Tag: Dr. S.L. Bhyrappa

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ
ಮೈಸೂರು

ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ

February 22, 2021

ಮೈಸೂರು, ಫೆ.21(ಆರ್‍ಕೆಬಿ)- ಮೈಸೂರಿನ ಕಲಾಮಂದಿರ ಭಾನುವಾರ ಸಾಹಿತ್ಯ ಪ್ರಿಯರು ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. `ಪರ್ವ’ ಕಾದಂಬರಿ ಮತ್ತು ರಂಗ ಪ್ರಸ್ತುತಿ ಕುರಿತಂತೆ `ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ ನಡೆಯಿತು. ರಂಗಾಯಣ ಮತ್ತು ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪನವರು ಉದ್ಘಾಟಿಸಿದರು. `ಪರ್ವ’ದ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್. ಗಣೇಶ್ ಬಿಡುಗಡೆ ಮಾಡಿ, ವಿಚಾರ ಸಂಕಿ ರಣದಲ್ಲಿ…

ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು
ಮೈಸೂರು

ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು

January 31, 2020

ಮೈಸೂರು: ರವೀಂದ್ರನಾಥ್ ಠಾಗೋರರ ಗೀತಾಂ ಜಲಿ ಕೃತಿಯನ್ನು ಹೊರತುಪಡಿಸಿದರೆ, ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂ ಬರಿ 40ನೇ ವರ್ಷಾಚರಣೆ ಆಚರಿಸಿಕೊಳ್ಳು ತ್ತಿದೆ. ಇದರಿಂದ ಸಾಹಿತ್ಯ ಲೋಕಕ್ಕೆ ಭೈರಪ್ಪ ನವರ ಕೊಡುಗೆ ಏನೆಂಬುದು ತಿಳಿಯು ತ್ತದೆ ಎಂದು ಹೆಸರಾಂತ ವಿದ್ವಾಂಸ ಡಾ. ಪ್ರಧಾನ ಗುರುದತ್ ಅಭಿಪ್ರಾಯಪಟ್ಟರು. ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್, ಕನ್ನಡ ಸಾಹಿತ್ಯ ಕಲಾಕೂಟ ಸಂಯು ಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಾಹಿತ್ಯ ಸಂಜೆ ಸರಸ್ವತಿ ಸಮ್ಮಾನ್ ಪುರ ಸ್ಕøತ…

ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತಿವೆ
ಮೈಸೂರು

ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತಿವೆ

January 21, 2019

ಮೈಸೂರು: ಚಳವಳಿ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲವಾಗಿದ್ದು, ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಈ ಚಳವಳಿ ಸಾಹಿತ್ಯ ಹುಟ್ಟುತ್ತಿವೆ. ದೇಶದ ತುಂಬೆಲ್ಲಾ ಇಂದು ಚಳವಳಿ ಸಾಹಿತ್ಯ ಎಂಬ ಸಿದ್ಧಾಂತವೇ ಸಾಹಿತ್ಯ ವಲಯವನ್ನು ಆಕ್ರಮಿಸಿಕೊಂಡಿದೆ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ವಿಷಾದಿಸಿದರು. ಮೈಸೂರಿನ ಕಲಾಮಂದಿರಲ್ಲಿ ಎಸ್. ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನು ವಾರ ಸಮಾರೋಪ ಭಾಷಣ…

ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ
ಮೈಸೂರು

ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ

January 21, 2019

ಮೈಸೂರು: ಗೋ ಮಾಂಸ ತಿನ್ನುವುದಿಲ್ಲ, ತಿನ್ನಬಾರದು ಎನ್ನುವವರು ಬೇರೆ ಯಾವುದೇ ಪ್ರಾಣಿ ಮಾಂಸವನ್ನೂ ತಿನ್ನಬಾರದು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋ ತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಕಾದಂಬರಿ `ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಕೇವಲ ಗೋವಿನ ಕಥೆ ಮಾತ್ರ ಹೇಳಿಲ್ಲ. ಅಲ್ಲಿ ಮಾಂಸಾ ಹಾರ ಹಾಗೂ ಸಸ್ಯಾಹಾರ ಪರಿಕಲ್ಪನೆ ಬಗ್ಗೆಯೂ ಹೇಳಿದಿದ್ದೇನೆ ಎಂದು ತಿಳಿಸಿದರು. ಈ ಕಾದಂಬರಿ ಬರೆಯುವ ವೇಳೆಗೆ ಜೈನ ಧರ್ಮದ…

ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ
ಮೈಸೂರು

ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ

January 21, 2019

ಮೈಸೂರು: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಗಳಿಗೆ ಅನ್ವೇಷಣಾ ಶಕ್ತಿಯಿದೆ ಎಂದು ರಾಜ ಸ್ಥಾನದ ನಾಟಕಕಾರ, ಕವಿ, ವಿಮರ್ಶಕ ಡಾ. ನಂದಕಿಶೋರ್ ಆಚಾರ್ಯ ಹೇಳಿದರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿ ತ್ಯೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಸಾಹಿತ್ಯ ಜ್ಞಾನಾರ್ಜನೆಯ ಪ್ರಕಾರ. ಲೇಖಕ ಕೂಡ ತಾನು ಸಂಪಾದನೆ ಮಾಡಿದ ಜ್ಞಾನವನ್ನು ಕೃತಿಯ ಮೂಲಕ ಸಮಾಜಕ್ಕೆ ಅನಾವರಣಗೊಳಿಸಬೇಕು. ಸಾಹಿತಿಗಳು ಅನುಭವ, ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಡಬೇಕು. ಇದರಲ್ಲಿ ಭೈರಪ್ಪ ಅವರು ಅಗ್ರಸ್ಥಾನದಲ್ಲಿದ್ದು, ಓದುಗರಿಗೆ ಹತ್ತಿರವಾಗಿ ದ್ದಾರೆ ಎಂದು…

ಎಸ್.ಎಲ್.ಭೈರಪ್ಪ ಅವರು ಕುಮಾರವ್ಯಾಸ, ವಾಲ್ಮೀಕಿ ಸಮನಾದ ಖ್ಯಾತನಾಮರು
ಮೈಸೂರು

ಎಸ್.ಎಲ್.ಭೈರಪ್ಪ ಅವರು ಕುಮಾರವ್ಯಾಸ, ವಾಲ್ಮೀಕಿ ಸಮನಾದ ಖ್ಯಾತನಾಮರು

January 20, 2019

ಮೈಸೂರು: ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ `ವಂಶ ವೃಕ್ಷ’ ಸೇರಿದಂತೆ ಹಲವು ಕಾದಂಬರಿಗಳು ಮರೆಯಾಗುತ್ತಿದ್ದ ಭಾರತೀಯರ ಅಸ್ಮಿತೆಯನ್ನು ಎತ್ತಿಹಿಡಿದು, ಕ್ರಾಂತಿಯನ್ನೇ ಉಂಟು ಮಾಡಿವೆ. ಕುಮಾರವ್ಯಾಸ ಹಾಗೂ ವಾಲ್ಮೀಕಿಯವರಿಗೆ ಸಮನಾದ ಖ್ಯಾತನಾಮವನ್ನು ಭೈರಪ್ಪ ಹೊಂದಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಮಾನ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ 2 ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ’ಕ್ಕೆ ಶನಿವಾರ ಚಾಲನೆ…

ತತ್ವಶಾಸ್ತ್ರದ ಅರಿವಿಲ್ಲದಿದ್ದರೆ ಆಳವಾದ ಸಾಹಿತ್ಯ ರಚನೆ ಅಸಾಧ್ಯ ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯ
ಚಾಮರಾಜನಗರ

ತತ್ವಶಾಸ್ತ್ರದ ಅರಿವಿಲ್ಲದಿದ್ದರೆ ಆಳವಾದ ಸಾಹಿತ್ಯ ರಚನೆ ಅಸಾಧ್ಯ ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯ

December 22, 2018

ಕೊಳ್ಳೇಗಾಲ: ‘ವಿದ್ವ ತ್ತನ್ನೇ ಸಂಪಾದಿಸಬೇಕೆಂದು, ನಾನು ಪಣ ತೊಟ್ಟೆ. ನಾನು ಯಾರಿಂದಲೋ ಸಹಾಯ ಪಡೆದು ಲೇಖನ ರಚಿಸಲು ಹೊರಟಿದ್ದರೆ ನಾನು ಸೃಜನಶೀಲ ಲೇಖನಗಳನ್ನು ರಚಿ ಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್. ಎಲ್.ಭೈರಪ್ಪ ಹೇಳಿದರು. ನಗರದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರ ವಾರ ನಡೆದ ಮಾನಸೋತ್ಸವ ಕಾರ್ಯ ಕ್ರಮದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಒಬ್ಬ ಸೃಜನಶೀಲ ಲೇಖ ಕನು ಯಾವ ವಿಷಯ, ಯಾವ ರೀತಿ ಸಿಗು ತ್ತದೆ ಎಂಬುದನ್ನು ತಿಳಿದಿರಬೇಕು. ನವೋ…

ಡಿ.23ರಂದು ಸಂತೆ ಶಿವರದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಂದ ಸಂವಾದ ಕಾರ್ಯಕ್ರಮ
ಮೈಸೂರು

ಡಿ.23ರಂದು ಸಂತೆ ಶಿವರದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಂದ ಸಂವಾದ ಕಾರ್ಯಕ್ರಮ

November 30, 2018

ಬೆಂಗಳೂರು:  ಮೈಸೂರಿನ ಖ್ಯಾತ ಕಾದಂಬರಿಕಾರರು, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತರು ಹಾಗೂ ಸಾಹಿತ್ಯ ದಿಗ್ಗಜರಾದ ಡಾ. ಎಸ್.ಎಲ್.ಭೈರಪ್ಪನವರು ಯುವ ಮತ್ತು ಉದ ಯೋನ್ಮುಖ ಕನ್ನಡ ಕಾದಂಬರಿಕಾರರೊಂದಿಗೆ ಡಿ. 23ರಂದು ತಮ್ಮ ಹುಟ್ಟೂರಾದ ಸಂತೆ ಶಿವರದಲ್ಲಿ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌರಮ್ಮ ಟ್ರಸ್ಟ್ ಆಶ್ರಯದಲ್ಲಿ ಯುವ ಮತ್ತು ಹವ್ಯಾಸಿ ಬರಹಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂತಹ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಒಂದು ದಿನದ ಕಾರ್ಯಾಗಾರದಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು…

ಸಿದ್ಧಾಂತಗಳಿಂದ ಮುಕ್ತವಾದರೆ ಮಾತ್ರ ಸೃಜನಾತ್ಮಕ ಕಲಾತ್ಮಕ ಸಾಹಿತ್ಯ ಸಾಧ್ಯ
ಮೈಸೂರು

ಸಿದ್ಧಾಂತಗಳಿಂದ ಮುಕ್ತವಾದರೆ ಮಾತ್ರ ಸೃಜನಾತ್ಮಕ ಕಲಾತ್ಮಕ ಸಾಹಿತ್ಯ ಸಾಧ್ಯ

November 21, 2018

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಡಾ. ಎಸ್.ಎಲ್.ಭೈರಪ್ಪ ಅಭಿಮತ ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿಯವರ ಸಮಸ್ತ ನಾಟಕ ಕೃತಿ ಬಿಡುಗಡೆ ಮೈಸೂರು: ಸಾಹಿತ್ಯ ಹಾಗೂ ನಾಟಕ ಸೇರಿದಂತೆ ಯಾವುದೇ ಕಲೆಯಾದರೂ ಸಿದ್ಧಾಂತಗಳಿಂದ ಮುಕ್ತ ವಾದರೆ ಮಾತ್ರ ಅವುಗಳಲ್ಲಿ ಕಲಾತ್ಮಕತೆ ಹಾಗೂ ಸೃಜನಾತ್ಮಕತೆ ಮೂಡಿಬರಲು ಸಾಧ್ಯ ಎಂದು ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಶಾರದಾವಿಲಾಸ ಶತಮಾ ನೋತ್ಸವ ಭವನದಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕದಂಬ ರಂಗ ವೇದಿಕೆ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ…

ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ  ತುಂಬುವುದು ನ್ಯಾಯವಲ್ಲವೇ?
ಕೊಡಗು, ಮೈಸೂರು

ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ ತುಂಬುವುದು ನ್ಯಾಯವಲ್ಲವೇ?

November 15, 2018

ಮೈಸೂರು: ಸದಾ ಕೊಡಗಿನ ನೀರು ಬಳಸುವ, ಒಂದು ವೇಳೆ ಬೇಡಿಕೆಯಂತೆ ನೀರು ಸಿಗದಿದ್ದರೆ ತಗಾದೆ ತೆಗೆದು ಕೇಂದ್ರ ಸರ್ಕಾರ, ನ್ಯಾಯಾಲಯದ ಮೊರೆ ಹೋಗುವ ತಮಿಳುನಾಡು, ಈಗ ಭಾರೀ ಮಳೆ, ಆ ಮೂಲಕ ನೆರೆಯಿಂದ ಕೊಡಗಿನಲ್ಲಿ ಉಂಟಾಗಿರುವ ಹಾನಿ ಯನ್ನು ತುಂಬಿಕೊಡಬೇಕಲ್ಲವೆ? ಈ ಒಂದು ನೈಸರ್ಗಿಕ ನ್ಯಾಯವನ್ನು ನಾಡಿನ ಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪನವರು ಮುಂದಿಟ್ಟಿದ್ದಾರೆ. ಈ ಬಾರಿ ಕೊಡಗಿನಲ್ಲಿ ಸುರಿದಿರುವ ಹುಚ್ಚು ಮಳೆ ಹಾಗೂ ಭಾರೀ ಬಿರುಗಾಳಿಯಿಂದ ಅಪಾರ ಪ್ರಮಾಣದ…

1 2
Translate »