Tag: Coronavirus

ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ
ಮೈಸೂರು

ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ

December 22, 2020

ರಾಜ್ಯದಲ್ಲೂ ಸೋಂಕು ಇಳಿಮುಖ ಮತ್ತೊಂದೆಡೆ ಎರಡನೇ ಅಲೆ ಭೀತಿ ಮೈಸೂರು, ಡಿ.21(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ದೃಢಪಟ್ಟವರ ಸಂಖ್ಯೆಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ 40 ಮಂದಿಗೆ ಸೋಂಕು ದೃಢಪಟ್ಟಿದ್ದು, 53 ಮಂದಿ ಸೋಂಕು ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಸೋಂಕು ಬಾಧಿತರಲ್ಲಿ (51,847) 50,426 ಮಂದಿ ಗುಣಮುಖರಾದಂತಾಗಿದೆ. ಸದ್ಯ 6 ದಿನಗಳಿಂದ ಸೋಂಕಿತರ ಸಾವು ಸಂಭವಿಸಿಲ್ಲ. ಗುಣಮುಖವಾಗಿ ಡಿಸ್ಚಾರ್ಜ್ ಆದವರು ಹಾಗೂ ಒಟ್ಟು ಸಾವಿನ ಸಂಖ್ಯೆ(1,006) ಹೊರತುಪಡಿಸಿ ಜಿಲ್ಲೆಯಲ್ಲಿನ್ನು…

ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿಯೊಣ
ಮೈಸೂರು

ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿಯೊಣ

July 28, 2020

ಮೈಸೂರು, ಜು.27(ಪಿಎಂ)- ಇನ್ನು ಲಾಕ್‍ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿತು ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರ ವರ್ಷ ಪೂರೈಸಿರುವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ `ಸವಾಲುಗಳ 1 ವರ್ಷ ಪರಿ ಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಜನತೆಯ ಋಣ ತೀರಿಸಬೇಕಿದ್ದು, ಹೀಗಾಗಿ ಮಾಡಬೇಕಿರುವ ಕೆಲಸ ಸರ್ಕಾರದ…

`ಕೋವಿಡ್ ದೃಢಪಟ್ಟರೆ ಆಸ್ಪತ್ರೆಗೆ ಹೋಗಲು ಅಂಜದಿರಿ’
ಮೈಸೂರು

`ಕೋವಿಡ್ ದೃಢಪಟ್ಟರೆ ಆಸ್ಪತ್ರೆಗೆ ಹೋಗಲು ಅಂಜದಿರಿ’

July 28, 2020

ಮೈಸೂರು, ಜು.27(ವೈಡಿಎಸ್)- `ಕೋವಿಡ್-19 ಭಯಪಡ ಬೇಕಾದ ರೋಗವಲ್ಲ. ಇದಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಮುನ್ನೆಚ್ಚರಿಕೆಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸ ಬೇಕು. ನಾನು ಬಹುಬೇಗ ಗುಣಮುಖವಾಗಲು ನನ್ನಲ್ಲಿನ ಧೈರ್ಯ, ವಿಶ್ವಾಸವೇ ಮದ್ದಾಗಿತ್ತು’… ಇದು ಮಂಡಿಮೊಹಲ್ಲಾ ನಿವಾಸಿ ಶಹಾಬುದ್ದೀನ್ ಅವರ ಭರವಸೆಯ ನುಡಿಗಳು. `ನಾನು ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಕೊರೊನಾ ವಿಶ್ವದೆಲ್ಲೆಡೆ ಹರಡುತ್ತಿದ್ದುದರಿಂದ ಮೈಸೂರಿಗೆ ಬಂದೆ. ನಂತರದಲ್ಲಿ ಸ್ವತಃ ಕ್ವಾರಂಟೈನ್‍ಗೆ ಒಳಗಾದೆ. ಕೆಲ ದಿನಗಳ ನಂತರ ವಿಪರೀತ ಕೆಮ್ಮು ಕಾಣಿಸಿಕೊಂಡಿತು. ಜ್ವರ ಇರಲಿಲ್ಲ….

ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ
ಮೈಸೂರು

ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ

July 20, 2020

ಮೈಸೂರು, ಜು.19(ಎಂಟಿವೈ)-ಮೈಸೂರಿನಲ್ಲಿ ಭಾನುವಾರ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 70ಕ್ಕೆ ಏರಿಕೆ ಯಾಗಿದೆ. ಹೊಸದಾಗಿ 110 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1624ಕ್ಕೆ ಏರಿದೆ. ಹೊಸದಾಗಿ 110 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ. ಮೈಸೂರಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ 10 ದಿನಗಳಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಯಲ್ಲಿ…

ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ
ಮೈಸೂರು

ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ

July 8, 2020

ಮೈಸೂರು, ಜು.7(ಎಸ್‍ಬಿಡಿ)- ಬೆಂಗಳೂರಿನಲ್ಲಿ ಕೊರೊನಾ ಸೋಂಕು ಎಲ್ಲೆ ಮೀರುತ್ತಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕ ರಣಗಳು ದಾಖಲಾಗುತ್ತಿವೆ. ಇದರಿಂದ ಆತಂಕಗೊಂಡಿರುವ ಜನ ತಮ್ಮ ಹುಟ್ಟೂರ ಹಾದಿ ಹಿಡಿದಿದ್ದಾರೆ. ಪರಿಣಾಮ ರಾಜ್ಯ ದೆಲ್ಲೆಡೆ `ಬೆಂಗಳೂರು ಭಯ’ ಸೃಷ್ಟಿಯಾ ಗಿದೆ. ಅದರಲ್ಲೂ ಬೆಂಗಳೂರಿನೊಂದಿಗೆ ನಿಕಟ ನಂಟು ಹೊಂದಿರುವ ಮೈಸೂರಿಗೆ ದೊಡ್ಡ ಸವಾಲು ಎದುರಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಸೋಂಕಿತ 94 ಮಂದಿಯೂ ಗುಣಮುಖರಾಗಿದ್ದರು. ಪ್ರಕರಣ ಸಂಖ್ಯೆ ಶೂನ್ಯವಾದಾಗ ಮೈಸೂ ರಿನ ಜನ ನಿಟ್ಟುಸಿರು ಬಿಟ್ಟಿದ್ದರು. ನಂತರ ದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿ,…

ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು
ಮೈಸೂರು

ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು

July 6, 2020

ಬೆಂಗಳೂರು, ಜು.5- ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ ಜಂಟಿಯಾಗಿ 10,100 ಹಾಸಿಗೆಗಳ ಬೃಹತ್ ಕೋವಿಡ್ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿವೆ. ರೋಗಿಗಳು ಚಿಕಿತ್ಸೆ ಪಡೆಯಲು ಇದು ಸಿದ್ಧವಾಗಿದೆ. ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ಸಜ್ಜಾಗಿದ್ದು, ಈ ಕೇಂದ್ರವು ಭಾರತದಲ್ಲೇ ಬೃಹತ್ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವಾಗಿದೆ. ದೆಹಲಿಯಲ್ಲಿ 10 ಸಾವಿರ ಹಾಸಿಗೆಯ ಕೇಂದ್ರ ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್, ಯಲಹಂಕ ಶಾಸಕ…

ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು
ಮೈಸೂರು

ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು

July 2, 2020

ಮೈಸೂರು, ಜು. 1- ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯದ ಮೇಲೆ ತೆರಳಿದ್ದ 21 ಕೆಎಸ್‍ಆರ್‍ಪಿ ಸಿಬ್ಬಂದಿ ಸೇರಿದಂತೆ ಮೈಸೂರಿನಲ್ಲಿ 51, ಜಿಲ್ಲಾ ಎಸ್ಪಿ ಕಾರು ಚಾಲಕ ಸೇರಿದಂತೆ ಚಾಮರಾಜನಗರದಲ್ಲಿ 22, ಹಾಸನದಲ್ಲಿ 28, ಕೊಡಗಿನಲ್ಲಿ 13 ಮತ್ತು ಮಂಡ್ಯದಲ್ಲಿ 5 ಕೊರೊನಾ ಸೋಂಕು ಪ್ರಕ ರಣಗಳು ಬುಧವಾರ ದಾಖಲಾಗಿವೆ. ಈ ಮಧ್ಯೆ ಹಾಸನದಲ್ಲಿ 30 ವರ್ಷದ ಸೋಂಕಿತ ಮೃತಪಟ್ಟಿ ದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ದಾಖಲೆಯ 51 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 321ಕ್ಕೆ…

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ
ಮೈಸೂರು

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ

June 24, 2020

ಮೈಸೂರು, ಜೂ. 23 (ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ಸೋಂಕು ಸಾಂಸ್ಕೃತಿಕ ನಗರಿ ಮೈಸೂ ರಿಗರನ್ನು ಭಯಭೀತ ರನ್ನಾಗಿ ಮಾಡಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದರೆ, ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ ಎಂಬ ಶಂಕೆ ಮೂಡುತ್ತಿರುವುದು ಮೈಸೂರು ಜನತೆ ಬೆಚ್ಚಿ ಬೀಳಲು ಕಾರಣವಾಗಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧ ತೆರವು ಗೊಂಡು ಎಲ್ಲಾ ವಾಣಿಜ್ಯ ವಹಿವಾಟು, ರಸ್ತೆ, ರೈಲು ಮತ್ತು ವಾಯು ಮಾರ್ಗ ಮುಕ್ತಗೊಂಡಿರುವ ಕಾರಣ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತಂಕ ಮನೆ…

ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ
ಮೈಸೂರು

ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ

June 21, 2020

ಮೈಸೂರು,ಜೂ.20(ಆರ್‍ಕೆ)- ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೈಸೂರಿನ ವಿವಿಪುರಂ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯರ ತಂಡವು ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಿರುವ ಜಯಲಕ್ಷ್ಮೀಪುರಂನಲ್ಲಿರುವ ವಿವಿಪುರಂ ಹೆರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ಬಂದ ಕಾರಣ ಅವರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ರಿಪೀಟೆಡ್…

ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ ಸೋಂಕು
ಮೈಸೂರು

ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ ಸೋಂಕು

June 13, 2020

ನವದೆಹಲಿ, ಜೂ.12- ದೇಶದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಲಾಕ್‍ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 297535ಕ್ಕೆ…

1 2 3 7
Translate »