Tag: Kollegal

ಕೊಳ್ಳೇಗಾಲ: 9ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಸಾವು
ಚಾಮರಾಜನಗರ

ಕೊಳ್ಳೇಗಾಲ: 9ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಸಾವು

August 27, 2018

ಕೊಳ್ಳೇಗಾಲ:  ಆ.31ರಂದು ಕೊಳ್ಳೇಗಾಲದಲ್ಲಿ ನಡೆ ಯುವ ನಗರಸಭೆ ಚುನಾವಣೆಯಲ್ಲಿ 9ನೇ ವಾರ್ಡ್‍ನಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ರಮೇಶ್ ಅವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಜರುಗಿದೆ. ಮೃತ ರಮೇಶ್ ಅವರು ಇಂದು ಬೆಳಗ್ಗೆ ನಂಜನಗೂಡು ದೇವಾಲಯಕ್ಕೆ ಪತ್ನಿ ಸಮೇತ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾ ಗುವ ವೇಳೆಯಲ್ಲಿ ಆಲಗೂಡು ಗ್ರಾಮದಲ್ಲಿ ಪತ್ನಿಯನ್ನು ಮಾವನ ಮನೆಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ತೇರಂಬಳ್ಳಿ ಸಮೀಪ ಅಯತಪ್ಪಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ಬಿಟ್ಟು ಬಿದ್ದಿತ್ತೆನ್ನಲಾಗಿದೆ. ರಕ್ತದೊತ್ತಡ…

3 ತಿಂಗಳಿಂದ ಪಡಿತರ ಇಲ್ಲದೆ ಗ್ರಾಮಸ್ಥರ ಬವಣೆ
ಚಾಮರಾಜನಗರ

3 ತಿಂಗಳಿಂದ ಪಡಿತರ ಇಲ್ಲದೆ ಗ್ರಾಮಸ್ಥರ ಬವಣೆ

August 23, 2018

ಕೊಳ್ಳೇಗಾಲ:  ಬಡವರಿಗೆ ತಲುಪಬೇಕಾದ ಸಾವಿರಾರು ಕ್ವಿಂಟಾಲ್ ಅನ್ನ ಭಾಗ್ಯ ಪಡಿತರ ಸಮ ರ್ಪಕ ರೀತಿಯಲ್ಲಿ ದೊರಕದೆ ಎಂಟು ಸಾವಿರಕ್ಕೂ ಹೆಚ್ಚು ಗ್ರಾಹಕರು ಬವಣೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲೊಕ್ಕನಹಳ್ಳಿ ಹೋಬಳಿಯ ಲೊಕ್ಕನಹಳ್ಳಿ, ಹುತ್ತೂರು, ಹೊಸದೊಡ್ಡಿ, ಪಿ.ಜಿ.ಪಾಳ್ಯ, ಹುಯಿಲುನತ್ತ ಒಳಗೊಂಡಂತೆ 13 ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಿದ್ದು, ಹುತ್ತೂರಿನಲ್ಲಿ ಮಾತ್ರ ಪತ್ತಿನ ಸಹಕಾರಿ ಸಂಘದ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಉಳಿದಂತೆ 12 ಅಂಗಡಿಗಳಲ್ಲಿ ನ್ಯಾಯ ಬೆಲೆ ಅಂಗಡಿ ಮೂಲಕವೇ ಅನ್ನ ಭಾಗ್ಯದ ಪಡಿತರ ವಿತರಿಸಲಾಗುತ್ತಿದೆ. ಆದರೆ ಈ…

ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: ಬಂಡಾಯಗಾರರ ಮನವೊಲಿಕೆ, ಯುವಕರು- ಮಹಿಳಾ ಸಂಘಗಳಿಗೆ ಹೆಚ್ಚಿದ ಬೇಡಿಕೆ
ಚಾಮರಾಜನಗರ

ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: ಬಂಡಾಯಗಾರರ ಮನವೊಲಿಕೆ, ಯುವಕರು- ಮಹಿಳಾ ಸಂಘಗಳಿಗೆ ಹೆಚ್ಚಿದ ಬೇಡಿಕೆ

August 21, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇ ಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆಯಲಿದೆ. ಈ ಎರಡೂ ನಗರಸಭೆ ಯ ಎಲ್ಲಾ 62 ಸದಸ್ಯ ಸ್ಥಾನಗಳಿಗೆ (ತಲಾ 31 ಸ್ಥಾನ) 263 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ನಾಮ ಪತ್ರಗಳ ಪರಿಶೀಲನಾ ಕಾರ್ಯ ಸೋಮ ವಾರ ನಡೆಯಿತು. ಆ.23 ನಾಮಪತ್ರ ಹಿಂತೆ ಗೆದುಕೊಳ್ಳಲು ಕೊನೆಯ ದಿನವಾಗಿದೆ. ಮನವೊಲಿಕೆ: ಪ್ರಮುಖ ಪಕ್ಷಗಳಿಂದ ಟಿಕೆಟ್ ಬಯಸಿದ್ದ ಮುಖಂಡರು ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಂಡಿ ದ್ದಾರೆ….

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆಯಲು ಲಾಬಿ

August 15, 2018

ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿ ಅಧಿಸೂಚನೆ ಹೊರಬಿದ್ದಿದೆ. ಅಧಿಸೂಚನೆ ಹೊರಬಿದ್ದು 5 ದಿನ ಆದರೂ ಸಹ ಚಾಮರಾಜನಗರ ನಗರಸಭೆ ಸ್ಪರ್ಧೆ ಬಯಸಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಗೆ ಇದುವರೆವಿಗೂ ಯಾರೊ ಬ್ಬರು ಉಮೇದುವಾರಿಕೆ ಸಲ್ಲಿಸಿಲ್ಲ. ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ ತಲಾ 31 ವಾರ್ಡ್‍ಗಳ ಸದಸ್ಯ ಸ್ಥಾನಕ್ಕೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ 10ರಿಂದಲೇ ಆರಂಭ ವಾಗಿದೆ….

ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ
ಚಾಮರಾಜನಗರ

ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ

August 9, 2018

ಚಾಮರಾಜನಗರ:  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಸ್ಥಳೀಯ ರಾಜಕೀಯ ಚುರುಕುಗೊಂಡಿದೆ. ನಾಮಪತ್ರ ಸಲ್ಲಿಕೆ ಆ.10ರಿಂ ಆರಂಭವಾಗಲಿದ್ದು, ನಂತರ ಸ್ಥಳೀಯ ರಾಜಕೀಯ ಮತ್ತಷ್ಟು ಚುರುಕುಗೊಳ್ಳಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆ ದಾರರು ಹಾಗೂ ಲೇವಾದೇವಿದಾರರು ಅಭ್ಯರ್ಥಿಗಳಾಗಲು ಉತ್ಸಾಹ ತೋರಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಆ ಪಕ್ಷದ ವರಿಷ್ಠರಿಗೆ ತಲೆ ಬಿಸಿ ತರಿಸಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ…

ಶಾಲೆಯಲ್ಲಿ ಕುಕ್ಕರ್ ಸಿಡಿದು ಬಾಲಕಿಗೆ ಗಾಯ
ಚಾಮರಾಜನಗರ

ಶಾಲೆಯಲ್ಲಿ ಕುಕ್ಕರ್ ಸಿಡಿದು ಬಾಲಕಿಗೆ ಗಾಯ

August 5, 2018

ಕೊಳ್ಳೇಗಾಲ: ಬಿಸಿಯೂಟ ತಯಾರಿಸಿಟ್ಟಿದ್ದ ಕುಕ್ಕರ್ ಸಿಡಿದು ಬಾಲಕಿಯೊಬ್ಬಳಿಗೆ ಗಾಯವಾಗಿರುವ ಘಟನೆ ಹನೂರು ಶೈಕ್ಷಣಿಕ ವಲಯದ ಕೆ.ಗುಂಡಾಪುರ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ ಗಾಯಗೊಂಡವರು. ಶಾಲೆಯ ಅಡುಗೆಮನೆ ಕೊಠಡಿಯಲ್ಲಿ ಸಿಬ್ಬಂದಿ ಅಡುಗೆ ತಯಾರಿಸಿಟ್ಟಿದ್ದರು. ಈ ವೇಳೆ ವಿದ್ಯಾರ್ಥಿನಿ ರಾಜೇಶ್ವರಿ ಅಡುಗೆ ಮನೆ ಕೊಠಡಿಗೆ ಬಂದು ಅದೇ ತಾನೆ ಬಿಸಿಯೂಟ ತಯಾರಿಸಿಟ್ಟಿದ್ದ ಕುಕ್ಕರ್‍ನ ಮುಚ್ಚಳವನ್ನು ತೆಗೆದಿದ್ದರಿಂದ ಘಟನೆ ಸಂಭವಿಸಿದೆ. ಇದರಿಂದ ಬಾಲಕಿಯ ಕೈ, ಕಾಲುಗಳಿಗೆ ಗಾಯವಾಗಿದ್ದು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ….

ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ
ಚಾಮರಾಜನಗರ

ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ

August 4, 2018

ಕೊಳ್ಳೇಗಾಲ: ದೇಶದ ಅಖಂಡತೆ ಸಾರ್ವಭೌಮತ್ವ. ಸಾಮರಸ್ಯ ಸಾರುವ ಏಕೈಕ ಸಂಕೇತ ರಾಷ್ಟ್ರಧ್ವಜ ಆಗಿದ್ದು, ಈ ಸಂಕೇತದ ಜೊತೆ ರಾಷ್ಟ್ರಗೀತೆ, ರಾಷ್ಟ್ರದ್ವಜ, ರಾಷ್ಟ್ರ ಲಾಂಛನ, ಸಂವಿಧಾನ ಹಾಗೂ ರಾಷ್ಟ್ರಪತಿ ಎಂಬ ಈ 5 ಅಂಶಗಳು ದೇಶದ ಪಂಚಕಳಸಗಳಿದ್ದಂತೆ. ಅವುಗಳನ್ನು ನಾವು ಎಲ್ಲಿವರೆವಿಗೆ ಸಾಮರಸ್ಯದಿಂದ ಗೌರವಿಸುತ್ತೇವೋ ಅಲ್ಲಿತನಕ ದೇಶದಲ್ಲಿ ನೆಮ್ಮದಿಯ ಬದುಕು ಕಾಣಬಹುದಾಗಿದೆ ಎಂದು ಸಾಹಿತಿ ಹಾಗೂ ಭಾರತ್ ಸೇವಾದಳದ ಕಾರ್ಯದರ್ಶಿ ಪಳನಿಸ್ವಾಮಿ ಜಾಗೇರಿ ಹೇಳಿದರು. ಅವರು ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ…

ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ
ಚಾಮರಾಜನಗರ

ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ

August 2, 2018

ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಮುಂಬ ರುವ ಚುನಾವಣೆಯಲ್ಲಿ ನಾನು ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಬಿಜೆಪಿ ಮುಖಂಡರೂ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರೂ ಆದ ಕೆ.ಶಿವರಾಮು ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಜನತಾ ಪಾರ್ಟಿ ವರಿಷ್ಠರಿಗೆ ಚಾ.ನಗರ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದೇನೆ. ಪಕ್ಷವು ನನಗೆ ಅವಕಾಶ ನೀಡಿ ಟಿಕೆಟ್ ನೀಡಿದಲ್ಲಿ ನಾನು ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಹೇಳಿದರು. ರಾಜ್ಯದ ಸಮ್ಮಿಶ್ರ ಸರ್ಕಾರದ ಆಹಾರ ಮಂತ್ರಿ…

ಹಕ್ಕು ಚಲಾಯಿಸಿದ ಗಣ್ಯರು..!
ಚಾಮರಾಜನಗರ

ಹಕ್ಕು ಚಲಾಯಿಸಿದ ಗಣ್ಯರು..!

August 1, 2018

ಕೊಳ್ಳೇಗಾಲ; ವಿವಿಧ ವಾರ್ಡ್‍ಗಳಲ್ಲಿ ಆಗಮಿಸಿದ ಗಣ್ಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು. ಜಿಪಿ ಮಲ್ಲಪ್ಪಪುರ ಬಡಾವಣೆಯ ಎಂಸಿಕೆಸಿ ಶಾಲೆಯ ಮತಗಟ್ಟೆ 2ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಮ್ಮ ಹಕ್ಕು ಚಲಾಯಿಸಿದರು. ತಮ್ಮ ಬೆಂಬಲಿಗರ ಜೊತೆ ಬೆಳಗ್ಗೆ 9.30ರ ಸಮಯದಲ್ಲಿ ಆಗಮಿಸಿದ ಸಚಿವರು ಮತ ಚಲಾಯಿಸಿ ಮುಗುಳುನಗೆ ಬೀರುವ ಮೂಲಕ ಗಮನ ಸೆಳೆದರು. ಮಂಜುನಾಥ ನಗರ ಬಡಾವಣೆಯ ಸರ್ಕಾರಿ ಶಾಲೆಗೆ ಆಗಮಿಸಿದ ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ…

ಪತ್ರಕರ್ತರಿಗೆ ಸ್ವಾಸ್ಥ್ಯ ಸಮಾಜ ಕಟ್ಟುವ ಹೊಣೆ
ಚಾಮರಾಜನಗರ

ಪತ್ರಕರ್ತರಿಗೆ ಸ್ವಾಸ್ಥ್ಯ ಸಮಾಜ ಕಟ್ಟುವ ಹೊಣೆ

July 30, 2018

ಕೊಳ್ಳೇಗಾಲ: ಸ್ವಾಸ್ಥ್ಯ ಸಮಾಜ ಕಟ್ಟುವ ಗುರುತರ ಜವಾ ಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಕರ್ತರು ಪತ್ರಿಕಾ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಪತ್ರಿಕಾಧರ್ಮವನ್ನು ಉಳಿಸ ಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು. ಅವರು ಪಟ್ಟಣದ ತಾಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋ ಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪತ್ರಿಕಾ ರಂಗ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಆಗಿರುವುದು ಈ ದೇಶದ ದೊಡ್ಡ ದುರಂತ ಎಂದ ಅವರು, ಪ್ರಜಾಪ್ರಭುತ್ವದ…

1 2 3 4 5 6
Translate »