Tag: Gonikoppal

ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ
ಕೊಡಗು

ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ

ಗೋಣಿಕೊಪ್ಪಲು: ಕಾಕೋ ಟುಪರಂಬು ಶಾಲಾ ಮೈದಾನದಲ್ಲಿ ಏ.14 ರಿಂದ ಎರಡು ಪ್ರತ್ಯೇಕ ಹಾಕಿ ಟೂರ್ನಿ ನಡೆಯಲಿದ್ದು, ಕೂರ್ಗ್ ಹಾಕಿ ಚಾಂಪಿಯ ನ್‍ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿ ಟೂರ್ನಿ ಮೂಲಕ ಹಾಕಿ ಪ್ರಿಯರಿಗೆ ಹಾಕಿ ರಸದೌತಣ ನೀಡಲು ಹಾಕಿ ಕೂರ್ಗ್ ಸಮಿತಿ ನಿರ್ಧರಿಸಿತು. ಕಾಕೋಟುಪರಂಬು ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಟೂರ್ನಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, 2 ಹಂತಗಳ ಟೂರ್ನಿ ನಡೆಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕೊಡವ ಕುಟುಂಬಗಳ ನಡುವೆ…

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ
ಕೊಡಗು

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ

ಗೋಣಿಕೊಪ್ಪಲು: ಕಾಡಾನೆ ದಾಳಿಯಿಂದ ವಾಹನ ಜಖಂಗೊಂಡಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ವಾಹನ ಚಲಾಯಿಸುತ್ತಿದ್ದ ನಿಟ್ಟೂರು ಗ್ರಾಮದ ಮಹೇಶ್ (28) ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆ ವೇಳೆ ಕಾರ್ಮಿಕರನ್ನು ಕರೆದುಕೊಂಡು ಬರಲು ಮಾರುತಿ ವ್ಯಾನ್ ನಲ್ಲಿ ತಟ್ಟೆಕೆರೆಗೆ ತೆರಳುತ್ತಿದ್ದ ಸಂದರ್ಭ ಬೆಂಡೆಕುತ್ತಿ ಎಂಬಲ್ಲಿ ಕಿರಿದಾದ ರಸ್ತೆಯಲ್ಲಿ ತೋಟದಿಂದ ಬಂದ ಕಾಡಾನೆ ವಾಹನದ ಮೇಲೆ ದಿಢೀರ್ ದಾಳಿ ನಡೆಸಿದೆ. ಕೋರೆಯಲ್ಲಿ ಚುಚ್ಚಿದ ಪರಿಣಾಮ ವಾಹನದ ಮುಂಭಾಗ ಜಖಂಗೊಂಡಿದೆ. ಮಹೇಶ್ ಅವರ ಕಾಲು…

ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ
ಕೊಡಗು

ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ

ಗೋಣಿಕೊಪ್ಪಲು: ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟು ಸಾಂವಿ ಧಾನಿಕ ಭದ್ರತೆಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಚಿಕ್ಕಅಳು ವಾರು ಸ್ನಾತಕೋತ್ತರ ಕೇಂದ್ರದ ಉಪನ್ಯಾ ಸಕ ಜಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರಕ ರ್ತರ ಸಂಘದಿಂದ ಆಯೋಜಿಸಿದ್ದ ಸಂಘದ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಮಾಜಿಕವಾಗಿ ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪತ್ರಕರ್ತರುಗಳು ಅವರದೇ ಆದ ಭಿನ್ನಾ ಭಿಪ್ರಾಯದಿಂದ ಕಾನೂನು ಚೌಕಟ್ಟಿನಲ್ಲಿ ಅವರಿಗೆ…

ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ
ಕೊಡಗು

ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ

ಮಡಿಕೇರಿ: ಸುದ್ದಿವಾಹಿನಿಯೊಂದರಲ್ಲಿ ಕಳೆದ 16 ವರ್ಷಗಳ ಕಾಲ ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸಿ, ಕಳೆದ 6 ತಿಂಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ಹೊರವಲಯದ ಕರ್ಣಂಗೇರಿ ಗ್ರಾಮದ ನಿವಾಸಿ ನಂದ ಕುಮಾರ್(46) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ, ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ನಂದಾಕುಮಾರ್ ಆತ್ಮಹತ್ಯೆಗೆ…

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಕೊಡಗು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಗೋಣಿಕೊಪ್ಪಲು:  ಮಾಯಮುಡಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂ ಮೂಲಕ ಅನು ಷ್ಠಾನಗೊಳಿಸಲು ಉದ್ದೇಶಿಸಿರುವ ರೂ. 11.60 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರೊಂದಿಗೆ ಜಿಪಂ ಸದಸ್ಯೆ ಪಿ.ಆರ್. ಪಂಕಜ, ಮಾಯಮುಡಿ ಗ್ರಾಪಂ ಉಪಾಧ್ಯಕ್ಷೆ ಗೌರಿ, ಸದಸ್ಯರುಗಳಾದ ಆಪಟೀರ ಪ್ರದೀಪ್, ಚಿಣ್ಣಪ್ಪ, ಆಪಟೀರ ವಿಠಲ ನಾಚಯ್ಯ, ಮಣಿ ಕುಂಞ, ಬಸ್ರಾ ಇವರುಗಳು ಪೂಜೆ ನೆರ ವೇರಿಸಿದರು. ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯೆ ಪಂಕಜ, ಮಾಯಮುಡಿ ಗ್ರಾಪಂ ವ್ಯಾಪ್ತಿಯ 7 ಅಭಿವೃದ್ಧಿ ಕಾಮ…

ಗೋಣಿಕೊಪ್ಪದಲ್ಲಿ ಕಾವೇರಿ ಕಲರವ
ಕೊಡಗು

ಗೋಣಿಕೊಪ್ಪದಲ್ಲಿ ಕಾವೇರಿ ಕಲರವ

ಗೋಣಿಕೊಪ್ಪಲು:  ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಕಲರವ ಕಾರ್ಯಕ್ರಮದಲ್ಲಿ ಜಿಲ್ಲೆಯ 36 ಶಾಲೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ರಸಪ್ರಶ್ನೆ, ನಿಧಿ ಶೋಧ, ಥ್ರೋ ಬಾಲ್ ಹಾಗೂ ಕ್ರಿಕೆಟ್ ನಡೆಯಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರ ಫಾತಿಮ ಪ್ರೌಢ ಶಾಲೆ ಪ್ರಥಮ, ದೇವರಪುರ ರಾಜರಾಜೇಶ್ವರಿ ಪ್ರೌಢ ಶಾಲೆ ದ್ವಿತೀಯ, ಟಿ.ಶೆಟ್ಟಿಗೇರಿ ರೂಟ್ಸ್…

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು
ಕೊಡಗು

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು

ಗೋಣಿಕೊಪ್ಪಲು:  ಪೆÇನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಗೆಲುವು ಪಡೆದಿವೆ. ಬಾಲಕಿಯರ ವಿಭಾಗ: ಬಾಲಕಿಯರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲಾ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರ 25ನೇ ನಿಮಿಷದಲ್ಲಿ ಸೌಮ್ಯ, 27 ರಲ್ಲಿ ತುಷಾರ ಗೋಲು ಹೊಡೆದರು. ಚಿನ್ಮಯ ತಂಡವು ಲಯನ್ಸ್ ತಂಡದ ವಿರುದ್ಧ 3-1 ಗೋಲು…

ಜಗದಾತ್ಮನಂದಜೀ ಪರಿಪೂರ್ಣ ಶ್ರೇಷ್ಠ ಸಂತ
ಕೊಡಗು

ಜಗದಾತ್ಮನಂದಜೀ ಪರಿಪೂರ್ಣ ಶ್ರೇಷ್ಠ ಸಂತ

ಗೋಣಿಕೊಪ್ಪಲು: ಪೊನ್ನಂ ಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ಜಗದಾತ್ಮ ನಂದಜೀ ಮಹರಾಜ್ ಅವರ ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಸನ್ಯಾಸಿಗಳು ಜಗ ದಾತ್ಮನಂದಜೀ ಮಹರಾಜ್ ಅವರ ಗುಣ ಗಾನ ಮಾಡಿದರು. ಜಗದಾತ್ಮನಂದಜೀ ಮಹರಾಜ್ ಶ್ರೇಷ್ಠ ಸಂತರಾಗಿದ್ದರು ಎಂಬ ಮಾತುಗಳು ಕೇಳಿ ಬಂದವು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರ ಮದ ಅಧ್ಯಕ್ಷ ಬೋಧಸ್ವರೂಪ ನಂದಜೀ ಪ್ರಾಸ್ತಾವಿಕವಾಗಿ ಮಾತನಾಡಿ, ಜಗದಾತ್ಮ ನಂದಜೀ ಅವರ ಮಾತಿನಧಾಟಿಗಳು ಸ್ವಾಮಿ ವಿವೇಕಾನಂದರನ್ನು ನೆನೆಸಿಕೊಳ್ಳುವಂತಿತ್ತು. ವಿವೇಕಾನಂದರ ಬಗ್ಗೆ ಅವರು ಹೆಚ್ಚು ಆನಂದದಿಂದ ಹೇಳಿಕೊಳ್ಳುತ್ತಿದ್ದರು. ವಿವೇ ಕಾನಂದರ ಸಂದೇಶಗಳನ್ನು…

ನ.30, ವಿಯೆಟ್ನಾಂ ಕರಿಮೆಣಸು ಆಮದು ವಿರೋಧಿಸಿ ಡೆಲ್ಲಿ ಚಲೋ
ಕೊಡಗು

ನ.30, ವಿಯೆಟ್ನಾಂ ಕರಿಮೆಣಸು ಆಮದು ವಿರೋಧಿಸಿ ಡೆಲ್ಲಿ ಚಲೋ

ಗೋಣಿಕೊಪ್ಪಲು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ವತಿಯಿಂದ ನ.30ರಂದು ನವದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನೆಯು ಉತ್ತರ ಪ್ರದೇಶದ ರೈತ ಚಳವಳಿಯ ಮುಖಂಡ ವಿ.ಎಂ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದಿಂದ ನೂರಕ್ಕೂ ಅಧಿಕ ರೈತರು ಡೆಲ್ಲಿ ಚಲೋ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹೇಳಿದರು. ದಕ್ಷಿಣ ಭಾರತದಿಂದ ಕರ್ನಾಟಕ ರಾಜ್ಯ ರೈತ ಸಂಘದ…

ಅಂಚೆ ಬೆಟ್ಟದಲ್ಲಿ ಕಾರ್ಮಿಕ ಆತ್ಮಹತ್ಯೆ
ಕೊಡಗು

ಅಂಚೆ ಬೆಟ್ಟದಲ್ಲಿ ಕಾರ್ಮಿಕ ಆತ್ಮಹತ್ಯೆ

ಗೋಣಿಕೊಪ್ಪಲು:  ಸಿದ್ದಾಪುರ ಠಾಣಾ ವ್ಯಾಪ್ತಿಯ ಅಂಚೆ ಬೆಟ್ಟ ಕಾಫಿ ತೋಟದ ಕಾರ್ಮಿಕ ಕುಮಾರ್(38) ಎಂಬಾತ ವಾಸವಿದ್ದ ಲೈನ್ ಮನೆಯ ಸಮೀಪವಿರುವ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ನಂಜನಗೂಡು ತಾಲೂಕಿನ ಕಳಂದ ಹೋಬಳಿಯ ನಿವಾಸಿಯಾಗಿರುವ ಮಾರಶೆಟ್ಟಿ ಎಂಬುವರ ಮಗ ಕುಮಾರ್ ಕಳೆದ ಒಂದು ತಿಂಗಳ ಹಿಂದೆ ಕೊಡಗಿಗೆ ಕಾಫಿ ತೋಟದ ಕೆಲಸಕ್ಕಾಗಿ ಕುಟುಂಬ ಸಮೇತ ಆಗಮಿಸಿದ್ದ. ಕುಮಾರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಸಮುದಾಯ…

1 2 3 9