ಇಂದು ವಿದ್ಯುತ್ ವ್ಯತ್ಯಯ
ಮೈಸೂರು

ಇಂದು ವಿದ್ಯುತ್ ವ್ಯತ್ಯಯ

February 11, 2021

ಮೈಸೂರು,ಫೆ.10-ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ ವಿಶ್ವಮಾನವ ವಿದ್ಯುತ್ ಮಾರ್ಗ ಮತ್ತು 11 ಕೆ.ವಿ ದೇವಗಳ್ಳಿ ವಿದ್ಯುತ್ ಮಾರ್ಗಗಳಲ್ಲಿ ಫೆ.11ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಸೋಮನಾಥನಗರ, ಆದಿತ್ಯ ವೃತ್ತ, ಮಹಾಮನೆ ವೃತ, ದಟ್ಟಗಳ್ಳಿ ರಸ್ತೆ, ಮಹಾ ಲಕ್ಷ್ಮೀ ದೇವಸ್ಥಾನ, ಯಡ್ಡಹಳ್ಳಿ, ನಗರತಳ್ಳಿ, ದೇವಗಳ್ಳಿ, ಬಲ್ಲಹಳ್ಳಿ, ಅನಗಳ್ಳಿ, ಮೂಗನಹುಂಡಿ, ತಿಬ್ಬಯ್ಯನಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಮಧ್ಯಾಹ್ನ 12ರಿಂದÀ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »