Tag: Kodagu

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ

January 6, 2020

ಮಡಿಕೇರಿ, ಜ.5- ಮುಸಲ್ಮಾನರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾವುದೇ ಆತಂಕ ಮತ್ತು ಗೊಂದಲಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಮಡಿಕೇರಿ ನಗರ ಬಿಜೆಪಿ ಘಟಕದಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ವಿನಾಕಾರಣ ನಡೆಯುತ್ತಿ ರುವ ಅಪಪ್ರಚಾರಗಳಿಗೆ ಕಿವಿಗೊಡದೆ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಸಮಗ್ರ ಮಾಹಿತಿಯನ್ನು ಅರ್ಥ ಮಾಡಿಕೊಂಡಾಗ ಇದು ಮುಸ್ಲಿಂ ವಿರೋಧಿ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಧಾರ್ಮಿಕ…

ಗುಣಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ಶಾಲೆಯ ಆದ್ಯತೆ
ಕೊಡಗು

ಗುಣಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ಶಾಲೆಯ ಆದ್ಯತೆ

January 6, 2020

ಕುಶಾಲನಗರ, ಜ.5- ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ದೇಸಾಯಿ ಶಾಲೆಯ ಮೊದಲ ಆದ್ಯತೆ ಯಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಹೇಳಿದರು. ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಲ್ಲಿರುವ ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆ ಹಾಗೂ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ಸಂಜೆ ಏರ್ಪಡಿ ಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮೊದಲು ಕಲಿಸಬೇಕಾಗಿರು ವುದು…

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ
ಕೊಡಗು

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ

January 6, 2020

ಗೋಣಿಕೊಪ್ಪಲು, ಜ.5- ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊನ್ನಂಪೇಟೆಗೆ ಮೊದಲ ಬಾರಿಗೆ ಆಗಮಿಸಿದ ರಂಗಭೂಮಿ ಕಲಾವಿದ ಪೊನ್ನ ಪೇಟೆಯ ಅಡ್ಡಂಡ ಕಾರ್ಯಪ್ಪ ಅವರನ್ನು ಪೊನ್ನಂಪೇಟೆಯ ನಾಗರಿಕರು, ನಿಸರ್ಗ ಯುವತಿ ಮಂಡಳಿ, ಹಿರಿಯ ನಾಗರಿಕ ಸಮಿತಿ ಯಿಂದ ಅದ್ಧೂರಿಯಾಗಿ ಸ್ವಾಗÀತಿಸಲಾಯಿತು. ಮೊದಲಿಗೆ ಅಡ್ಡಂಡ ಕಾರ್ಯಪ್ಪ ಅವರು ಪೊನ್ನಂಪೇಟೆಯ ಬಸ್ ನಿಲ್ದಾಣ ದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಟೌನ್ ಬ್ಯಾಂಕ್ ಸಹಕಾರ ಸಂಘದ ಸಭಾಂಗಣ ದಲ್ಲಿ ಹಿರಿಯ ವೈದ್ಯ ಡಾ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ…

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ

January 6, 2020

ಸಿದ್ದಾಪುರ, ಜ.5- ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್ ವಿರೋಧಿಸಿ ಸಿದ್ದಾ ಪುರದ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಇಲ್ಲಿಯ ಚರ್ಚ್ ಮೈದಾನದಲ್ಲಿ ಸಮಿತಿಯ ಅಧ್ಯಕ್ಷ ಕೆ.ಯು ಅಬ್ದುಲ್ ಮಜೀದ್ ಅಧ್ಯಕ್ಷತೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಇದೇ ಸಂದರ್ಭದಲ್ಲಿ ಹೋರಾಟದಲ್ಲಿ ಹುತಾತ್ಮರಾದವರಿಗೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು. ಮಹಾತ್ಮಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಭಾವ ಚಿತ್ರ ಹಾಗೂ ರಾಷ್ಟ್ರಧ್ವಜ ಹಿಡಿದುಕೊಂಡು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಸಂವಿಧಾನ ವಿರೋಧಿ ಕಾಯ್ದೆಯನ್ನು ಸರಕಾರ…

ಮೈಸೂರು ಮೃಗಾಲಯದಲ್ಲಿ ಅಸ್ಸಾಂ ಅತಿಥಿಗಳ ದರ್ಶನ!
ಮೈಸೂರು

ಮೈಸೂರು ಮೃಗಾಲಯದಲ್ಲಿ ಅಸ್ಸಾಂ ಅತಿಥಿಗಳ ದರ್ಶನ!

January 2, 2020

ಮೈಸೂರು,ಜ.1(ಎಂಟಿವೈ)-ಅಸ್ಸಾಂ ಮೃಗಾಲಯದಿಂದ ಮೈಸೂರು ಮೃಗಾ ಲಯಕ್ಕೆ ತಂದಿರುವ ಹೂಲಾಕ್ ಗಿಬ್ಬನ್ ಪ್ರಾಣಿಯನ್ನು ಪ್ರವಾಸಿಗರ ವೀಕ್ಷಣೆಗಾಗಿ ಬುಧವಾರ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಬಿಡುಗಡೆ ಮಾಡಿದರು. ಪ್ರಾಣಿ ವಿನಿಮಯ ಯೋಜನೆಯಡಿ ಅಸ್ಸಾಂ ಮೃಗಾಲಯಕ್ಕೆ ಜಿರಾಫೆ ನೀಡಿ, ಒಂದು ಜೋಡಿ ಹೂಲಾಕ್ ಗಿಬ್ಬನ್ ದೀಪು(ಗಂಡು), ಮುನ್ನಿ(ಹೆಣ್ಣು), ಒಂದು ಕಪ್ಪು ಹೆಣ್ಣು ಚಿರತೆ, ಒಂದು ಘೇಂಡಾ ಮೃಗವನ್ನು ಡಿ.13ರಂದು ತರಲಾಗಿತ್ತು. ಅಂದಿನಿಂದ ಬೋನ್‍ನಲ್ಲಿಟ್ಟು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವರ್ಷದ ಕೊಡುಗೆ ನೀಡುವ…

ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ
ಕೊಡಗು

ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ

January 2, 2020

ಮೈಸೂರು,ಜ.1(ಆರ್‍ಕೆ)- ವಾಹನ ಗಳಿಗೆ ಇಂಧನ ತುಂಬಿಸಿಕೊಳ್ಳಲು ಉಂಟಾದ ನೂಕು-ನುಗ್ಗಲು ನಿಯಂತ್ರಿಸಲು ಪೊಲೀ ಸರು ಹರಸಾಹಸ ಪಡಬೇಕಾಗಿ ಬಂದ ಘಟನೆ ಮೈಸೂರಿನ ಮೆಟ್ರೊಪೋಲ್ ಸರ್ಕಲ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆಯಿತು. ದಿನದ 24 ಗಂಟೆಯೂ ತೆರೆದಿರುವ ಮೆಟ್ರೊಪೋಲ್ ಸರ್ಕಲ್ (ಕೆ.ಎಂ. ಕಾರ್ಯಪ್ಪ ವೃತ್ತ)ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಮಧ್ಯರಾತ್ರಿಯಾದರೂ ಯುವಕರು ಇಂಧನ ತುಂಬಿಸಿಕೊಳ್ಳಲು ಮುಗಿ ಬೀಳುತ್ತಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿ ಹೋಗುವಾಗ ನೂರಾರು ವಾಹನಗಳು ಜಮಾಯಿಸಿದ್ದರಿಂದ ಪೆಟ್ರೋಲ್ ಹಾಕಿಸಿ ಕೊಳ್ಳಲು ಯುವಕರು ನುಗ್ಗುತ್ತಿದ್ದರು. ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಕೆಲವರು…

ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ
ಕೊಡಗು

ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ

January 2, 2020

ಗೋಣಿಕೊಪ್ಪಲು, ಜ.1- ಶ್ರೀಮಂಗಲ ಗ್ರಾಪಂ ಪರಿಸರವನ್ನು ಸಂಪೂರ್ಣ ಕಸ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸುಮಾರು ರೂ.12.72 ಲಕ್ಷ ಯೋಜನೆಗೆ ಚಾಲನೆ ನೀಡಿದರು. 14ನೇ ಹಣಕಾಸು ಯೋಜನೆಯ ಅನುದಾನ ದಲ್ಲಿ ರೂ.2 ಲಕ್ಷ ವೆಚ್ಚದಲ್ಲಿ ಅಲ್ಲಿನ ಗ್ರಾಪಂ ಸಮೀಪವೇ ಒಣ ಕಸ ಘಟಕವನ್ನು ಶಾಸಕ ಬೋಪಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಸುಮಾರು ರೂ.3.70 ಲಕ್ಷ ವೆಚ್ಚದ ‘ಜೀತೋ ಗೂಡ್ಸ್ ಆಟೋ’ ಕಸ ಸಂಗ್ರಹದ ವಾಹನದ ಕೀಲಿಯನ್ನು ಗ್ರಾಪಂ ಅಧ್ಯಕ್ಷೆ ಚೋಕಿರ ಕಲ್ಪನಾಗೆ…

ಇಂದಿನಿಂದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ
ಕೊಡಗು

ಇಂದಿನಿಂದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

January 2, 2020

ಮಡಿಕೇರಿ, ಜ.1- ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್) ಸಂಯುಕ್ತಾಶ್ರಯ ದಲ್ಲಿ ರಾಷ್ಟ್ರೀಯ ಆವಿಷ್ಕಾರ ಯೋಜನೆ ಅಡಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವು ಜನವರಿ 2 ರಿಂದ ಮೂರು ದಿನಗಳ ಕಾಲ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ನಡೆಯಲಿದೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಹಬ್ಬದಲ್ಲಿ…

ಸದೃಢ ಸಮಾಜ ನಿರ್ಮಾಣಕ್ಕೆ ಆರ್‍ಎಸ್‍ಎಸ್ ಕಟಿಬದ್ಧ
ಕೊಡಗು

ಸದೃಢ ಸಮಾಜ ನಿರ್ಮಾಣಕ್ಕೆ ಆರ್‍ಎಸ್‍ಎಸ್ ಕಟಿಬದ್ಧ

January 2, 2020

ವಿರಾಜಪೇಟೆ, ಜ.1- ಸಮಾಜ ಕಲ್ಯಾಣ, ವ್ಯಕ್ತಿ ವಿಕಸನ ಮತ್ತು ಸಧೃಡ ಸಮಾಜ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಟಿಬದ್ಧವಾಗಿದೆ ಎಂದು ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರಾಜಪೇಟೆ ನಗರ ಶಾಖಾ ವಾರ್ಷಿಕೋ ತ್ಸವದ ಪ್ರಮುಖ್ಯತೆ ಬಗ್ಗೆ ಬೌದಿಕ್ ನೀಡಲು ಆಗಮಿಸಿದ್ದ ಅರುಣ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟತ್ಮಾಕ ಕಾರ್ಯಗಳು ಶಾಖೆಯ ಮೂಲಕವೇ ನಡೆಯುತ್ತದೆ ಎಂದು ಹೇಳಿದರು. ಪ್ರತಿಯೊಂದು ಶಾಖೆಯು ಸಾರ್ವ ಜನಿಕ…

ನಿರುಪಯುಕ್ತ ವಸ್ತುಗಳಿಂದ ಮಾದರಿ ಗ್ರಾಮ ಸೃಷ್ಟಿಸಿದ ಸಿದ್ದಾಪುರದ ಯುವಕ
ಕೊಡಗು

ನಿರುಪಯುಕ್ತ ವಸ್ತುಗಳಿಂದ ಮಾದರಿ ಗ್ರಾಮ ಸೃಷ್ಟಿಸಿದ ಸಿದ್ದಾಪುರದ ಯುವಕ

January 2, 2020

ಸಿದ್ದಾಪುರ, ಜ.1- ನಿರುಪಯುಕ್ತ ವಸ್ತು ಗಳಿಂದ ಕಲ್ಪನೆಯ ಚೆಂದದ ಗ್ರಾಮದ ಮಾದರಿ ಸೃಷ್ಟಿಸಿ, ಗೋದಲಿ ನಿರ್ಮಿಸುವ ಮೂಲಕ ಸಿದ್ದಾಪುರದ ರೀಗಲ್ ಜೋಸೆಫ್ ಗಮನ ಸೆಳೆದಿದ್ದಾರೆ. ಬೇಡವೆಂದು ಬಿಸಾಡುವ ವಸ್ತುಗಳಿಂದ ನಿರ್ಮಿಸಿದ ಗ್ರಾಮವನ್ನು ವೀಕ್ಷಿಸಿದವರು ರೀಗಲ್ ಜೋಸೆಫ್ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲ್ಪನೆಗೆ ಜೀವ ತುಂಬಿದ ಮಾದರಿ ಗ್ರಾಮದ ಕಲ್ಲುಬಂಡೆಗಳ ನಡುವಿನಿಂದ ಜುಳು ಜುಳು ಹರಿಯುತ್ತಿರುವ ನೀರಿನ ನೀನಾದ, ನದಿದಡದಲ್ಲಿ ಕಂಗೊಳಿಸುತ್ತಿರುವ ಹಚ್ಚಹಸಿರು, ಸುಂದರ ಕಲಾಕೃತಿಯೊಂ ದಿಗೆ ವಿನೂತನವಾದ ಮೂರು ಮನೆಗಳ ನಿರ್ಮಾಣ, ನದಿಯಲ್ಲಿ ಮೀನು ಹಿಡಿ…

1 4 5 6 7 8 84
Translate »