Tag: MCC Polls

ಇಂದು  ಮತದಾನ
ಮೈಸೂರು

ಇಂದು  ಮತದಾನ

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳು, ತಿ.ನರಸೀಪುರ, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಪುರಸಭೆಗಳಿಗೆ ನಾಳೆ (ಆ.31) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಹಾಸನ ಜಿಲ್ಲೆಯ ಹಾಸನ, ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ ಪುರಸಭೆ, ಮಂಡ್ಯ ಜಿಲ್ಲೆಯ, ಮಂಡ್ಯ ನಗರಸಭೆ, ಪಾಂಡವಪುರ, ಮದ್ದೂರು, ನಾಗಮಂಗಲ ಪುರಸಭೆ ಅಲ್ಲದೆ ಬೆಳ್ಳೂರು ಪಟ್ಟಣ ಪಂಚಾಯ್ತಿಗಳಿಗೂ ನಾಳೆಯೇ ಮತದಾನ ನಡೆಯಲಿದೆ. ಮುಕ್ತ ಹಾಗೂ ಶಾಂತಿಯುತ…

ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!
ಮೈಸೂರು

ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ನಾಳೆ(ಆ.31) ನಡೆಯಲಿರುವ ಚುನಾವಣಾ ಕರ್ತವ್ಯಕ್ಕೆ ಮಹಿಳಾ ಪೇದೆಯೊಬ್ಬರು ತನ್ನ 2 ವರ್ಷದ ಮಗುವಿನೊಂದಿಗೆ ಹಾಜರಾಗುವ ಅನಿವಾರ್ಯತೆ ಎದುರಾಗಿತ್ತು. ಮೈಸೂರಿನ ಲಷ್ಕರ್ ಠಾಣೆ ಮಹಿಳಾ ಪೇದೆ ಈ.ಜ್ಯೋತಿ, ತನ್ನ 2 ವರ್ಷದ ಮಗುವಿನೊಂದಿಗೆ ಗುರುವಾರ ಮೈಸೂರಿನ ಮಹಾರಾಣಿ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಬಂದರು. ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಮತಗಟ್ಟೆಯ ಮಾಹಿತಿ ಪಡೆದು, ಇನ್ನಿತರ ಸಿಬ್ಬಂದಿಯೊಂದಿಗೆ ವಾಹನ ಏರಿದರು. ಈ.ಜ್ಯೋತಿ, ಅವರ ಪತಿಯೂ ಕೆಎಸ್‍ಆರ್‍ಪಿ ಪೇದೆ. ಅವರೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವುದರಿಂದ ಬೇರೆ ದಾರಿ…

ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!
ಮೈಸೂರು

ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!

August 31, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಚಾಣದ ಕುಣಿತ ಜೋರಾಗಿದೆ. ಒಂದು ಮತಕ್ಕೆ 500 ರೂ., ಸಾವಿರ ರೂ. ಹಂಚಿಕೆಯಾಗುತ್ತಿದೆ. ಬೆಳ್ಳಿ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಿ, ಮತ ಖರೀದಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮಾತುಗಳು ಅಲ್ಲಿ ಇಲ್ಲಿ ಕೇಳಿ ಬರುತ್ತಿವೆಯಷ್ಟೇ. ಈವರೆಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಹೊರತಾಗಿ ಬೇರ್ಯಾವ ಖಚಿತ ದೂರುಗಳು ಬಂದಿಲ್ಲ. ಆದರೆ ಸುಳ್ಳು ಮಾಹಿತಿಯಿಂದ ಚುನಾವಣಾಧಿಕಾರಿಗಳು ಗಸ್ತು ತಿರುಗಿ ಬೇಸ್ತು ಬಿದ್ದಿರುವ ಪ್ರಸಂಗಗಳು ಸಾಕಷ್ಟು ನಡೆದಿವೆ….

ಫಲ-ತಾಂಬೂಲ, ವಿಶೇಷ ಕರೆಯೋಲೆ ನೀಡಿ ಕಡ್ಡಾಯ ಮತದಾನಕ್ಕೆ ಮನವಿ
ಮೈಸೂರು

ಫಲ-ತಾಂಬೂಲ, ವಿಶೇಷ ಕರೆಯೋಲೆ ನೀಡಿ ಕಡ್ಡಾಯ ಮತದಾನಕ್ಕೆ ಮನವಿ

August 31, 2018

ಮೈಸೂರು: ನಾಳೆ (ಶುಕ್ರವಾರ) ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ಕಾರ್ಯ ಕರ್ತರು ಗುರುವಾರ ಮೈಸೂರಿನಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಫಲ ತಾಂಬೂಲ ಮತ್ತು ವಿಶೇಷ ಮತದಾನದ ಕರೆಯೋಲೆ ನೀಡಿ ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸುವಂತೆ ಆಹ್ವಾನ ನೀಡಿದರು. ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ, ಟ್ರಸ್ಟ್‍ನ ಅಧ್ಯಕ್ಷ ವಿಕ್ರಂ ಐಯ್ಯಂ ಗಾರ್ ಇನ್ನಿತರರು ಖಿಲ್ಲೆ ಮೊಹಲ್ಲಾದ ನಟ ರಾಜ ಕಾಲೇಜು ಬಳಿ ಮನೆ ಮನೆಗೆ ತೆರಳಿ ಮತದಾರರಿಗೆ ವಿಶೇಷ…

ನಗರಪಾಲಿಕೆ ಯಡವಟ್ಟು:  ಧಾರವಾಡದ ಮಹಿಳೆಗೆ ಕಿರಿಕಿರಿ!!
ಮೈಸೂರು

ನಗರಪಾಲಿಕೆ ಯಡವಟ್ಟು:  ಧಾರವಾಡದ ಮಹಿಳೆಗೆ ಕಿರಿಕಿರಿ!!

August 31, 2018

ಮೈಸೂರು:  ಮೈಸೂರು ನಗರಪಾಲಿಕೆ ಚುನಾವಣೆ, ಉತ್ತರ ಕರ್ನಾಟಕದ ಮಹಿಳೆ ಯೊಬ್ಬರ ನೆಮ್ಮದಿ ಕೆಡಿಸಿದೆ. ಹೌದು, ನಗರ ಪಾಲಿಕೆ ಮಾಡಿರುವ ಸಣ್ಣ ರಾಂಗ್(ತಪ್ಪು)ನಿಂದ ಧಾರ ವಾಡ ಮೂಲದ ಮಹಿಳೆಯೊಬ್ಬರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರಪಾಲಿಕೆ ಚುನಾವಣೆ ಹಿನ್ನೆಲೆ ಯಲ್ಲಿ 15 ದಿನಗಳ ಹಿಂದೆ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಹೆಸರು, ಅಧಿಕಾರ ವ್ಯಾಪ್ತಿ, ಕಚೇರಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಪ್ರಕಟಿಸಲಾಗಿತ್ತು. ನೀತಿ ಸಂಹಿತೆ ಉಲ್ಲಂಘನೆ ದೂರುಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ತಿಳಿಸುವಂತೆ ಸೂಚಿಸಲಾಗಿತ್ತು. ಆದರೆ…

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯ  ಕಡ್ಡಾಯ ಮತದಾನಕ್ಕೆ ಮನವಿ
ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯ  ಕಡ್ಡಾಯ ಮತದಾನಕ್ಕೆ ಮನವಿ

August 31, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆ.31ರಂದು ನಡೆಯಲಿರುವ ಮತದಾನದಲ್ಲಿ ಬ್ರಾಹ್ಮಣ ಸಮುದಾಯ ಕಡ್ಡಾಯವಾಗಿ ಮತದಾನ ಮಾಡ ಬೇಕೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಸಂಘದ ವತಿಯಿಂದ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲಾಗಿತ್ತು. ಇದರಿಂದ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು ಎಂದು ಹೇಳಿದರು. ಅದೇ ರೀತಿ ಆ.31ರಂದು…

ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಬಹಿರಂಗ ಪ್ರಚಾರಕ್ಕೆ ತೆರೆ

August 30, 2018

ಮೈಸೂರು: ಮಿನಿ ಸಮರವೆಂದೇ ಹೇಳಲಾದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಬೆಳಿಗ್ಗೆ 7 ಗಂಟೆಗೆ ತೆರೆ ಬಿದ್ದಿತು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರ ಅಂತ್ಯಗೊಂಡಿದ್ದು, ಇದೀಗ ಅಭ್ಯರ್ಥಿಗಳು ತಂತಮ್ಮ ವಾರ್ಡ್ ಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತದಾರನ ಸೆಳೆಯಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಐವರು ಬೆಂಬಲಿಗರೊಂದಿಗೆ ಕರಪತ್ರ, ಕಿರು ಪರಿಚಯ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಕೈಮುಗಿದು ತಮಗೆ ಮತ ಹಾಕುವ ಮೂಲಕ ನಿಮ್ಮ ಸೇವೆ ಮಾಡಲು…

ನೌಕರರಿಗೆ ಕಡ್ಡಾಯ ಮತದಾನಕ್ಕೆ ಅನುವು  ಮಾಡಿಕೊಡಲು ಹೊಟೇಲು ಮಾಲೀಕರ ಸಂಘ ಸೂಚನೆ
ಮೈಸೂರು

ನೌಕರರಿಗೆ ಕಡ್ಡಾಯ ಮತದಾನಕ್ಕೆ ಅನುವು  ಮಾಡಿಕೊಡಲು ಹೊಟೇಲು ಮಾಲೀಕರ ಸಂಘ ಸೂಚನೆ

August 30, 2018

ಮೈಸೂರು: ನಾಳೆ (ಶುಕ್ರವಾರ) ನಡೆಯಲಿರುವ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿ ಸಲು ಅನುವು ಮಾಡಿಕೊಟ್ಟು, ಮತದಾನದ ಬಗ್ಗೆ ಅರಿವು ಮೂಡಿಸಲು ಗಮ್ ಸ್ಟಿಕ್ಕರ್ ಅನ್ನು ಹೊಟೇಲುಗಳ ಮುಂದೆ ಎಲ್ಲರಿಗೂ ಕಾಣುವ ರೀತಿಯಲ್ಲಿ ಪ್ರದ ರ್ಶಿಸುವಂತೆ ಹೊಟೇಲು ಮಾಲೀಕರ ಸಂಘ ತನ್ನ ಸದಸ್ಯರಿಗೆ ತಿಳಿಸಿದೆ. ಮತದಾನ ದಿನದಂದು ಎಲ್ಲಾ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿಸುವುದಕ್ಕೆ ಅನುವು ಮಾಡಿಕೊಡಲು ಸರ್ಕಾರದ ಚುನಾವಣಾ ಆಯೋಗವು ಕಾರ್ಮಿಕ ಇಲಾಖೆಯ ವತಿಯಿಂದ ಸುತ್ತೋಲೆ ಹೊರಡಿಸಿದ್ದು, ಅದನ್ನು ಎಲ್ಲಾ ಹೊಟೇಲ್ ಮಾಲೀಕರಿಗೂ…

ಇಂದು ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಇಂದು ಬಹಿರಂಗ ಪ್ರಚಾರಕ್ಕೆ ತೆರೆ

August 29, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಆ.31ರಂದು ನಡೆ ಯಲಿರುವ ಚುನಾವಣೆಗೆ ನಾಳೆ(ಆ.29) ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ಕಣದಲ್ಲಿರುವ 393 ಅಭ್ಯರ್ಥಿಗಳು ನಂತರ ಮನೆ ಮನೆಗೆ ತೆರಳಿ ಮತಯಾಚಿಸಬಹುದು. ಇದುವರೆಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ, ತೆರೆದ ವಾಹನ ಗಳಲ್ಲಿ ರೋಡ್‍ಶೋ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಳಗೊಂಡಂತೆ ಕಣದಲ್ಲಿ ರುವ ಪಕ್ಷೇತರ ಅಭ್ಯರ್ಥಿಗಳು ಬುಧ ವಾರದಿಂದ ಏಕಾಂಗಿಯಾಗಿ ಮತಯಾಚಿಸ ಬೇಕಾಗಿದೆ. ಕರ್ನಾಟಕ ಪೌರ…

ಆ.31ಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮೈಸೂರು

ಆ.31ಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

August 28, 2018

ಆ.29ರ ಬೆಳಿಗ್ಗೆ 7 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯ ಆ.30ರಂದು ಮೈಸೂರಿನ 4 ಕೇಂದ್ರಗಳಲ್ಲಿ ಮಸ್ಟರಿಂಗ್ ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ಸೆ.3ರಂದು ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ ಮೈಸೂರು ನಗರದಲ್ಲಿ 815 ಮತಗಟ್ಟೆ, 7,98,673 ಮತದಾರರು ಮೈಸೂರು: ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾ ನಗರ ಪಾಲಿಕೆ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಜೊತೆಗೆ…

1 2 3 4 5 6
Translate »