ಮೈಸೂರು,ಆ.10(ಆರ್‍ಕೆ)-ಭಾರೀ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಸಂತ್ರಸ್ತರನ್ನು ರಕ್ಷಿಸಲು ಮೈಸೂರಿನ ಅಗ್ನಿಶಾಮಕ ಠಾಣೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಉಪಕರಣ ಗಳೊಂದಿಗೆ ಧಾವಿಸಿದ್ದಾರೆ. ಕಾವೇರಿ, ಲಕ್ಷ್ಮಣತೀರ್ಥ, ಕೀರೆ ಪೋಲ್ ಮತ್ತು ಹಲವು ನದಿಗಳು ತುಂಬಿ ಹರಿ ಯುತ್ತಿರುವುದರಿಂದ ಉಂಟಾಗಿರುವ ಪ್ರವಾಹದಿಂದ ಸುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಅಪಾಯ ದಲ್ಲಿ ಸಿಲುಕಿದ್ದಾರೆ. ಅವರ ನೆರವಿಗಾಗಿ ಮೈಸೂರಿನ ಅಗ್ನಿಶಾಮಕ ದಳ, ಎರಡು ವಾಹನಗಳಲ್ಲಿ ದೋಣಿ, 100 ಮೀಟರ್ ದೂರದವರೆಗೆ ಪ್ರಖರ ಬೆಳಕು ನೀಡುವ ಲೈಟ್‍ಗಳು, ಮರ ಕತ್ತರಿಸುವ ಗರಗಸ, ಜೀವರಕ್ಷಕ ಸಾಮಗ್ರಿಗಳನ್ನು…
ಕೊಡಗಿನಲ್ಲಿ ಮತ್ತೆ ಜಲ ಪ್ರಳಯ
August 9, 2019ಮಡಿಕೇರಿ,ಆ.8-ಕೊಡಗಿನಲ್ಲಿ ರಣ ಭೀಕರ ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ರೌದ್ರ ರೂಪ ತಾಳಿವೆ. ಜಿಲ್ಲೆಯ ಹತ್ತು ಹಲವು ಗ್ರಾಮಗಳು ಜಲ ಪ್ರಳಯಕ್ಕೆ ತುತ್ತಾ ಗಿವೆ. ನೂರಾರು ಮಂದಿ ಇಂದಿಗೂ ನದಿ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕ್ಕಾಗಿ ಭಾರತೀಯ ಸೈನ್ಯದ ಯೋಧರ ಒಂದು ತಂಡ ಜಿಲ್ಲೆಗೆ ಆಗ ಮಿಸಿದ್ದು, ವಿವಿಧೆಡೆ ಸಿಲುಕಿರುವ ನಾಗರಿ ಕರ ಜೀವ ರಕ್ಷಣೆಯಲ್ಲಿ ತೊಡಗಿವೆ. ಜಿಲ್ಲೆಯಾದ್ಯಂತ ಆ.9ರ ಮಧ್ಯರಾತ್ರಿಯವ ರೆಗೂ “ರೆಡ್ ಅಲರ್ಟ್” ಘೋಷಿಸಲಾ ಗಿದ್ದು, ಕೊಡಗು ಮತ್ತೊಮ್ಮೆ…
ಕೊಡಗು, ಹಾಸನದಲ್ಲಿ ಮಳೆ ಆರ್ಭಟ
August 8, 2019ಮಡಿಕೇರಿ/ಹಾಸನ: ಕೊಡಗು ಹಾಗೂ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ರಣಭೀಕರ ಮಳೆ ಮುಂದುವರಿದ್ದು, ಕೊಡಗಿನಲ್ಲಿ ಒಂದೇ ದಿನದಲ್ಲಿ 200 ಮಿ.ಮೀ. ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಈ ಪ್ರಮಾಣದ ಮಳೆ ಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಉಭಯ ಜಿಲ್ಲೆಯಾದ್ಯಂತ ಆ.9ರ ಮಧ್ಯ ರಾತ್ರಿಯವರೆಗೂ “ರೆಡ್ ಅಲರ್ಟ್” ಘೋಷಿಸಲಾಗಿದೆ. ಹಾಸನದ ಸಕಲೇಶ ಪುರ, ಅರಕಲಗೂಡು, ಆಲೂರು ಹಾಗೂ ಬೇಲೂರು ತಾಲೂಕಿನ ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಭಾರೀ ಗಾಳಿ ಮಳೆಗೆ ಮಡಿಕೇರಿ ಭಾಗ ಮಂಡಲದ…
ಕೊಡಗಲ್ಲಿ ‘ಮಳೆರಾಯ’ನ ಅಬ್ಬರ
August 7, 2019ಮಡಿಕೇರಿ, ಆ.6- ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ ಆ.7ರವರೆಗೆ ‘ಆರೆಂಜ್ ಅಲರ್ಟ್’ ಹಾಗೂ ಬುಧವಾರದಿಂದ ಆ.9ರವರೆಗೆ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ 204.4ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಶ್ಲೇಷ ಮಳೆಯ ಆರ್ಭಟ ನೋಡಿದರೆ ಮತ್ತೆ ಪ್ರಾಕೃತಿಕ ವಿಕೋಪಗಳು ಘಟಿ ಸಲಿದೆಯೇ ಎಂಬ ಆತಂಕ ಕಾವೇರಿ ತವರಿನ ಜನರನ್ನು ಕಾಡುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ…
ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಸಂಸದ ಪ್ರತಾಪ್‍ಸಿಂಹ
June 18, 2019ನವದೆಹಲಿ: ನಾನು ಮೈಸೂರು-ಕೊಡಗು ಸಂಸದನಾಗಿದ್ದು, ವಿಶಿಷ್ಟ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಗಳನ್ನು ಹೊಂದಿರುವ ಕೊಡಗು ಸಂಸ್ಕೃತಿಯನ್ನು ಸಂಸತ್‍ನಲ್ಲಿ ಪ್ರಚುರಪಡಿಸಬೇಕಾಗಿರುವುದು ನನ್ನ ಕರ್ತವ್ಯವೆಂದು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಾನು ಈ ಉಡುಗೆ ತೊಟ್ಟು ಬರಲು ನನ್ನ ಪತ್ನಿ ಅರ್ಪಿತಾ ಕಾರಣ ಎಂದು ಹೇಳಿದ ಅವರು, ಈ ಬಾರಿ ಸಂಸತ್ ಪ್ರವೇಶಿಸುವಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆ ತೊಡಬೇಕು. ಅದರಲ್ಲೂ ಕೊಡವರ ಉಡುಗೆ ತೊಡಬೇಕು ಎಂದು ಪತ್ನಿ ಅರ್ಪಿತ ಹೇಳಿದ್ದರೆಂದು ಪ್ರತಾಪ್…
ಕೊಡಗಲ್ಲಿ ಗುಂಡಿಕ್ಕಿ ಶಿಕ್ಷಕಿ ಹತ್ಯೆ
June 15, 2019ಗೋಣಿಕೊಪ್ಪ: ಗುಂಡು ಹಾರಿಸಿ ಶಿಕ್ಷಕಿಯನ್ನು ಹತ್ಯೆ ಮಾಡಿದ ಕಾಫಿ ಬೆಳೆಗಾರ ನೋರ್ವ, ತಾನೂ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಾಳೆಲೆ ಗ್ರಾಮದ ಪೊಲೀಸ್ ಉಪ ಠಾಣೆ ಮುಂಭಾಗವೇ ಇಂದು ಬೆಳಿಗ್ಗೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಶಿಕ್ಷಕಿ ಯನ್ನು ರಕ್ಷಿಸಲು ಹೋದ ವಿದ್ಯಾರ್ಥಿ ಮತ್ತು ಕಾರ್ಮಿ ಕನಿಗೂ ಗುಂಡು ತಗುಲಿದ್ದು, ಅವರಿಬ್ಬರೂ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕಳತ್ಮಾಡು ಪ್ರೌಢಶಾಲೆ ಶಿಕ್ಷಕಿಯಾಗಿದ್ದು, ಬಾಳೆಲೆ ಗ್ರಾಮದಲ್ಲಿ ವಾಸಿಸುತ್ತಿದ್ದ ಆಶಾ ಕಾವೇರಮ್ಮ (53) ಹತ್ಯೆಯಾದವರಾಗಿದ್ದು, ಬಲ್ಯಮಂಡೂರು…
3 ತಿಂಗಳು ಹೋಂ ಸ್ಟೇ, ರೆಸಾರ್ಟ್ ಬುಕ್ಕಿಂಗ್ ಸ್ಥಗಿತಕ್ಕೆ ಜಿಲ್ಲಾಡಳಿತ ಸೂಚನೆ
June 3, 2019ಮಡಿಕೇರಿ: ಪ್ರಕೃತಿ ವಿಕೋಪದ ಕರಿ ನೆರಳು ಈ ಬಾರಿ ಕೂಡ ಜಿಲ್ಲೆಯನ್ನು ಕಾಡುತ್ತಿದ್ದು, ಕಳೆದ ಬಾರಿ ಭೂ ಕುಸಿತ ಹಾಗೂ ನದಿ ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಈ ಗ್ರಾಮಗಳ ಪೈಕಿ ಮಕ್ಕಂದೂರು ಗ್ರಾಮ ಪಂಚಾಯಿತಿ ಅತೀ ಹೆಚ್ಚು ಹಾನಿಗೆ ಒಳಗಾದ ಗ್ರಾಮವಾಗಿದ್ದು, ಈ ಬಾರಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಾರಂಭಿಕ ಹಂತ ಎಂಬಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ರುವ 21 ಹೋಂ ಸ್ಟೇ ಮತ್ತು ಒಂದು ರೆಸಾರ್ಟ್‍ಗೆ…
ಗುಡುಗಿನ ಶಬ್ಧಕ್ಕೆ ಕಾಲೂರಿನಲ್ಲಿ ಕಾಡುತ್ತಿದೆ ಭಯ…
May 8, 2019ಮಡಿಕೇರಿ: ಕಾಲೂರಿನಲ್ಲಿ ಪ್ರಸ್ತುತ ವಾಸವಿರುವ ಗ್ರಾಮಸ್ಥರು ದೊಡ್ಡ ಗುಡುಗಿನ ಶಬ್ದಕ್ಕೆ ಮತ್ತೆ ಬೆಟ್ಟ ಕುಸಿಯಿತೇನೋ ಎಂಬ ಭಯದಿಂದ ನಡಗುವಂತಾಗಿದೆ. ಇನ್ನೇನು ಊರಿಗೆ ಕಾಲಿಡಲಿರುವ ಮಳೆ ರಾಯ ಎಂತಹ ಅನಾಹುತ ಸೃಷ್ಟಿಸುತ್ತಾನೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಕಾಲೂರಿನಲ್ಲಿ ಕಳೆದ ವರ್ಷದ ಜಲ ಪ್ರಳಯಕ್ಕೆ ಒಂದೇ ಕಡೆ 35 ಎಕರೆಗಳಷ್ಟು ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾ ವೃತಗೊಂಡು ಮರಳು, ಮಣ್ಣಿನಿಂದ ಮುಚ್ಚಿ ಭತ್ತ ಬೆಳೆಯಲಾಗುತ್ತಿತ್ತು ಎಂಬ ಕುರುಹೇ ಇಲ್ಲದಂತೆ ಗದ್ದೆಯ ಇರುವಿಕೆ ಯನ್ನೇ ಮುಚ್ಚಿ ಹಾಕಿವೆ. ಜೀವನ ಅಂತೂ…
ಸೋಮವಾರಪೇಟೆ, ವಿರಾಜಪೇಟೆಯಲ್ಲಿ ಬಸವ ಜಯಂತಿ ಆಚರಣೆ
May 8, 2019ಸೋಮವಾರಪೇಟೆ: ಶ್ರೀ ಬಸವೇಶ್ವರ ಯುವಕ ಸಂಘ, ವೀರಶೈವ ಸಮಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಇಂದಿಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪ ರಚಿಸಿ ಪ್ರಜಾಪ್ರಭತ್ವಕ್ಕೆ ನಾಂದಿ ಹಾಡಿದ್ದಾರೆ. ಬಸವೇಶ್ವರರ ಜನ್ಮ ದಿನಾಚರಣೆಯನ್ನು ಒಂದು ವರ್ಗ ಸೀಮಿತಗೊಳಿಸದೇ ಇಡೀ ದೇಶದಲ್ಲಿ ಎಲ್ಲರೂ ಒಟ್ಟಾಗಿ ಆಚರಿಸುವಂ ತಾಗಬೇಕು. ಅವರ ಆದರ್ಶಗಳನ್ನು ಎಲ್ಲರೂ ಮೈ ಗೂಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇ ಕೆಂದರು. ಕಾರ್ಯಕ್ರಮ…
ರೆಸಾರ್ಟ್‍ನಿಂದ ಮೈಸೂರಿನತ್ತ ತೆರಳಿದ ಸಿದ್ದರಾಮಯ್ಯ
May 8, 2019ಮಡಿಕೇರಿ: ಕಳೆದ 2 ದಿನಗಳಿಂದ ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ಇಂದು ರೆಸಾರ್ಟ್‍ನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದರು. ಬೆಳಗಿನ 11.40ರ ಸಮಯದಲ್ಲಿ ಕಾರ್‍ನಲ್ಲಿ ಪುತ್ರ ಡಾ.ಯತೀಂದ್ರರೊಂದಿಗೆ ಹೊರಬಂದ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಸುದ್ದಿಗಾರರನ್ನು ಕಂಡು ಸೌಜನ್ಯದಿಂದ ತಮ್ಮ ಕಾರ್ ನಿಲ್ಲಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಸುದ್ದಿಗಾರರು…