ಶ್ರವಣಬೆಳಗೊಳ: ಸದಾ ಒಗ್ಗಟ್ಟಿ ನಿಂದ ಧಾರ್ಮಿಕ ಜಾಗೃತಿ ಕಾರ್ಯ ಗಳನ್ನು ಮಾಡುವುದರೊಂದಿಗೆ ಕ್ರಾಂತಿ ಕಾರಕ ಹೆಜ್ಜೆ ಇಟ್ಟು ಶಿಕ್ಷಣ ಸಂಸ್ಥೆಗಳನ್ನು ಪ್ರಾಚೀನ ಪರಂಪರೆಯ ಗುರುಕುಲಗಳನ್ನು ಸಮಾಜಗಳ ಹಿತಕ್ಕೆ ಕೊಡುಗೆಯಾಗಿ ನೀಡಬೇಕೆಂದು ಜೈನ ಮಠದ ಪೀಠಾ ಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ಹೇಳಿದರು. ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಕ್ಷೇತ್ರದ ವತಿಯಿಂದ ಆಯೋ ಜಿಸಿದ್ದ ನಾಂದಣಿ ಕ್ಷೇತ್ರದ ನೂತನ ಪಟ್ಟಾ ಭಿಷಿಕ್ತರಾದ ಜಿನಸೇನ ಭಟ್ಟಾರಕ ಪಟ್ಟಾ ಚಾರ್ಯ ಸ್ವಾಮೀಜಿಯವರ ಪುರ ಪ್ರವೇಶ ಸ್ವಾಗತ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ,…
ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸೂಚನೆ
February 12, 2019ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಆಡಳಿತಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಸೇವೆಗಳನ್ನು ಕಾಲಮಿತಿ ಯೊಳಗೆ ಒದಗಿಸುವುದು, ಬರ ನಿರ್ವಹಣೆ, ಕಡತ ವಿಲೇವಾರಿ ವಿಚಾರಗಳ ಕುರಿತು ಅಧಿಕಾರಿಗಳಿಗೆ ಹಲವು ನಿರ್ದೇಶನ ಗಳನ್ನು ನೀಡಿದರು. ಸದ್ಯ ಹಣಕಾಸು ವರ್ಷದ ಕಡೆಯಲ್ಲಿದ್ದು, ಶೇ.100ರಷ್ಟು ಆರ್ಥಿಕ, ಭೌತಿಕ ಗುರಿ ಸಾಧನೆ ಯಾಗಬೇಕು, ಗುಣಮಟ್ಟ ಕಾಯ್ದುಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು….
ಸಂಚಾರಿ ನಿಯಮ ಪಾಲನೆಯಿಂದ ಅಪಘಾತಗಳ ನಿಯಂತ್ರಣ
February 12, 2019ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಎಸ್.ಎಸ್.ಪಾಷಾ ಹಾಸನ: ದೇಶದಲ್ಲಿ 3 ನಿಮಿಷಕ್ಕೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾನೆ. ಸಂಚಾರಿ ನಿಯಮಗಳ ಪಾಲನೆಯಿಂದ ಅಪಘಾತ ಗಳ ನಿಯಂತ್ರಣ ಸಾಧ್ಯವಿದೆ. ಪ್ರತಿಯೊಬ್ಬರೂ ಜಾಗರೂ ಕತೆಯಿಂದ ಹಾಗೂ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದು ಅಗತ್ಯ ಎಂದು ಸಾರಿಗೆ ಇಲಾಖೆಯ ನಿವೃತ್ತ ಅಧೀಕ್ಷಕ ಎಸ್.ಎಸ್.ಪಾಷ ತಿಳಿಸಿದರು. ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಆಯೋಜಿ ಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿ, ಅತ್ಯಂತ ಪರಿ ಪೂರ್ಣ…
ಮಂಗನ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲ
February 12, 2019ಆರೋಗ್ಯ ನಿರೀಕ್ಷಕ ಎಂ.ಆರ್.ಆನಂದಗೌಡ ರಾಮನಾಥಪುರ: ಮಂಗನ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ದಿಷ್ಟ ವಾದ ಔಷಧಿ ಇರುವುದಿಲ್ಲ. ಈ ಕಾಯಿ ಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಣ್ಣೆಗಳ ಮೂಲಕ ಹರಡುವು ದರಿಂದ ಇಂತಹುದೇ ನಿರ್ಧಿಷ್ಟ ಸ್ಥಳಕ್ಕೆ ಕಾಯಿಲೆ ಬರುವುದಾಗಿ ಹೇಳುವುದು ಅಸಾಧ್ಯ. ಆದ ಕಾರಣ ಪ್ರತಿಯೊಬ್ಬರೂ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಬೇಕು ಎಂದು ಕೊಣ ನೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಂ.ಆರ್.ಆನಂದ ಗೌಡ ತಿಳಿಸಿದರು. ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂ ಲನಾ…
ಭಾರತೀಯರ ಧರ್ಮ ಗ್ರಂಥ ಸಂವಿಧಾನ
February 11, 2019ಬೆಂಗಳೂರು ಹೆಚ್ಚುವರಿ ಪೆÇಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಅಭಿಮತ ಅರಸೀಕೆರೆ: ನಾವೇಲ್ಲರೂ ಭಾರತೀಯರು, ಭಾರತೀಯತೆ ನಮ್ಮ ಧರ್ಮವಾಗಬೇಕು. ನಮ್ಮ ಸಂವಿ ಧಾನಕ್ಕೆ ಧರ್ಮ ಗ್ರಂಥದ ಮಹತ್ವವನ್ನು ನೀಡಲಾಗಿದೆ. ಜಾತ್ಯಾತೀತತೆಯನ್ನು ಬೋಧಿಸುವ ನಮ್ಮ ಸಂವಿ ಧಾನವನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪಾಲಿಸದಿರುವುದು ದುರದೃಷ್ಟಕರ ಎಂದು ಬೆಂಗಳೂರು ಹೆಚ್ಚುವರಿ ಪೆÇಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು. ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಹಾಗೂ ಛಲವಾದಿ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಸಂವಿಧಾನ ಸಂಕಲ್ಪದಿನ ಹಾಗೂ ಸಂವಿ…
ಹೊಳೆನರಸೀಪುರ ತಾಲೂಕು ಆಡಳಿತದ ಪ್ರಗತಿ ಪರಿಶೀಲನಾ ಸಭೆ
February 11, 2019ಹೊಳೆನರಸೀಪುರ: ಕುಡಿಯುವ ನೀರಿಗೆ ಆದ್ಯತೆ ಕೊಡಿ. ಯುವ ಮತದಾರರ ನೋಂದಣಿ, ಮತದಾರರ ಪಟ್ಟಿ ಪರಿಷ್ಕರಣೆ, ಸಂಧ್ಯಾ ಸುರಕ್ಷಾ ಹಾಗೂ ವಸತಿ ರಹಿತರನ್ನು ಗುರುತಿಸಲು ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರಿಗೆ ಪ್ರತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ತೆರಳಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದರು. ಪಟ್ಟಣದ ಪುರಸಭಾ ಸಭಾಂಗಣದಲ್ಲಿ ತಾಲೂಕು ಆಡಳಿತದ ಕಾರ್ಯ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ತಾಲೂಕಿನಲ್ಲಿ ಸಮಸ್ಯೆ ಕೇಳಿ ಬರುತ್ತಿದೆ. ಕೂಡಲೇ ಆಯಾ…
ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ: ಶಾಸಕ ಲಿಂಗೇಶ್
February 11, 2019ಬೇಲೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಜೆಟ್‍ನಲ್ಲಿ ರೈತ ಪರ ಹಾಗೂ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಿ, ರಾಜ್ಯದ ಎಲ್ಲ ಭಾಗಕ್ಕೂ ಅನ್ವಯವಾಗುವಂತೆ ಕಾರ್ಯಕ್ರಮ ನೀಡಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಈ ಬಾರಿ ಮಂಡಿಸಿದ ಬಜೆಟ್ ರಾಜ್ಯದ ಜನ ಸಾಮಾನ್ಯರ ಪರವಾಗಿದೆ. ಜಿಲ್ಲೆಗೆ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ವಿಶ್ವವಿದ್ಯಾನಿಲಯ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು. ಜಿಲ್ಲೆಯಲ್ಲಿನ…
ಸಮಾಜಕ್ಕೆ ಯುವ ಸಮುದಾಯ ಶಕ್ತಿಯಾಗಲಿ: ವಿನೋದ್‍ಚಂದ್ರ
February 11, 2019ಹಾಸನ: ಸಮಾಜದಲ್ಲಿ ಯುವ ಸಮುದಾಯ ಕೇವಲ ವ್ಯಕ್ತಿಗಳಾಗಿ ಬದು ಕದೇ ಶಕ್ತಿಯಾಗಿ ಬದುಕಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಹೇಳಿದರು. ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಕೌಸ್ತುಭ ಕರಕುಶಲ ಕೇಂದ್ರದಿಂದ ಆಯೋಜಿಸಿದ್ದ `ಕಲಾ ಸೌರಭ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಕಲೆ ನಾಗರಿಕತೆಯ ಉಗಮಕ್ಕೆ ಕಾರಣವಾಗಿದೆ. ಕಲೆಯಿಂದ ನಮ್ಮ ಬೌದ್ಧಿಕ ವಿಕಾಸವಾಗುತ್ತದೆ. ವಿದ್ಯಾರ್ಥಿ ಗಳು ತಾಂತ್ರಿಕ ಕೋರ್ಸ್‍ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇನ್ನು ಮುಂದಿನ ಪೀಳಿಗೆಯವರಾದರೂ ಕಲೆಯತ್ತ…
ಸಮಾಜದ ಅಭಿವೃದ್ಧಿಗೆ ಸಂಘ-ಸಂಸ್ಥೆ, ಉತ್ತಮ ವ್ಯಕ್ತಿಗಳು ಅಗತ್ಯ
February 11, 2019ಅರಕಲಗೂಡು: ಬಿತ್ತಿದ ಬೀಜಕ್ಕೆ ನೀರು ಹೇಗೆ ಅವಶ್ಯವೋ ಹಾಗೂ ಧರ್ಮಕ್ಕೆ ನೀತಿ ಅಷ್ಟೇ ಅವಶ್ಯಕತೆ ಇದ್ದು, ಸಂಘ ಸಂಸ್ಥೆಗಳಿಗೆ ಉತ್ತಮ ವ್ಯಕ್ತಿಗಳು ಹಾಗೂ ಸಮಾಜಕ್ಕೆ ಸಹಕಾರ ನೀಡುವ ಸಮಾಜ ಸೇವಕರು ಬೇಕು ಎಂದು ಸುಕ್ಷೇತ್ರ ಚುಲುಮೇ ಶ್ರೀ ಜಯದೇವಸ್ವಾಮೀಜಿ ಹೇಳಿದರು. ಪಟ್ಟಣದ ಸುಕ್ಷೇತ್ರ ಚುಲುಮೇ ಮಠದ ಆವರಣದಲ್ಲಿರುವ ಶ್ರೀ ಶಿವದೇವ ಸಭಾಂ ಗಣದಲ್ಲಿ ನಡೆದ ತಾಲೂಕು ವಿಶ್ವ ವೀರ ಶೈವ-ಲಿಂಗಾಯಿತ ಒಕ್ಕೂಟದ ಪದಾಧಿ ಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತ ನಾಡಿದ ಅವರು, ಹಿಂದೆ ಎಷ್ಟೋ ಸಮಾ ಜದ…
ಈದ್ಗಾ, ಖಬರಸ್ತಾನ್‍ಗೆ ಪರ್ಯಾಯ ಜಮೀನು ನೀಡಲು ಮುಸ್ಲಿಂ ಸಮುದಾಯದ ಮುಖಂಡರ ಆಗ್ರಹ
February 7, 2019ಅಂಗಡಿ ಮುಂಗ್ಗಟ್ಟು ಬಂದ್: 7ನೇ ದಿನವೂ ಮುಂದುವರೆದ ಧರಣಿ ಹಾಸನ: ಹೊಸ ಈದ್ಗಾ ಹಾಗೂ ಖಬರಸ್ತಾನ್ ಜಮೀನಿಗೆ ಪರ್ಯಾಯವಾಗಿ ಜಮೀನು ನೀಡಬೇಕೆಂದು ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನೆ 7ನೇ ದಿನವೂ ಮುಂದುವರೆದೂ ಮುಸ್ಲಿಂ ಸಮುದಾಯದ ಅಂಗಡಿ ಮುಗ್ಗಟ್ಟು ಬಂದ್ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಯನ್ನು ತೀವ್ರಗೊಳಿಸಿದರು. ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದ ಮುಂದೆ ರಸ್ತೆಯಲ್ಲಿ ಟೆಂಟು ಹಾಕಿ ಮುಸ್ಲಿಂ ಬಾಂಧವರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾ ಗುತ್ತಿರುವ ಸ್ಥಳಕ್ಕೆ ಹೆಚ್ಚುವರಿ…