Tag: Hassan

ಶಾಸಕ ಪ್ರೀತಮ್ ಜೆ.ಗೌಡ, ಬೆಂಬಲಿಗರ ವಿರುದ್ಧ ದೂರು ದಾಖಲು
ಹಾಸನ

ಶಾಸಕ ಪ್ರೀತಮ್ ಜೆ.ಗೌಡ, ಬೆಂಬಲಿಗರ ವಿರುದ್ಧ ದೂರು ದಾಖಲು

August 31, 2018

ಹಾಸನ: -ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಹಿನ್ನೆಲೆ ಹಾಸನ ವಿಧಾನ ಸಭಾಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಸೇರಿದಂತೆ 20 ಮಂದಿ ಬೆಂಬಲಿ ಗರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಾಸನ ನಗರ ಠಾಣೆ ಸಹಾಯಕ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಸತ್ಯನಾರಾಯಣ ನೀಡಿ ರುವ ದೂರಿನ ಮೇರೆಗೆ ಎಫ್‍ಐಆರ್ ಹಾಕಲಾಗಿದ್ದು, ಸ್ಥಳೀಯ ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಹಂಚು ತ್ತಿರುವವರನ್ನು ವಶಕ್ಕೆ ಪಡೆದಿದ್ದರಿಂದ ತಡರಾತ್ರಿ ಪೆÇಲೀಸ್ ಠಾಣೆಗೆ ನುಗ್ಗಿ ಶಾಸಕ ಪ್ರೀತಮ್ ಜೆ.ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ,…

ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ಹಾಸನ

ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

August 30, 2018

ಹಾಸನ: ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿರುವಂತೆ ಆ.31ರಂದು ಜಿಲ್ಲೆಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್‍ಗಳಲ್ಲಿ ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದು, 274 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೂ ಮತದಾನಾ ಧಿಕಾರಿಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ. ಮತಗಟ್ಟೆಗಳಿಗೆ ಅವಶ್ಯಕವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ತಾಲೂಕುಗಳ ಚುನಾವಣಾ ಧಿಕಾರಿ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ…

ತೆಪ್ಪ ಮಗುಚಿ ಮಹಿಳೆ ನೀರು ಪಾಲು
ಹಾಸನ

ತೆಪ್ಪ ಮಗುಚಿ ಮಹಿಳೆ ನೀರು ಪಾಲು

August 30, 2018

ಸಕಲೇಶಪುರ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರು ಪಾಲಾಗಿರುವ ಘಟನೆ ತಾಲೂಕಿನ ಐಗೂರು ಗ್ರಾಮದ ಬಳಿ ಸಂಜೆ ನಡೆದಿದೆ. ಚಿಕ್ಕಂದೂರು ನಿವಾಸಿ ಸೌಮ್ಯ ಮೃತರು. ಸತತ ಮಳೆ ಪರಿಣಾಮ ಪ್ರವಾಹದಿಂದ ಚಿಕ್ಕಂದೂರು ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತೆಪ್ಪ ಆಶ್ರಯಿಸಿ ಎಂದಿನಂತೆ ಕೃಷಿ ಕಾರ್ಯಕ್ಕೆ ತೆರಳಿ ಗ್ರಾಮಕ್ಕೆ ವಾಪಸ್ಸಾ ಗುತ್ತಿದ್ದಾಗ ಐಗೂರು ಸಮೀಪ ತೆಪ್ಪ ಮಗುಚಿದೆ. ಪರಿಣಾಮ ಸೌಮ್ಯ ನೀರು ಪಾಲಗಿದ್ದಾರೆ. ಜೊತೆಯಲ್ಲಿದ್ದ ಮೂವರು ಮಹಿಳೆಯರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಿ ಮಿಸಿದ…

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ
ಹಾಸನ

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ

August 29, 2018

ಹೊಳೆನರಸೀಪುರ: ತಾಲೂಕಿನ ಹಂಗರ ಹಳ್ಳಿ ಬಳಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನೆಗೂ ಮುನ್ನವೇ ಪದೇ-ಪದೇ ಕುಸಿಯುತ್ತಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಹಂಗರಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆಯು ಈಗಾಗಲೇ 3 ಬಾರಿ ಕುಸಿದಿದ್ದು, ಸುತ್ತಲಿನ ಗ್ರಾಮ ಸ್ಥರು ಹಾಗೂ ಸೇತುವೆ ಸಮೀಪ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಸೇತುವೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೋಟ್ಯಾಂತರ ರೂ. ಅನುದಾನ ವ್ಯರ್ಥವಾಗಿದೆ. ಹಾಸನ…

ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ
ಹಾಸನ

ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ

August 29, 2018

ಹಾಸನ:  ಬಾರಿ ಮಳೆಯಿಂದ ಪ್ರವಾಹ ಪೀಡಿತರಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅದನ್ನು ಬಿಟ್ಟು ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರವಾಹದಿಂದ ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂದಾಜು 2 ಸಾವಿರ ಕೋಟಿ ರೂ.ಗಳ ಮನೆ, ಆಸ್ತಿ ಇತರೆ ನಷ್ಟವಾಗಿದೆ. ಬಹುತೇಕ ರಸ್ತೆಗಳು ಹಾಳಾಗಿದೆ. ಅಂದಾಜು 450 ಕೋಟಿ ರೂ. ಕೊಡಗಿನ ರಸ್ತೆ ಇಲ್ಲ. ಜಿಪಂ,…

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ
ಹಾಸನ

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ

August 29, 2018

ಹಾಸನ: ಬೆಳೆಗಳ ನಾಶದಿಂದ ಮಲೆನಾಡು ಜನರು ಸಂಕಷ್ಟದಲ್ಲಿ ಇದ್ದು, ಕೂಡಲೇ ಸರ್ಕಾರ ಧಾವಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕಾಫಿ ಮತ್ತು ಮೆಣಸು ಬೆಳೆ ಹಂತ-ಹಂತವಾಗಿ ನಾಶವಾಗಿತ್ತು. ಈ ವರ್ಷ ಶತಮಾನದ ಅತ್ಯಂತ ಹೆಚ್ಚಿನ ಮಳೆಯಿಂದಾಗಿ ಎರಡೂ ಬೆಳೆಗಳು ಸಂಪೂರ್ಣ ನಾಶದತ್ತ ಸಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಫಿ ಬೆಲೆ…

ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ರೇವಣ್ಣ ಕಾರಣ
ಹಾಸನ

ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ರೇವಣ್ಣ ಕಾರಣ

August 28, 2018

ಹಾಸನ:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ನಿಮ್ಮ ಅಣ್ಣನೇ ಕಾರಣ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎ.ಮಂಜು ಎಚ್ಚರಿಸಿದ್ದಾರೆ. ಸಕಲೇಶಪುರದ ಬಿಸಿಲೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಅದಕ್ಕೆ ಜೆಡಿಎಸ್ ದ್ವೇಷದ ರಾಜಕಾರಣವೇ ಕಾರಣ. ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರಿಗೆ ಬಹಿರಂಗ ಎಚ್ಚರಿಕೆ ಕೊಡುತ್ತಿದ್ದೇನೆ. ಹೆಚ್.ಡಿ.ರೇವಣ್ಣ ಅವರಿಗೆ ಕಿವಿಮಾತು ಹೇಳಬೇಕು. ನಾವು ಇನ್ನೂ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ…

ಮರ್ಯಾದೆಗಂಜಿದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಹಾಸನ

ಮರ್ಯಾದೆಗಂಜಿದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

August 28, 2018

ಅರಕಲಗೂಡು: ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ದೊಡ್ಡನಾಯಕ ಕೊಪ್ಪಲಿನಲ್ಲಿ ನಡೆದಿದೆ.ಗ್ರಾಮದ ಕೃಷ್ಣ (55), ಪತ್ನಿ ನಂಜಮ್ಮ (50), ಪುತ್ರಿ ಭೂಮಿಕಾ (22) ಮೃತರು. ಘಟನೆ ವಿವರ: ಆ.6ರಂದು ನಡೆದ ಇದೇ ಗ್ರಾಮದ ನಾಗರಾಜು ಎಂಬುವರ ಕೊಲೆ ಪ್ರಕರಣದಲ್ಲಿ ಅಡಿಕೆಬೊಮ್ಮನಹಳ್ಳಿ ಗ್ರಾಮದ ಶ್ರೀಧರ ಮತ್ತು ಕೃಷ್ಣ ಅವರ ಪುತ್ರ ಲೋಕೇಶನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಮಧ್ಯೆ ನಾಗರಾಜು ಕೊಲೆ ಹಿಂದೆ ಕೃಷ್ಣ ಅವರ ಕುಟುಂಬ ಭಾಗಿಯಾಗಿದೆ ಎಂದು ನಾಗರಾಜು ಮನೆಯವರು…

ಸ್ಥಳೀಯ ಸಂಸ್ಥೆ ಚುನಾವಣೆ: ವಿವಿಧೆಡೆ ಸಚಿವರು, ಶಾಸಕರ ಬಿರುಸಿನ ಪ್ರಚಾರ
ಹಾಸನ

ಸ್ಥಳೀಯ ಸಂಸ್ಥೆ ಚುನಾವಣೆ: ವಿವಿಧೆಡೆ ಸಚಿವರು, ಶಾಸಕರ ಬಿರುಸಿನ ಪ್ರಚಾರ

August 27, 2018

ಹಾಸನ: ಇದೇ ತಿಂಗಳು 31ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಪರ ಸಚಿವರು, ಶಾಸಕರು ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ಸಚಿವ ಹೆಚ್.ಡಿ.ರೇವಣ್ಣ ಪ್ರಚಾರ: ನಗರಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ನಗರದ ವಿವಿಧೆಡೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಬಿರುಸಿನ ಪ್ರಚಾರ ನಡೆಸಿದರು. ಮೊದಲು ನಗರದ ಸಮೀಪ ಆಡುವಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರ ಜೊತೆ ಕೆಲ ಸಮಯ ಚರ್ಚಿಸಿದರು. ಬಳಿಕ ತೆರೆದ ವಾಹನದಲ್ಲಿ ಸಂಚರಿಸಿ ಪಕ್ಷದ…

ಸ್ಥಳೀಯ ಚುನಾವಣೆ ಕಣದಲ್ಲಿ 486 ಅಭ್ಯರ್ಥಿಗಳು
ಹಾಸನ

ಸ್ಥಳೀಯ ಚುನಾವಣೆ ಕಣದಲ್ಲಿ 486 ಅಭ್ಯರ್ಥಿಗಳು

August 25, 2018

ಹಾಸನ: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್‍ಗಳಲ್ಲಿ ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ 5 ನಗರ ಸ್ಥಳೀಯ ಸಂಸ್ಥೆ ಗಳಿಗೆ ಚುನಾವಣೆ ನಡೆದಿದೆ ಇದರಲ್ಲಿ ಹಾಸನ 35, ಅರಸೀಕೆರೆಯ ನಗರಸಭೆಯ 31 ಹಾಗೂ ಚನ್ನರಾಯಪಟ್ಟಣ, ಹೊಳೆ ನರಸೀಪುರ ಮತ್ತು ಸಕಲೇಶಪುರ ಪುರಸಭೆ ಗಳ 23 ವಾರ್ಡ್‍ಗಳಿಗೆ ಚುನಾವಣೆ ನಡೆ ಯಲಿದೆ. ಹಾಸನ ನಗರಸಭೆಯಲ್ಲಿ ಒಟ್ಟು 175 ಮಂದಿ ನಾಮಪತ್ರ ಸಲ್ಲಿಸಿದ್ದರು. 1 ನಾಮ ಪತ್ರ…

1 82 83 84 85 86 103
Translate »