತರಿಗೆ ಕೊಂಚ ಹೊರೆಯಾದರೂ ವಿವೇಚನೆಯಿಂದ ಕೂಡಿದ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ವಸತಿ ರಹಿತ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕ ವರ್ಗದವರಿಗೆ ಭರಪೂರ ಕೊಡುಗೆಯನ್ನು…

ನೂರಾರು ದೂರು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ
ಮೈಸೂರು

ನೂರಾರು ದೂರು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ

July 5, 2019

ಮೈಸೂರು, ಜು.4(ಆರ್‍ಕೆಬಿ)- ಮೈಸೂರಿನ ಕೇರ್ಗಳ್ಳಿ ಮತ್ತು ಅಯ್ಯಜಯ್ಯನಹುಂಡಿಯಲ್ಲಿ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಆಯ್ಕೆ ಯಾದ ಫಲಾನುಭವಿಗಳ ನಿವೇಶನ ನೋಂದಣಿ ಯಾಗದೆ ಸಂಕಷ್ಟದಲ್ಲಿರುವ ಸಂಬಂಧ ಶನಿವಾರ ಜಿಲ್ಲಾಧಿಕಾರಿ, ಮೈಸೂರು ನಗರಪಾಲಿಕೆ ಅಧಿಕಾರಿ ಗಳ ಹಾಗೂ ಫಲಾನುಭವಿಗಳ ಸಭೆ ನಡೆಸಲಾಗು ವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೊಂದ ಫಲಾನು ಭವಿಗಳಿಗೆ ಇಂದಿಲ್ಲಿ ಭರವಸೆ ನೀಡಿದರು. ಮೈಸೂರು ಮಹಾನಗರಪಾಲಿಕೆ ಹಾಗೂ ನಗರಾ ಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳ ನಾಗರಿ ಕರ ಅಹವಾಲು ಸ್ವೀಕರಿಸಿ, ಸಮಸ್ಯೆ ಪರಿಹರಿ ಸುವ…

ಚಾಮುಂಡಿ ಸನ್ನಿಧಿಯಲ್ಲಿ ಆಷಾಢ ಪೂಜೆಗೆ ಸಕಲವೂ ಸಜ್ಜು
ಮೈಸೂರು

ಚಾಮುಂಡಿ ಸನ್ನಿಧಿಯಲ್ಲಿ ಆಷಾಢ ಪೂಜೆಗೆ ಸಕಲವೂ ಸಜ್ಜು

July 5, 2019

ಮೈಸೂರು, ಜು.4(ಎಂಟಿವೈ)- ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿಬೆಟ್ಟದ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆಯಲಿರುವ ವಿಶೇಷ ಪೂಜಾ ಕಾರ್ಯ ದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತಾ ಕಾರ್ಯ ಪೂರ್ಣಗೊಳಿಸಿದೆ. ಶಕ್ತಿ ದೇವತೆಗಳ ಆರಾಧನೆ ಮಾಸವಾದ ಆಷಾಢ ಶುಕ್ರವಾರ ದಂದು ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಚಾಮುಂಡಿ ಬೆಟ್ಟಕ್ಕೆ ತಂಡೋಪ ತಂಡವಾಗಿ ಆಗಮಿಸುವ ವಾಡಿಕೆಯಿದ್ದು, ಲಕ್ಷದವರೆಗೂ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ದೇವಾ ಲಯ ಸುತ್ತಲೂ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ…

ಬಸವ, ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು ಸಂಚಾರ ವಿಳಂಬ
ಮೈಸೂರು

ಬಸವ, ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು ಸಂಚಾರ ವಿಳಂಬ

July 5, 2019

ಮಂಡ್ಯ, ಜು.4(ನಾಗಯ್ಯ)- ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದ ಕಾರಣ ಗುರುವಾರ ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿದ್ದ ಬಸವ ಎಕ್ಸ್‍ಪ್ರೆಸ್ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು ಸಂಚಾರ ವಿಳಂಬವಾಗಿ, ಪ್ರಯಾಣಿಕರು ಪರದಾ ಡಿದ ಘಟನೆ ನಡೆಯಿತು. ಮದ್ದೂರು ಸಮೀ ಪದ ಸೋಮನಹಳ್ಳಿ ಬಳಿ ಬಸವ ಎಕ್ಸ್‍ಪ್ರೆಸ್ ಮತ್ತು ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಲಾ ಒಂದೂವರೆ ಗಂಟೆ ನಿಂತಲ್ಲೇ ನಿಂತು ಮೈಸೂರು ಕಡೆ ಸಂಚರಿಸಿದವು. ಎಂದಿನಂತೆ ನಿಗದಿತ ಸಮಯಕ್ಕೆ ಬೆಂಗ ಳೂರಿನಿಂದ ಹೊರಟ ಬಸವ ಎಕ್ಸ್‍ಪ್ರೆಸ್ ಮಧ್ಯಾಹ್ನ 12 ಗಂಟೆಯಲ್ಲಿ ಸೋಮನ…

ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ ನೂತನ ಸಾರಥಿ
ಮೈಸೂರು

ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ ನೂತನ ಸಾರಥಿ

July 5, 2019

ಬೆಂಗಳೂರು, ಜು.4- ಮಾಜಿ ಸಚಿವ, ಹಾಲಿ ಶಾಸಕರೂ ಆದ ದಲಿತ ನಾಯಕ ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾ ಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯ ಘಟಕವನ್ನು ಪುನರ್ ರಚಿಸಿದ್ದು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಯುವ ಜನತಾ ದಳದ ಸಾರಥ್ಯ ವಹಿಸಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಮಧು ಬಂಗಾರಪ್ಪ ಅವರಿಗೆ ಕಾರ್ಯಾಧ್ಯಕ್ಷ ಜವಾಬ್ದಾರಿ ವಹಿಸಿ ರಾಜ್ಯದ ಎಲ್ಲಾ ಭಾಗ ಹಾಗೂ ಸಮುದಾಯಗಳಿಗೆ…

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಮೈಸೂರು

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು

July 5, 2019

ಮಡಿಕೇರಿ, ಜು.4- ಕೊಡಗು ಜಿಲ್ಲೆ ಯಲ್ಲಿ ಇಂದಿನಿಂದ ಮುಂಗಾರು ಚುರುಕಾ ಗಿದ್ದು, ಮಡಿಕೇರಿ-ಮಂಗಳೂರು ರಸ್ತೆ ಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ-ಕಾಟಕೇರಿ ನಡುವೆ ಈ ಬಿರುಕು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್ ಆಗುವ ಎಲ್ಲಾ ಮುನ್ಸೂಚನೆ ಗಳು ಈಗಾಗಲೇ ಕಂಡು ಬಂದಿವೆ. ಹೆದ್ದಾರಿ ಕುಸಿತವಾದ ಸ್ಥಳದಲ್ಲಿ ಮುಂಜಾ ಗ್ರತಾ ಕ್ರಮವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿ ಸಂಭಾವ್ಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿ ದ್ದಾರೆ. ಮಾತ್ರವಲ್ಲದೇ ಈ ಕುರಿತು…

ವಿಶ್ವನಾಥ್, ದೇಶಪಾಂಡೆ ಸೇರಿದಂತೆ ಘಟಾನುಘಟಿಗಳಿಗೆ ಬಿಜೆಪಿ ಗಾಳ
ಮೈಸೂರು

ವಿಶ್ವನಾಥ್, ದೇಶಪಾಂಡೆ ಸೇರಿದಂತೆ ಘಟಾನುಘಟಿಗಳಿಗೆ ಬಿಜೆಪಿ ಗಾಳ

July 4, 2019

ಬೆಂಗಳೂರು, ಜು. 3(ಕೆಎಂಶಿ)- ವೈಯಕ್ತಿಕ ವರ್ಚಸ್ಸು ಹೊಂದಿರುವ ಮತ್ತು ಸಮುದಾಯದ ಪ್ರಭಾವಿ ನಾಯಕರಾದ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್. ವಿಶ್ವನಾಥ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರನ್ನು ಸೆಳೆ ಯಲು ಬಿಜೆಪಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ದಕ್ಷಿಣ ಭಾರತ ದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಬಾಗಿಲು ತೆರೆಯಲು ಆ ಪಕ್ಷದ ವರಿಷ್ಠರೇ ಕಣಕ್ಕಿಳಿದಿದ್ದಾರೆ. ಆಪರೇಷನ್ ಕಮಲವನ್ನು ಅತ್ಯಂತ ತಾಳ್ಮೆ ಹಾಗೂ ವ್ಯವಸ್ಥಿತವಾಗಿ ಅದರಲ್ಲೂ…

`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ
Uncategorized, ಮೈಸೂರು

`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ

July 4, 2019

ಬೆಂಗಳೂರು, ಜು. 3(ಕೆಎಂಶಿ)-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವನ್ನು ಮತ್ತೊಮ್ಮೆ ಪುನರ್ ರಚಿಸಲು ಮುಂದಾಗಿದ್ದಾರೆ. ಅಮೆರಿಕಾ ಪ್ರವಾಸದಿಂದ ಹಿಂತಿರುಗು ತ್ತಿದ್ದಂತೆ ಆರು ಹೊಸ ಮುಖಗಳಿಗೆ ಸಂಪುಟ ದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾ ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ವರಿ ಷ್ಠರೇ ಮುಂದಾಗಿರುವ ಹಿನ್ನೆಲೆಯಲ್ಲಿ ತಂತ್ರಕ್ಕೆ ಪ್ರತಿತಂತ್ರದ ಮೊದಲ ಭಾಗ ಇದಾಗಿದೆ. ಸರ್ಕಾರ ಉಳಿಸಲು ಕಾಂಗ್ರೆಸ್-ಜೆಡಿಎಸ್‍ನ ಐವರು ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸುವ ಇಂಗಿತ…

ಸಂಸದ ಪ್ರತಾಪ್ ಸಿಂಹರ ಮೂಲಕವೇ ರೈಲ್ವೇ ಇಲಾಖೆ ಅನುಮತಿ ಪಡೆದು ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿಪಡಿಸುತ್ತೇನೆ
ಮೈಸೂರು

ಸಂಸದ ಪ್ರತಾಪ್ ಸಿಂಹರ ಮೂಲಕವೇ ರೈಲ್ವೇ ಇಲಾಖೆ ಅನುಮತಿ ಪಡೆದು ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿಪಡಿಸುತ್ತೇನೆ

July 4, 2019

ಮೈಸೂರು, ಜು.3(ಆರ್‍ಕೆ)-ಸಂಸದ ಪ್ರತಾಪ್ ಸಿಂಹ ಅವರ ಮೂಲಕವೇ ರೈಲ್ವೇ ಇಲಾಖೆ ಅನು ಮತಿ ಪಡೆದು, ರೈಲ್ವೇ ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನರಸಿಂಹರಾಜ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರು ನಗರದ ಬನ್ನಿಮಂಟಪ `ಎ’ ಕೈಗಾ ರಿಕಾ ಬಡಾವಣೆಯಲ್ಲಿ ಮೈಸೂರು-ಬೆಂಗಳೂರು ರೈಲ್ವೇ ಹಳಿಯ ಪಕ್ಕ, ಸಮಾನಾಂತರವಾಗಿ ರೈಲ್ವೆ ಕೆಳ ಸೇತುವೆವರೆಗೆ ಗೂಡ್ಸ್ ಲಾರಿಗಳು ಸಂಚರಿ ಸಲೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ರಸ್ತೆ ಅಭಿವೃದ್ಧಿಪಡಿಸುವ ಯೋಜನೆ ಯನ್ನು ಅನುಷ್ಠಾನಗೊಳಿಸಲು…

ಸರ್ಕಾರದಿಂದಲೇ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ
ಮೈಸೂರು

ಸರ್ಕಾರದಿಂದಲೇ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ

July 4, 2019

ಬೆಂಗಳೂರು, ಜು. 3(ಕೆಎಂಶಿ)- ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರಕಟಿಸಿದರು. ಇದೇ 18ಕ್ಕೆ ಒಡೆಯರ್ ಅವರು ಜನಿಸಿ, 100 ವರ್ಷಗಳು ತುಂಬ ಲಿವೆ, ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ವನ್ನು ನಡೆಸಲು ತೀರ್ಮಾನಿಸಲಾ ಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,…

1 910 911 912 913 914 1,611
Translate »