ಮೈಸೂರು, ಆ.19(ಪಿಎಂ)- ಸಂಶೋ ಧನೆಗಳು ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾ ರಣೆಗೆ ಪೂರಕವಾಗುವ ಜೊತೆಗೆ ಸಮಾ ಜಕ್ಕೆ ಪ್ರಯೋಜನಕಾರಿ ಆಗಿರಬೇಕು ಎಂದು ರಾಜ್ಯ ಯೋಜನೆ ಅನುಷ್ಠಾನ ಘಟಕದ (ಎಸ್‍ಪಿಐಯು) ನೋಡಲ್ ಅಧಿಕಾರಿ ಪ್ರೊ.ಮನೋಹರ್ ನಾಯಕ್ ತಿಳಿಸಿದರು. ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಮೈಸೂರಿನ ಎಸ್‍ಜೆಸಿಇ, ಎನ್‍ಐಇ ಹಾಗೂ ಹಾಸನದ ಎಂಸಿಇ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿಶ್ವಬ್ಯಾಂಕಿನ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮದ ಹಂತ-3ರಡಿಯಲ್ಲಿ (ಟೆಕ್ಯೂಪ್-3) ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ `ಸಂಶೋಧನಾ ಸಹಯೋಗ’ ಕುರಿತು ಹಮ್ಮಿ ಕೊಂಡಿರುವ…
ಉದ್ರಿಕ್ತ ಗುಂಪಿನಿಂದ ಸಿಎಂ ಅರಸು ಅವರನ್ನು ರಕ್ಷಿಸಿದ್ದಕ್ಕೆ ಸೂಕ್ತ ಗೌರವ ಸಲ್ಲಲಿ
August 20, 2019ಮೈಸೂರು, ಆ.19-ಮೈಸೂರು ಜಿಲ್ಲಾ ಡಳಿತವು ಆ.20ರಂದು ನಗರದ ಕಲಾ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಜನ್ಮದಿನ ಆಚರಣೆಗೆ ಮುಂದಾಗಿದೆ. ಇದೇ ವೇಳೆ, ಬಲು ಸಂದಿಗ್ಧ ಸನ್ನಿವೇಶದಲ್ಲಿ ಅರಸು ಅವರ ಪ್ರಾಣ ರಕ್ಷಣೆ ಮಾಡಿದ್ದ ಅಂದಿನ ಡಿವೈಎಸ್‍ಪಿ ಕೆ.ಎಸ್.ಸದಾನಂದ ಅವ ರನ್ನೂ ಸನ್ಮಾನಿಸಿ ಎಂದು ಮಾಜಿ ಡಿವೈ ಎಸ್‍ಪಿ ಅವರ ಅಭಿಮಾನಿಗಳು ಜಿಲ್ಲಾಡ ಳಿತವನ್ನು ಕೋರಿದ್ದಾರೆ. ಇದೇ ವಿಚಾರ ವಾಗಿ ಕೆ.ಎಸ್.ಸದಾನಂದ ಗೌಡ ಅವರೂ ಸಹ ಜಿಲ್ಲಾಧಿಕಾರಿಗೆ ಆ.16ರಂದು ಪತ್ರ ಬರೆದು ಮನವಿ ಮಾಡಿದ್ದಾರೆ. ಇದೇ…
`ಹೊಸ ಹುಟ್ಟು’ ಯೋಜನೆಯಡಿ 2 ವರ್ಷ ವಸತಿ ಸಹಿತ ಉಚಿತ ಪಿಯು ಶಿಕ್ಷಣ
August 20, 2019ಮೈಸೂರು,ಆ.19 (ಆರ್‍ಕೆಬಿ)- ರಾಜ್ಯದ ನೆರೆಪೀಡಿತ ಪ್ರದೇಶದ ನಿರಾಶ್ರಿತ ವಿದ್ಯಾರ್ಥಿ ಗಳಿಗೆ 2 ವರ್ಷಗಳ ಕಾಲ ವಸತಿ ಸಹಿತ ಉಚಿತ ಪಿಯುಸಿ ಶಿಕ್ಷಣ ಕಲ್ಪಿಸಲು ಮೈಸೂ ರಿನ ದಟ್ಟಗಳ್ಳಿ ವಿಶ್ವ ಪ್ರಜ್ಞಾ ವಸತಿ ಸಹಿತ ಪದವಿ ಪೂರ್ವ ಕಾಲೇಜು ತೀರ್ಮಾನಿಸಿದೆ. `ಹೊಸ ಹುಟ್ಟು’ ಯೋಜನೆಯಡಿ ನೆರೆ ಪೀಡಿತ ನಿರಾಶ್ರಿತ ವಿದ್ಯಾರ್ಥಿಗಳಿಗೆ 2 ವರ್ಷಗಳ ಕಾಲ ಪಿಯುಸಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಿರುವು ದಾಗಿ ಎಸ್‍ವಿಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಶೇಷಾಚಲ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ…
ಸಾಂಪ್ರದಾಯಿಕ ವಿವಿಗಳಿಗೆ ದೂರ ಶಿಕ್ಷಣದ ಅನುಮತಿಗೆ ವಿಶ್ರಾಂತ ಕುಲಪತಿ ಆಕ್ಷೇಪ
August 20, 2019ಮೈಸೂರು, ಆ.19 (ಆರ್‍ಕೆಬಿ)- ದೂರ ಶಿಕ್ಷಣ ನೀಡಲು ಸಾಂಪ್ರದಾಯಿಕ ವಿಶ್ವವಿದ್ಯಾ ನಿಲಯಗಳಿಗೆ ಅನುಮತಿ ನೀಡಿರುವ ಸರ್ಕಾರದ ಕ್ರಮ ಸರಿ ಯಲ್ಲ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಆಕ್ಷೇಪಿಸಿ ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ದೂರ ಶಿಕ್ಷಣ ನೀಡಲು ಪ್ರತ್ಯೇಕ ವಾದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯವೇ ಇರುವಾಗ ಇಂತಹ ಕ್ರಮ ಸೂಕ್ತವಲ್ಲ ಎಂದು ಅಭಿ ಪ್ರಾಯಪಟ್ಟರು. ಸಾಂಪ್ರದಾಯಕ ವಿವಿಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ದೂರ ಶಿಕ್ಷಣ…
ಕನ್ನಡ ಹೋರಾಟಗಾರರ ಶಾಶ್ವತ ದಸರಾ ಸಮಿತಿ ರಚಿಸಲು ಒತ್ತಾಯ
August 20, 2019ಮೈಸೂರು, ಆ.19 (ಆರ್‍ಕೆಬಿ)- ನಾಡಹಬ್ಬ ದಸರಾದಲ್ಲಿ ಕನ್ನಡ ಹೋರಾಟಗಾರರ ಶಾಶ್ವತ ದಸರಾ ಸಮಿತಿ ರಚನೆ ಯಾಗಬೇಕು ಎಂದು ಕನ್ನಡ ಕ್ರಾಂತಿದಳ ಹಾಗೂ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರ ವಿಂದ ಶರ್ಮ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕನ್ನಡ ಹೋರಾಟಗಾರರನ್ನು ದಸರಾದಿಂದ ನಿರ್ಲಕ್ಷಿಸಲಾಗುತ್ತಿದೆ. ದಸರಾದಲ್ಲಿ ಪಾಲ್ಗೊಂಡ ಕಲಾವಿದರಿಗೆ ಇಂದಿಗೂ ಗೌರವ ಧನ ಲಭಿಸಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಟ್ಟು ಕಲಾವಿದರಿಗೆ ನ್ಯಾಯ ದೊರಕಿಸಿಕೊಡಬೇಕು….
ಫೋನ್ ಟ್ಯಾಪಿಂಗ್ ಪ್ರಕರಣCBI ತನಿಖೆಗೆ
August 19, 2019ಬೆಂಗಳೂರು, ಆ.18-ರಾಜ್ಯದಲ್ಲಿ ಸಂಚಲನ ಸೃಷ್ಟಿ ಸಿರುವ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿ ಯೂರಪ್ಪ ಘೋಷಿಸಿದ್ದಾರೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಂಗ ಳೂರು ನಗರದ ಹಿಂದಿನ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಓರ್ವ ಮಹಿಳಾ ಐಪಿಎಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ. ಇಂದು ಬೆಳಿಗ್ಗೆ ತಮ್ಮ ಡಾಲರ್ಸ್ ಕಾಲೋನಿ ನಿವಾಸ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯ ಮಂತ್ರಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯ ಕರೂ ಆಗಿರುವ…
ವೋಟರ್ ಐಡಿಗೆ ಆಧಾರ್ ಜೋಡಣೆ
August 19, 2019ನವದೆಹಲಿ, ಆ.18- ವೋಟರ್ ಐಡಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಿ ಎಂದು ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಸದ್ಯ ದೇಶಾದ್ಯಂತ ನಕಲಿ ವೋಟರ್ ಐಡಿಗಳ ದಂಧೆ ನಡೆಯುತ್ತಿದೆ. ಇಲ್ಲಿನ ಜನ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುತ್ತಾರೆ. ಈ ನಕಲಿ ವೋಟರ್ ಐಡಿಗಳ ಜಾಲವನ್ನು ತಪ್ಪಿಸಲು ಇದು ಅನಿವಾರ್ಯ. ಕೂಡಲೇ ವೋಟರ್ ಐಡಿಗೆ ಆಧಾರ್ ಜೋಡಣೆ ಮಾಡುವಂತಹ ಕಾನೂನು ತನ್ನಿ ಎಂದು ಆಯೋಗ ಪತ್ರದಲ್ಲಿ ಬರೆದಿದೆ. ಇನ್ನು ಮತದಾರರ ಗುರು…
ಕೊಡಗಿನ ತೋರಾ ಗ್ರಾಮದಲ್ಲಿ ಮತ್ತೊಂದು ಮೃತದೇಹ ಪತ್ತೆ
August 19, 2019ಮಡಿಕೇರಿ,ಆ.18-ವಿರಾಜಪೇಟೆ ತಾಲೂ ಕಿನ ಕೇರಳ ಗಡಿಗೆ ಸಮೀಪವಿರುವ ತೋರಾ ಗ್ರಾಮದಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತ ಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಭೂಕುಸಿತಕ್ಕೆ ಸಿಕ್ಕಿ ನಾಪತ್ತೆಯಾದವರಿಗಾಗಿ 9ನೇ ದಿನವೂ ಶೋಧ ಕಾರ್ಯ ಮುಂದು ವರಿಸಿದ್ದ ಎನ್‍ಡಿಆರ್‍ಎಫ್‍ನ 10ನೇ ಬೆಟಾ ಲಿಯನ್ ಯೋಧರು ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿ, ಮಧ್ಯಾಹ್ನದ ವೇಳೆಗೆ ಹರೀಶ್ ಎಂಬವರ ಕುಟುಂಬ ಸದಸ್ಯ ರಾದ ಶಂಕರ (60) ಎಂಬವರ ದೇಹ ವನ್ನು ಹೊರಗೆತೆಯುವಲ್ಲಿ ಸಫಲರಾದರು. ಕಳೆದ 9 ದಿನಗಳಿಂದ ಮೃತದೇಹ ಮಣ್ಣಿ ನಡಿಯಲ್ಲಿ ಹೂತು ಹೋಗಿದ್ದ…
ಗನ್‍ಮನ್ ನಾಗೇಶ್ ಗುಂಡ್ಲುಪೇಟೆ ಪೊಲೀಸರ ವಶಕ್ಕೆ
August 19, 2019ಮೈಸೂರು,ಆ.18(ಆರ್‍ಕೆ)- ಉದ್ಯಮಿ ಓಂಪ್ರಕಾಶ್ ಸೇರಿ ಅವರ ಕುಟುಂಬದ ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್‍ಮನ್ ಓರ್ವನನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಶುಕ್ರವಾರ ಮುಂಜಾನೆ ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಎದು ರಿನ ಜಮೀನೊಂದರಲ್ಲಿ ತಂದೆ ನಾಗರಾಜ ಭಟ್ಟಾ ಚಾರ್ಯ, ತಾಯಿ ಹೇಮಲತಾ, ಪತ್ನಿ ನಿಹಾರಿಕ (ನಿಖಿತಾ) ಹಾಗೂ ಪುತ್ರ ಆರ್ಯಕೃಷ್ಣರನ್ನು 0.32 ಮ್ಯಾಗ್‍ಜಿನ್ ಪಿಸ್ತೂಲ್‍ನಿಂದ ಹಣೆಗೆ ಗುಂಡಿಟ್ಟು ಕೊಂದು ತಾನೂ ಬಾಯಿ ಮೂಲಕ ತಲೆಗೆ ಗುಂಡು ಹೊಡೆದುಕೊಂಡು ಓಂಪ್ರಕಾಶ್…
ಆಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟಕ್ಕೆ 63 ಮಂದಿ ಬಲಿ
August 19, 2019ಕಾಬೂಲ್, ಆ.18- ಆಫ್ಘಾನಿಸ್ತಾನ ದಲ್ಲಿ ಮತ್ತೆ ಉಗ್ರರು ತಮ್ಮ ಪೈಶಾಚಿಕ ದಾಳಿ ಮುಂದುವರೆಸಿದ್ದು, ವಿವಾಹ ನಡೆ ಯುತ್ತಿರುವಾಗಲೇ ವೆಡ್ಡಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಠ 63 ಮಂದಿಯ ಸಾವಿಗೆ ಕಾರಣರಾಗಿ ದ್ದಾರೆ. ಆಫ್ಘಾನಿಸ್ತಾನದ ಕಾಬೂಲ್‍ನ ಪೆÇಲೀಸ್ ಡಿಸ್ಟ್ರಿಕ್ಟ್‍ನಲ್ಲಿ ಈ ಭೀಕರ ದಾಳಿ ನಡೆದಿದ್ದು, ಸ್ಥಳೀಯ ಕಾಲಮಾನ ರಾತ್ರಿ 10.40ರ ಸುಮಾರಿನಲ್ಲಿ ಇಲ್ಲಿ ನಡೆಯು ತ್ತಿದ್ದ ವಿವಾಹ ಸಂದರ್ಭದಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಪರಿ ಣಾಮ ಸ್ಥಳದಲ್ಲೇ 63 ಮಂದಿ ಸಾವ ನ್ನಪ್ಪಿದ್ದು, 180ಕ್ಕೂ…










