Tag: Bettadapura

ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು
ಮೈಸೂರು

ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು

December 5, 2018

ಬೆಟ್ಟದಪುರ: ರಾಜ ಕಾರಣವು ನಿಂತ ನೀರಾಗಿರದೇ ಹರಿಯುವ ನದಿಯಂತಿದ್ದು, ಅಧಿಕಾರದ ದೊರೆತಾಗ ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಸ್ಪಂದನಾ ಸಭೆ ಉದ್ದೇ ಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 2 ಕೈಗಾ ರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಭರವಸೆ ದೊರೆತಿದ್ದು, ಶೀಘ್ರವಾಗಿಯೇ ಕೈಗಾರಿಕೆಗಳ ಸ್ಥಾಪನೆ ಯಾಗುವುದರಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಕುಡಿಯುವ ನೀರಿನ ಸಮಸ್ಯೆಯ ನಿವಾ ರಣೆಗೆ…

ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ
ಮೈಸೂರು

ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ

November 27, 2018

ಬೆಟ್ಟದಪುರ: ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ. ನಾಗನಹಳ್ಳಿ ದೊಡ್ಡೆಗೌಡನಕೊಪ್ಪಲು ಗ್ರಾಮದ ನಿವಾಸಿ, ಪಿಯು ವಿದ್ಯಾರ್ಥಿನಿ ಡಿ.ಎಲ್.ವೀಣಾ(17) ಹಾಗೂ ಕೆಳಗನಹಳ್ಳಿ ದೊಡ್ಡಕೊಪ್ಪಲು ನಿವಾಸಿ ಕೆ.ಎನ್.ಸ್ವಾಮಿ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಈ ಇಬ್ಬರೂ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಟಿಬೇಟಿಯನ್ ಬಾವುಟ ಕಟ್ಟಲು ಬಳಸಿದ್ದ ಹಗ್ಗದಿಂದ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರದಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ದೇವರ ದರ್ಶನಕ್ಕಾಗಿ…

ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ
ಮೈಸೂರು

ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ

November 19, 2018

ಬೆಟ್ಟದಪುರ: ನಾಗರಿಕರಿಗೆ ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಗ್ರಂಥಾಲಯದ ಮೇಲ್ವಿಚಾರಕ ಮೈಲಾರಿ ಅಭಿಪ್ರಾಯಪಟ್ಟರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದಲ್ಲಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರಿದ್ದಂತೆ. ಅವುಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಎಲ್ಲರೂ ಗ್ರಂಥಾಲಯಕ್ಕೆ ಹೋಗಿ ಬೇಕಾದ ಪುಸ್ತಕ ಪಡೆದು ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು. ಇದಕ್ಕೂ ಮುನ್ನ ಗ್ರಂಥಾಲಯ ಪಿತಾಮಹಾ ಎಸ್.ಆರ್.ರಂಗನಾಥ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು….

3 ಗ್ರಾಮಗಳ 244 ಕುಟುಂಬಗಳಿಗೆ ಪಡಿತರ ಸಮಸ್ಯೆ
ಮೈಸೂರು

3 ಗ್ರಾಮಗಳ 244 ಕುಟುಂಬಗಳಿಗೆ ಪಡಿತರ ಸಮಸ್ಯೆ

October 20, 2018

ಬೆಟ್ಟದತುಂಗ ನ್ಯಾಯಬೆಲೆ ಅಂಗಡಿ ಬಳಿ ದೊಡ್ಡೇಗೌಡನ ಕೊಪ್ಪಲು, ನಾಗನಗಳ್ಳಿ, ನಾಗನಹಳ್ಳಿಕೊಪ್ಪಲು ಗ್ರಾಮಸ್ಥರ ಪ್ರತಿಭಟನೆ ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನಹಳ್ಳಿ ಕೊಪ್ಪಲು ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಗ್ರಾಮಗಳ ಬಿಪಿಎಲ್ ಕುಟುಂಬಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿ.ಮೀ. ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಅಷ್ಟು ದೂರ ಪಡಿತರ…

ಶವಸಂಸ್ಕಾರಕ್ಕೆ ಹೋಗಿ ತಾವೇ ಶವವಾದರು!
ಮೈಸೂರು

ಶವಸಂಸ್ಕಾರಕ್ಕೆ ಹೋಗಿ ತಾವೇ ಶವವಾದರು!

October 17, 2018

ಬೆಟ್ಟದಪುರ: ಶವಸಂಸ್ಕಾರಕ್ಕೆಂದು ಹೋದ ಯುವಕರಿಬ್ಬರು ತಾವೇ ಶವವಾದ ದುರಂತ ಘಟನೆ ಬೆಟ್ಟದಪುರ ಸಮೀಪದ ಮಂಟಿ ಬಿಳಗುಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 80 ವರ್ಷದ ಹಿರಿಯರೊಬ್ಬರು ಗ್ರಾಮದಲ್ಲಿ ಸಾವಿಗೀಡಾಗಿದ್ದು. ಅವರ ಶವಸಂಸ್ಕಾರ ಮುಗಿಸಿದ ನಂತರ ಸ್ನಾನ ಮಾಡಲೆಂದು ಕೆರೆಗೆ ಇಳಿದ ಯುವಕರಿಬ್ಬರು ನೀರು ಪಾಲಾಗಿದ್ದಾರೆ. ಒಂದು ಸಾವು ಸಂಭವಿಸಿ ಕೆಲವೇ ಗಂಟೆಗಳಲ್ಲಿ ಮತ್ತೆರಡು ದುರಂತ ಸಾವುಗಳಿಗೆ ಸಾಕ್ಷಿಯಾಗಿದ್ದಕ್ಕೆ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ನೀರುಪಾಲಾಗಿರುವ ಮಂಟಿಬಿಳ ಗುಲಿಯ ಮಣಿಕಂಠ(30) ಹಾಗೂ ತಿಮ್ಮನಾಯಕ(28) ಇಬ್ಬರೂ ಕೃಷಿಕರು. ನೆರೆಹೊರೆಯವರಾದ ಇಬ್ಬರೂ…

ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು

ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

October 16, 2018

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನ ಹಳ್ಳಿ ಪಾಳ್ಯ ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಗ್ರಾಮಗಳ ಬಿಪಿಎಲ್ ಕುಟುಂಬ ಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿಲೋಮಿಟರ್ ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಆದರೆ ಅಷ್ಟು ದೂರ ಕ್ರಮಿಸಿ ಪಡಿತರ ಪಡೆದು ಹೊತ್ತು ತರಲು ಹರಸಾಹಸ ಪಡಬೇಕಾದ ಕಾರಣ…

ಅಲ್ಪನಾಯಕನಹಳ್ಳಿಯಲ್ಲಿ ಶಾಸಕ ಕೆ.ಮಹದೇವ್‍ಗೆ ಸನ್ಮಾನ
ಮೈಸೂರು

ಅಲ್ಪನಾಯಕನಹಳ್ಳಿಯಲ್ಲಿ ಶಾಸಕ ಕೆ.ಮಹದೇವ್‍ಗೆ ಸನ್ಮಾನ

October 9, 2018

ಬೆಟ್ಟದಪುರ: ಅಲ್ಪನಾಯಕನ ಹಳ್ಳಿ ಗ್ರಾಮದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ನನಗೆ ಕೇವಲ 50, 2013ರಲ್ಲಿ ಅದಕ್ಕಿಂತ ಹೆಚ್ಚು ಮತಗಳು ಹಾಗೂ 2018ರ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಕಾರಣ ಭೂತರಾಗಿದ್ದೀರಿ ಎಂದು ಶಾಸಕ ಕೆ. ಮಹದೇವ್ ಹೇಳಿದರು. ಪಿರಿಯಾಪಟ್ಟಣ ತಾಲೂಕು ಅಲ್ಪ ನಾಯಕನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮ ದಲ್ಲಿ ಏರ್ಪಡಿಸಿದ್ದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಗ್ರಾಮದಲ್ಲಿ ನಾನು ಹೆಚ್ಚು ಅಭಿವೃದ್ದಿ ಕೆಲಸ ಮಾಡಿ ಅಗೌರವ ಬರದಂತೆ ನೋಡಿ ಕೊಳ್ಳುತ್ತೇನೆ, ಬಸವೇಶ್ವರ…

ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ಗುಣಮಟ್ಟದ ಹಾಲು ಪೂರೈಕೆ ಸಾಧ್ಯ
ಮೈಸೂರು

ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ಗುಣಮಟ್ಟದ ಹಾಲು ಪೂರೈಕೆ ಸಾಧ್ಯ

September 26, 2018

ಬೆಟ್ಟದಪುರ:  ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ನಿರೀಕ್ಷಿತ ಹಾಲು ಪೂರೈಕೆ ಸಾಧ್ಯವಾಗುತ್ತದೆ ಎಂದು ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ತಿಳಿಸಿದರು. ಬೆಟ್ಟದಪುರ ಸಮೀಪದ ಕೆ.ಬಸವನಹಳ್ಳಿ ಹಾಗೂ ಕೋಟೆಯ್ಯನಕೊಪ್ಪಲು ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಗುಜರಾತಿನ ಅಮುಲ್ ಹಾಲು ಉತ್ಪನ್ನಗಳು ಇಂದು ವಿಶ್ವದಾದ್ಯಂತ ಹೆಚ್ಚು ಮಾರಾಟವಾಗುತ್ತಿದ್ದು, ಗುಜರಾತಿನಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ವರ್ಗೀಸ್ ಕುರಿಯನ್ ಅವರ ಪರಿಶ್ರಮದಿಂದ ಮಾತ್ರ ಇದು ಯಶಸ್ವಿಯಾಗಿದೆ. ಅದೇ ರೀತಿ ನಮ್ಮ ರಾಜ್ಯದ ನಂದಿನಿ ಹಾಲಿನ…

ಚಿಕ್ಕನೇರಳೆ ಪಿಎಸಿಸಿಗೆ ಆಯ್ಕೆ
ಮೈಸೂರು

ಚಿಕ್ಕನೇರಳೆ ಪಿಎಸಿಸಿಗೆ ಆಯ್ಕೆ

August 28, 2018

ಬೆಟ್ಟದಪುರ:  ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ವರ್ಗಕ್ಕೆ ವೆಂಕಟೇಶ್ ಸಿ.ವಿ.ಪುಟ್ಟರಾಜು ನಿಲವಾಡಿ, ಮಂಜುನಾಥ್.ವಿ, ಪುಟ್ಟರಾಜು, ಹಸುವಿನಕಾವಲು ಬಸವರಾಜು, ಗುರುಮಲ್ಲೇಶ್, ಡಿ.ಕೆ.ಕೃಷ್ಣೇಗೌಡ, ನಾಗನಾಯ್ಕ, ಹಿಂದುಳಿದ ವರ್ಗಕ್ಕೆ ಅಲಿಜಾನ್, ಇಲಿಯಾಸ್ ಪಾಷಾ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಮಣಿ, ಸೀತಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಿರೀಶ್ ಘೋಷಿಸಿದರು. ಈ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಗಳಿಗೆ ಪೈಪೋಟಿ ಇದ್ದು, ಚುನಾವಣಾ…

ಕೊಡಗು ನೆರೆ ಸಂತ್ರಸ್ತರಿಗೆ ಚಪ್ಪರದಹಳ್ಳಿ ಸಹಕಾರ ಸಂಘದಿಂದ ಲಕ್ಷ ರೂ. ನೆರವು
ಮೈಸೂರು

ಕೊಡಗು ನೆರೆ ಸಂತ್ರಸ್ತರಿಗೆ ಚಪ್ಪರದಹಳ್ಳಿ ಸಹಕಾರ ಸಂಘದಿಂದ ಲಕ್ಷ ರೂ. ನೆರವು

August 25, 2018

ಬೆಟ್ಟದಪುರ: ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಿಂದ ಲಕ್ಷ ರೂ ನೀಡಲು ತೀರ್ಮಾನಿ ಸಲಾಗಿದೆ. ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಬೆಟ್ಟದಪುರ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಅವರು ನೆರವಿನ ಹಣ ವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕಳಸಿಕೊಡುವುದಾಗಿ ತಿಳಿಸಿದರು. ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ಸರಿಯಾದ…

1 2
Translate »