Tag: Mysore

ಟರ್ಫ್ ಅಥಾರಿಟಿಸ್ ಆಫ್ ಇಂಡಿಯಾ ಪ್ರಾಯೋಜಕತ್:  ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಬೃಹತ್ ಉಚಿತ ತಪಾಸಣಾ ಶಿಬಿರ
ಮೈಸೂರು

ಟರ್ಫ್ ಅಥಾರಿಟಿಸ್ ಆಫ್ ಇಂಡಿಯಾ ಪ್ರಾಯೋಜಕತ್: ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಬೃಹತ್ ಉಚಿತ ತಪಾಸಣಾ ಶಿಬಿರ

March 3, 2020

200ಕ್ಕೂ ಹೆಚ್ಚು ಮಂದಿಗೆ ತಪಾಸಣೆ, ಈ ಪೈಕಿ ಇಂದು 50 ಮಂದಿಗೆ ಶಸ್ತ್ರಚಿಕಿತ್ಸೆ ಮೈಸೂರು, ಮಾ.2(ಪಿಎಂ)- ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ವತಿಯಿಂದ ಟರ್ಫ್ ಅಥಾರಿಟಿಸ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ ಸೋಮವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ತಪಾ ಸಣೆಗೆ ಒಳಗಾಗಿ ಪ್ರಯೋಜನ ಪಡೆದು ಕೊಂಡಿದ್ದು, ಈ ಪೈಕಿ 50 ಮಂದಿಗೆ ನಾಳೆ (ಮಂಗಳವಾರ) ಶಸ್ತ್ರಚಿಕಿತ್ಸೆಯೂ ಉಚಿತವಾಗಿ ನಡೆಯಲಿದೆ. ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಆಸ್ಪತ್ರೆಯಲ್ಲಿ…

ಮೈಸೂರಲ್ಲಿ ಅಕಾಲಿಕ ಬೇಸಿಗೆ ಮಳೆ: ಜನರಲ್ಲಿ ಅಚ್ಚರಿ
ಮೈಸೂರು

ಮೈಸೂರಲ್ಲಿ ಅಕಾಲಿಕ ಬೇಸಿಗೆ ಮಳೆ: ಜನರಲ್ಲಿ ಅಚ್ಚರಿ

March 3, 2020

ಹಲವು ವರ್ಷಗಳ ಬಳಿಕ ಮಾರ್ಚ್ ಆರಂಭದಲ್ಲಿ 22.5 ಎಂಎಂ ದಾಖಲೆ ಮಳೆ ಇನ್ನು ಎರಡು ದಿನ ಮಳೆ ಸುರಿಯುವ ಮುನ್ಸೂಚನೆ ಮೈಸೂರು,ಮಾ.2(ಎಂಟಿವೈ)- ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ಇಂದು ಮುಂಜಾನೆ ಯಿಂದ ಸುರಿದ ಅಕಾಲಿಕ `ಬೇಸಿಗೆ ಮಳೆ’ಗೆ ವಾತಾವರಣ ತಂಪಾಗಿದೆ. ಬೇಸಿಗೆ ಆರಂಭದ ಮೊದಲ ವಾರ ಈ ಅನಿರೀಕ್ಷಿತ ಮಳೆ ಜನರನ್ನು ಆಶ್ಚರ್ಯ ಚಕಿತಗೊಳಿಸಿದೆ. ಸೋಮವಾರ ಮುಂಜಾನೆ 2.10ರಿಂದ ಆರಂಭವಾದ ಮಳೆ 5 ಗಂಟೆ ವರೆಗೂ ಎಡಬಿಡದೆ ಸುರಿಯಿತು. ನಂತರ ಕೆಲಕಾಲ ಬಿಡುವು…

ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ  ಗ್ರಂಥಾಲಯ, ವಸ್ತುಸಂಗ್ರಹಾಲಯ, ದಲಿತ ದಾಖಲೀಕರಣ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ
ಮೈಸೂರು

ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ  ಗ್ರಂಥಾಲಯ, ವಸ್ತುಸಂಗ್ರಹಾಲಯ, ದಲಿತ ದಾಖಲೀಕರಣ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

March 3, 2020

ಗಾಂಧಿ, ಅಂಬೇಡ್ಕರ್ ಇಲ್ಲದ ದೇಶ ಕಟ್ಟಲು ಷಡ್ಯಂತರ : ಶಿಲಾನ್ಯಾಸ ನೆರವೇರಿಸಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆರೋಪ ಮೈಸೂರು, ಮಾ.2(ಪಿಎಂ)- ಮೈಸೂರು ವಿವಿ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಆವರಣ ದಲ್ಲಿ ಕೇಂದ್ರದ ಗ್ರಂಥಾಲಯ, ವಸ್ತು ಸಂಗ್ರ ಹಾಲಯ ಮತ್ತು ದಲಿತ ದಾಖಲೀಕರಣ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸೋಮ ವಾರ ಶಿಲಾನ್ಯಾಸ ನೆರವೇರಿಸಲಾಯಿತು. ಕಟ್ಟಡದ ಶಿಲಾನ್ಯಾಸವನ್ನು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೆರವೇರಿಸಿ ದರು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ,…

ಕುಕ್ಕರಹಳ್ಳಿ ಕೆರೆಗೆ ಮತ್ತೆ ಕಲುಷಿತ ನೀರು ಸೇರ್ಪಡೆ
ಮೈಸೂರು

ಕುಕ್ಕರಹಳ್ಳಿ ಕೆರೆಗೆ ಮತ್ತೆ ಕಲುಷಿತ ನೀರು ಸೇರ್ಪಡೆ

March 3, 2020

ಮೈಸೂರು,ಮಾ.2(ಎಂಟಿವೈ)-ಮೈಸೂರಿನ ಪ್ರಮುಖ ಕೆರೆ ಗಳಲ್ಲಿ ಒಂದಾಗಿರುವ ಕುಕ್ಕರಹಳ್ಳಿಕೆರೆಗೆ ಮತ್ತೆ ಪಡುವಾರಹಳ್ಳಿ ಕಡೆಯಿಂದ ಮ್ಯಾಜಿಕ್ ಬಾಕ್ಸ್ ಮೂಲಕ ಕೊಳಚೆ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಪಕ್ಷಿ ಸಂಕುಲ ಹಾಗೂ ಜಲ ಚರಗಳಿಗೆ ಸಂಚಕಾರ ಒದಗಿ ಬರುವ ಅಪಾಯ ಎದುರಾಗಿದೆ. ಇಂದು ಬೆಳಿಗ್ಗೆ ಸುರಿದ ಅಕಾಲಿಕ ಮಳೆ ನೀರಿನೊಂದಿಗೆ ಕೊಳಚೆ ನೀರು ಕುಕ್ಕರಹಳ್ಳಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇರು ತ್ತಿದ್ದುದ್ದನ್ನು ಕಂಡ ವಾಯುವಿಹಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆರೆ ದಡದಲ್ಲೇ ವಾಯುವಿಹಾರ ಮಾಡುತ್ತಿದ್ದ ಶಾಸಕರಾದÀ ಸಾ.ರಾ.ಮಹೇಶ್, ಎಲ್.ನಾಗೇಂದ್ರ ಹಾಗೂ…

ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತಂದಿದ್ದ ಗಂಡು ಹುಲಿ, ಕಾಳಿಂಗ ಸರ್ಪ ಸಾವು
ಮೈಸೂರು

ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತಂದಿದ್ದ ಗಂಡು ಹುಲಿ, ಕಾಳಿಂಗ ಸರ್ಪ ಸಾವು

March 3, 2020

ಮೈಸೂರು, ಮಾ.2(ಎಂಟಿವೈ)-ಪ್ರಾಣಿ ವಿನಿಮಯ ಯೋಜನೆ ಯಡಿ ಮಂಗಳೂರಿನ ಪಿಲಿಕುಳ ಬಯಾಲಾಜಿಕಲ್ ಪಾರ್ಕ್ ನಿಂದ ಮೈಸೂರಿಗೆ ತಂದ ಎರಡೇ ದಿನದಲ್ಲಿ ಗಂಡು ಹುಲಿ ಹಾಗೂ ಕಾಳಿಂಗ ಸರ್ಪ ಮೃತಪಟ್ಟಿರುವ ಘಟನೆ ಮೈಸೂರಿನ ಮೃಗಾಲಯದಲ್ಲಿ ಜರುಗಿದೆ. ಮೈಸೂರು ಮೃಗಾಲಯದಲ್ಲಿ ಹೊಸ ಪ್ರಾಣಿಗಳ ಪಾಲನೆಗಾಗಿ ಮಂಗಳೂರಿನ ಪಿಲಿಕುಳ ಬಯಾಲಾಜಿಕಲ್ ಪಾರ್ಕ್‍ನಿಂದ ಫೆ.28ರಂದು ತರಲಾಗಿದ್ದ ಹುಲಿ ಮತ್ತು ಕಾಳಿಂಗ ಸರ್ಪ ಮೃತ ಪಟ್ಟಿದ್ದು, ಪ್ರಾಣಿ ಪ್ರಿಯರು ಹಾಗೂ ಮೃಗಾಲಯದ ಸಿಬ್ಬಂದಿಗಳಲ್ಲಿ ಬೇಸರ ಮೂಡಿಸಿದೆ. ಫೆ.27ರಂದು ರಾತ್ರಿ ಜೋಡಿ ಹುಲಿ, ಕಾಳಿಂಗ ಸರ್ಪಗಳಲ್ಲದೆ, ಬಾತುಕೋಳಿ…

ಸಿಎಫ್‍ಟಿಆರ್‍ಐ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯಗೆ ಬಹುಮಾನ
ಮೈಸೂರು

ಸಿಎಫ್‍ಟಿಆರ್‍ಐ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯಗೆ ಬಹುಮಾನ

March 3, 2020

ಮೈಸೂರು, ಮಾ.2- ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ನಡೆಸುವ ರಾಷ್ಟ್ರಮಟ್ಟದ ವಿಜ್ಞಾನ ಬರವಣಿಗೆಯಲ್ಲಿ ಮೈಸೂರು ಸಿಎಫ್‍ಟಿಆರ್‍ಐನ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯ ಮೂರನೇ ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭವ್ಯ ಅವರು ಬರೆದ ‘ಲೈಟ್, ಸೌಂಡ್ಸ್, ಆಕ್ಷನ್’ ಪ್ರಬಂಧಕ್ಕೆ ಮೂರನೇ ಸ್ಥಾನ ಲಭಿಸಿದ್ದು, 25 ಸಾವಿರ ರೂ.ನಗದು ಮತ್ತು ಪ್ರಶಸ್ತಿ ದೊರಕಿದೆ. ಫೆ.28ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ…

ಇಂದು ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿದ್ಯುತ್ ನಿಲುಗಡೆ

March 3, 2020

ಮೈಸೂರು,ಮಾ.2-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಕುಕ್ಕರಹಳ್ಳಿ ವಿದ್ಯುತ್ ಮಾರ್ಗದಲ್ಲಿ ಭೂಗತ ಕೇಬಲ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮಾ.3ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆ.ವಿ ಜಿ.ಐ.ಎಸ್ ಕಲಾಮಂದಿರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ವಿಶ್ವಮಾನವ ಜೋಡಿ ರಸ್ತೆ, ಸರಸ್ವತಿಪುರಂ 11ನೇ ಮೇನ್-16ನೇ ಮುಖ್ಯ ರಸ್ತೆ, ಮುರುಗನ್ ಮೆಡಿಕಲ್ಸ್‍ನಿಂದ ಕುಕ್ಕರಹಳ್ಳಿ ಕೆರೆ ರಸ್ತೆವರೆಗೆ, ಕಾಮಾಕ್ಷಿ ಆಸ್ಪತ್ರೆ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ವಿಜ್ಞಾನ ದಿನ-ಚಿತ್ರಕಲಾ ಪ್ರದರ್ಶನ
ಮೈಸೂರು

ವಿಜ್ಞಾನ ದಿನ-ಚಿತ್ರಕಲಾ ಪ್ರದರ್ಶನ

March 2, 2020

ಮೈಸೂರು, ಮಾ.1(ಪಿಎಂ)- ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಚಿತ್ರ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿದ ವಿಶ್ವ ವಿಖ್ಯಾತ ವಿಜ್ಞಾನಿಗಳ ರೇಖಾಚಿತ್ರಗಳ ಪ್ರದರ್ಶನ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ನಡೆಯಿತು. ಸರ್ ಸಿ.ವಿ.ರಾಮನ್, ಅಬ್ದುಲ್ ಕಲಾಂ, ಜಿ.ಮಾಧವನ್ ನಾಯರ್ ಸೇರಿದಂತೆ ದೇಶ-ವಿದೇಶದ ಒಟ್ಟು 65 ವಿಜ್ಞಾನಿಗಳ ರೇಖಾಚಿತ್ರಗಳು ಪ್ರದರ್ಶನದಲ್ಲಿದ್ದವು. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿತ್ತು. ಮಹಾರಾಣಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಲಿಂಗಯ್ಯ ಪ್ರದರ್ಶನ ಉದ್ಘಾಟಿಸಿದರು. ಮಹಾರಾಣಿ…

ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ
ಮೈಸೂರು

ವಾರ್ಡ್‍ನಲ್ಲಿ ಪೌರಕಾರ್ಮಿಕರ ಕೊರತೆ ಹಿನ್ನೆಲೆ; ವಿಭಿನ್ನ ರೀತಿ ಪ್ರತಿಭಟನೆ

March 2, 2020

ಪಾಲಿಕೆ ಸದಸ್ಯೆಯಿಂದ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ! ಮೈಸೂರು, ಮಾ.1(ಪಿಎಂ)- ಪೌರಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ 61ನೇ ವಾರ್ಡ್‍ನ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ಭಾನುವಾರ ವಾರ್ಡಿನಲ್ಲಿ ಕುಟುಂಬ ಸಮೇತ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ವಿನೂತನ ರೀತಿ ಪ್ರತಿಭಟನೆ ವ್ಯಕ್ತಪಡಿಸಿದರು. ಕುಟುಂಬ ಸಮೇತ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರು. ವಾರ್ಡಿನ ಹಲವೆಡೆ ಸ್ವಚ್ಛತಾ ಕಾರ್ಯ ನಡೆಸಿ ಪೌರಕಾರ್ಮಿಕರ ಕೊರತೆ ನೀಗಿಸಿ ಎಂದು ಪಾಲಿಕೆಯನ್ನು ಒತ್ತಾಯಿಸಿದರು. 500 ಜನಸಂಖ್ಯೆಗೆ…

ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ
ಮೈಸೂರು

ಕರ್ನಾಟಕದಲ್ಲಿ ಕನ್ನಡ ಕಲಾವಿದÀರಿಗೆ ಪ್ರೋತ್ಸಾಹವಿಲ್ಲ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಬೇಸರ

March 2, 2020

ಮೈಸೂರು,ಮಾ.1(ಆರ್‍ಕೆ)- ಕರ್ನಾಟಕ ರಾಜ್ಯದಲ್ಲಿ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಹಿರಿಯ ರಂಗ ಕರ್ಮಿ ಹಾಗೂ ಚಲನಚಿತ್ರ ಪೋಷಕ ನಟಿ ಗಿರಿಜಾ ಲೋಕೇಶ್ ಅವರು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿ ನಲ್ಲಿ ಆಯೋಜಿಸಿದ್ದ ಲಲಿತ ಕಲಾ ಸಂಘದ 20ರ ಸಂಭ್ರಮ ಸಮಾರೋಪ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡು ತ್ತಿದ್ದ ಅವರು, ನಾವು ಬೇರೆ ಭಾಷೆಯ ಕಲಾ ವಿದರನ್ನು ಪ್ರೋತ್ಸಾಹಿಸುತ್ತೇವೆಯೇ ಹೊರತು ಅದೇಕೋ ಏನೋ ಕನ್ನಡ ಭಾಷೆಯ ಕಲಾ ವಿದರಿಗೆ ಪ್ರೇರಣೆ ನೀಡುವುದಿಲ್ಲ ಎಂದರು….

1 26 27 28 29 30 330
Translate »