Tag: Mysore

ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್
ಮೈಸೂರು

ರಾಜ್ಯಾದ್ಯಂತ ಮೀನಿನ ಊಟದ ಮತ್ಸ್ಯದರ್ಶಿನಿ ಹೋಟೆಲ್

March 1, 2020

ಬೆಂಗಳೂರು: ಪ್ರತೀ ಜಿಲ್ಲೆಗೊಂದು ಮತ್ಸ್ಯ ದರ್ಶಿನಿ ಹೋಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿ ವಾಸ ಪೂಜಾರಿ ಹೇಳಿದ್ದಾರೆ. ಪ್ರತೀ ಜಿಲ್ಲೆಯಲ್ಲಿ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಮೀನುಗಾರಿಕಾ ಸಚಿವರು ಉದ್ದೇಶಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನಿನ ಊಟ ನೀಡುವ ಯೋಜನೆ ಇದಾಗಿದೆ. ಆ ಮೂಲಕ ಬಡವರು, ಮಧ್ಯಮ ವರ್ಗಕ್ಕೆ ಉತ್ತಮವಾದ ಮೀನಿನ ಊಟ ನೀಡುವ ಯೋಜನೆ ಯನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿ ದ್ದಾರೆ….

ನಾಳೆಯಿಂದ ವಿಧಾನಮಂಡಲ ಬಜೆಟ್ ಅಧಿವೇಶನ
ಮೈಸೂರು

ನಾಳೆಯಿಂದ ವಿಧಾನಮಂಡಲ ಬಜೆಟ್ ಅಧಿವೇಶನ

March 1, 2020

ಬೆಂಗಳೂರು, ಫೆ.29(ಕೆಎಂಶಿ)- ಸೋಮವಾರದಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ಹಲವು ವೈಫಲ್ಯಗಳ ಎತ್ತಿ ತೋರಿಸಿ, ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ಬಜೆಟ್‍ಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪ್ರತಿ ಕೆಜಿ ಅಕ್ಕಿಗೆ 3 ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಿದೆ. ಮಾ.2 ಹಾಗೂ 3ರಂದು ಅಧಿವೇಶನದಲ್ಲಿ ಸಂವಿಧಾನದ ಬಗ್ಗೆಯೇ ವಿಶೇಷ ಚರ್ಚೆ ನಡೆಯಲಿದ್ದು, ಈ ಚರ್ಚೆ ಯಾವ ಹಂತಕ್ಕೆ ಹೋಗಲಿದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಆರಂಭವಾಗಿದೆ….

ಹೇಳಬಾರದ್ದನ್ನು ಹೇಳಿದ್ರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ
ಮೈಸೂರು

ಹೇಳಬಾರದ್ದನ್ನು ಹೇಳಿದ್ರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ

March 1, 2020

ನಾಪೆÇೀಕ್ಲು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದಗಳಿಂದ ಟೀಕೆ ಮಾಡುತ್ತಿರುವ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿ ರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ‘ಆಡಬಾರದ್ದು ಆಡಿದ್ರೆ ಕೇಳಬಾರದು ಕೇಳ್ಬೇಕಾಗುತ್ತೆ’ ಎಂದು ದೊರೆಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ತುಂಬಾ ಹಿರಿಯರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ….

ಪಾಕ್ ಪರ ಘೋಷಣೆ: ಅಮೂಲ್ಯಗೆ ಮತ್ತೆ ಐದು ದಿನ ನ್ಯಾಯಾಂಗ ಬಂಧನ
ಮೈಸೂರು

ಪಾಕ್ ಪರ ಘೋಷಣೆ: ಅಮೂಲ್ಯಗೆ ಮತ್ತೆ ಐದು ದಿನ ನ್ಯಾಯಾಂಗ ಬಂಧನ

March 1, 2020

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಪೆÇಲೀಸ್ ಕಸ್ಟಡಿ ಯಲ್ಲಿದ್ದ ಅಮೂಲ್ಯ ಲಿಯೋನಾಳಿಗೆ ಮತ್ತೆ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾ ಗಿದೆ. 4 ದಿನಗಳ ಕಾಲ ಅಮೂಲ್ಯಳನ್ನು ಪೆÇಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಕೋರಮಂಗಲದ ನ್ಯಾಯಾ ಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಪಾಕ್ ಪರ ಘೋಷಣೆ ಕೂಗಿದ ನಂತರ 14 ದಿನಗಳ ಕಾಲ ಅಮೂಲ್ಯ ಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಮೂಲ್ಯಳ ಹೆಚ್ಚಿನ ವಿಚಾರಣೆ…

ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ
ಮೈಸೂರು

ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ

March 1, 2020

ಬೆಂಗಳೂರು, ಫೆ.29(ಕೆಎಂಶಿ)- ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಾಣಿಸುವ ಪ್ರಶ್ನೆಯೇ ಇಲ್ಲ. ನಿಮಗೆ ದಕ್ಕಬೇಕಾದ ಅಧಿಕಾರ ಶೀಘ್ರದಲ್ಲೇ ಲಭ್ಯವಾಗ ಲಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಮ್ ನಬೀ ಅಜಾದ್ ಇಂದಿಲ್ಲಿ ಶಾಸಕ ಡಿ.ಕೆ.ಶಿವಕುಮಾರ್‍ಗೆ ಭರವಸೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ನಗರಕ್ಕೆ ಬಂದಿದ್ದ ಆಜಾದ್, ಶನಿವಾರ ಬೆಳಿಗ್ಗೆ ಸದಾಶಿವ ನಗ ರದ ಶಿವಕುಮಾರ್ ಮನೆಗೆ ತೆರಳಿ, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ಮಾಡಿ ದರು. ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ…

ಇಂದಿನಿಂದ ಹಾಲು ಉತ್ಪಾದಕರಿಗೆ ಕೆಜಿಗೆ 1.10 ರೂ. ಹೆಚ್ಚಳ
ಮೈಸೂರು

ಇಂದಿನಿಂದ ಹಾಲು ಉತ್ಪಾದಕರಿಗೆ ಕೆಜಿಗೆ 1.10 ರೂ. ಹೆಚ್ಚಳ

March 1, 2020

ಮೈಸೂರು,ಫೆ.29(ಎಂಟಿವೈ)- ನಾಳೆಯಿಂದಲೇ(ಮಾ.1) ಜಾರಿಗೆ ಬರು ವಂತೆ ಪ್ರತಿ ಕೆಜಿ ಹಾಲಿಗೆ 1.10 ರೂ. ನಷ್ಟು ಖರೀದಿ ದರ ಹೆಚ್ಚಳ ಮಾಡಲು ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್) ಆಡಳಿತ ಮಂಡಳಿ ಸಭೆ ನಿರ್ಧ ರಿಸಿದೆ. ಮೈಮುಲ್ ಕಚೇರಿ ಯಲ್ಲಿ ಅಧ್ಯಕ್ಷ ಎಸ್.ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೈಮುಲ್ ಆಡಳಿತ ಮಂಡಳಿ ಸಭೆ ಹಾಲು ಖರೀದಿ ದರವನ್ನು ಹೆಚ್ಚಿಸಲು ಸರ್ವಸಮ್ಮತ ನಿರ್ಧಾರ ಕೈಗೊಂಡಿತು. ಈ ನಿರ್ಣಯದಂತೆ ಒಕ್ಕೂಟವು ಹಾಲು ಉತ್ಪಾದ ಕರ ಸಂಘಗಳಿಂದ ತಾನು ಖರೀದಿಸುವ ಶೇ.3.5ರಷ್ಟು ಜಿಡ್ಡಿನಂಶ…

ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ
ಮೈಸೂರು

ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ

March 1, 2020

ಮೈಸೂರು,ಫೆ.29(ಎಂಟಿವೈ)- ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಮೇಲಾಟ ಮುಂದುವರೆದಿದ್ದು, ಆಡಳಿ ತಾರೂಢ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧವೇ ಮತ್ತೊಮ್ಮೆ ಮುಗಿಬಿದ್ದು ಶನಿವಾರ ಸಾಮಾನ್ಯ ಸಭಾ ತ್ಯಾಗ ಮಾಡಿದರು. ಮಿನಿ ವಿಧಾನಸೌಧದ ತಾಪಂ ಸಭಾಂ ಗಣದಲ್ಲಿ ಶುಕ್ರವಾರ ಬೆಳಿಗ್ಗೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆಡಳಿ ತಾರೂಢ ಜೆಡಿಎಸ್ ಮತ್ತು ಬಿಜೆಪಿ ಹಾಗೂ ವಿರೋಧಪಕ್ಷ ಕಾಂಗ್ರೆಸ್‍ನ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿದ್ದರು. ಸಭೆ ಆರಂಭವಾಗುತ್ತಿ ದ್ದಂತೆಯೇ ತಾಪಂ ಉಪಾಧ್ಯಕ್ಷ…

ವಿಜಯನಗರದಲ್ಲಿ ವೇಶ್ಯಾವಾಟಿಕೆ; ಸಿಸಿಬಿ ದಾಳಿಯಲ್ಲಿ ನಾಲ್ವರು ಸೆರೆ
ಮೈಸೂರು

ವಿಜಯನಗರದಲ್ಲಿ ವೇಶ್ಯಾವಾಟಿಕೆ; ಸಿಸಿಬಿ ದಾಳಿಯಲ್ಲಿ ನಾಲ್ವರು ಸೆರೆ

March 1, 2020

ಮೈಸೂರು,ಫೆ.29(ವೈಡಿಎಸ್)-ವೇಶ್ಯಾವಾಟಿಕೆ ನಡೆಯುತ್ತಿದ್ದ ವಿಜಯನಗರದ 4ನೇ ಹಂತದ ಮನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ರಾಮಕೃಷ್ಣನಗರ ನಿವಾಸಿ ರಾಮಣ್ಣ(51), ಮೈಸೂರು ತಾಲೂಕು ಜಯಪುರ ಹೋಬಳಿ ಮಾವಿನಹಳ್ಳಿ ನಿವಾಸಿ ಗೀತಾ(38) ಮೇಟಗಳ್ಳಿ ನಿವಾಸಿ ರಾಧಾ(40) ಹಾಗೂ ಕ್ಯಾತಮಾರನಹಳ್ಳಿಯ ವೆಂಕಟೇಶ್(24) ಬಂಧಿತರು. ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಹಿಂದೆಯೂ ಇದೇ ದಂಧೆಯಲ್ಲಿ ತೊಡಗಿದ್ದ ಗೀತಾ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರದ ದಾಳಿ ಬಳಿಕ…

ಆರ್ಥಿಕ ಪ್ರಗತಿಯಲ್ಲಿ ಸಾಮಾಜಿಕ ಸಹಿಷ್ಣುತೆ ಪಾತ್ರ ಪ್ರಮುಖ
ಮೈಸೂರು

ಆರ್ಥಿಕ ಪ್ರಗತಿಯಲ್ಲಿ ಸಾಮಾಜಿಕ ಸಹಿಷ್ಣುತೆ ಪಾತ್ರ ಪ್ರಮುಖ

March 1, 2020

ಜ್ಞಾನಪೀಠ ಪುರಸ್ಕೃತರ 8 ಸಮಗ್ರ ವಿಮರ್ಶಾ ಕೃತಿಗಳ ಬಿಡುಗಡೆಯಲ್ಲಿ ಮಾಜಿ ಸಿಎಂ ವೀರಪ್ಪಮೊಯಿಲಿ ಅಭಿಮತ ಮೈಸೂರು, ಫೆ.29(ಎಸ್‍ಬಿಡಿ)- ಆರ್ಥಿಕ ಬೆಳವಣಿಗೆಯಲ್ಲಿ ಸಾಮಾಜಿಕ ಸಹಿಷ್ಣುತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯಿಲಿ ಅಭಿಪ್ರಾಯಪಟ್ಟರು. ತನು ಮನು ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಜಂಟಿಯಾಗಿ ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತರ 8 ಸಮಗ್ರ ವಿಮರ್ಶಾ ಕೃತಿಗಳನ್ನು ಬಿಡು ಗಡೆ ಮಾಡಿದ ಅವರು, ಕನ್ನಡ ಸಂಸ್ಕೃತಿಯ ಒಡಲಲ್ಲಿ ಸಹಿಷ್ಣುತೆ,…

ಪೇಪರ್ ಮಿಲ್‍ಗೆ ಹುಸಿ ಬಾಂಬ್ ಕರೆ: ಕಾರ್ಖಾನೆಯ ಮಾಜಿ ನೌಕರನ ಬಂಧನ
ಮೈಸೂರು

ಪೇಪರ್ ಮಿಲ್‍ಗೆ ಹುಸಿ ಬಾಂಬ್ ಕರೆ: ಕಾರ್ಖಾನೆಯ ಮಾಜಿ ನೌಕರನ ಬಂಧನ

March 1, 2020

ನಂಜನಗೂಡು, ಫೆ. 29(ರವಿ)- ತಾಲೂಕು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರಾಜಾಶೀಲ್ ಪೇಪರ್ ಮಿಲ್‍ಗೆ ಶನಿವಾರ ಬೆಳಿಗ್ಗೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಆತಂಕದಿಂದ ಕಾರ್ಖಾ ನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ ಘಟನೆ ನಡೆದಿದ್ದು, ಸಂಜೆ ವೇಳೆಗೆ ಹುಸಿಬಾಂಬ್ ಕರೆ ಮಾಡಿದ್ದ ಇದೇ ಕಾರ್ಖಾ ನೆಯ ಮಾಜಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯ ಮಾಜಿ ನೌಕರ ತಮಿಳುನಾಡು ಮೂಲದವ ನಾಗಿದ್ದು, ಹಾಲಿ ಮೈಸೂರಿನ ಆಲನಹಳ್ಳಿ ಗಿರಿದರ್ಶಿನಿ ಬಡಾವಣೆ ನಿವಾಸಿ ಶಿಬು(38) ಬಂಧಿತ ಆರೋಪಿಯಾಗಿದ್ದಾನೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಮೊಬೈಲ್‍ಗೆ…

1 27 28 29 30 31 330
Translate »