Tag: Mysore

ವಿಶ್ವ ಶ್ರವಣ ದಿನಾಚರಣೆ: ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ
ಮೈಸೂರು

ವಿಶ್ವ ಶ್ರವಣ ದಿನಾಚರಣೆ: ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ

March 4, 2020

ಮೈಸೂರು, ಮಾ. 3 (ಆರ್‍ಕೆ)- ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಮೈಸೂ ರಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸುವ ಹಲವು ಕಾರ್ಯಕ್ರಮಗಳನ್ನು ಇಂದು ಆಯೋಜಿಸಲಾಗಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗ ದಲ್ಲಿ ಇಂದು ಆಯೋಜಿಸಿದ್ದ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷಾ ಶಿಬಿರ ವನ್ನು ಶ್ರವಣ ದೋಷ ಜಾಗೃತಿ, ನಿವಾ ರಣಾ ರಾಯಭಾರಿಯೂ ಆದ ಚಲನ ಚಿತ್ರ ನಟಿ ಅಮೂಲ್ಯ ಉದ್ಘಾಟಿಸಿದರು. ಓಟೋಕಾಸ್ಟಿಕ್ ಎಮಿಷನ್ (ಒಎಇ) ಉಪ…

ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮರಾದವರು ಸೂರ್ಯನಂತೆ ಸ್ಮರಣೀಯರು
ಮೈಸೂರು

ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮರಾದವರು ಸೂರ್ಯನಂತೆ ಸ್ಮರಣೀಯರು

March 4, 2020

`ವಿಶ್ವ ವನ್ಯಜೀವಿಗಳ ದಿನಾಚರಣೆ’, ಸಿಎಫ್ ಮಣಿಕಂದನ್ ಸ್ಮರಣೆ ಕಾರ್ಯಕ್ರಮದಲ್ಲಿ ಸಿಸಿಎಫ್ ಟಿ.ಹೀರಾಲಾಲ್ ಬಣ್ಣನೆ ಮೈಸೂರು,ಮಾ.3(ಎಂಟಿವೈ)- ವನ್ಯ ಜೀವಿ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಹುತಾತ್ಮರಾಗಿರುವ ಮಹನೀಯರು ಇಲಾ ಖೆಗೆ ಸದಾ ಬೆಳಕು ನೀಡುವ ಸೂರ್ಯ ನಂತೆ ಸ್ಮರಣೀಯರು ಎಂದು ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಬಣ್ಣಿಸಿದರು. ಮೈಸೂರು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮಂಗಳವಾರ `ವಿಶ್ವ ವನ್ಯಜೀವಿಗಳ ದಿನಾಚರಣೆ’ ಹಾಗೂ ಆನೆ ದಾಳಿಗೆ ತುತ್ತಾಗಿ ಸಾವಿಗೀಡಾದ ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಣಿಕಂದನ್ 2ನೇ ವರ್ಷದ ಸ್ಮರಣೆ…

ಶ್ರವಣಶಕ್ತಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ
ಮೈಸೂರು

ಶ್ರವಣಶಕ್ತಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ

March 4, 2020

`ವಿಶ್ವ ಶ್ರವಣ ದಿನ’ ಹಿನ್ನೆಲೆ ಜೆಎಸ್‍ಎಸ್ ವಾಕ್ ಶ್ರವಣ ಸಂಸ್ಥೆಯಿಂದ ಆಯೋಜನೆ ಮೈಸೂರು, ಮಾ.3(ಪಿಎಂ)- `ವಿಶ್ವ ಶ್ರವಣ ದಿನ’ದಂಗವಾಗಿ ಶ್ರವಣಶಕ್ತಿಯ ಮೇಲೆ ಭಾರೀ ಶಬ್ದದ ದುಷ್ಪರಿಣಾಮ ತಡೆ, ಶ್ರವಣ ಸಂರಕ್ಷಣೆ ಮತ್ತು ಶ್ರವಣ ಪರೀಕ್ಷೆಯ ಅಗತ್ಯತೆ ಕುರಿತು ಜೆಎಸ್‍ಎಸ್ ವಾಕ್ ಶ್ರವಣ ಸಂಸ್ಥೆಯಿಂದ ನಗರದಲ್ಲಿ ಮಂಗಳವಾರ ಸೈಕಲ್ ಜಾಥಾ ನಡೆಸಲಾಯಿತು. `ಉತ್ತಮ ಬದುಕು ಸಾಗಿಸಲು ಶ್ರವಣ ಸಂರಕ್ಷಣೆ ಅತ್ಯಂತ ಅಗತ್ಯ’, `ಮನಸು ಮಾಡಿದರೆ ಶ್ರವಣ ರಕ್ಷಣೆ ಸುಲಭ’, `ಶ್ರವಣ ಪರೀಕ್ಷೆಯ ಅಗತ್ಯತೆ ಅರಿಯಿರಿ’ ಘೋಷಣಾ ಫಲಕಗಳೊಂದಿಗೆ ನೂರಾರು…

ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶ
ಮೈಸೂರು

ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶ

March 4, 2020

ಮೈಸೂರು, ಮಾ. 3- ಎರಡನೇ ರಾಜ್ಯ ಮಟ್ಟದ ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶವನ್ನು ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಜಂಟಿ ನಿರ್ದೇಶಕ ರವಿಚಂದ್ರನ್ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ತಂತ್ರಜ್ಞಾನ ಸಾರ್ಥಕತೆ ಸಾಮಾನ್ಯ ಜನರನ್ನು ತಲುಪಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಇಂತಹ ಸಮಾವೇಶಗಳು ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಕೊಟ್ಟಂತೆ ಆಗುತ್ತದೆ. ನರೇಂದ್ರ ನಾರಾಯಣ ಪ್ರಧಾನ ವಿಷಯ ಭಾಷಣಕಾರರಾಗಿ ಆಗಮಿಸಿದ್ದು, ದೈನಂದಿನ ಜೀವನದಲ್ಲಿ…

ಜಾಗತಿಕ ಸಮಸ್ಯೆಯಾಗಿ ಉಲ್ಬಣಿಸಿರುವ ಸೈಬರ್ ಕ್ರೈಂ
ಮೈಸೂರು

ಜಾಗತಿಕ ಸಮಸ್ಯೆಯಾಗಿ ಉಲ್ಬಣಿಸಿರುವ ಸೈಬರ್ ಕ್ರೈಂ

March 3, 2020

ಮೈಸೂರು,ಮಾ.2(ಎಂಟಿವೈ)- ಸೈಬರ್ ಅಪರಾಧ ಜಾಗತಿಕ ಸಮಸ್ಯೆಯಾಗಿ ಉಲ್ಬಣಿ ಸಿದ್ದು, ಅಹಿಂಸೆ, ಅಶ್ಲೀಲತೆ, ಆನ್‍ಲೈನ್ ವಂಚನೆ ಮೂಲಕ ವಿಶ್ವದ ಬಹುತೇಕ ರಾಷ್ಟ್ರ ಗಳ ಜನರನ್ನು ಕಾಡುತ್ತಿದೆ ಎಂದು ಶಿವಮೊಗ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪೆÇ್ರ. ಪಿ.ವೆಂಕಟರಾಮಯ್ಯ ವಿಷಾದಿಸಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿವಿ ಸ್ಕೂಲ್ ಆಫ್ ಲಾ ಆಯೋ ಜಿಸಿದ್ದ `ವಿಶ್ವಸಂಸ್ಥೆ ಮಾದರಿ ಸಮ್ಮೇಳನ ಸಮಾರಂಭ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಮೇಲೆ ಸೈಬರ್ ಕ್ರೈಂ ಪ್ರಭಾವ’ ಕುರಿತ ಒಂದು ದಿನದ…

ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲು ಮುಂಜಾಗ್ರತೆಗೆ ಡಿಸಿ ಸೂಚನೆ
ಮೈಸೂರು

ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲು ಮುಂಜಾಗ್ರತೆಗೆ ಡಿಸಿ ಸೂಚನೆ

March 3, 2020

ಮೈಸೂರು, ಮಾ.2- ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ದ್ಯಂತ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಅನು ಸರಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿ ಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಜಿಲ್ಲಾಧಿಕಾರಿಗಳು, ನೀರಿನ ಅಭಾವ ಕಂಡು ಬರುವ ಮುನ್ಸೂಚನೆ ಇರುವ ಪ್ರದೇಶಗಳನ್ನು ಗುರುತಿಸಿ ಕೂಡಲೇ ಸ್ಪಂದಿಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಕಳೆದ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು,…

ಆರ್ಥಿಕ ಗಣತಿಯಲ್ಲಿ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ
ಮೈಸೂರು

ಆರ್ಥಿಕ ಗಣತಿಯಲ್ಲಿ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ

March 3, 2020

ಮೈಸೂರು,ಮಾ.2(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಆರಂಭ ವಾಗಿರುವ ಆರ್ಥಿಕ ಗಣತಿ ಕಾರ್ಯದಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಅವರು, 2011ರ ಜನಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 7 ಲಕ್ಷ ಕುಟುಂಬಗಳಿದ್ದು, ಈವರೆಗೆ 27,000 ಕುಟುಂಬಗಳ ಗಣತಿ ಮಾಡ ಲಾಗಿದೆ. ಅದಕ್ಕಾಗಿ ನೇಮಕಗೊಂಡಿರುವ 468 ಗಣತಿದಾರರ ಪೈಕಿ ಕೇವಲ 84 ಮಂದಿ ಮಾತ್ರ ಕ್ರಿಯಾಶೀಲರಾಗಿದ್ದಾರೆ ಎಂದರು. ಮೊದಲ ಹಂತದಲ್ಲಿ 350 ಮೇಲ್ವಿಚಾರಕರನ್ನು ನೇಮಕ ಮಾಡ ಬೇಕಾಗಿದ್ದು, ಅದರಲ್ಲಿ 29…

ಮೈಸೂರಲ್ಲಿ ಶಾಂತಿ-ಸೌಹಾರ್ದತೆಗಾಗಿ ಸಂವಿಧಾನ ರಕ್ಷಣಾ ಸಮಿತಿಯಿಂದ ಮೌನ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಶಾಂತಿ-ಸೌಹಾರ್ದತೆಗಾಗಿ ಸಂವಿಧಾನ ರಕ್ಷಣಾ ಸಮಿತಿಯಿಂದ ಮೌನ ಮೆರವಣಿಗೆ

March 3, 2020

ಮೈಸೂರು, ಮಾ.2(ಎಸ್‍ಬಿಡಿ)- ದೆಹಲಿಯಲ್ಲಿ ನಡೆದ ಹಿಂಸಾಚಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಮೈಸೂರಿನಲ್ಲಿ ಸೋಮವಾರ ಶಾಂತಿ- ಸೌಹಾರ್ದತೆಗಾಗಿ ಮೌನ ಮೆರವಣಿಗೆ ನಡೆಸಲಾಯಿತು. ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಸಯ್ಯಾಜಿರಾವ್ ರಸ್ತೆ, ಸಂತೆಪೇಟೆ ರಸ್ತೆ, ಚಿಕ್ಕ ಗಡಿಯಾರ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಮಹಾತ್ಮ…

ಹಾರ್ಡಿಂಜ್ ವೃತ್ತದಲ್ಲಿ ಮತ್ತೆ ಸಿಟಿ ಬಸ್ ನಿಲುಗಡೆಗೆ ಅವಕಾಶ
ಮೈಸೂರು

ಹಾರ್ಡಿಂಜ್ ವೃತ್ತದಲ್ಲಿ ಮತ್ತೆ ಸಿಟಿ ಬಸ್ ನಿಲುಗಡೆಗೆ ಅವಕಾಶ

March 3, 2020

ಮೈಸೂರು, ಮಾ.2(ಎಸ್‍ಬಿಡಿ)- ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ(ಹಾರ್ಡಿಂಜ್ ಸರ್ಕಲ್)ದಲ್ಲಿ ಸಿಟಿ ಬಸ್ ನಿಲುಗಡೆಗೆ ವಿಧಿಸಲಾಗಿದ್ದ ನಿರ್ಬಂಧ ತೆರವಾಗಿದ್ದು, ಸೋಮವಾರ ಸಂಜೆಯಿಂದ ಯಥಾಸ್ಥಿತಿ ಮುಂದುವರೆದಿದೆ. ವಿವಿಧ ಮಾರ್ಗಗಳಿಂದ ಬಸವೇಶ್ವರ ವೃತ್ತ(ಪಾಠಶಾಲೆ ಸಿಗ್ನಲ್), ಬಿಎನ್ ರಸ್ತೆ ಮೂಲಕ ಸಿಟಿ ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ಬಸ್‍ಗಳು ಹಾರ್ಡಿಂಜ್ ವೃತ್ತದ ಬಳಿ ನಿಲುಗಡೆ ನೀಡುತ್ತವೆ. ಆದರೆ ಇದರಿಂದ ವಾಹನ ಸಂಚಾರ ಅಡ್ಡಿ ಹಾಗೂ ಪಾದಚಾರಿ ಗಳಿಗೆ ರಸ್ತೆ ದಾಟುವುದಕ್ಕೆ ಅಡ್ಡಿಯಾಗುವುದಲ್ಲದೆ, ಅಪಘಾತಕ್ಕೂ ಆಸ್ಪದವಾಗುತ್ತಿದೆ ಎಂಬ ಕಾರಣದಿಂದ ಕಳೆದ ಶನಿವಾರದಿಂದ ಬಸ್ ನಿಲುಗಡೆಯನ್ನು ನಿರ್ಬಂಧಿಸಿದ್ದರು….

24 ವರ್ಷದ ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್
ಮೈಸೂರು

24 ವರ್ಷದ ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್

March 3, 2020

-ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ ಟೆಕ್ಕಿ -ಸಹ ಪ್ರಯಾಣಿಕರ ಮಾಹಿತಿ ಸಂಗ್ರಹಕ್ಕೆ ಮುಂದಾದ ಸರ್ಕಾರ ಹೈದರಾಬಾದ್, ಮಾ.2- ತೆಲಂಗಾಣದ ಇಬ್ಬರಲ್ಲಿ ಬೆಂಗಳೂರು ಮೂಲದ ಟೆಕ್ಕಿ ಕೊರೋನಾ ವೈರಸ್‍ಗೆ ತುತ್ತಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಟೆಕ್ಕಿಗೆ ಕೊರೋನಾ ವೈರಸ್‍ಗೆ ಒಳಗಾಗಿರೋದು ದೃಢಪಟ್ಟಿದೆ. ಕೊರೋನಾ ವೈರಸ್ ಗೆ ತುತ್ತಾಗಿರುವ ಟೆಕ್ಕಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಟೆಕ್ಕಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್‍ಗೆ…

1 25 26 27 28 29 330
Translate »