ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ

July 15, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ಸುಯೋಗ್ ಆಸ್ವತ್ರೆಯಲ್ಲಿ ಜು.16 ಮತ್ತು 17ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮುಟ್ಟಿನ ನೋವು ಮತ್ತು ತೊಂದರೆಗಳು, ಬಿಳಿ ಸೆರಗು, ಹೊಟ್ಟೆ ನೋವು, ಯೋನಿಯಲ್ಲಿ ಸೋಂಕು, ಬಂಜೆತನ, ಗರ್ಭ ಕೋಶದ ಮತ್ತು ಇತರ ಗೆಡ್ಡೆಗಳು ಇತರೆ ಸಮಸ್ಯೆಗಳಿಗೆ ಸ್ತ್ರಿ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಸಲಹೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. 0821-2533600,8762850960 ಅನ್ನು ಸಂಪರ್ಕಿಸಬಹುದು.

Translate »