Tag: Mandya

ಸ್ವರ್ಣಸಂದ್ರ ಬಡಾವಣೆಯ ಸೋಂಕಿತನ ಕುಟುಂಬದ ನಾಲ್ವರಿಗೂ ನೆಗೆಟಿವ್
ಮಂಡ್ಯ

ಸ್ವರ್ಣಸಂದ್ರ ಬಡಾವಣೆಯ ಸೋಂಕಿತನ ಕುಟುಂಬದ ನಾಲ್ವರಿಗೂ ನೆಗೆಟಿವ್

April 13, 2020

ಮಂಡ್ಯ ಜಿಲ್ಲೆಯೊಳಗೆ ಎಲ್ಲಿಯೂ ಸೀಲ್‍ಡೌನ್ ಇಲ್ಲ್ಲ: ಡಿಸಿ ಸ್ಪಷ್ಟನೆ ಮಂಡ್ಯ,ಏ.12(ನಾಗಯ್ಯ)- ಇಲ್ಲಿನ ಸ್ವರ್ಣಸಂದ್ರ ಬಡಾ ವಣೆಯ ಕೊರೊನಾ ಸೋಂಕಿತನ ಕುಟುಂಬದ ನಾಲ್ವರ ರಕ್ತಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಮಂಡ್ಯದ ಜನತೆ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸ್ವರ್ಣಸಂದ್ರದ 32 ವರ್ಷದ ಯುವಕನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ತಂದೆ, ತಾಯಿ, ತಂಗಿ ಹಾಗೂ ತಂಗಿಯ ಮಗಳನ್ನು ಆಸ್ಪತ್ರೆ ಕ್ವಾರಂಟೈನ್ ನಲ್ಲಿ…

ಪತ್ರಕರ್ತರು, ಪತ್ರಿಕಾ ವಿತರಕರಿಗೆ ಆರೋಗ್ಯ ಕಿಟ್ ವಿತರಣೆ
ಮಂಡ್ಯ

ಪತ್ರಕರ್ತರು, ಪತ್ರಿಕಾ ವಿತರಕರಿಗೆ ಆರೋಗ್ಯ ಕಿಟ್ ವಿತರಣೆ

April 10, 2020

ನಾಗಮಂಗಲ, ಏ.9- ತಾಲೂಕಿನ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ರಾಜ್ಯ ಪಡಿತರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪನವರು ನಾಗಮಂಗಲ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಆರೋಗ್ಯ ಕಿಟ್ ವಿತರಿಸಿದರು. ಮಹಾಮಾರಿ ಕೊರೊನ ವೈರಸ್ ಬಂದಿ ರುವ ಹಿನ್ನೆಲೆಯಲ್ಲಿ ಮನೆ-ಮನೆಗೆ ಪತ್ರಿಕೆ ಯನ್ನು ತಲುಪಿಸುತ್ತಿರುವ ಪತ್ರಿಕಾ ವಿತರP Àರಿಗೆ ಹಾಗೂ ಪತ್ರಕರ್ತರಿಗೆ ಆರೋಗ್ಯದ ದೃಷ್ಟಿಯಿಂದ ಮಾಸ್ಕ್, ಕೈ ಕವಚ, ಸ್ಯಾನಿಟೈಜರ್ ನ್ನು ವಿತರಿಸಲಾಯಿತು. ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ದಂಡಾ ಧಿಕಾರಿ ಕು.ಞ. ಅಹಮದ್, ಪುರಸಭೆ ಮುಖ್ಯಾ…

ಸಕ್ಕರೆ ನಾಡಿಗೂ ವಕ್ಕರಿಸಿದ ‘ಕೊರೊನಾ ಮಹಾಮಾರಿ’
ಮಂಡ್ಯ

ಸಕ್ಕರೆ ನಾಡಿಗೂ ವಕ್ಕರಿಸಿದ ‘ಕೊರೊನಾ ಮಹಾಮಾರಿ’

April 8, 2020

ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದ ಮಳವಳ್ಳಿಯ ಮೂವರಲ್ಲಿ ಸೋಂಕು: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಂಡ್ಯ, ಏ.7(ನಾಗಯ್ಯ)- ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಕೊರೊನಾ ಮಹಾ ಮಾರಿ ಕಾಲಿಟ್ಟಿದ್ದು, ದೆಹಲಿಯ ನಿಜಾಮು ದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿಯ 3 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ವೈರಸ್ ಸೋಂಕಿತ ದೆಹಲಿ ಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಐವರು ಮೌಲ್ವಿಗಳ ಸಂಪರ್ಕ ದಲ್ಲಿ ಈ ಮೂವರು ಇದ್ದರು. ಅಲ್ಲದೆ ದೆಹಲಿ ಯ ತಬ್ಲಿಘಿ ಸಭೆಯಲ್ಲಿಯೂ ಕೂಡ ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ…

ಮಳವಳ್ಳಿ: 7ಕಿ.ಮೀ. ವ್ಯಾಪ್ತಿ ‘ಬಫರ್ ಝೋನ್’
ಮಂಡ್ಯ

ಮಳವಳ್ಳಿ: 7ಕಿ.ಮೀ. ವ್ಯಾಪ್ತಿ ‘ಬಫರ್ ಝೋನ್’

April 7, 2020

28 ದಿನಗಳ ಕಾಲ ತೀವ್ರ ನಿಗಾ, ಅನುಮತಿಯಿಲ್ಲದೆ ಯಾರೂ ಓಡಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ ವೆಂಕಟೇಶ್ ಮಂಡ್ಯ, ಏ.6(ನಾಗಯ್ಯ)- ಕೊರೊನಾ ಸೋಂಕು ಇರುವ ದೆಹಲಿ ಮೂಲದ ಮೌಲ್ವಿಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿ ತೀವ್ರ ಕಟ್ಟೆಚ್ಚರವಹಿಸ ಲಾಗಿದ್ದು, ಸೋಮವಾರದಿಂದ 3ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಹಾಗೂ ಪಟ್ಟಣದ 7ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಘೋಷಿಸಿದರು. ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಘಿ…

ಐಸೋಲೇಷನ್‍ನಿಂದ ಪರಾರಿಯಾಗಿದ್ದ ಕೊರೊನಾ ಶಂಕಿತನ ಬಂಧನ
ಮಂಡ್ಯ

ಐಸೋಲೇಷನ್‍ನಿಂದ ಪರಾರಿಯಾಗಿದ್ದ ಕೊರೊನಾ ಶಂಕಿತನ ಬಂಧನ

April 7, 2020

ಮಂಡ್ಯ, ಏ.6(ನಾಗಯ್ಯ)- ನಗರದ ಮಿಮ್ಸ್‍ನ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲು ಮಾಡುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಳವಳ್ಳಿಯ 35ರ ವಯೋಮಾನದ ವ್ಯಕ್ತಿ ಸೋಮವಾರ ಬೆಳಿಗ್ಗೆ ಪರಾರಿಯಾಗಿ ಮಧ್ಯಾಹ್ನದ ವೇಳೆಗೆ ಸಿಕ್ಕಿಬಿದ್ದಿದ್ದಾನೆ. ಈತ ನಗರದ ಶಂಕರಮಠದಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದ ಎನ್ನಲಾಗಿದೆ. ಆತನನ್ನು ಆ್ಯಂಬುಲೆನ್ಸ್ ಮೂಲಕ ಮತ್ತೆ ಆಸ್ಪತ್ರೆಗೆ ಕರೆತರಲಾಗಿದ್ದು, ಆ ಮೂಲಕ ಜಿಲ್ಲಾ ಪೆÇಲೀಸರು ಮತ್ತು ವೈದ್ಯಾಧಿಕಾರಿಗಳು ಎಲ್ಲಾ ಅತಂಕಕ್ಕೆ ತೆರೆ ಎಳೆದಿದ್ದಾರೆ. ಘಟನೆ ವಿವರ:…

ಎಟಿಎಂಗಳಲ್ಲಿ ಸ್ಯಾನಿಟೈಸರ್, ಸೆಕ್ಯೂರಿಟಿ ಗಾರ್ಡ್‍ಗಳಿಲ್ಲ!
ಮಂಡ್ಯ

ಎಟಿಎಂಗಳಲ್ಲಿ ಸ್ಯಾನಿಟೈಸರ್, ಸೆಕ್ಯೂರಿಟಿ ಗಾರ್ಡ್‍ಗಳಿಲ್ಲ!

April 7, 2020

ಜಿಲ್ಲಾಡಳಿತದ ಸೂಚನೆ ಗಾಳಿಗೆ ತೂರಿದ ಬ್ಯಾಂಕ್ ಅಧಿಕಾರಿಗಳು, ಕೊರೊನಾ ಭೀತಿಯಲ್ಲಿ ಗ್ರಾಹಕರು ಮಂಡ್ಯ, ಏ.6(ನಾಗಯ್ಯ)- ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಡೆಟಾಯಿಲ್ ಬಳಸಬೇಕು ಎಂದು ಜಿಲ್ಲಾಡಳಿತ ನೀಡಿರುವ ಸೂಚನೆಯನ್ನು ನಗರದ ಪ್ರಮುಖ ಬ್ಯಾಂಕ್‍ಗಳು ಗಾಳಿಗೆ ತೂರಿವೆ. ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ 100ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಿದ್ದು, ಬಹುತೇಕ ಎಟಿಎಂ ಕೇಂದ್ರ ಗಳಲ್ಲಿ ಸ್ಯಾನಿಟೈಸರ್ ಮತ್ತು ಸೆಕ್ಯುರಿಟಿ ಗಾರ್ಡ್‍ಗಳೇ ಇಲ್ಲದಿರುವುದರಿಂದ ಹಣ ಪಡೆಯಲು ಬರುವ ಗ್ರಾಹಕರು ಕೊರೊನಾ ಭೀತಿನ್ನೆದುರಿಸುವ ಪರಿಸ್ಥಿತಿ…

ಜಿಲ್ಲಾದ್ಯಂತ ಝಗಮಗಿಸಿದ ‘ಸಾಮರಸ್ಯದ ಬೆಳಕು’
ಮಂಡ್ಯ

ಜಿಲ್ಲಾದ್ಯಂತ ಝಗಮಗಿಸಿದ ‘ಸಾಮರಸ್ಯದ ಬೆಳಕು’

April 6, 2020

ಮಂಡ್ಯ, ಏ.5- ಕೊರೊನಾ ಅಂಧಕಾರ ಓಡಿಸಲು ದೀಪ ಬೆಳಗಿಸುವುದರ ಮೂಲಕ ನಾವೆಲ್ಲ ಒಗ್ಗೂಡಿ ಈ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡೋಣ ಎಂಬ ಸಂದೇಶವನ್ನೊ ಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರು ಉತ್ತಮ ಸ್ಪಂದನೆ ತೋರಿದರು. ರಾತ್ರಿ 9 ಗಂಟೆಗೆ ಸರಿಯಾಗಿ ಜಿಲ್ಲೆಯ ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಪಾಂಡವಪುರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಜನರು ಧರ್ಮ, ಜಾತಿ ಭೇದವಿಲ್ಲದೆ ಮನೆಯ ವಿದ್ಯುತ್ ದೀಪ ಆರಿಸಿ, ಹಣತೆ,…

ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ
ಮಂಡ್ಯ

ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ

April 1, 2020

= ಅನಾವಶ್ಯಕವಾಗಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ವಾಹನಗಳ ಜಪ್ತಿ. = 7 ಕ್ರಿಮಿನಲ್ ಕೇಸ್, 24 ಮಂದಿ ವಶಕ್ಕೆ, 96500 ದಂಡ ವಸೂಲಿ: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಂಡ್ಯ, ಮಾ.31(ನಾಗಯ್ಯ)- ಕೊರೊನಾ ವೈರಸ್ ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಖಾಸಗಿ ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಬಂದ್ ಮಾಡಿದ್ದರಿಂದ ಸವಾರರು ಪರದಾಡುತ್ತ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ತೆರಳುತ್ತಿದ್ದ ದೃಶ್ಯ ನಗರದಲ್ಲಿಂದು ಕಂಡು ಬಂತು. ದ್ವಿಚಕ್ರವಾಹನ ಸವಾರರು ಆಸ್ಪತ್ರೆ, ಸಾವು ತಿಥಿ, ಅಗತ್ಯ ವಸ್ತುಗಳ ಖರೀದಿ…

ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು
ಮಂಡ್ಯ

ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು

April 1, 2020

ಓರ್ವ ಕಾರ್ಮಿಕನಿಗೆ ನೆಗೆಟಿವ್ ರಿಪೆÇೀರ್ಟ್; ಡಿಸಿ ಸ್ಪಷ್ಟನೆ ಮಂಡ್ಯ, ಮಾ.31(ನಾಗಯ್ಯ)- ಭಾನುವಾರ ಕೊರೊನಾ ವೈರಸ್ ಸೋಂಕಿನ ಅನುಮಾನದ ಮೇಲೆ 8 ಮಂದಿಯನ್ನು ಮಿಮ್ಸ್ ನ ಕೊರೊನಾ ಐಸೋಲೇಷನ್‍ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಮ್ಸ್ ನ ಐಸೋಲೇಷನ್ ನಲ್ಲಿಟ್ಟಿರುವ 8 ಮಂದಿಯೂ ಸಹ ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು. ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಮಂಡ್ಯ ಜಿಲ್ಲೆಯ 35 ಮಂದಿ ಕೆಲಸ ಮಾಡುತ್ತಿದ್ದರು,ಇವರಲ್ಲಿ…

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ
ಮಂಡ್ಯ

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ

March 30, 2020

* ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು ಮಂಡ್ಯ,ಮಾ.29 ; ಇಡೀ ದೇಶವನ್ನೇ ಲಾಕ್ ಡೌನ್ ಮಾಡುವಷ್ಟರ ಮಟ್ಟಿಗೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ. ಹೌದು, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “ ಕೇಂದ್ರ ‘’ತೆರೆದಿರುವುದರಿಂದ ಕೊರೊನಾ ಅಂಟುವ ಭೀತಿಯಿಂದ ಇತರೆ ರೋಗಿಗಳು ಮಂಡ್ಯದ ಸರ್ಕಾರಿ ಆಸ್ಪತ್ರೆಯತ್ತ ಕಾಲಿಡೋದಕ್ಕೂ ಭಯ ಪಡುತ್ತಿದ್ದಾರೆ….

1 2 3 4 56
Translate »