Tag: MLA Nagendra

ಸಂಪರ್ಕ ಭಾಷೆಯಾಗಿರುವ ಹಿಂದಿ ಕಲಿಕೆ ಅನಿವಾರ್ಯ: ಶಾಸಕ ನಾಗೇಂದ್ರ
ಮೈಸೂರು

ಸಂಪರ್ಕ ಭಾಷೆಯಾಗಿರುವ ಹಿಂದಿ ಕಲಿಕೆ ಅನಿವಾರ್ಯ: ಶಾಸಕ ನಾಗೇಂದ್ರ

March 22, 2021

ಮೈಸೂರು, ಮಾ.21(ಎಂಟಿವೈ)-ಹಿಂದಿ ಕೇವಲ ರಾಷ್ಟ್ರ ಭಾಷೆಯಾಗಿರದೇ ಬಹು ತೇಕ ಜನರ ಸಂಪರ್ಕ ಭಾಷೆಯೂ ಆಗಿರು ವುದರಿಂದ ಪ್ರಸ್ತುತ ಸಂದರ್ಭದಲ್ಲಿ ಹಿಂದಿ ಕಲಿಕೆ ಅನಿವಾರ್ಯ ಎಂದು ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿ ರುವ ತೇರಾ ಪಂಥ್ ಭವನದಲ್ಲಿ ಭಾನು ವಾರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಧಾರವಾಡ) ಸಂಸ್ಥೆ ಆಯೋಜಿಸಿದ್ದ ಹಿಂದಿ ಪ್ರಚಾರಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಹಿಂದಿ ಭಾಷೆಯನ್ನೇ ಹೆಚ್ಚಾಗಿ ಅವಲಂ…

ಶಾಸಕ ನಾಗೇಂದ್ರರಿಂದ ನಿವಾಸಿಗಳ ಅಹವಾಲು ಸ್ವೀಕಾರ
ಮೈಸೂರು

ಶಾಸಕ ನಾಗೇಂದ್ರರಿಂದ ನಿವಾಸಿಗಳ ಅಹವಾಲು ಸ್ವೀಕಾರ

June 23, 2019

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಶನಿವಾರ ಬಿ.ಬಿ.ಕೇರಿಯಲ್ಲಿ ಜನಸ್ಪಂಧನಾ ಕಾರ್ಯಕ್ರಮ ನಡೆಸಿ, ನಿವಾಸಿಗಳ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಖಾಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಅಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡು ವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈಗಾಗಲೇ 200 ಮನೆಗಳನ್ನು ನಿರ್ಮಿಸ ಲಾಗಿದ್ದು, ಕೆಲವೇ ದಿನಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಹೆಂಚಿನ ಅಥವಾ ಶೀಟ್ ಮನೆಗಳ ನಿವಾಸಿಗಳಿಗೆ ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ಸಹಾಯಧನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು…

ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ
ಮೈಸೂರು

ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ

November 4, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ವಿದ್ಯುತ್ ದೀಪಗಳ ಸರಮಾಲೆಗಳಿಂದಾಗಿ ಝಗ ಮಗಿಸಿದ್ದ ಮೈಸೂರು ಮಹಾನಗರ, ನವರಾತ್ರಿ ಕಳೆಯು ತ್ತಿದ್ದಂತೆಯೇ ಭಾಗಶಃ ಅಂಧಕಾರದಲ್ಲಿ ಮುಳುಗಿ ದೆಯೇ? ಹೌದು, ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ. ನಗರದ ಹೃದಯ ಬಾಗ ದಲ್ಲಿ ಬೀದಿ ದೀಪಗಳು ಬೆಳಗದೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶನಿವಾರ ರಾತ್ರಿ ಕತ್ತಲು ಆವರಿಸಿದ್ದನ್ನು ಕಂಡು ಶಾಸಕರು ಕೆಂಡಾಮಂಡಲರಾಗಿದ್ದಾರೆ. ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಮೈಸೂರು ನಗರದ ಹೃದಯ ಭಾಗದಲ್ಲೇ ಶನಿವಾರ ರಾತ್ರಿ ಬೀದಿ…

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ
ಮೈಸೂರು

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ

October 13, 2018

ಮೈಸೂರು:  ಯುವ ದಸರಾಗೆ ಸೂಕ್ತ ಸಮಯ ದಲ್ಲಿ ಆಹ್ವಾನಿಸದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ನಾಡಹಬ್ಬ ದಸರಾ ಅಂಗವಾಗಿ ಯುವ ದಸರಾ ಕಾರ್ಯಕ್ರಮ ಆಯೋಜಿಸಿರುವ ಮಹಾರಾಜ ಕಾಲೇಜು ಮೈದಾನ ಚಾಮರಾಜ ಕ್ಷೇತ್ರದ ವ್ಯಾಪ್ತಿ ಯಲ್ಲಿದೆ. ಹಾಗಾಗಿ ಶಿಷ್ಠಾಚಾರದನ್ವಯ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯ ಕ್ರಮ ನಡೆಯಬೇಕಿತ್ತು. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನಗೆ ತಲುಪಿರ ಲಿಲ್ಲ. ಹಾಗಾಗಿ ಇಂದು ಬೆಳೆಗ್ಗೆಯೇ ಯುವ ದಸರಾ ಸಮಿತಿ ಕಾರ್ಯದರ್ಶಿ ನಟರಾಜ್ ಅವರಿಗೆ ಕರೆ ಮಾಡಿದ್ದೆ. ಆದರೆ…

ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ
ಮೈಸೂರು

ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ

October 5, 2018

ಮೈಸೂರು: ಖಾಯಂ ಮಾತಿಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿ ರುವ ಮುಷ್ಕರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಮಾತನಾಡಿದ ಎಲ್. ನಾಗೇಂದ್ರ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮರ್ಪಕ ವಾಗಿ ವೇತನ ಸಿಗುತ್ತಿಲ್ಲ. ಇಎಸ್‍ಐ, ಪಿಎಫ್ ಸೇರಿ ದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಕಾರಣದಿಂದಲೇ ಪೌರಕಾರ್ಮಿಕರಿಗೆ ಚೆಕ್ ಮೂಲಕವೇ ವೇತನ ನೀಡಬೇಕೆಂದು…

ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ
ಮೈಸೂರು

ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ

October 5, 2018

ಮೈಸೂರು: ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನಲ್ಲಿರುವ ಶೌಚಾಲಯಕ್ಕೆ ಕೂಡಲೇ ನೀರು ಮತ್ತು ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಶಾಸಕ ಎಲ್.ನಾಗೇಂದ್ರ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಸೂಚಿಸಿದರು. ಗುರುವಾರ ಚಾಮ ರಾಜ ಕ್ಷೇತ್ರದ 23ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿದ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ಭೇಟಿ ನೀಡಿದ ವೇಳೆ ಅಚ್ಚರಿ ಕಾದಿತ್ತು. ಮನುಷ್ಯರು ಓಡಾಡಲು ಸಾಧ್ಯವಿಲ್ಲದಷ್ಟು ಮೂತ್ರ ನಿಸರ್ಜನೆಯ ದುರ್ನಾತ. ಶೌಚಾಲಯ ಇದ್ದರೂ ನೀರು -ನಿರ್ವಹಣೆ ಇಲ್ಲ. ವ್ಯಾಪಾರಿಗಳಿಗೆ ನೀಡಿರುವ ತಾತ್ಕಾಲಿಕ ಮಳಿಗೆಯ ಮುಂದೆಯೇ ಕಸ, ಗ್ಲಾಸ್‍ಪೀಸ್‍ಗಳನ್ನು…

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ
ಮೈಸೂರು

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ

September 7, 2018

ಆತಂಕಕ್ಕೀಡಾಗಿರುವ ನಿವಾಸಿಗಳಿಗೆ ಶಾಸಕ ಎಲ್.ನಾಗೇಂದ್ರ ಅಭಯ ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವ ರೊಂದಿಗೆ ಚರ್ಚಿಸಿ, ವಿಜಯಶ್ರೀಪುರ ಬಡಾ ವಣೆಯಲ್ಲಿನ ಮನೆಗಳನ್ನು ಉಳಿಸಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ, ಮನೆ ಕಳೆದುಕೊಳ್ಳುವ ಆತಂಕದಲ್ಲಿರುವ ನಿವಾಸಿಗಳಿಗೆ ಇಂದಿಲ್ಲಿ ಅಭಯ ನೀಡಿದ್ದಾರೆ. ರಾಜ್ಯ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಬಡಾವಣೆಯಲ್ಲಿ ಸಭೆ ನಡೆಸಿ, ಸಮಾಲೋಚಿಸಿದ ಶಾಸಕರು ವಸ್ತುಸ್ಥಿತಿಯ ಮಾಹಿತಿ ಪಡೆದರು. ಈ ಹಿಂದೆಯೇ ಮುಡಾದಿಂದ ಭೂ ಸ್ವಾಧೀನವಾಗಿರುವುದರಿಂದ ವಿಜಯಶ್ರೀಪುರದ ಸರ್ವೆ…

ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಪರಿಗಣನೆ: ಶಾಸಕ ನಾಗೇಂದ್ರ
ಮೈಸೂರು

ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಪರಿಗಣನೆ: ಶಾಸಕ ನಾಗೇಂದ್ರ

August 26, 2018

ಮೈಸೂರು: ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯವೆಂದು ಬರೀ ಬಾಯಲ್ಲಿ ಮಾತ್ರ ಹೇಳುತ್ತಾರೆ. ಆದರೆ ನಾವು ಸಮಾಜದ ಎಲ್ಲಾ ವರ್ಗದವರನ್ನು ಪರಿಗಣಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದೇವೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು. ನಗರದ ಮಹದೇಶ್ವರ ಬಡಾವಣೆ ವಾರ್ಡ್ ನಂ-3ರ ಬಿಜೆಪಿ ಅಭ್ಯರ್ಥಿ ಕೆ.ಎಂ. ಸತೀಶ್ ಚಂದ್ರನ್ ಪರ ಮತಯಾಚಿಸಿ ಮಾಧ್ಯಮ ಗಳಿಗೆ ಪ್ರತಿಕಿಯಿಸಿದ ಅವರು, ಎಲ್ಲಾ ಸಮು ದಾಯದವರಿಗೂ ನಾವು ಆದ್ಯತೆಯನ್ನು ನೀಡಿದ್ದು, ಈ ಬಾರಿ ಕೊಡಗಿನವರು ಮತ್ತು ಮೂವರು ಪೌರಕಾರ್ಮಿಕರಿಗೆ ಅವಕಾಶ ನೀಡಿದ್ದೇವೆ ಎಂದರು….

ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ

August 4, 2018

ಮೈಸೂರು:  ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಲ್.ನಾಗೇಂದ್ರ, ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಮರುವಿಂಗಡಿತ 4ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಲೋಕನಾಯಕನಗರ, ಸೂರ್ಯಬೇಕರಿ, ಕುಂಬಾರಕೊಪ್ಪಲು ಇನ್ನಿತರ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಅವರು, ಲಿಂಗಯ್ಯನ ಕೆರೆ ಭಾಗದಲ್ಲಿ ತಲೆಎತ್ತಿರುವ ಗುಡಿಸಲುಗಳನ್ನು ಕಂಡು, ಚಾಮರಾಜ ಕ್ಷೇತ್ರವನ್ನು ಗುಡಿಸಲು ಮುಕ್ತವಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಕ್ರಿಯರಾಗಬೇಕು. ಎಲ್ಲೆಂದರಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲು, ಜೋಪಡಿಗಳನ್ನು ತೆರವುಗೊಳಿಸಬೇಕೆಂದು ಎಚ್ಚರಿಕೆ ನೀಡಿದರಲ್ಲದೆ, ಗಣಪತಿ ದೇವಸ್ಥಾನದ ಬಳಿ ಮ್ಯಾನ್‍ಹೋಲ್ ದುರಸ್ಥಿಯನ್ನು…

ನೀರು, ಬೀದಿ ದೀಪಗಳಿಲ್ಲ.. ಜೀವ ತಿನ್ನುವ ಮ್ಯಾನ್‍ಹೋಲ್…
ಮೈಸೂರು

ನೀರು, ಬೀದಿ ದೀಪಗಳಿಲ್ಲ.. ಜೀವ ತಿನ್ನುವ ಮ್ಯಾನ್‍ಹೋಲ್…

July 27, 2018

ಮೇಟಗಳ್ಳಿ, ಬಿಎಂಶ್ರೀನಗರ ಪ್ರದೇಶದಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ ವೇಳೆ ಜನರಿಂದ ದೂರಿನ ಸುರಿಮಳೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ತಾಕೀತು ಮೈಸೂರು: ನರ್ಮ್ ಮನೆಗಳಿಗೆ ನೀರು ಬರುತ್ತಿಲ್ಲ. ಬೀದಿ ದೀಪಗಳಿಲ್ಲ. ಜನರ ಜೀವ ತಿನ್ನಲು ಕುಸಿದಿರುವ ಮ್ಯಾನ್‍ಹೋಲ್ ಸರಿಪಡಿಸಿ, ಮಾಂಸದ ಅಂಗಡಿಗಳ ಗಲೀಜನ್ನು ಮ್ಯಾನ್‍ಹೋಲ್‍ಗಳಿಗೆ ಹಾಕಲಾಗುತ್ತಿದೆ. ಇಂಥ ಅನೇಕ ದೂರುಗಳು ಗುರುವಾರ ಮೇಟಗಳ್ಳಿ ಬಿ.ಎಂ.ಶ್ರೀನಗರ ಬಡಾವಣೆಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರಿಗೆ ಕೇಳಿಬಂದವು. ಮೈಸೂರಿನ ಬಿ.ಎಂ.ಶ್ರೀನಗರ ನರ್ಮ್ ಮನೆಗಳಿಗೆ ಕುಡಿಯುವ ನೀರಿನ ತೊಂದರೆ…

1 2
Translate »