Tag: Mysore

ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3
ಮೈಸೂರು

ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3

March 5, 2020

ನವದೆಹಲಿ: 2021ರಲ್ಲಿ ಮೊದಲ 6 ತಿಂಗಳಲ್ಲಿಯೇ ಇಸ್ರೋ ಚಂದ್ರ ಯಾನ-3 ಉಡಾ ವಣೆ ಆಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸುಳಿವು ನೀಡಿದ್ದಾರೆ. ಚಂದ್ರಯಾನ-2 ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದ ರಿಂದ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ ನಡೆಸಿಕೊಂಡಿದೆ. ಚಂದ್ರಯಾನ-2ರಿಂದ ಕಲಿತ ಪಾಠದಿಂದ ಚಂದ್ರಯಾನ-3ನ್ನು ಸಿದ್ಧಗೊಳಿಸಲಾಗುತ್ತಿದೆ. 2021ರ ಮೊದಲ 6 ತಿಂಗಳಲ್ಲಿ ಚಂದ್ರಯಾನ-3 ನಭಕ್ಕೆ ಚಿಮ್ಮುವ ಸಾಧ್ಯತೆಗಳಿವೆ. ಚಂದ್ರಯಾನ-2 ಅಸಫ ಲತೆಯಲ್ಲಿ ಕಲಿತ ಹಲವು ಪಾಠಗಳಿಂದ ಚಂದ್ರಯಾನ-3ಡಿಸೈನ್ ಮಾಡಲಾಗುತ್ತಿದೆ. ಕ್ಷಮತೆ, ತಂತ್ರಜ್ಞಾನ, ಸಂಪರ್ಕ ಸಾಧಕ ಸೇರಿದಂತೆ ಸುಧಾ…

ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಪ್ರವಾಸಿ ಕೇಂದ್ರಗಳಲ್ಲಿ ಕಟ್ಟೆಚ್ಚರ
ಮೈಸೂರು

ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಪ್ರವಾಸಿ ಕೇಂದ್ರಗಳಲ್ಲಿ ಕಟ್ಟೆಚ್ಚರ

March 5, 2020

ಮೈಸೂರು, ಮಾ.4(ಆರ್‍ಕೆ)- ಕೊರೊನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಮೈಸೂರಿನಿಂದ ಗೋವಾ, ಹೈದರಾ ಬಾದ್, ಬೆಂಗಳೂರು, ಚೆನ್ನೈ, ಬೆಳಗಾವಿ ನಗರಗಳಿಗೆ ಹೋಗಿ ಬರುತ್ತಿರುವ ವಿಮಾನ ಗಳ ಪ್ರಯಾಣಿಕರಿಂದ ಕೊರೊನಾ ವೈರಸ್ ಹರಡಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲೇ ಆರೋಗ್ಯ ತಪಾ ಸಣೆ ಮಾಡಲಾಗುತ್ತಿದೆ. ಒಂದು ವೇಳೆ ಜ್ವರ, ಶೀತ, ಕೆಮ್ಮಿನ ಲಕ್ಷಣ ಕಂಡು ಬಂದಲ್ಲಿ ಅಂತಹವರನ್ನು ಕೆ.ಆರ್.ಆಸ್ಪತ್ರೆಗಳಲ್ಲಿ ತಪಾ…

ಕೊರೊನಾ ವೈರಸ್:  ಹೆಚ್.ಡಿ.ಕೋಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ
ಮೈಸೂರು

ಕೊರೊನಾ ವೈರಸ್: ಹೆಚ್.ಡಿ.ಕೋಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ

March 5, 2020

ಮೈಸೂರು, ಮಾ. 4(ಆರ್‍ಕೆ)- ಎಲ್ಲೆಡೆ ಕೊರೊನಾ ವೈರಸ್ ಭೀತಿ ಹರಡಿರುವ ಬೆನ್ನಲ್ಲೇ ಕೇರಳದ ಮಾನಂದವಾಡಿ ಮತ್ತು ವೈನಾಡ್‍ನಲ್ಲಿ ಎರಡು ಮಂಗನ ಕಾಯಿಲೆ (ಏಈಆ) ಪ್ರಕರಣಗಳು ಪತ್ತೆಯಾಗಿವೆ. ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಭಾಗದ ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಹಾಗೂ ಹಾಡಿಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಬುಡಕಟ್ಟು ಜನಾಂಗ, ಅರಣ್ಯದಂಚಿನ ನಿವಾಸಿಗಳು ಹಾಗೂ ಅರಣ್ಯದೊಳಗೆ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳಿಗೆ ಮಂಗನ ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್…

ಗಾಂಧಿ ಚಿಂತನೆಯತ್ತ ಮುಖ ಮಾಡಿದ ಜಗತ್ತು
ಮೈಸೂರು

ಗಾಂಧಿ ಚಿಂತನೆಯತ್ತ ಮುಖ ಮಾಡಿದ ಜಗತ್ತು

March 5, 2020

ಮೈಸೂರು,ಮಾ.4(ಪಿಎಂ)- ಶಾಂತಿ, ಸಹನೆ, ಪ್ರೀತಿ, ಸಹಬಾಳ್ವೆ ಸೇರಿದಂತೆ ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ. ಇಡೀ ಜಗತ್ತೇ ಈಗ ಇಂತಹ ಉದಾತ್ತ ಚಿಂತನೆ ಗಳತ್ತ ಮುಖ ಮಾಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ. ಆರ್.ಶಿವಪ್ಪ ಹೇಳಿದರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜು ವತಿಯಿಂದ ಕಾಲೇಜು ಸಭಾಂ ಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಟಿ.ರಮೇಶ್ ಹಾಗೂ ಹೆಚ್.ಪಿ.ಭವ್ಯ ಅವರ ಸಂಪಾದಕತ್ವದ `ಗಾಂಧಿ ಚಿಂತನೆಗಳ ಪ್ರಸ್ತು ತತೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಗಾಂಧಿಯನ್ನು ಕೇವಲ ಅಧ್ಯಯನ ದೃಷ್ಟಿ ಯಿಂದ ಅಥವಾ…

ತಾಯಿ-ಮಗು ಅಪೌಷ್ಟಿಕತೆ ನಿವಾರಣೆಗಾಗಿ `ರಾಷ್ಟ್ರೀಯ ಪೋಷಣಾ ಅಭಿಯಾನ’ದ ತರಬೇತಿ
ಮೈಸೂರು

ತಾಯಿ-ಮಗು ಅಪೌಷ್ಟಿಕತೆ ನಿವಾರಣೆಗಾಗಿ `ರಾಷ್ಟ್ರೀಯ ಪೋಷಣಾ ಅಭಿಯಾನ’ದ ತರಬೇತಿ

March 5, 2020

ಸಮಾಜದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು: ಡಿಸಿಪಿ ಪ್ರಕಾಶ್ ಗೌಡ ಪ್ರಶಂಸೆ ಮೈಸೂರು, ಮಾ.4(ಪಿಎಂ)- ಗರ್ಭಿಣಿ ಯರು, ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳನ್ನು ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ `ರಾಷ್ಟ್ರೀಯ ಪೋಷಣಾ ಅಭಿಯಾನ’ದ ತರಬೇತಿ ಕಾರ್ಯಕ್ರಮ ಬುಧವಾರ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಬನ್ನಿಮಂಟಪದ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಅಭಿ ಯಾನ ಅನುಷ್ಠಾನಗೊಳಿಸುವ ಅಂಗನ…

ಸಂಗೀತ ವಿವಿ ದಶಮಾನೋತ್ಸವ: ವಿವಿಧ ಆಕರ್ಷಕ ಕಲೆಗಳ ಉತ್ಸವ
ಮೈಸೂರು

ಸಂಗೀತ ವಿವಿ ದಶಮಾನೋತ್ಸವ: ವಿವಿಧ ಆಕರ್ಷಕ ಕಲೆಗಳ ಉತ್ಸವ

March 5, 2020

ಮೈಸೂರು, ಮಾ.4-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯವು ದಶಮಾನೋತ್ಸವದ ಸಂಭ್ರಮಾ ಚರಣೆಯನ್ನು ಸಂಗೀತ, ನೃತ್ಯ, ನಾಟಕ ಹೀಗೆ ನಾನಾ ಪ್ರದರ್ಶಕ ಕಲೆಗಳ ಉತ್ಸವ ಗಳÀ ಮೂಲಕ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜು ಗವಾಯಿಗಳು ಹಾಗೂ ಗಂಗೂಬಾಯಿ ಹಾನಗಲ್ ಅವರ ಜನ್ಮೋತ್ಸವದ ಪ್ರಯುಕ್ತ ಮಂಗಳವಾರ ಆರಂಭವಾದ ಕಲಾ ಪ್ರತಿ ಭೋತ್ಸವದಲ್ಲಿ ವಿವಿಧ ವಿಶ್ವ ವಿದ್ಯಾಲಯ, ಕಾಲೇಜುಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಸಾಂಸ್ಕøತಿಕ ಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡರು….

`ಭೂಮಿ ರಕ್ಷಿಸುವ ನಾಯಕರಾಗಿ, ಖಳನಾಯಕರಾಗದಿರಿ’
ಮೈಸೂರು

`ಭೂಮಿ ರಕ್ಷಿಸುವ ನಾಯಕರಾಗಿ, ಖಳನಾಯಕರಾಗದಿರಿ’

March 5, 2020

‘ವಿಶ್ವ ಇಂಜಿನಿಯರಿಂಗ್ ದಿನ’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಕಿವಿಮಾತು ಮೈಸೂರು, ಮಾ.4(ಎಂಕೆ)- ನಾವು ‘ಬ್ಲೂ ಬ್ಯೂಟಿ’ ಎಂದೇ ಹೆಸರಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡುವ ನಾಯಕನಟರಾಗಬೇಕೇ ಹೊರತು ಹಾಳು ಮಾಡುವ ಖಳನಟರಾಗಬಾರದು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ‘ವಿಶ್ವ ಇಂಜಿನಿಯರಿಂಗ್ ದಿನ’ದಂಗವಾಗಿ ಬುಧವಾರ ಆಯೋಜಿ ಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸುಸ್ಥಿರತೆ’ ಕುರಿತು ಮಾತನಾಡಿದ ಅವರು, ಗಿಡಗಳನ್ನು ನೆಟ್ಟ ಸ್ಥಳದಲ್ಲಿಯೇ…

ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಂವಿಧಾನ ಕುರಿತು ವಿಶೇಷ ಚರ್ಚೆ
ಮೈಸೂರು

ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಂವಿಧಾನ ಕುರಿತು ವಿಶೇಷ ಚರ್ಚೆ

March 5, 2020

ಬೆಂಗಳೂರು, ಮಾ.4- ಸ್ವಾತಂತ್ರ್ಯ ಹೋರಾಟಗಾರ ಎಚ್‍ಎಸ್ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಕಾಂಗ್ರೆಸ್ ವಿಧಾನಸಭೆಯಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಕೈಬಿಟ್ಟು ಇಂದು ಕಲಾಪದಲ್ಲಿ ಭಾಗವಹಿಸಿದೆ. ಅವಹೇಳನಕಾರಿ ಹೇಳಿಕೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ನೀಡಿದ ದೂರಿ ನಲ್ಲಿ ಕಾಂಗ್ರೆಸ್ ಮನವಿ ಮಾಡಿದೆ. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯತ್ನಾಳ್…

ರಾಜ್ಯಕ್ಕೆ ಕೊರೊನಾ ವೈರಸ್ ಸುಳಿಯದಂತೆ ಕಟ್ಟೆಚ್ಚರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ
ಮೈಸೂರು

ರಾಜ್ಯಕ್ಕೆ ಕೊರೊನಾ ವೈರಸ್ ಸುಳಿಯದಂತೆ ಕಟ್ಟೆಚ್ಚರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ

March 5, 2020

ಬೆಂಗಳೂರು, ಮಾ. 4(ಕೆಎಂಶಿ)- ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ. ಕೊರೊನಾ ಬಗ್ಗೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು ಕೊರೊನಾ ಚೀನಾದಲ್ಲಿ ಕಂಡುಬಂದ ವೈರಸ್, 76 ದೇಶಗಳಲ್ಲಿ ಈ ವೈರಸ್ ಹರಡಿದೆ. ಭಾರತದಲ್ಲಿ 5, ಕೇರಳದಲ್ಲಿ 3, ದೆಹಲಿ, ತೆಲಂ…

ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್‍ನಲ್ಲಿ ಕುಶಲಕಲೆಯ ಸಂಗಮ
ಮೈಸೂರು

ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್‍ನಲ್ಲಿ ಕುಶಲಕಲೆಯ ಸಂಗಮ

March 5, 2020

ಮೈಸೂರು, ಮಾ.4- ಅಲ್ಲಿ ಕೌಶಲದ ಸಂಗಮವಾಗಿದೆ. ಕುಶಲ ಕರ್ಮಿಗಳ ಸಮಾಗಮವಿದೆ. ರಾಜ್ಯದ ಸಾಧಕ ನಾರೀ ಶಕ್ತಿ ಸಮಾವೇಶಗೊಂಡಿದೆ. ಕುಶಲ ಕಲೆಗಳ ಸೌಂದರ್ಯ, ಹಸ್ತಕೌಶಲದ ಸೊಬಗಿನ ಅನಾವರಣವಾಗಿದೆ…. ಇಷ್ಟೊಂದು ವೈವಿಧ್ಯ ಒಟ್ಟುಗೂಡಿರು ವುದು ಕುಶಲಕರ್ಮಿಗಳಿಗೆ, ಕುಶಲ ಕಲೆ ಗಳನ್ನು, ಸ್ವಸಹಾಯ ಗುಂಪುಗಳನ್ನು ಪೆÇ್ರೀತ್ಸಾಹಿಸಿ ಅವರಿಗೆ ಬೆನ್ನೆಲುಬಾಗಿ ನಿಂತಿ ರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಒಂದೇ ಸೂರಿನಡಿ ಇವೆಲ್ಲ ವನ್ನೂ ಕಣ್ತುಂಬಿಸಿಕೊಳ್ಳಬಹುದು. ಖರೀದಿ ಯನ್ನೂ ಮಾಡಬಹುದು. ಮನಸ್ಸನ್ನೂ ತಣಿಸಿಕೊಳ್ಳಬಹುದು. ರಿಂಗ್ ರಸ್ತೆಯ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಮೈಸೂರು…

1 23 24 25 26 27 330
Translate »