ಮನೆಯಲ್ಲೇ ಪುತ್ರನ ಪ್ರಮಾಣ ವಚನ ಕಣ್ಣು ತುಂಬಿಕೊಂಡ ಮಹಾತಾಯಿ…
ಮೈಸೂರು

ಮನೆಯಲ್ಲೇ ಪುತ್ರನ ಪ್ರಮಾಣ ವಚನ ಕಣ್ಣು ತುಂಬಿಕೊಂಡ ಮಹಾತಾಯಿ…

May 31, 2019

ನವದೆಹಲಿ: ತಾಯಿ-ಮಗನ ನಡುವಿನ ಪ್ರೀತಿ, ಬಾಂಧವ್ಯಗಳೇ ಅಂತಹದು.. ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. 17ನೇ ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿ ದೆಹಲಿಯಲ್ಲಿ ಪ್ರಮಾಣ ತೆಗೆದುಕೊಂಡರೆ ತಾಯಿ ಮನೆಯಲ್ಲೇ ಕುಳಿತು ಪುತ್ರನ ಪದಗ್ರಹಣ ವೀಕ್ಷಿಸಿದರು.

ಸೋಷಿಯಲ್ ಮೀಡಿಯಾ ಸಹ ಅಷ್ಟೆ ವೇಗವಾಗಿ ಈ ಫೋಟೋಕ್ಕೆ ಪ್ರತಿಕ್ರಿಯೆ ನೀಡಿದ್ದು ಕೆಲವೇ ಕ್ಷಣದಲ್ಲಿ ಲಕ್ಷಾಂತರ ಶೇರ್ ಆಗುತ್ತಿದೆ.

Translate »