ಮೈಸೂರು, ಆ.17(ಎಂಟಿವೈ)- ಮೈಸೂರಿನ ಸರಸ್ವತಿಪುರಂನಲ್ಲಿರುವ ಜ್ಞಾನೋ ದಯ ಪದವಿ ಪೂರ್ವ ಕಾಲೇಜಿನಲ್ಲಿ ಆ.24ರಂದು ಬೆಳಗ್ಗೆ 9ರಿಂದ 5ರವರೆಗೆ ಅಂತರ ಶಾಲಾ ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಟಿ.ಎಸ್.ಶ್ರೀಕಂಠ ಶರ್ಮ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಒಲವು, ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಮೂಡಿಸಲು ನಗರದ ಆರ್‍ಐ ಐಐಟಿ ಸಂಸ್ಥೆ ಸಹಯೋಗ ದಲ್ಲಿ ಮೇಳ ಏರ್ಪಡಿಸಲಾಗಿದೆ. ವಿಜ್ಞಾನದ ಮಾದರಿಗಳ ಪ್ರದರ್ಶನವೂ ಮೇಳದಲ್ಲಿರು ತ್ತದೆ. ಸವಾಲುಗಳು ಹಾಗೂ…
ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನೆರೆ ಸಂತ್ರಸ್ತರಿಗೆ 25 ಕೋಟಿ ರೂ. ನೆರವು
August 18, 2019ಮಂಗಳೂರು, ಆ.17- ಮಹಾ ಮಳೆ ಹಾಗೂ ಪ್ರವಾಹಕ್ಕೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಪ್ರವಾಹ ಸಂತ್ರಸ್ತರು ಮನೆ, ಜಮೀನು, ಆಸ್ತಿಪಾಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಮಧ್ಯೆ ಪ್ರವಾಹ ಸಂತ್ರಸ್ತರಿಗೆ 25 ಕೋಟಿ ರೂ. ನೆರವು ನೀಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನೆರೆ ಸಂತ್ರಸ್ತರಿಗೆ 25 ಕೋಟಿ ನೆರವು ನೀಡಲಾಗುವುದು. ಈ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಖಾತೆಗೆ…
ಅಂಗವಿಕಲರಿಗೆ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗುವ ಅಧಿಕಾರಿಗಳಿಗೆ ಜೈಲುಶಿಕ್ಷೆ
August 18, 2019ಮೈಸೂರು,ಆ.17(ಎಸ್‍ಪಿಎನ್)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಅಂಗವಿಕಲ ವ್ಯಕ್ತಿಗಳ ಹಕ್ಕು ಸಂರಕ್ಷಣಾ ಕಾಯಿದೆ-2016’ ಅನ್ನು ಸಮರ್ಪಕವಾಗಿ ಜಾರಿ ಗೊಳಿಸುವಂತೆ ಎಲ್ಲಾ ಇಲಾಖಾ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು ಅಂಗವಿಕ ಲರ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯಿತ್ ಸಭಾಂ ಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂಗವಿಕಲರಿಗೆ ಸರ್ಕಾ ರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯ ಗಳನ್ನು ಸಮರ್ಪಕವಾಗಿ ವಿತರಿಸುವುದು. ಅವರು ಎಲ್ಲರಂತೆ ಗೌರವಯುತ ಜೀವನ ನಡೆಸುವ ವಾತಾವರಣ ಕಲ್ಪಿಸುವುದು ಈ ಕಾಯಿದೆ ಮುಖ್ಯ ಉದ್ದೇಶ…
ಮೈಸೂರಲ್ಲಿ ಓಂಪ್ರಕಾಶ್ ಕುಟುಂಬ ಸದಸ್ಯರ ಅಂತ್ಯಕ್ರಿಯೆ
August 18, 2019ಮೈಸೂರು,ಆ.17(ಆರ್‍ಕೆ)- ಶುಕ್ರವಾರ ಮುಂಜಾನೆ ಗುಂಡ್ಲುಪೇಟೆ ಹೊರ ವಲಯದಲ್ಲಿ ದುರಂತ ಸಾವಿಗೀಡಾದ ಉದ್ಯಮಿ ಓಂಪ್ರಕಾಶ್ ಸೇರಿ ಅವರ ಕುಟುಂಬದ ಐವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಅನಿಲ ಚಿತಾಗಾರದಲ್ಲಿ ನಡೆಯಿತು. ಓಂಪ್ರಕಾಶ್ ಅವರ ಚಿಕ್ಕಪ್ಪ ಗೋಪಾಲ ಭಟ್ಟಾ ಚಾರ್ಯ, ಅಕ್ಕ ಶ್ರೀಮತಿ ನಂದಿನಿ ಹಾಗೂ ಸಂಬಂ ಧಿಕರು ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನ ಪೂರೈಸಿದ ನಂತರ ಓಂಪ್ರಕಾಶ್, ಪತ್ನಿ ಶ್ರೀಮತಿ ನಿಹಾರಿಕ ಅಲಿಯಾಸ್ ನಿಖಿತಾ, ಪುತ್ರ ಆರ್ಯಕೃಷ್ಣ, ತಂದೆ ನಾಗರಾಜ ಭಟ್ಟಾಚಾರ್ಯ ಹಾಗೂ ತಾಯಿ ಶ್ರೀಮತಿ ಹೇಮಲತಾ…
ಆ.22ರಂದು ಗಜಪಯಣಕ್ಕೆ ಚಾಲನೆ
August 18, 2019ಮೈಸೂರು,ಆ.17(ಎಸ್‍ಪಿಎನ್)-ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆ.22ರಂದು ಗಜಪಯಣ ಕಾರ್ಯ ಕ್ರಮವನ್ನು ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಆ.22ರಂದು ಬೆಳಿಗ್ಗೆ 10.30ಕ್ಕೆ ವೀರನಹೊಸಹಳ್ಳಿಯಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಮೈಸೂರು ಕಡೆಗೆ ಪಯಣ ಆರಂಭಿಸಿ, ಆ.26ರಂದು ಅರಮನೆಯಲ್ಲಿ ಸ್ವಾಗತಿಸುವ ಕಾರ್ಯಕ್ರಮವಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ 2ನೇ ತಂಡ ಆಗಮಿಸಲಿವೆ ಎಂದರು. ಈ ಬಾರಿ ಜಂಬೂ ಸವಾರಿ ಯಲ್ಲಿ 14 ಆನೆಗಳು ಪಾಲ್ಗೊಳ್ಳಲಿದ್ದು, ಜಂಬೂ…
ಇಂದು ವಿಶೇಷ ಶಾಸ್ತ್ರೀಯ ನೃತ್ಯ ಪ್ರದರ್ಶನ
August 18, 2019ಮೈಸೂರು,ಆ.17-ಮೈಸೂರು ಬಿ.ನಾಗರಾಜ್‍ರವರ ಸಾರಥ್ಯ ದಲ್ಲಿ ಸಂಯೋಜನೆಗೊಂಡಿ ರುವ ಆರ್ಟಿಕ್ಯುಲೇಟ್ ಫೆಸ್ಟಿ ವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನ, ಗಾನ ಭಾರತಿ ಆವರಣದಲ್ಲಿ ಪ್ರತಿ ತಿಂಗಳ 3ನೇ ಭಾನುವಾರದಂದು ಆಯೋಜನೆಗೊಳ್ಳುತ್ತಿದೆ. ಈ ವಿಶೇಷ ನೃತ್ಯೋತ್ಸವದಲ್ಲಿ 5 ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಾವಣ ಮಾಸದ ಪ್ರಯುಕ್ತ ನಗರದ ಜನತೆಗೆ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 39ನೆಯ ಸಂಚಿಕೆಯು ಆ.18 ಭಾನುವಾರದಂದು ಸಂಜೆ…
ಇಂದು `ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿ ಬಿಡುಗಡೆ
August 18, 2019ಮೈಸೂರು, ಆ.17(ಎಂಟಿವೈ)- ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆ.18ರಂದು ಸಂಜೆ 6ಕ್ಕೆ ರಂಗಕರ್ಮಿ ಏಣಗಿ ಬಾಳಪ್ಪ ಸ್ಮರಣಾರ್ಥ ಪತ್ರಕರ್ತ ಗಣೇಶ ಅಮೀನಗಡ ಅವರ `ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿ ಬಿಡುಗಡೆ ಸಮಾರಂಭ ಹಾಗೂ ರಂಗಗೀತೆ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಮತ್ತು ಸಂವಹನ ಪ್ರಕಾಶಕರ…
ಇಂದು ಮುನಿಶ್ರೀ ಸಾಗರ್‍ಜೀ ‘ಮಹಾ ಶತಾವಧಾನ’
August 18, 2019ಮೈಸೂರು, ಆ.17(ಎಂಟಿವೈ)- ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಜೈನ ಮುನಿ ನಯಚಂದ್ರ ಸಾಗರ್ ಸುರಿಜೀ ಅವರ ಶಿಷ್ಯ, ಮುನಿಶ್ರೀ ಚಂದ್ರಪ್ರಭಾ ಚಂದ್ರ ಸಾಗರ್‍ಜೀ ಅವರು ಇದೇ ಭಾನುವಾರ ಮಹಾ ಶತಾವಧಾನ ನಡೆಸಿಕೊಡಲಿದ್ದಾರೆ. ನಗರದ ಶ್ರೀಮಹಾವೀರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಮುನಿ ಅಜಿತಚಂದ್ರ ಸಾಗರ್‍ಜೀ, 2014ರಲ್ಲಿ ಮುಂಬೈ ನಲ್ಲಿ ಶತಾವಧಾನ ನಡೆಸಿಕೊಟ್ಟು 100 ಪ್ರಶ್ನೆಗಳಿಗೂ ಅನುಕ್ರಮ ವಾಗಿ ಉತ್ತರಿಸಿದ್ದರು. 2018ರಲ್ಲಿ ಬೆಂಗಳೂರಿನಲ್ಲಿ ಮಹಾ ಶತಾ ವಧಾನ ನಡೆಸಿಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಮೈಸೂರಿ ನಲ್ಲಿ ‘ಮಹಾ ಶತಾವಧಾನ’…
ಸಂಸದ ಪ್ರತಾಪ್ ಸಿಂಹರ ನವೀಕೃತ ಕಚೇರಿ ಪ್ರಾರಂಭ
August 17, 2019ಮೈಸೂರು, ಆ.16(ಎಂಟಿವೈ)- ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಶುಕ್ರವಾರ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ನವೀಕರಣಗೊಂಡ ಸಂಸದರ ಕಚೇರಿಯಲ್ಲಿ ಕಾರ್ಯಾರಂಭಿಸಿದರು. ಎರಡನೇ ಬಾರಿ ಸಂಸದ ರಾಗಿ ಆಯ್ಕೆಯಾದ ಬಳಿಕ ಈ ಹಿಂದಿನ ಕಚೇರಿಗೆ ಕೆಲವು ಮಾರ್ಪಾಡು ಮಾಡಿ, ಇಂದು ಗಣಪತಿ ಹೋಮ ಮಾಡಿ ಸುವ ಮೂಲಕ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದರು. ಈ ಸಂದರ್ಭದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ, 2019ನೇ ಸಾಲಿನ ದಸರಾ ಮಹೋತ್ಸವದ ಉದ್ಘಾಟಕರೂ ಆದ ಎಸ್.ಎಲ್.ಭೈರಪ್ಪ, ಮಾಜಿ ಸಚಿವ ಎಸ್.ಎ.ರಾಮದಾಸ್,…
10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಜಿಟಿಡಿ ಚಾಲನೆ
August 17, 2019ಮೈಸೂರು,ಆ.16(ಎಸ್‍ಬಿಡಿ)-ಮೈಸೂರು-ಕೆಆರ್‍ಎಸ್ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ, ಹಾಲಿ ಶಾಸಕ ಜಿ.ಟಿ.ದೇವೇಗೌಡರು ಚಾಲನೆ ನೀಡಿ ದರು. ರೈಲ್ವೆ ಗೇಟ್‍ನಿಂದ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ 4ನೇ ಹಂತದ ಅನುದಾನದ 10.44 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದ್ದು, ಚಾಮುಂಡೇಶ್ವರಿ ರೈಲ್ವೆ ಬಡಾವಣೆ, ಏಕಲವ್ಯನಗರ, ಶ್ಯಾದನಹಳ್ಳಿ, ನಾಗನ ಹಳ್ಳಿ, ಲಕ್ಷ್ಮಿಪುರ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಮೈಸೂರು-ಕೆಆರ್‍ಎಸ್ ನಡುವೆ ನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುವ…










