Tag: Kodagu

ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ
ಕೊಡಗು

ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ

January 4, 2019

ಮಡಿಕೇರಿ: ದೇಶದ ಎಲ್ಲಿಯೂ ಮಹಾನದಿಯನ್ನು ಕುಲದೇವತೆ ಎಂದು ಪೂಜಿಸದಿರುವಂತಹ ಸಂದರ್ಭ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಜನರು ಪ್ರಕೃತಿ ದೈವಿಯಾದ ಕಾವೇರಿಗೆ ಸೂಕ್ತ ನಮನಗಳನ್ನು ಹೋಮ ಯಾಗಾದಿಗಳ ಮೂಲಕ ಸಲ್ಲಿಸಬೇಕಾದ ಅನಿವಾರ್ಯತೆಯಿದೆ ಎಂದು ಹೆಸರಾಂತ ದೈವಜ್ಞ ವಿಷ್ಣು ಪ್ರಸಾದ್ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿ ಮೈದಾನದ ಬಳಿಯಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ನಮಾಮಿ ಕಾವೇರಿ ಮಾತೆ ಅತಿರುದ್ರ ಮಹಾಯಾಗ ಸಮಿತಿ ಕಛೇರಿಯಲ್ಲಿ ನಡೆದ ಯಾಗ ಸಂಬಂ ಧಿತ ಪೂರ್ವಭಾವಿ ಸಭೆಯಲ್ಲಿ ಮಾತನಾ ಡಿದ ವಿಷ್ಣುಪ್ರಸಾದ್ ಹೆಬ್ಬಾರ್, ಜೀವನದಿ ಯಾಗಿ…

ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಆಯ್ಕೆ
ಕೊಡಗು

ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಆಯ್ಕೆ

January 4, 2019

ಮಡಿಕೇರಿ: ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ರಾಷ್ಟ್ರಮಟ್ಟದಲ್ಲಿ ನಡದ ಸ್ಪರ್ಧೆಯಲ್ಲಿ ಮೊದಲ 10 ಸ್ಥಾನಗಳಲ್ಲಿ ಕೊಡಗು ಜಿಲ್ಲೆ ಸ್ಥಾನಗಳಿಸಿ ಅಥಿತೇಯ ಸಾಧನೆ ತೋರಿದೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲ ಯವು ರಾಷ್ಟ್ರ ವ್ಯಾಪಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಸ್ವಚ್ಚ ಭಾರತ್ ಮಿಷನ್‍ನಡಿಯಲ್ಲಿ ಕ್ರಿಯಾತ್ಮಕ ಹಾಗೂ ತೀವ್ರ ರೀತಿಯಲ್ಲಿ ಒಡಿಎಫ್ ಸುಸ್ಥಿರತೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಎರಡು ಗುಂಡಿ ಶೌಚಾಲಯ ನಿರ್ಮಾಣ ಕುರಿತು ಮಾಹಿತಿ ಸಂವಹನ ಮತ್ತು ಶಿಕ್ಷಣ…

ಕನಕದಾಸ, ಅಪ್ಪಚ್ಚಕವಿ ಮಾನವೀಯ ಮೌಲ್ಯ ಸಮಾಜಕ್ಕೆ ಮಾದರಿ
ಕೊಡಗು

ಕನಕದಾಸ, ಅಪ್ಪಚ್ಚಕವಿ ಮಾನವೀಯ ಮೌಲ್ಯ ಸಮಾಜಕ್ಕೆ ಮಾದರಿ

January 4, 2019

ವಿರಾಜಪೇಟೆ: ಕನ್ನಡದ ಭೂಮಿಯಲ್ಲಿ ಕನಕದಾಸರು ಮತ್ತು ಅಪ್ಪಚ್ಚಕವಿ ಅವರು ಮಾನವೀಯ ಮೌಲ್ಯದ ಧರ್ಮಗಳನ್ನು ಈ ಸಮಾಜಕ್ಕೆ ತೋರಿಸುವಂ ತಹ ಕೀರ್ತನೆ, ಸಾಹಿತ್ಯ, ಕಲೆ, ಸಂಸ್ಕøತಿವನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಾಲೇ ಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನಕದಾಸರು ಮತ್ತು ಅಪ್ಪಚ್ಚಕವಿ-ತೌಲನಿಕ ಅಧ್ಯಯನ ವಿಚಾರ…

ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಠಾಣೆಗೆ ಒಯ್ಯುವ ವೇಳೆ ಸಾರಿಗೆ ಬಸ್ ಡಿಕ್ಕಿ
ಕೊಡಗು

ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಠಾಣೆಗೆ ಒಯ್ಯುವ ವೇಳೆ ಸಾರಿಗೆ ಬಸ್ ಡಿಕ್ಕಿ

January 4, 2019

ಸುಂಟಿಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕಾರನ್ನು ಕ್ರೇನ್ ಮೂಲಕ ಸ್ಥಳಾಂತರಿಸುವ ಸಂದರ್ಭ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿಯಾದ ಘಟನೆ ವರದಿಯಾಗಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು (ಕೆ.ಎ.47. ಎಂ.6446) ಜ.3 ರಂದು ರಾತ್ರಿ 11.30ರ ಸಮಯದಲ್ಲಿ ಶಾಂತಗಿರಿ ಸಮೀಪವಿರುವ ಕೂರ್ಗಳ್ಳಿ ತೋಟದೊಳಗೆ ಚಾಲಕನ ನಿಯಂ ತ್ರಣ ತಪ್ಪಿ ನುಗ್ಗಿದೆ. ಇದರಿಂದ ಕಾರು ಚಾಲಕ ತೀವ್ರವಾಗಿ ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ಇನ್ನುಳಿದವರು ಸಣ್ಣಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಪೊಲೀಸರು…

ಜ.11ರಿಂದ ಮೂರು ದಿನ ಕೊಡಗು ಉತ್ಸವ
ಮೈಸೂರು

ಜ.11ರಿಂದ ಮೂರು ದಿನ ಕೊಡಗು ಉತ್ಸವ

January 4, 2019

ಮೈಸೂರು: ಜಲ ಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನವ ಚೈತನ್ಯ ತುಂಬುವ ಪ್ರಯತ್ನವಾಗಿ ಪ್ರವಾಸೋ ದ್ಯಮ ಇಲಾಖೆಯಿಂದ ಇದೇ ಜ.11ರಿಂದ ಮೂರು ದಿನ `ಕೊಡಗು ಉತ್ಸವ’ ಹಮ್ಮಿ ಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಜನಾ ರ್ಧನ್ ಇಂದಿಲ್ಲಿ ತಿಳಿಸಿದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಂಟಾದ ಜಲಪ್ರಳಯದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೊಡಗು ಜಿಲ್ಲೆಗೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮ ಪುನಶ್ಚೇತನ ನೀಡುವ ದೃಷ್ಟಿಯಿಂದ ಮೂರು ದಿನಗಳ ಕೊಡಗು ಉತ್ಸವ…

ಮಡಿಕೇರಿಯಲ್ಲಿ ರಕ್ಷಣಾ ಪಿಂಚಣಿ ಅದಾಲತ್‍ಗೆ ಚಾಲನೆ
ಕೊಡಗು

ಮಡಿಕೇರಿಯಲ್ಲಿ ರಕ್ಷಣಾ ಪಿಂಚಣಿ ಅದಾಲತ್‍ಗೆ ಚಾಲನೆ

January 4, 2019

ಕೇಂದ್ರ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿಕಾರಿ ಸಚಿವ ಸಂಜೀವ್ ಮಿತ್ತಲ್ ಅಭಯ ಮಡಿಕೇರಿ: ದೇಶ ರಕ್ಷಣೆಗೆ ಕೊಡಗು ಜಿಲ್ಲೆ ಅತೀ ಹೆಚ್ಚು ಸೈನಿಕರನ್ನು ಕೊಡುಗೆಯಾಗಿ ನೀಡಿದ್ದು, ಇಂತಹ ಸಾಹಸಿ ಜಿಲ್ಲೆಯ ನಿವೃತ್ತ ಸೈನಿಕರಿಗೆ ಪಿಂಚಣಿ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿಕಾರಿ (ಪಿಂಚಣಿ) ಸಂಜೀವ್ ಮಿತ್ತಲ್ ಅಭಯ ನೀಡಿದ್ದಾರೆ. ಆಂಧ್ರ ಪ್ರದೇಶದ ಅಲಹಬಾದ್‍ನಲ್ಲಿ ರುವ ಕೇಂದ್ರ ರಕ್ಷಣಾ ಇಲಾಖೆಯ ಲೆಕ್ಕ ಪತ್ರ (ಪಿಂಚಣಿ) ವಿಭಾಗದ ವತಿಯಿಂದ ನಗರದ…

ಶಬರಿಮಲೈಗೆ ಮಹಿಳೆಯ ಪ್ರವೇಶ ವಿರೋಧಿಸಿ ರಸ್ತೆ ತಡೆ
ಕೊಡಗು

ಶಬರಿಮಲೈಗೆ ಮಹಿಳೆಯ ಪ್ರವೇಶ ವಿರೋಧಿಸಿ ರಸ್ತೆ ತಡೆ

January 4, 2019

ಮಡಿಕೇರಿ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿರುವು ದನ್ನು ವಿರೋಧಿಸಿ ಮಡಿಕೇರಿಯಲ್ಲಿ ಅಯ್ಯಪ್ಪ ವ್ರತಾಧಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇಲ್ಲಿನ ಶಬರಿಮಲೆ ಕ್ಷೇತ್ರ ಸಂರ ಕ್ಷಣಾ ಸಮಿತಿಯ ಪ್ರತಿಭಟನೆ ಕರೆಗೆ ಓಗೊಟ್ಟ ನೂರಾರು ಅಯ್ಯಪ್ಪ ಭಕ್ತರು ಮತ್ತು ವ್ರತಾ ಧಾರಿಗಳು ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿದರು. ರಸ್ತೆಯ ನಡುವೆ ಕುಳಿತು ಶಬರಿಮಲೆ ಅಯ್ಯಪ್ಪನ ನಾಮ ಸ್ಮರಣೆ ಮತ್ತು ಭಜನೆಯ ಮೂಲಕ ಪಂದಳ ಕಂದನನ್ನು…

ಆರ್ಜಿ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಕೊಡಗು

ಆರ್ಜಿ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

January 4, 2019

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿರುವ ಗದ್ದೆಯ ಒಣ ಹುಲ್ಲಿನ ಬಣವೆಗೆ ಅಕಸ್ಮಿಕ ಬೆಂಕಿ ತಗುಲಿ ಸುಮಾರು 25 ಸಾವಿರ ಕಟ್ಟು ಹುಲ್ಲು ಬಸ್ಮಗೊಂಡು ರೂ, 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಘಟನೆ ನಡೆದಿದೆ. ಗುರುವಾರ ಸಂಜೆ 4.30 ಗಂಟೆ ಸುಮಾರಿಗೆ ಹುಲ್ಲಿನ ಬವಣೆಯಲ್ಲಿ ಬೆಂಕಿ ಕಾಣಿಸಿ ಕೊಂಡಾಗ ಸ್ಥಳದಲ್ಲಿದ್ದ ಕಾರ್ಮಿಕರು ಗಾಬರಿಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರಾದರು ನಗರ ಠಾಣೆ ಪೊಲೀಸರಿಗೂ ಹಾಗೂ ಆಗ್ನಿ ಶಾಮಕ ದಳದವರಿಗೂ ದೂರವಾಣಿ ಮೂಲಕ ಸುದ್ದಿ ತಿಳಿಸಿ ಅವರು ಸ್ಥಳಕ್ಕೆ…

ಆನೆ ಹಾವಳಿ ತಡೆಗೆ ಕೆರೆ ನಿರ್ಮಿಸಿದ ರೈತ
ಕೊಡಗು

ಆನೆ ಹಾವಳಿ ತಡೆಗೆ ಕೆರೆ ನಿರ್ಮಿಸಿದ ರೈತ

January 3, 2019

ಸೋಮವಾರಪೇಟೆ: ಕೊಡ ಗಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಪ್ರತಿನಿತ್ಯ ಬೆಳೆ ನಷ್ಟ, ಕೆಲವೆಡೆ ಪ್ರಾಣ ಹಾನಿಗಳು ಸಂಭವಿಸಿ ರೈತರ ನಿದ್ದೆಗೆಡಿಸಿರುವುದಲ್ಲದೆ, ಭಯದಲ್ಲೇ ತಮ್ಮ ತೋಟ-ಗದ್ದೆಗಳಿಗೆ ತೆರಳುವಂತಾಗಿದೆ.ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆಯೊಂದಿಗೆ ಜಿದ್ದಾಜಿದ್ದಿ ನಡೆಸುವಂತಾಗಿರುವ ಸಂದರ್ಭದಲ್ಲೇ ರೈತರೊ ಬ್ಬರು ವಿನೂತನವಾಗಿ ಕಾಡಾನೆ ಹಾವಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಅರಣ್ಯದಂಚಿನ ತಮ್ಮ ಜಮೀನಿನ ಅರ್ಧ ಎಕರೆ ಜಾಗದಲ್ಲಿ ಕೆರೆ ನಿರ್ಮಿಸುವ ಮೂಲಕ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಿ ದ್ದಾರೆ. ಅಲ್ಲದೆ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚ…

ಖಾಸಗಿ ಬಸ್ ನಿಲ್ದಾಣ ರಸ್ತೆ ವಿಸ್ತರಣೆಗೆ ಚಾಲನೆ
ಕೊಡಗು

ಖಾಸಗಿ ಬಸ್ ನಿಲ್ದಾಣ ರಸ್ತೆ ವಿಸ್ತರಣೆಗೆ ಚಾಲನೆ

January 3, 2019

ಮಡಿಕೇರಿ:ನಗರದ ರೇಸ್ ಕೋರ್ಸ್ ರಸ್ತೆ ಬಳಿ ನಿರ್ಮಾಣಗೊಂಡಿ ರುವ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಜಾಸೀಟು ರಸ್ತೆಯ ವಿಸ್ತರಣೆ ಕಾರ್ಯಕ್ಕೆ ಕೊನೆಗೂ ಚಾಲನೆ ನೀಡಲಾಯಿತು. ಆರಂಭಿಕ ಚಿಂತನೆಯಂತೆ ಬಸ್‍ಗಳ ಸಂಚಾ ರಕ್ಕೆ ಅನುಕೂಲವಾಗಲು ಈ ರಸ್ತೆ 15 ಮೀಟರ್‍ನಷ್ಟು ಅಗಲವಿರಬೇಕೆಂದು ಯೋಜನೆ ರೂಪಿಸಲಾಗಿತ್ತು. ಆದರೆ ಯಾವುದೇ ಕಟ್ಟ ಡಗಳಿಗೆ ಹಾನಿಯಾಗದಂತೆ ಕೊಂಚ ರಿಯಾ ಯಿತಿ ನೀಡಿರುವ ನಗರಸಭೆ ಈಗ ಇರುವ ರಸ್ತೆಯಂಚಿನಿಂದ ತಲಾ ಎರಡೂವರೆ ಮೀಟ ರ್‍ನಷ್ಟು ವಿಸ್ತರಣೆಗೆ ಮುಂದಾಗಿದೆ. ಎರಡೂ ಬದಿಗಳಲ್ಲಿ ಇಷ್ಟೇ…

1 46 47 48 49 50 84
Translate »