Tag: Kodagu

ಪೇಜಾವರ ಶ್ರೀಗಳ ನೆಚ್ಚಿನ ಕ್ಷೇತ್ರ ಭಾಗಮಂಡಲ
ಕೊಡಗು

ಪೇಜಾವರ ಶ್ರೀಗಳ ನೆಚ್ಚಿನ ಕ್ಷೇತ್ರ ಭಾಗಮಂಡಲ

December 30, 2019

ಪ್ರಾಕೃತಿಕ ವಿಕೋಪ ಕಂಡು ಕಣ್ಣೀರಿಟ್ಟಿದ್ದ ಶ್ರೀಗಳು ಗುರುವರ್ಯರ ನಿಧನಕ್ಕೆ ಜಿಲ್ಲೆಯ ಜನರ ಕಂಬನಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಕೊಡಗು ಜಿಲ್ಲೆಯೂ ಕಂಬನಿ ಮಿಡಿದಿದೆ. ಕಾವೇರಿ ತವರು ಕೊಡಗು ಜಿಲ್ಲೆಯೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹೊಂದಿದ್ದ ಶ್ರೀಗಳು, ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂದರ್ಭದಲ್ಲಿ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಕೊಡಗು ಜಿಲ್ಲೆ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿ ಎಂದು ಉಡುಪಿ ಮಠದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು….

ಕುಶಾಲನಗರ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ
ಕೊಡಗು

ಕುಶಾಲನಗರ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ

December 30, 2019

ಕುಶಾಲನಗರ, ಡಿ.29- ಸಾಮಾಜಿಕ ಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ಭಾನುವಾರ ವಚನ ಸಾಹಿತ್ಯ ಪರಿಷತ್‍ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಗಣ್ಯರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾ ಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪುರ ಪ್ರಮುಖ ಎಸ್.ಎನ್.ನರಸಿಂಹ ಮೂರ್ತಿ ಮಾತನಾಡಿ, ಪೇಜಾವರ ಶ್ರೀಗಳು ಈ ನಾಡು ಕಂಡ ಮಹಾನ್ ಸಂತರಾಗಿ ದ್ದರು. ತಮ್ಮ ಜೀವಿತಾವಧಿಯ ಉದ್ದಕ್ಕೂ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿ ಟ್ಟಿದ್ದರು. ಶ್ರೀಗಳ ಅಗಲಿಕೆ…

ಮರಕ್ಕೆ ಡಿಕ್ಕಿ ಹೊಡೆದ ಪ್ರವಾಸಿ ಬಸ್: 15 ವಿದ್ಯಾರ್ಥಿಗಳಿಗೆ ಗಾಯ
ಕೊಡಗು

ಮರಕ್ಕೆ ಡಿಕ್ಕಿ ಹೊಡೆದ ಪ್ರವಾಸಿ ಬಸ್: 15 ವಿದ್ಯಾರ್ಥಿಗಳಿಗೆ ಗಾಯ

December 30, 2019

ಮಡಿಕೇರಿ, ಡಿ.29- ಚಾಲಕನ ನಿಯಂತ್ರಣ ಕಳೆದುಕೊಂಡ ಪ್ರವಾಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‍ನಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಗೊಂಡಿರುವ ಘಟನೆ ಭಾನುವಾರ ಮುಂಜಾನೆ 3.20ರ ಸಮಯದಲ್ಲಿ ಆನೆಕಾಡಿನಲ್ಲಿ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾಲೇಜೊಂದರ ವಿದ್ಯಾರ್ಥಿಗಳು ಮಡಿಕೇರಿ ಪ್ರವಾಸ ಮುಗಿಸಿ ತಡ ರಾತ್ರಿ ಬಸ್‍ನಲ್ಲಿ ಹಿಂತಿರುಗುತ್ತಿದ್ದರು. ಈ ಸಂದರ್ಭ ಆನೆಕಾಡು ಬಳಿ ಚಾಲಕನ ನಿಯಂತ್ರಣ ಕಳೆದು ಕೊಂಡ ಬಸ್ ಹೆದ್ದಾರಿ ಬದಿಯ ಸಿಮೆಂಟ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಅಪ್ಪಳಿಸಿ ನಿಂತಿದೆ….

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಕೊಡಗು

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

December 30, 2019

ಸೋಮವಾರಪೇಟೆ, ಡಿ.29- ವಿವಾಹಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಮಸಗೋಡು ಗ್ರಾಮದಲ್ಲಿ ಭಾನು ವಾರ ನಡೆದಿದೆ. ಗ್ರಾಮದ ನಿವಾಸಿ ಜಯಮ್ಮ ಅವರ ಪುತ್ರ ನವೀನ್‍ಕುಮಾರ್(35) ಆತ್ಮಹತ್ಯೆ ಮಾಡಿಕೊಂಡವರು. ನಿನ್ನೆ ರಾತ್ರಿ ಪಟ್ಟಣದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ, ರಾತ್ರಿ 1 ಗಂಟೆಗೆ ಮನೆಗೆ ತೆರಳಿದ ನವೀನ್ ಕುಮಾರ್, ತನ್ನ ತಾಯಿಯ ಸೀರೆಯಿಂದ ಮನೆಯ ಪಕ್ಕದಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದುಕೊಂಡಿದ್ದಾನೆ. ಬೆಳಿಗ್ಗೆ ಘಟನೆಗೆ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ,…

ಬೊಟ್ಯತ್ನಾಡ್ ಹಾಕಿ ಟೂರ್ನಿ: ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿಯನ್
ಕೊಡಗು

ಬೊಟ್ಯತ್ನಾಡ್ ಹಾಕಿ ಟೂರ್ನಿ: ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿಯನ್

December 30, 2019

ಗೋಣಿಕೊಪ್ಪ, ಡಿ.29- ಬೊಟ್ಯತ್ನಾಡ್ ಸ್ಫೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಬೊಟ್ಯತ್ನಾಡ್ ಹಾಕಿ ಟೂರ್ನಿ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿ ಯನ್ ತಂಡವಾಗಿ ಹೊರಹೊಮ್ಮಿತು. ನೀರಸ ಪ್ರದರ್ಶನ ನೀಡಿದ ಆತಿಥೇಯ ಬೊಟ್ಯತ್ನಾಡ್ ಸೋತು ರನ್ನರ್ ಅಪ್‍ಗೆ ತೃಪ್ತಿಪಟ್ಟು ಕೊಂಡಿತು. ಆ ಮೂಲಕ 4 ದಿನ ನಡೆದ ಟೂರ್ನಿ ತೆರೆ ಕಂಡಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಬೊಟ್ಯತ್ನಾಡ್…

ಪೊನ್ನಂಪೇಟೆಯಲ್ಲಿ ‘ಪುತ್ತರಿ ಕೋಲ್ ಮಂದ್’
ಕೊಡಗು

ಪೊನ್ನಂಪೇಟೆಯಲ್ಲಿ ‘ಪುತ್ತರಿ ಕೋಲ್ ಮಂದ್’

December 24, 2019

ಪೊನ್ನಂಪೇಟೆ, ಡಿ.23- ಪೊನ್ನಂಪೇಟೆ ಕೊಡವ ಸಮಾಜದಿಂದ ನಡೆದ ಕೊಡವ ಸಾಂಸ್ಕøತಿಕ ದಿನ ಹಾಗೂ ಪುತ್ತರಿ ಕೋಲ್ ಮಂದ್ ನಮ್ಮೆ ಆಚರಣೆಯಲ್ಲಿ ಉಮ್ಮತ್ತಾಟಿನ ತಾಳ, ಪುತ್ತರಿ ಕೋಲಾಟದ ಕೋಲುಗಳ ಕಲರವದೊಂದಿಗೆ ಕೊಡವ ಸಾಂಸ್ಕøತಿಕ ಶ್ರೀಮಂತಿಕೆ ಸಾರಲಾಯಿತು. ಕೊಡವ ಸಮಾಜದ ಸಾಂಸ್ಕøತಿಕ ಸಮಿತಿ ಸಂಚಾಲಕ, ಜಾನಪದ ತಜ್ಞ ಕಾಳೀಮಾಡ ಮೋಟಯ್ಯ ಮೇಲುಸ್ತುವಾರಿ ಯಲ್ಲಿ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ನಡೆಯಿತು. ಹಿರಿಯರಾದ ಕೇಕಡ ನಾಣಯ್ಯ ಹಾಗೂ ಪಾರುಂಗಡ ಸನ್ನಿ ಮೊಣ್ಣಪ್ಪ ಕಾವೇರಿ, ಮಾತೆಯ ಪ್ರತಿಮೆಯ ಮುಂದೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ…

ಕೊಡಗಿನಲ್ಲಿ ಹುಲಿ ಹಾವಳಿ: 3 ತಿಂಗಳಲ್ಲಿ 45 ಜಾನುವಾರು ಬಲಿ
ಕೊಡಗು

ಕೊಡಗಿನಲ್ಲಿ ಹುಲಿ ಹಾವಳಿ: 3 ತಿಂಗಳಲ್ಲಿ 45 ಜಾನುವಾರು ಬಲಿ

December 24, 2019

ಮಡಿಕೇರಿ, ಡಿ.23- ವರ್ಷದ ಎಲ್ಲಾ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನÀರು ಇದೀಗ ಹುಲಿಯ ಹಾವಳಿ ಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿರಾಜಪೇಟೆ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಹುಲಿ ದಾಳಿಗೆ 45 ಜಾನುವಾರುಗಳು ಬಲಿ ಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟುಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ. ಕಳೆದ ಒಂದೇ ತಿಂಗಳಲ್ಲಿ 12ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು…

‘ವಿರಾಜಪೇಟೆ ಪ್ರೀಮಿಯರ್ ಲೀಗ್’ಗೆ ಚಾಲನೆ
ಕೊಡಗು

‘ವಿರಾಜಪೇಟೆ ಪ್ರೀಮಿಯರ್ ಲೀಗ್’ಗೆ ಚಾಲನೆ

December 24, 2019

ವಿರಾಜಪೇಟೆ, ಡಿ.23- ಸ್ನೇಹ ಸೌಹಾರ್ದ ವನ್ನು ಬಿಂಬಿಸುವ ಕ್ರೀಡಾ ಹಬ್ಬ ‘ವಿರಾಜ ಪೇಟೆ ಪ್ರೀಮಿಯರ್ ಲೀಗ್’ಗೆ ನಗರದಲ್ಲಿ ಚಾಲನೆ ನೀಡಲಾಯಿತು. ಡಿ. 24ರಿಂದ 29ರವರೆಗೆ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ 6 ದಿನಗಳ ಕಾಲ ಲೀಗ್ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.ಮೆಗ್ನೋಲಿಯ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ವಿಪಿಎಲ್ ಅಧಿಕೃತ ಲಾಂಚನ ಮುದ್ರಿತ ಬಾವುಟ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪಲು ರಸ್ತೆ ಮಾರ್ಗ…

ಸದುದ್ದೇಶಕಷ್ಟೇ ಬಂದೂಕು ಬಳಸಲು ಸಲಹೆ
ಕೊಡಗು

ಸದುದ್ದೇಶಕಷ್ಟೇ ಬಂದೂಕು ಬಳಸಲು ಸಲಹೆ

December 24, 2019

ಗೋಣಿಕೊಪ್ಪಲು, ಡಿ.23- ಬಂದೂಕುಗಳು ಸದುದ್ದೇಶಕಷ್ಟೇ ಬಳಸಬೇಕು ಎಂದು ಮಡಿಕೇರಿಯ ಸಶಸ್ತ್ರ ಪೊಲೀಸ್ ದಳದ ಮುಖ್ಯಸ್ಥ ರಾಚಯ್ಯ ಸಲಹೆ ನೀಡಿದರು. ಗೋಣಿಕೊಪ್ಪದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ತಾಯಿಯ ಹೆಸರಿನಲ್ಲಿರುವ ಬಂದೂಕುಗಳನ್ನು ಬಳಸಲು ಇಂತಹ ತರಬೇತಿಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿ ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಎನ್.ಎನ್.ರಾಮರೆಡ್ಡಿ…

ವ್ಯವಸ್ಥಿತವಾಗಿ ಪಡಿತರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ವ್ಯವಸ್ಥಿತವಾಗಿ ಪಡಿತರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

December 24, 2019

ಸೋಮವಾರಪೇಟೆ, ಡಿ.23- ಪಡಿತರ ಪಡೆಯಲು ಕೈಬೆರಳಿನ ಗುರುತು ಪಡೆಯಲಾಗುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಿ ಎಲ್ಲಾ ಪಡಿತರದಾರರಿಗೂ ವ್ಯವಸ್ಥಿತವಾಗಿ ಪಡಿತರ ನೀಡಬೇಕು ಎಂದು ಆಗ್ರಹಿಸಿ ಗರ್ವಾಲೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಬೆರಳಿನ ಗುರುತು ನೀಡಬೇಕಾಗಿದ್ದು, ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಟರ್‍ನೆಟ್ ಸೌಲಭ್ಯದ ಸಮಸ್ಯೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ನಿಗದಿತ ಸಮಯದಲ್ಲಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೂಡಲೇ ಗುರುತು ನೀಡುವ ವ್ಯವಸ್ಥೆ…

1 5 6 7 8 9 84
Translate »