Tag: Hassan

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ
ಹಾಸನ

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ

May 27, 2018

ಬೇಲೂರು: ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕನವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿರುವವರ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಕಮಿಷನರ್ ಕಚೇರಿಗೆ ಸಾಲು ಮರದ ತಿಮ್ಮಕ್ಕನವರೊಂದಿಗೆ ತೆರಳಿ ದೂರು ಸಲ್ಲಿ ಸುವುದಾಗಿ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ತಿಳಿಸಿದ್ದಾರೆ. ‘ಮೈಸೂರು ಮಿತ್ರ’ ನೊಂದಿಗೆ ಮಾತ ನಾಡಿದ ಬಳ್ಳೂರು ಉಮೇಶ್, ಕಳೆದ ಮೂರ್ನಾಲ್ಕು ವರ್ಷದಿಂದಲೂ ಕೆಲವು ಕಿಡಿಗೇಡಿಗಳು ಸಾಲುಮರದ ತಿಮ್ಮಕ್ಕ ಹಾಗೂ ತಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ…

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ
ಹಾಸನ

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ

May 27, 2018

ಬೇಲೂರು:  ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಮುಖಂಡರೇ ನೇರ ಹೊಣೆಗಾರರಾಗಿದ್ದು, ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಟ್ಟಣದಲ್ಲಿ ನಡೆಯಿತು. ಪಟ್ಟಣ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆ ಏರ್ಪಡಿಸಲಾಗಿತ್ತು. ಬೇಲೂರು ಬಿಜೆಪಿ ಚುನಾವಣಾ ಉಸ್ತುವಾರಿ ನವಿಲೆ ಅಣ್ಣಪ್ಪ ಮಾತನಾಡುವ ವೇಳೆಯಲ್ಲಿ ಸಿಡಿಮಿಡಿ ಗೊಂಡ ಕಾರ್ಯಕರ್ತರು, ಇಲ್ಲಿನ ಮುಖಂ ಡರು ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ…

ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು
ಹಾಸನ

ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು

May 27, 2018

ಹಾಸನ: ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ನಗರದ ಸಂಗಮೇಶ್ವರ ಬಡಾವಣೆಯ ವಾಸಿ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಧರ್ಮ ಪ್ರಕಾಶ್(48) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ಪ್ರಿಯಾಂಕ ಗಂಭೀರವಾಗಿ ಗಾಯಗೊಂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಧರ್ಮ ಪ್ರಕಾಶ್‍ರ ಪುತ್ರಿ ಪ್ರಿಯಾಂಕ ನಗರದ ಹೊರ ವಲಯ ಬೆಂಗಳೂರು ರಸ್ತೆಯಲ್ಲಿರುವ ಹೆಚ್‍ಕೆಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ದ್ವಿತೀಯ ಪಿಯು ಪರೀಕ್ಷೆ…

ಅಳಿವಿನತ್ತ ಹುಣಸಿನ ಕೆರೆ
ಹಾಸನ

ಅಳಿವಿನತ್ತ ಹುಣಸಿನ ಕೆರೆ

May 26, 2018

ಹಾಸನ: ನಗರದ ಹೊರ ವಲಯದಲ್ಲಿರುವ ಹುಣಸಿನಕೆರೆ ತ್ಯಾಜ್ಯಗಳ ಸಮ್ಮಿಶ್ರಣದಲ್ಲಿ ಸಂಪೂರ್ಣ ಕಲುಷಿತಗೊ ಳ್ಳುತ್ತಿದ್ದು, ಅಳಿವಿನ ಅಂಚಿನತ್ತ ಸಾಗುತ್ತಿದೆ. ಬಡವರ ಊಟಿ ಎಂದೇ ಕರೆಯಲ್ಪ ಡುವ ಹಾಸನ ನಗರದಲ್ಲಿ ಈಗ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಎದ್ದುನಿಂತಿದ್ದು, ನಗರದ ಜನತೆ ಮನೆ ಮಂದಿಯೊಂದಿಗೆ ರಜೆ ಕಳೆಯಲು ಮನಸ್ಸಿಗೆ ನೆಮ್ಮದಿಕೊಡುವಂತ ನೈಸರ್ಗಿಕ ಪ್ರದೇಶಗಳನ್ನು ಬೂದು ಕನ್ನಡಿಯಲ್ಲಿ ಹುಡುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರತಿ ವರ್ಷ ದೇಶ-ವಿದೇಶ ಗಳಿಂದ ಕೆರೆ ಅಂಗಳಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯೂ ಕ್ಷೀಣ ಸುತ್ತಿದ್ದು, ಪಕ್ಷಿ…

ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ
ಹಾಸನ

ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ

May 26, 2018

ರಾಮನಾಥಪುರ: ಹೋಬಳಿ ಸುತ್ತಮುತ್ತ ಬಿರುಗಾಳಿ ಸಹಿತ ಸುರಿದ ಮಳೆಗೆ ಲಕ್ಷಾಂತರ ರೂ. ಹಾನಿಯಾಗಿದೆ. ಹೋಬಳಿಯ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ಬೆಲೆ ಬಾಳುವ ಮರ-ಗಿಡಗಳು ನಾಶವಾಗಿದ್ದು, ಹಲವಾರು ಮನೆಗಳ ಹೆಂಚು, ಮೇಲ್ಛಾವಣೆ ಶೀಟುಗಳು ಹಾರಿ ಹೋಗಿವೆ. ಭಾರೀ ಗಾತ್ರದ ಮರಗಳು ಧರೆಗೆ ಉರುಳಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕೇರಳಾಪುರ, ಕಾಳೇನ ಹಳ್ಳಿ, ಆನಂದೂರು ಮುಂತಾದ ಕಡೆಗಳ ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಗಳ ಮೇಲ್ಚಾವಣ ಹಾರಿ ಹೋಗಿದೆ. ಕೇರಳಾಪುರಕ್ಕೆ…

ನಿಫಾ: ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ
ಹಾಸನ

ನಿಫಾ: ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ

May 25, 2018

ಹಾಸನ: ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿಸಿ ರುವ ಮಾರಣಾಂತಿಕ ನಿಫಾ ವೈರಸ್ ಸೋಂಕು ಹರಡದಂತೆ ಎಲ್ಲರೂ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಿಫಾ ಸೋಂಕು ನಿಯಂತ್ರಣ ಕುರಿತು ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿಫಾ ವೈರಾಣು ಅತ್ಯಂತ ಅಪಾಯಕಾರಿ ಎಂದು ಈಗಾಗಲೇ ದೃಢಪಟ್ಟಿದೆ. ಕೇರಳ ರಾಜ್ಯದಿಂದ ಇದು ಪ್ರಾರಂಭವಾಗಿದ್ದು ಈಗಾಗಲೇ…

ಜಿಲ್ಲೆಯ 7 ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಶಾಸಕ ಹೆಚ್.ಎಂ. ವಿಶ್ವನಾಥ್ ವಿಶ್ವಾಸ
ಹಾಸನ

ಜಿಲ್ಲೆಯ 7 ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಶಾಸಕ ಹೆಚ್.ಎಂ. ವಿಶ್ವನಾಥ್ ವಿಶ್ವಾಸ

May 9, 2018

ಹಾಸನ: ಈ ಬಾರಿಯೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು 7 ಕ್ಷೇತ್ರದಲ್ಲೂ ಜಯ ಗಳಿಸುವರು ಎಂದು ಮಾಜಿ ಶಾಸಕ ಹೆಚ್. ಎಂ.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಜನ ಸ್ಪಂದನೆ ಇದ್ದು, ವಿರೋಧ ಪಕ್ಷದವರೂ ಎಷ್ಟೇ ಹಣ ಖರ್ಚು ಮಾಡಿದರೂ ಕಾಂಗ್ರೆಸ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದವನ್ನು ಜನ ಒಪ್ಪುವುದಿಲ್ಲ. ರಾಜ್ಯ ದಲ್ಲಿ 130 ಸ್ಥಾನ ಗೆದ್ದು ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ…

ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 3ನೇ ಸ್ಥಾನ
ಹಾಸನ

ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 3ನೇ ಸ್ಥಾನ

May 8, 2018

ಹಾಸನ: ಟ್ಯೂಷನ್‍ಗೆ ಹೋಗದೇ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ರಾಜ್ಯಕ್ಕೆ 3ನೇ ಸ್ಥಾನ ಪಡೆ ಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣ ಪಡೆದಿರುವ ಆದರ್ಶನಗರ ವಾಸಿ ಕಾಫಿ ಬೋರ್ಡ್‍ನಲ್ಲಿ ನೌಕರ ಬಸವರಾಜು ನಳಿನಿ ದಂಪತಿ ಬಿ.ಹಿಮಾ ಹಾಗೂ ಶಂಕರೀಪುರಂನಲ್ಲಿ ವಾಸಿ ಲಕ್ಷ್ಮಿ ಕಾಫಿ ಕ್ಯೂರಿಂಗ್ ಮಾರ್ಕೇಟಿಂಗ್ ಮ್ಯಾನೇಜರ್ ಎಂ.ಬಿ.ಕಾಳಪ್ಪ ಪವಿತ್ರ ದಂಪತಿ ಪುತ್ರ ಕಾವೇರಿಯಪ್ಪ 625 ಅಂಕ ಗಳಿಗೆ…

ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?
ಹಾಸನ

ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?

May 7, 2018

ಹಾಸನ: ಎಲ್ಲಾ ಪಕ್ಷಗಳಲ್ಲೂ ಗುರುತಿಸಿಕೊಂಡು ಪ್ರಚಾರ ಮಾಡುತ್ತಿರುವ ಚಲನಚಿತ್ರ ನಟರಿಗೆ ಯಾವ ಬದ್ಧತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ತಾಲೂಕಿನ ಗೊರೂರು ಸಂತೇಮಾಳ ದಲ್ಲಿ ನಡೆದ ಜೆಡಿಎಸ್, ಬಿಎಸ್‍ಪಿ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಚಲನಚಿತ್ರ ನಟನೋರ್ವ ಹಾಸನದಲ್ಲಿ ಬೆಳಿಗ್ಗೆ ಜೆಡಿಎಸ್ ಪರ ಮತ ಯಾಚನೆ ಮಾಡಿ, ಮಧ್ಯಾಹ್ನ ಸಕಲೇಶಪುರ ದಲ್ಲಿ ಬಿಜೆಪಿ ಪರ ಮತ ನೀಡಿ ಎನ್ನುವ ಇವರಿಗೆ ಯಾವ ಬದ್ಧತೆ ಇದೆ…

ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಬೆಂಬಲಿಸಿ ನಟ ಯಶ್ ರೋಡ್ ಶೋ
ಹಾಸನ

ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಬೆಂಬಲಿಸಿ ನಟ ಯಶ್ ರೋಡ್ ಶೋ

May 4, 2018

ಹಾಸನ:  ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಬೆಂಬಲಿಸಿ ರಾಕಿಂಗ್ ಸ್ಟಾರ್ ಯಶ್ ತೆರೆದ ವಾಹನ ದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒಂದು ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಆದರೇ ಉತ್ತಮ ವ್ಯಕ್ತಿ ಪರ ಪ್ರಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಜನಪರ ಉತ್ತಮ ಕೆಲಸ ಮಾಡುವವರು ಯಾವ ಪಕ್ಷದವರೇ ಆಗಿರಲಿ ಅವರ ಪರ ವಾಗಿ ನಾನು ಪ್ರಚಾರ ಮಾಡುತ್ತೇನೆ. ಹಾಗೇ ಜನರು ಕೂಡ ಅಂತಹವರನ್ನು ಗುರುತಿಸಿ…

1 98 99 100 101 102 103
Translate »