Tag: Chamundi Hill

ಸಿಎಂ ಕುಮಾರಸ್ವಾಮಿ ಉಳಿವಿಗಾಗಿ ರೇವಣ್ಣ, ಯಡಿಯೂರಪ್ಪ ಸಿಎಂ ಆಗಲು ಶೋಭಾರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೈಸೂರು

ಸಿಎಂ ಕುಮಾರಸ್ವಾಮಿ ಉಳಿವಿಗಾಗಿ ರೇವಣ್ಣ, ಯಡಿಯೂರಪ್ಪ ಸಿಎಂ ಆಗಲು ಶೋಭಾರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ

July 20, 2019

ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪಾಲ್ಗೊಂಡು ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ವಿಶೇಷ ಪೂಜೆ ಸಲ್ಲಿಸಿದರೆ, ಸಂಸದೆ ಶೋಭ ಕರಂದ್ಲಾಜೆ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಸಚಿವ ಹೆಚ್.ಡಿ.ರೇವಣ್ಣರಿಂದ ಪೂಜೆ: ಕೆಲ ದಿನಗಳಿಂದ ಟೆಂಪಲ್ ರನ್ ನಡೆಸುತ್ತಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಇಂದು…

ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ
ಮೈಸೂರು

ಮೂರನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿಗೆ ದಿನವಿಡೀ ವಿಶೇಷ ಪೂಜೆ

July 20, 2019

ಮೈಸೂರು,ಜು.19(ಎಂಟಿವೈ)- ಮೋಡ ಮುಸುಕಿದ ವಾತಾವರಣ, ಇಬ್ಬನಿಯೊಂದಿಗೆ ಬೀಸುತ್ತಿದ್ದ ತಂಗಾಳಿ ನಡುವೆ ಆಷಾಢ ಮಾಸದ ಮೂರನೇ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು, ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಧನ್ಯರಾದರು. ಆಷಾಢ ಮಾಸದಲ್ಲಿ ಶಕ್ತಿ ದೇವರಿಗೆ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ರೂಢಿ ಇರುವು ದರಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲು…

ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ
ಮೈಸೂರು

ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ

July 4, 2019

ಮೈಸೂರು, ಜು.3(ಎಂಕೆ)- ಮೈಸೂರಿನಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಬರೋಬ್ಬರಿ 35 ಸಾವಿರ ಲಾಡು ತಯಾರಿಸಲಾಗುತ್ತಿದೆ. ಜೆ.ಪಿ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವು ಮೊದಲ ಆಷಾಡ ಶುಕ್ರವಾರ ದಿನದಂದು ಲಾಡುಗಳನ್ನು ವಿತರಿಸಲಾಗುತ್ತದೆ. ಚಾಮುಂಡೇಶ್ವರಿ ಸೇವಾ ಸಮಿತಿಯು ಕಳೆದ 28 ವರ್ಷದಿಂದ ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 13 ವರ್ಷದಿಂದ ಅನ್ನದಾನ ಹಾಗೂ 16 ವರ್ಷದಿಂದ…

ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್
ಮೈಸೂರು

ಸುಂದರ ತಾಣವಾಗಿದೆ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್

June 13, 2019

ಮೈಸೂರು: ಬೈನಾಕ್ಯುಲರ್ ಅಳ ವಡಿಕೆಯಿಂದಾಗಿ ಸುಂದರ ರೂಪ ಪಡೆದಿದ್ದ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಇದೀಗ ವಿವಿಧ ಗಿಡಗಳುಳ್ಳ ಆಕರ್ಷಕ ಪಾಟ್‍ಗಳೊಂದಿಗೆ ಜನಾಕರ್ಷಣೀಯ ತಾಣವಾಗಿ ಕಂಗೊಳಿಸುತ್ತಿದೆ. ಮೈಸೂರು ಭಾಗದ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟ ನಗರಕ್ಕೆ ಮುಕುಟಪ್ರಾಯ ವಾಗಿದೆ. ದಿನದಿಂದ ದಿನಕ್ಕೆ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯೂ ಪಾಯಿಂಟ್ ವಿದೇಶಿಗರಿಗೂ ಮುದ ನೀಡುತ್ತಿದೆ. ಈ ನಡುವೆ ಪ್ರವಾಸಿಗರು ಎಸೆದು ಹೋಗುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಅನುಪಯುಕ್ತ ವಸ್ತುಗಳು ಬೆಟ್ಟದ…

ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ
ಮೈಸೂರು

ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ

June 7, 2019

ಮೈಸೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ವರುಣಹೋಮ ಸೇರಿದಂತೆ ವಿವಿಧ ಪೂಜೆ ನಡೆಸಿ ದೇವರ ಮೊರೆ ಹೋಗಲಾಯಿತು. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 31ರಂದು ಸುತ್ತೋಲೆ ಹೊರಡಿಸಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಜೂ.6 ರಂದು ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆ ಯಲ್ಲಿ ಇಂದು…

ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು
ಮೈಸೂರು

ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು

June 3, 2019

ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭ್ಯುದಯ ಮಹಿಳಾ ಸಮಾಜವು ಭಾನುವಾರ ಆಯೋ ಜಿಸಿದ್ದ ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಪಾಲ್ಗೊಂ ಡಿದ್ದಾರಾದರೂ, ಯುವತಿಯರ ವಿಭಾಗದಲ್ಲಿ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ 13 ನಿಮಿಷ ಹಾಗೂ ಹಿರಿಯರ ವಿಭಾಗದ ಸ್ಪರ್ಧೆ ಯಲ್ಲಿ ಗೃಹಿಣಿ ಸೌಮ್ಯ 17 ನಿಮಿಷದಲ್ಲಿ ಬೆಟ್ಟ ಹತ್ತುವ ಮೂಲಕ ಗಮನ ಸೆಳೆದರು. ಅಭ್ಯುದಯ ಮಹಿಳಾ ಸಮಾಜ 25ನೇ ವಾರ್ಷಿಕೋತ್ಸವದ(ಬೆಳ್ಳಿ ಹಬ್ಬ) ಹಿನ್ನೆಲೆ ಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ…

ಬೈನಾಕ್ಯುಲರ್‍ನಿಂದ ಮೈಸೂರಿನ ಅಂದ ಸವಿಯುತ್ತಿದ್ದಾರೆ ಪ್ರವಾಸಿಗರು
ಮೈಸೂರು

ಬೈನಾಕ್ಯುಲರ್‍ನಿಂದ ಮೈಸೂರಿನ ಅಂದ ಸವಿಯುತ್ತಿದ್ದಾರೆ ಪ್ರವಾಸಿಗರು

April 15, 2019

ಮೈಸೂರು: ಚಾಮುಂಡಿಬೆಟ್ಟ ದಿಂದ ಸಾಂಸ್ಕøತಿಕ ನಗರಿ ಮೈಸೂರಿನ ಸೌಂದರ್ಯವನ್ನು ಉಣಬಡಿಸಲು ವ್ಯೂ ಪಾಯಿಂಟ್‍ನಲ್ಲಿ ದೇವಾಲಯದ ಆಡಳಿತ ಮಂಡಳಿ ಅಳವಡಿಸಿರುವ ವಿದೇಶಿ ನಿರ್ಮಿತ ಬೈನಾಕ್ಯುಲರ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತಿದಿನ 200ರಿಂದ 300 ಮಂದಿ ನಗರದ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಪುಳಕಗೊಳ್ಳುತ್ತಿದ್ದಾರೆ. ರಾಜ್ಯದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿದಿನ ದೇಶ-ವಿದೇಶಗಳ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಬೆಟ್ಟದ ವ್ಯೂ ಪಾಯಿಂಟ್‍ನಿಂದ ಮೈಸೂರಿನ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಸದಾವಕಾಶ ಕಲ್ಪಿಸುವ…

ಚಾಮುಂಡೇಶ್ವರಿ ದೇವಾಲಯದಲ್ಲಿ  ಈ ಬಾರಿ 33.30 ಕೋಟಿ ಆದಾಯ ಸಂಗ್ರಹ
ಮೈಸೂರು

ಚಾಮುಂಡೇಶ್ವರಿ ದೇವಾಲಯದಲ್ಲಿ ಈ ಬಾರಿ 33.30 ಕೋಟಿ ಆದಾಯ ಸಂಗ್ರಹ

April 5, 2019

ಮೈಸೂರು: ಪ್ರಸಿದ್ಧ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿರುವ ಚಾಮುಂಡಿಬೆಟ್ಟದ ಚಾಮುಂ ಡೇಶ್ವರಿ ದೇವಾಲಯದ ಆಡ ಳಿತ ಮಂಡಳಿಗೆ ಈ ಸಾಲಿನಲ್ಲಿ 33,30 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 3.30 ಕೋಟಿ ಅಧಿಕ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಸಾಲಿ ನಲ್ಲಿ ವಿವಿಧ ಸೇವಾ ಶುಲ್ಕಗಳ ಬೆಲೆ ಹೆಚ್ಚಳವಾಗಿದ್ದರೂ ಭಕ್ತರು ಮಾತ್ರ ಶುಲ್ಕ ಪಾವತಿಸಿ ವಿವಿಧ ಸೇವೆಯಲ್ಲಿ ಪಾಲ್ಗೊಂಡಿರುವುದರಿಂದ ದೇವಾಲಯಕ್ಕೆ ಕಳೆದ 5 ವರ್ಷಕ್ಕಿಂತ ಈ ಬಾರಿ ಅಧಿಕ ಆದಾಯ ಬಂದಿದೆ. 2014-15ನೇ ಸಾಲಿನಲ್ಲಿ 18,33,69,828…

ಚಾಮುಂಡಿಬೆಟ್ಟದ ನಂದಿ ವಿಗ್ರಹ  ಸುತ್ತಮುತ್ತ ಸಸ್ಯ ಸಂಕುಲ ಅಗ್ನಿಗಾಹುತಿ
ಮೈಸೂರು

ಚಾಮುಂಡಿಬೆಟ್ಟದ ನಂದಿ ವಿಗ್ರಹ ಸುತ್ತಮುತ್ತ ಸಸ್ಯ ಸಂಕುಲ ಅಗ್ನಿಗಾಹುತಿ

March 14, 2019

ಮೈಸೂರು: ಚಾಮುಂಡಿಬೆಟ್ಟದ ನಂದಿ ವಿಗ್ರಹದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿ ಕೊಂಡ ಬೆಂಕಿಯಿಂದ ಒಣ ಹುಲ್ಲು ಸೇರಿದಂತೆ ಇನ್ನಿತರ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಧೂಮಪಾನ ಮಾಡಿದ ಕಿಡಿ ಗೇಡಿಗಳು ಸಿಗರೇಟ್ ತುಂಡನ್ನು ನಂದಿ ಸದೇ ಕಾಡಿಗೆ ಎಸೆದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದ್ದು, 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇಂದು ಮಧ್ಯಾಹ್ನದ ವೇಳೆಯಲ್ಲಿ ಕಿಡಿಗೇಡಿಗಳು ಹುರಿಯು ತ್ತಿದ್ದ ಸಿಗರೇಟ್ ತುಂಡನ್ನು ಹಾಗೆಯೇ ಎಸೆದು…

ಬೇಸಿಗೆ ಬೇಗೆಯಿಂದ ಚಾಮುಂಡಿಬೆಟ್ಟ ರಕ್ಷಣೆಗೆ ಕಣ್ಗಾವಲು
ಮೈಸೂರು

ಬೇಸಿಗೆ ಬೇಗೆಯಿಂದ ಚಾಮುಂಡಿಬೆಟ್ಟ ರಕ್ಷಣೆಗೆ ಕಣ್ಗಾವಲು

March 4, 2019

ಮೈಸೂರು: ಬೇಸಿಗೆ ಬೇಗೆ ಎಲ್ಲೆಡೆ ತೀವ್ರಗೊಳ್ಳುತ್ತಿದ್ದು, ಅಗ್ನಿ ಅವಘಡ ಗಳು ಹೆಚ್ಚಾಗುತ್ತಿವೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಸಂಭವಿಸಿ ಹಾನಿಯಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶವನ್ನು ರಕ್ಷಿಸಲು ತೀವ್ರ ನಿಗಾವಹಿಸಲಾಗಿದೆ. ಧಾರ್ಮಿಕ ಹಾಗೂ ಪ್ರೇಕ್ಷಣಿಯ ಸ್ಥಳ ಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ದೇಶ ಹಾಗೂ ವಿದೇಶದಿಂದ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿ ರುವ ಬೆಟ್ಟ ಕಾಡ್ಗಿಚ್ಚಿನಿಂದ ರಕ್ಷಣೆ ಮಾಡು ವುದೇ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ….

1 2 3 4 5
Translate »