ಮೈಸೂರು, ಮಾ.7- ಕೆನರಾ ಬ್ಯಾಂಕ್ ಮೈಸೂರು ಪ್ರಾದೇಶಿಕ ಕಚೇರಿಯಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗಳ ವಿದ್ಯಾರ್ಥಿನಿಯರಿಗೆ `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ ವಿತರಿಸಲಾಯಿತು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಸ್‍ಸಿ, ಎಸ್‍ಟಿ ಪ್ರತಿಭಾನ್ವಿತ 117 ವಿದ್ಯಾರ್ಥಿನಿಯರಿಗೆ ಒಟ್ಟು 4.25 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಮೈಸೂರು ಜಿಪಂ ಯೋಜನಾ ನಿರ್ದೇ ಶಕಿ ಕೆ.ಸುಶೀಲ, ವಿದ್ಯಾರ್ಥಿವೇತನ ಸದುಪ ಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾ ಭ್ಯಾಸ ಮುಂದುವರೆಸಿ. ನಿರಂತರ ಪರಿ ಶ್ರಮದಿಂದ…
ಮೈಸೂರು ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ
March 8, 2020ಮೈಸೂರು,ಮಾ.7(ಎಂಟಿವೈ)- ಮೈಸೂರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗೆ ಶನಿವಾರ ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆಯಿಂದ ಮುಂದಕ್ಕೆ ಹೋಯಿತು. ಹೀಗಾಗುತ್ತಿರುವುದು ಇದು 2ನೇ ಬಾರಿಯಾಗಿದೆ. ಸಮಿತಿಗೆ ಸದಸ್ಯರ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಶನಿವಾರ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಸಭೆಗೆ ಗೈರು ಹಾಜ ರಾದರು. ಪರಿಣಾಮ, `ಕೋರಂ ಕೊರತೆಯಿಂದ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಮಾ. 21ಕ್ಕೆ ಮುಂದೂಡಿರುವೆ’ ಎಂದು ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್ ಸಭೆಗೆ ತಿಳಿಸಿದರು. ಜಿಪಂನ 49 ಸದಸ್ಯರು, ಮೂವರು…
ಪರಿಸರ ಕಾಳಜಿ ಮೆರೆಯುವ ಮೂಲಕ ಮಹಿಳಾ ದಿನಾಚರಣೆ
March 8, 2020ಮೈಸೂರು,ಮಾ.7-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗೀಯ ನಿಯಂತ್ರಣ ಕಚೇರಿಯ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಪರಿಸರ ಸ್ನೇಹಿ ತಂಡದ ವತಿಯಿಂದ ಬನ್ನಿಮಂಟಪದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾ ಗೀಯ ನಿಯಂತ್ರಣ ಕಚೇರಿಯ ಆವರಣ ದಲ್ಲಿ ನಗರ ಸಾರಿಗೆ ವಿಭಾಗದ ಮಹಿಳಾ ಸಿಬ್ಬಂದಿ ವರ್ಗದವರೊಂದಿಗೆ ಐವತ್ತಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ ಮಾತನಾಡಿ, ಬಸವಣ್ಣನವರು ಹನ್ನೆರಡನೇ ಶತಮಾನ ದಲ್ಲೇ ಮಹಿಳೆಯರಿಗೆ ಮೊದಲ…
ಇಂದಿನಿಂದ ಮೈಸೂರು ರೈಲು ನಿಲ್ದಾಣದ ಪಶ್ಚಿಮ ಭಾಗದ ಪ್ರವೇಶ ಬಂದ್
March 8, 2020ಮೈಸೂರು, ಮಾ. 7(ಆರ್‍ಕೆ)- ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 8ರಿಂದ ಮೈಸೂರಿನ ರೈಲು ನಿಲ್ದಾಣದ ಪಶ್ಚಿಮ ದ್ವಾರದ (ಸಿಎಫ್‍ಟಿಆರ್‍ಐ ಎದುರು) ಬಳಿ ಪ್ರವೇಶವನ್ನು ಬಂದ್ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೇ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಪ್ರಿಯಾಶೆಟ್ಟಿ ತಿಳಿಸಿದ್ದಾರೆ. ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಯಡಿ ಸಿಎಫ್‍ಟಿಆರ್‍ಐ ಕಡೆಯ 2ನೇ ಪ್ರವೇಶದ್ವಾರದ ಸಕ್ರ್ಯುಲೇಟಿಂಗ್ ಏರಿಯಾ ಮತ್ತು ಹೊಂದಿಕೊಂಡಂತಿರುವ ಸಂಪರ್ಕ ರಸ್ತೆಯ ಉನ್ನತೀಕರಣ ಕೆಲಸವನ್ನು ಮಾರ್ಚ್ 8ರಿಂದ ಆರಂಭಿಸಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಪ್ರಯಾಣಿಕರು ಮತ್ತು…
ಇಂದು, ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ
March 8, 2020ಮೈಸೂರು,ಮಾ.7-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11ಕೆವಿ ನಂಜನಗೂಡು ವಿದ್ಯುತ್ ಉಪಸ್ಥಾವರದಲ್ಲಿ ವಿದ್ಯುತ್ ಪರಿವರ್ತಕಗಳ ಉನ್ನತೀಕರಣ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 8ರಂದು ಬೆಳಿಗ್ಗೆ 9ರಿಂದ ಮಾ.9ರ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಕೇಂದ್ರದ ಒಂದು ಪವರ್ ಪರಿವರ್ತಕವು ಮಾರ್ಗಮುಕ್ತತೆಯಲ್ಲಿರುತ್ತದೆ. ಮಾ.8ರಂದು 66/11ಕೆವಿ ನಂಜನ ಗೂಡು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ನೀರಾವರಿ ಪಂಪ್‍ಸೆಟ್ ಮಾರ್ಗಗಳಿಗೆ ಬೆಳಗಿನ ಜಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಹಾಗೂ ಮಾರ್ಚ್ 8 ಮತ್ತು 9ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ…
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ವೇಳೆ: ಚೆಲುವಾಂಬ ಆಸ್ಪತ್ರೆಯ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ರೋಗಿಗಳು
March 8, 2020ಮೈಸೂರು, ಮಾ.7(ಪಿಎಂ)- ಮೈಸೂ ರಿನ ಕೆಆರ್ ಆಸ್ಪತ್ರೆಯಲ್ಲಿನ ಚೆಲುವಾಂಬ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ಭೇಟಿ ನೀಡಿದಾಗ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿ ಟ್ಟರು. ಸಚಿವರು ಆಸ್ಪತ್ರೆ ಆವರಣಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಸಚಿವರನ್ನು ಸುತ್ತುವರೆದು ಅಳಲು ತೋಡಿಕೊಂಡರು. ಅನೇಕರು ಒಮ್ಮೆಗೇ ಸಮಸ್ಯೆಗಳನ್ನು ಹೇಳಲು ಮುಂದಾಗಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು. ಸಚಿವರು ಅವ ರನ್ನು ಸಮಾಧಾನಪಡಿಸಿ ಒಬ್ಬೊಬ್ಬರಾಗಿ ಹೇಳುವಂತೆ ಸೂಚಿಸಿದರು. ಬಳಿಕ ಕೆಲ ವರು ಹೇಳಿದ ಸಮಸ್ಯೆಗಳನ್ನು ಸಚಿವರು…
ವಿದ್ಯಾರಣ್ಯಪುರಂ: ವಾರದಲ್ಲಿ 12ಕ್ಕೂ ಹೆಚ್ಚು ಕೊಕ್ಕರೆ ಸಾವು-ಹಕ್ಕಿಜ್ವರ ಶಂಕೆ
March 8, 2020ಮೈಸೂರು, ಮಾ.7(ಪಿಎಂ)- ಮೈಸೂರಿನ ವಿದ್ಯಾರಣ್ಯಪುರಂ ಸೇರಿದಂತೆ ನಗರದ ವಿವಿಧೆಡೆ ಕೊಕ್ಕರೆಗಳು ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿದೆ. ವಿದ್ಯಾರಣ್ಯಪುರಂ 5ನೇ ಮುಖ್ಯರಸ್ತೆ ಯಲ್ಲಿ ವಾರದಿಂದ ಈವರೆಗೆ 12ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಹೀಗಾಗಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಶನಿವಾರವೂ 2 ಕೊಕ್ಕರೆ ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ವಾರ್ಡಿನ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಅವರಿಗೆ ವಿಷಯ ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಡಾ.ನಾಗರಾಜ್, ಕೊಕ್ಕರೆಗಳ ಮೃತ…
ಪರಿವಾರ, ತಳವಾರ ಎಸ್‍ಟಿಗೆ; ಪಕ್ಷಾತೀತ ಹೋರಾಟದ ಫಲ
March 8, 202036 ವರ್ಷಗಳ ಸುದೀರ್ಘ ಹೋರಾಟ: ಶಾಸಕ ಅನಿಲ್ ಚಿಕ್ಕಮಾದು ಕೃತಜ್ಞತೆ ಮೈಸೂರು,ಮಾ.7(ಎಂಟಿವೈ)- ಸತತ 36 ವರ್ಷಗಳ ಸುದೀರ್ಘ ಹಾಗೂ ಪಕ್ಷಾ ತೀತ ಹೋರಾಟದ ಫಲವಾಗಿ ಪರಿವಾರ ಮತ್ತು ತಳವಾರ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಈ ಹೋರಾಟದ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ದಿ.ಚಿಕ್ಕಮಾದು ಸೇರಿದಂತೆ ಹಲವು ನಾಯಕರ ಪರಿಶ್ರಮವಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಶನಿವಾರ…
ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ ಪತಿ ಸೇರಿ ಐವರು ಪೊಲೀಸ್ ವಶಕ್ಕೆ
March 8, 2020ಹುಣಸೂರು, ಮಾ.7(ಕೆಕೆ)-ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಕಾಲೋನಿಯ ನಿವಾಸಿ ಯೋಗೇಶ್ ಪತ್ನಿ ಲಕ್ಷ್ಮಿ(23) ನೇಣಿಗೆ ಶರಣಾದ ಗೃಹಿಣಿ. ಘಟನೆ ಸಂಬಂಧ ಪತಿ ಯೋಗೇಶ್, ಮಾವ ಕಾಳೇಗೌಡ, ಅತ್ತೆ ಚಿಕ್ಕಮಣ್ಣಿ, ಯೋಗೇಶ್ ಸಹೋದರರಾದ ಕುಮಾರಸ್ವಾಮಿ, ಮಹೇಂದ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಘಟನೆ ವಿವರ: ಎಂದಿನಂತೆ ಶನಿವಾರ ಬೆಳಿಗ್ಗೆ ಮನೆ ಕೆಲಸ ಮುಗಿಸಿ 9.30ರ ಸಮಯ ದಲ್ಲಿ ತನ್ನ ರೂಂಗೆ ತೆರಳಿದ ಲಕ್ಷ್ಮಿ, ಫ್ಯಾನ್‍ಗೆ ನೇಣು ಬಿಗಿದುಕೊಂಡು…
ಮೈಸೂರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
March 7, 2020ಮೈಸೂರು, ಮಾ.6(ಆರ್‍ಕೆ)-ಹುಟ್ಟು ಹಬ್ಬದ ಸಂಭ್ರಮದಲ್ಲಿ ತನ್ನ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳಿಗೆ ಅದ್ಧೂರಿ ಪಾರ್ಟಿ ನೀಡಿ ಹಿಂದಿರುಗಿದ ಬಿಜೆಪಿ ಮುಖಂಡ ರೊಬ್ಬರನ್ನು ಜೊತೆಯಲ್ಲಿದ್ದವರೇ ಒಡೆದ ಬಿಯರ್ ಬಾಟಲಿಯಿಂದ ಮನಸೋ ಇಚ್ಛೆ ಇರಿದು ಬರ್ಬರವಾಗಿ ಇರಿದು ಕೊಲೆಗೈದಿ ದ್ದಾರೆ. ಈ ಆಘಾತಕಾರಿ ಘಟನೆ ಶುಕ್ರವಾರ ಮುಂಜಾನೆ ಮೈಸೂರಿನ ಕುವೆಂಪುನಗರದ ಲಲಿತಾದ್ರಿ ರಸ್ತೆಯ ಲವ-ಕುಶ ಪಾರ್ಕ್ ಬಳಿ ಯಲ್ಲಿರುವ ಸರ್ವೀಸ್ ಅಪಾರ್ಟ್‍ಮೆಂಟ್ ವೊಂದರಲ್ಲಿ ಸಂಭವಿಸಿದೆ. ಮೈಸೂರಿನ ಜನತಾನಗರ ನಿವಾಸಿಯೂ ಆದ ಕೆ.ಆರ್.ಕ್ಷೇತ್ರದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಎಸ್.ಆನಂದ ಅಲಿಯಾಸ್ ವಡ್ಡಾ…